ಕ್ರೈಮ್  

(Search results - 22)
 • undefined

  CRIME19, Mar 2020, 6:11 PM IST

  ಬೆಂಗ್ಳೂರಿನ ಅಪರಾಧ ಲೋಕದ ಮೇಲೆ ಕೊರೋನಾ ಪರಿಣಾಮ ಎಂಥದ್ದು?

  ಕೊರೋನಾ ವೈರಸ್ ಅಪರಾಧ ಜಗತ್ತಿನ ಮೇಲೆಯೂ ಪರಿಣಾಮ ಬೀರಿದ್ದು ಸಿಲಿಕಾನ್ ಸಿಟಿಯ ಕ್ರೈಮ್ ರೇಟ್ ಗಣನೀಯ ಇಳಿಕೆ ಕಂಡಿದೆ.  ಒಂದು ಕಡೆ ಕೊರೋನಾ ದೊಂಬಿ ಎಬ್ಬಿಸುತ್ತಿದ್ದರೆ ಇನ್ನೊಂದು ಕಡೆ ಪರಿಸರ ಶುದ್ಧವಾಗುತ್ತಿದೆ. ಜನ ತಮ್ಮ ತಮ್ಮ ಮನೆ ಸೇರಿಕೊಳ್ಳುತ್ತಿದ್ದಾರೆ. 

 • undefined
  Video Icon

  CRIME12, Feb 2020, 11:05 AM IST

  ಹೆಗ್ಗನಹಳ್ಳಿ ಮರ್ಡರ್ ಕೇಸ್: ಕೊಲೆಗಾರ ಪತಿಯಲ್ಲ, ಕೇಸ್‌ಗೆ ಸಿಕ್ತು ಮೇಜರ್ ಟ್ವಿಸ್ಟ್!

  ಹೆಗ್ಗನಹಳ್ಳಿಯಲ್ಲಿ ನಡೆದಿದ್ದ ಮಹಿಳೆಯ ಕೊಲೆ ಪ್ರಕರಣಕ್ಕೆ ಮೇಜರ್ ಟ್ವಿಸ್ಟ್ ಸಿಕ್ಕಿದೆ. ಪತಿಯೇ ಕೊಲೆಗಾರ ಎಂದುಕೊಂಡಿದ್ದ ಪೊಲೀಸರ ತನಿಖೆಗೆ ಮೇಜರ್ ಟ್ವಿಸ್ಟ್ ಸಿಕ್ಕಿದೆ. ಕೊಲೆ ಮಾಡಿದ್ದು ಪತಿ ಶಿವರಾಜ್ ಅಲ್ಲ, ಮೊದಲ ಮಹಡಿಯಲ್ಲಿ ವಾಸವಾಗಿದ್ದ ರಂಗದಾಮಯ್ಯ ಎನ್ನುವ ವ್ಯಕ್ತಿ! ಏನಿದು ಮೇಜರ್ ಟ್ವಿಸ್ಟ್? ಇಲ್ಲಿದೆ ನೋಡಿ

 • rhymes kannada movie

  Sandalwood2, Feb 2020, 1:16 PM IST

  'ರೈಮ್ಸ್‌' ಹೇಳ್ತಾ ಕ್ರೈಮ್‌ಗೆ ಕೈ ಹಾಕಿದ ಜಯರಾಜ್‌ ಪುತ್ರ ಅಜಿತ್ ಜಯರಾಜ್‌!

  ಒಂದು ಪಕ್ಕಾ ಕ್ರೈಮ್‌ ಥ್ರಿಲ್ಲರ್‌ ಚಿತ್ರದ ಮೂಲಕ ಅಜಿತ್‌ ಜಯರಾಜ್‌, ಪ್ರೇಕ್ಷಕರ ಮುಂದೆ ಬರುವ ತಯಾರಿ ಮಾಡಿಕೊಳ್ಳುತ್ತಿದ್ದಾರೆ. ಆ ದಿನಗಳ ಭೂಗತ ಲೋಕದ ಡಾನ್‌, ರಾಜಕಾರಣಿ ಆಗಿದ್ದ ಜಯರಾಜ್‌ ಪುತ್ರ ಅಜಿತ್‌ ಜಯರಾಜ್‌ ನಟನೆಯ ಈ ಚಿತ್ರದ ಹೆಸರು ‘ರೈಮ್ಸ್‌’.

 • Laggere Accident
  Video Icon

  CRIME31, Jan 2020, 1:10 PM IST

  ಯುವಕನ ರ್‍ಯಾಶ್ ಡ್ರೈವಿಂಗ್‌ಗೆ ಕಾರು ಮುರಿದುಕೊಂಡ ಅಜ್ಜಿ!

  ಯುವಕನ ರ್ಯಾಷ್‌ ಡ್ರೈವಿಂಗ್‌ಗೆ 2 ಅಡಿ ಹಾರಿ ಬಿದ್ದಿದ್ದಾರೆ ಅಜ್ಜಿ. ಮನೆ ಮುಂದೆ ಕುಳಿತಿದ್ದ ಅಜ್ಜಿ ಲಕ್ಷ್ಮಮ್ಮಗೆ ರಭಸವಾಗಿ ಬಂದ ಕಾರು ಡಿಕ್ಕಿ ಹೊಡೆದಿದೆ. ಪರಿಣಾಮವಾಗಿ ಕಾಲು ಮುರಿದುಕೊಂಡು ಬಿದ್ದಿದ್ದಾರೆ ವೃದ್ಧೆ. 

 • Uday
  Video Icon

  CRIME29, Jan 2020, 4:32 PM IST

  ಸೀರಿಯಲ್ ನೋಡುವ ಮಹಿಳೆಯರ ಮನೆಯೇ ಈ ಕಳ್ಳನ ಟಾರ್ಗೆಟ್!

  ಬೆಳಗ್ಗಿನ ಹೊತ್ತು ಬಾಗಿಲು ತೆರೆದಿಟ್ಟು ಸೀರಿಯಲ್ ನೋಡುವ ಮಹಿಳೆಯರೇ ಎಚ್ಚರ! ನಿಮ್ಮ ಮನೆಗೂ ಬರಬಹುದು ಈ ಖತರ್ನಾಕ್ ಕಳ್ಳ. ಮಹಿಳೆಯರು ಸೀರಿಯಲ್ ನೋಡುತ್ತಿದ್ದ ಮನೆಯೇ ಈ ಖತರ್ನಾಕ್ ಕಳ್ಳನ ಟಾರ್ಗೆಟ್. ಈತನ ಹೆಸರು ಉದಯ್. 17 ವರ್ಷದವನಾಗಿದ್ದಾಗ ಕಳ್ಳತನ ಮಾಡಿ ಜೈಲು ಸೇರಿದ್ದ. ಜೈಲಿನಲ್ಲಿ ಮಜ್ಜಿಗೆ ಹಂಚುವ ಕೆಲಸ ಇವನದ್ದಾಗಿತ್ತು. ಈತನ ಕಳ್ಳತನದ ಖತರ್ನಾಕ್ ಕಹಾನಿ ಇಲ್ಲಿದೆ ನೋಡಿ! 

 • mustapa
  Video Icon

  CRIME25, Jan 2020, 11:51 AM IST

  ರೈಲ್ವೇ ಟಿಕೆಟ್ ಬುಕ್ಕಿಂಗ್‌ನಲ್ಲಿ ಗುಲಾಮ ಮುಸ್ತಫಾನದ್ದೇ ಆಟ..!

  ಕಳ್ಳ ವ್ಯವಹಾರ ಮಾಡಿ ಹಣ ಮಾಡುವುದಕ್ಕೆ ಖದೀಮರು ಎಂಥೆಂಥಾ ದಾರಿಗಳನ್ನು ಹುಡುಕ್ತಾರಪ್ಪಾ..! ಇಲ್ಲೊಬ್ಬ ಭೂಪ ರೈಲ್ವೇ IRCTC App ನ್ನೇ ನಕಲಿ ಮಾಡಿ ಟಿಕೆಟ್ ಬುಕ್ಕಿಂಗ್ ಮಾಡ್ತಾ ಇದ್ದ. ಕ್ಷಣಮಾತ್ರದಲ್ಲಿ ಸಾವಿರಾರು ಟಿಕೆಟ್ ಬುಕ್ ಮಾಡಿ ಸಾವಿರಾರು ರೂ ಹಣ ಸಂಪಾದಿಸುತ್ತಿದ್ದ..! 

 • srimannarayana
  Video Icon

  Sandalwood27, Dec 2019, 12:49 PM IST

  ಸಿನಿಮೀಯ ರೀತಿಯಲ್ಲಿ ಕಳ್ಳರನ್ನು ಹಿಡಿದ ಸ್ಯಾಂಡಲ್‌ವುಡ್ ನಟ!

  'ಅನ್ವೀಷಿ' ಹಾಗೂ 'ಲವ್‌ ಯೂ 2' ಚಿತ್ರಗಳಲ್ಲಿ ನಾಯಕನಾಗಿ ಕಾಣಿಸಿಕೊಂಡಿರುವ ನಟ ರಘು ಭಟ್ ಕಳ್ಳನೋರ್ವನನ್ನು ಬೆನ್ನಟ್ಟಿ ಹಿಡಿದಿದ್ದಾರೆ. ಅವನೇ ಶ್ರೀಮನ್ನಾರಾಯಣ ಪ್ರೀಮಿಯರ್ ಶೋ ವೀಕ್ಷಿಸಿ ಪತ್ನಿಯೊಂದಿಗೆ ಮಧ್ಯರಾತ್ರಿ ತೆರಳುವಾಗ ಭಾರತಿನಗರದ ಸೇಂಟ್ ಜಾನ್ಸ್‌ ಶ್ರೀ ಸರ್ಕಲ್‌ ಬಳಿ  ಚಿನ್ನ ಹಾಗೂ ಹಣ ದೋಚಿ ಪರಾರಿಯಾಗುತ್ತಿದ್ದ ದರೋಡೆಕೋರರನ್ನು ಸುಮಾರು 2 ಕಿ.ಮೀ ಬೆನ್ನತ್ತಿ ಹಿಡಿದಿದ್ದಾರೆ.  ಬಳಿಕ ಕಳ್ಳರನ್ನು ಹಲಸೂರು ಪೊಲೀಸರ ವಶಕ್ಕೆ ಒಪ್ಪಿಸಿದ್ದಾರೆ.  ರಘು ಭಟ್  ಕಾರ್ಯಕ್ಕೆ ಇದೀಗ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗಿದೆ.

 • undefined

  CRIME24, Dec 2019, 3:28 PM IST

  ಆನ್‌ಲೈನ್ ವಿಡಿಯೋ, ಟೀವಿ ಸೀರಿಯಲ್ ನೋಡಿ 5 ಲಕ್ಷ ರೂ ಕೊಳ್ಳೆ ಹೊಡೆದ!

  ಹಲವರು ತಮ್ಮ ಬೇಸರ ನೀಗಿಸಿಕೊಳ್ಳಲು ಆನ್‌ಲೈನ್ ವಿಡಿಯೋ ಹಾಗೂ ಟೀವಿ ಸೀರಿಯಲ್‌ಗಳನ್ನು ನೋಡು ತ್ತಾರೆ ಎಂಬ ಭಾವನೆಯಿದೆ. ಆದರೆ, ಮಹಾರಾಷ್ಟ್ರದ ನಾಗ್ಪುರದಲ್ಲಿ ಕಳವು ಮಾಡುವ ತರಬೇತಿಗಾಗಿ ಇಂಥ ವಿಡಿಯೋಗಳನ್ನು ವ್ಯಕ್ತಿಯೊಬ್ಬ ನೋಡುತ್ತಿದ್ದ ಎಂದರೆ, ನಂಬಲು ಸಾಧ್ಯವೇ? ಆದರೂ ನಂಬಲೇಬೇಕು. 

 • Gleeden

  News15, Dec 2019, 12:19 PM IST

  ಕೆಲಸ ಮಾಡಿ ಕೊಡುತ್ತೇನೆಂದು ವೃದ್ಧೆಗೆ ನಿರ್ದೇಶಕನಿಂದ ದೋಖಾ?

  ಪ್ರಕರಣವೊಂದರಲ್ಲಿ ಸಿಸಿಬಿ ಪೊಲೀಸರಿಂದ ಬಂಧಿತನಾಗಿದ್ದ ಮಗನನ್ನು ಬಿಡಿಸುತ್ತೇವೆಂದು ವೃದ್ಧೆ ಗಿರಿಜಮ್ಮ ಎಂಬುವವರಿಗೆ  ನಿರ್ದೇಶಕ ಪ್ರಶಾಂತ್ ರಾಜ್ ಹಾಗೂ ಸ್ನೇಹಿತರು ವಂಚನೆ ಮಾಡಿದ್ದಾರೆ ಎನ್ನಲಾಗಿದೆ.  

 • crime
  Video Icon

  CRIME2, Dec 2019, 12:29 PM IST

  ಅಪರಾಧ ಮಟ್ಟಹಾಕಲು ಮಾಸ್ಟರ್ ಪ್ಲಾನ್; CCBಗೆ ಮೇಜರ್ ಸರ್ಜರಿ

  • ಬೆಂಗಳೂರಿನಲ್ಲಿ ಅಪರಾಧ ಚಟುವಟಿಕೆ ಕಡಿವಾಣ ಹಾಕಲು ಹೊಸ ಪ್ಲಾನ್
  • ಕ್ರಿಮಿನಲ್‌ಗಳಿಗೆ ಸಿಂಹಸ್ವಪ್ನವಾಗಿದ್ದ ಸೆಂಟ್ರಲ್ ಕ್ರೈಮ್ ಬ್ರಾಂಚ್‌ಗೆ (CCB) ಮೇಜರ್ ಸರ್ಜರಿ 
  • ಕಳೆದ ಮೂರು ದಶಕಗಳಿಂದ ಚಾಮರಾಜಪೇಟೆಯಿಂದ ಕಾರ್ಯಾಚರಿಸುತ್ತಿರುವ CCB 
 • ramesh aravind1

  Sandalwood18, Nov 2019, 10:38 AM IST

  ರಮೇಶ್ ಹೇಳುವ ಸೋಷಲ್ ಕ್ರೈಮ್ ಕಥೆ: ನೂರು ಮಾತು,100 ದಿನ ಭರವಸೆ!

  ಅದು ‘100’ ಹೆಸರಿನ ಚಿತ್ರದ ಕೊನೆಯ ದಿನದ ಶೂಟಿಂಗ್ ಸಂಭ್ರಮ. ಒಂದು ಕಲರ್‌ಫುಲ್ ಕೌಟುಂಬಿಕ ವಾತಾವರಣವನ್ನು ಬಿಂಬಿಸುವ ಡ್ಯಾನ್ಸ್ ಕಂಪೋಸ್ ಮಾಡುವುದರಲ್ಲಿ ಬ್ಯುಸಿಯಾಗಿದ್ದರು ನೃತ್ಯ ನಿರ್ದೇಶಕ ಧನು. ರಮೇಶ್ ಅರವಿಂದ್ ಎಂದಿನಂತೆ ಉತ್ಸಾಹಿ ಯುವಕನ ಲುಕ್‌ನಲ್ಲಿ ಮಿಂಚುತ್ತಿದ್ದರು. ನಟಿಯರಾದ ರಚಿತಾ ರಾಮ್ ಹಾಗೂ ಪೂರ್ಣಾ ಜೊತೆಯಲ್ಲಿದ್ದರು.

 • karntaka no1

  CRIME23, Oct 2019, 5:20 PM IST

  ಆಘಾತಕಾರಿ ಅಂಶ; ಕೊಲೆ ಪ್ರಕರಣಗಳಲ್ಲಿ ಕರ್ನಾಟಕ ನಂ.1!

  ಶಾಂತಿಯ ನೆಲೆವೀಡು ಎಂದೇ ಪರಿಗಣಿತವಾಗಿರುವ, ಕಾನೂನು- ಸುವ್ಯವಸ್ಥೆಯಲ್ಲಿ ಇತರೆ ರಾಜ್ಯಗಳಿಗೆ ಮಾದರಿಯಾಗಿರುವ ಕರ್ನಾಟಕಕ್ಕೆ ಕೊಲೆ ಕಳಂಕ ಅಂಟಿಕೊಂಡಿದೆ. ಕೊಲೆಗಳ ಸಂಖ್ಯೆಯಲ್ಲಿ ದಕ್ಷಿಣ ಭಾರತದಲ್ಲೇ ಕರ್ನಾಟಕ ಪ್ರಥಮ ಸ್ಥಾನ ಪಡೆದಿರುವ ಅತ್ಯಂತ ಕಳವಳಕಾರಿ ವಿಚಾರ ಬೆಳಕಿಗೆ ಬಂದಿದೆ.

 • ravichandran sudeep

  ENTERTAINMENT12, Aug 2019, 12:24 PM IST

  ಸುದೀಪ್, ರವಿಚಂದ್ರನ್ ಕೈ ಸೇರಿತು 'ಸೈಬರ್ ಕ್ರೈಮ್'!

  ಕಿಚ್ಚ ಹಾಗೂ ಕ್ರೇಜಿಸ್ಟಾರ್ ಮತ್ತೆ ಜತೆಯಾಗಿದ್ದಾರೆ. ‘ಮಾಣಿಕ್ಯ’ ಚಿತ್ರದಲ್ಲಿ ಇಬ್ಬರು ತಂದೆ ಮತ್ತು ಮಗನಾಗಿ ಕಾಣಿಸಿಕೊಂಡಿದ್ದರು. ಈಗ ರವಿಚಂದ್ರನ್ ನಿರ್ದೇಶನದಲ್ಲಿ ಸುದೀಪ್ ನಟಿಸುತ್ತಿದ್ದಾರೆ. ಅಂದಹಾಗೆ ಇವರಿಬ್ಬರನ್ನು ಜತೆಯಾಗಿಸಿರುವುದು ‘ರವಿ ಬೋಪಣ್ಣ’ ಚಿತ್ರ.

 • undefined

  ENTERTAINMENT22, Jun 2019, 8:41 AM IST

  ಸೈಬರ್ ಕ್ರೈಮ್ ಪೊಲೀಸ್ ಮೊರೆ ಹೋದ ನಟ ?

  ನಟ ರಮೇಶ್‌ ಅರವಿಂದ್‌ ಇದೀಗ ವಿಭಿನ್ನ ಬಗೆಯ ಪೊಲೀಸ್‌ ಪಾತ್ರಗಳ ಸರಣಿ ಸಿನಿಮಾಗಳ ಮೂಲಕ ಸುದ್ದಿಯಲ್ಲಿದ್ದಾರೆ. ‘ಭೈರಾದೇವಿ’ ಚಿತ್ರದ ನಂತರ ಅವರದೇ ನಿರ್ದೇಶನದ ‘100’ ಸಿನಿಮಾದಲ್ಲಿ ಪೊಲೀಸ್‌ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ.

 • State Bank of Pakistan

  BUSINESS7, Nov 2018, 3:42 PM IST

  ಇದಲ್ಲ ಜೋಕ್: ಪಾಕ್ ಎಲ್ಲಾ ಬ್ಯಾಂಕ್‌ಗಳ ಮಾಹಿತಿ ಹ್ಯಾಕ್!

  ಪಾಕಿಸ್ತಾನದ ಎಲ್ಲ ಪ್ರಮುಖ ಬ್ಯಾಂಕ್​ಗಳಿಗೆ ಸೇರಿದ ಡೇಟಾಗಳನ್ನು ಹ್ಯಾಕರ್​ಗಳು ಕಳವು ಮಾಡಿದ್ದಾರೆ. ವಿಶ್ವದ ಮತ್ತೊಂದು ಪ್ರಮುಖ ಹ್ಯಾಕ್​ ಪ್ರಕರಣ ಇದಾಗಿದ್ದು, ಪಾಕಿಸ್ತಾನದ ಸೈಬರ್​ ಕ್ರೈಮ್​ ವಿಭಾಗಕ್ಕೆ ಇದೊಂದು ದೊಡ್ಡ ಸವಾಲಾಗಿ ಪರಿಣಮಿಸಿದೆ.