ಕ್ರೈಂ  

(Search results - 24)
 • Karnataka Districts24, Sep 2019, 9:09 AM IST

  ಯೂತ್ ಕಾಂಗ್ರೆಸ್ ಕಾರ್ಯದರ್ಶಿಯಿಂದ ಗುಂಡು, ಶೂಟೌಟ್‌ಗೆ ಕಾರಣವಾಯ್ತಾ ವಾಟ್ಸಪ್ ಸ್ಟೇಟಸ್..?

  ಉಳ್ಳಾಲದ ಮುಕ್ಕಚೇರಿಯ ಕಡಪುರದಲ್ಲಿ ಎರಡು ತಂಡಗಳ ನಡುವೆ ಮಾರಾಮಾರಿ ನಡೆದಿದೆ. ಯುವ ಕಾಂಗ್ರೆಸ್‌ ರಾಜ್ಯ ಪ್ರಧಾನ ಕಾರ್ಯದರ್ಶಿ ಸುಹೈಲ್‌ ಕಂದಕ್‌ ಶೂಟೌಟ್‌ ನಡೆಸಿ ಎದುರಾಳಿ ತಂಡದ ವ್ಯಕ್ತಿಯೊಬ್ಬ ಗಾಯಗೊಂಡಿದ್ದಾನೆ. ವಾಟ್ಸಪ್ ಸ್ಟೇಟಸ್ ಈ ಶೂಟೌಟ್‌ಗೆ ಕಾರಣ ಎಂಬ ಬಗ್ಗೆಯೂ ಮಾತುಗಳು ಕೇಳಿ ಬಂದಿದೆ.

 • lady using computer

  Karnataka Districts22, Sep 2019, 2:14 PM IST

  ಈ ಕ್ಷೇತ್ರದಲ್ಲಿ ಸಾಕಷ್ಟು ಉದ್ಯೋಗಾವಕಾಶ

  ಡಿಜಿಟಲ್‌ ತಂತ್ರಜ್ಞಾನದ ಇಂದಿನ ಯುಗದಲ್ಲಿ ಮೊಬೈಲ್‌, ಕಂಪ್ಯೂಟರ್‌ ಮತ್ತಿತರೆ ಉಪಕರಣ ಬಳಸುವವರು ಸೈಬರ್‌ ಕ್ರೈಂ ಬಗ್ಗೆ ಸಮಗ್ರ ಮಾಹಿತಿ ಹೊಂದುವುದು ಅತ್ಯವಶ್ಯಕ ಎಂದು ಒರಾಕಲ್‌ ಸಂಸ್ಥೆಯ ಹಿರಿಯ ನಿರ್ದೇಶಕ ಎಚ್‌.ರಾಘವೇಂದ್ರ ರಾವ್‌ ಅವರು ತಿಳಿಸಿದರು.
   

 • cctv

  Karnataka Districts20, Aug 2019, 11:47 AM IST

  ಬೆಳಗಾವಿ: ಕ್ರೈಂ ಸೆರೆ ಹಿಡಿಯಬೇಕಾದ ಸಿಸಿ ಕ್ಯಾಮೆರಾ ಕಣ್ಣುಗಳೇ ಕುರುಡು..!

  ಸುಮಾರು 25 ಕೋಟಿಗೂ ಹೆಚ್ಚು ವೆಚ್ಚದಲ್ಲಿ ಬೆಳಗಾವಿ ನಗರದಲ್ಲಿ ಅಳವಡಿಸಲಾದ 107 ಸಿಸಿಟಿವಿ ಕ್ಯಾಮೆರಾಗಳಲ್ಲಿ ಬಹುತೇಕ ಕ್ಯಾಮೆರಾಗಳು ಕಾರ್ಯ ನಿರ್ವಹಿಸುತ್ತಿಲ್ಲ. ಐದು ಕ್ಯಾಮೆರಾಗಳು ಸಂಪೂರ್ಣ ಹಾಳಾಗಿವೆ. ಕೆಲವು ತಿಂಗಳಿಂದ 47 ಕ್ಯಾಮೆರಾಗಳು ಕಾರ್ಯ ನಿರ್ವಹಿಸುತ್ತಿಲ್ಲ. ಸದ್ಯ 55 ಕ್ಯಾಮೆರಾಗಳು ಕಾರ್ಯನಿರ್ವಹಿಸುತ್ತಿವೆ.

 • Sacred Games 2

  ENTERTAINMENT15, Aug 2019, 2:46 PM IST

  ನೆಟ್‌ಫ್ಲಿಕ್ಸ್‌ನಲ್ಲಿ ಇಂದಿನಿಂದ ಸೇಕ್ರೆಡ್ ಗೇಮ್ಸ್; ಸೋಷಿಯಲ್ ಮೀಡಿಯಾದಲ್ಲಿ ಇದರದ್ದೇ ಹವಾ!

  ಕ್ರೈಂ ಥ್ರಿಲ್ಲಿಂಗ್ ಮೂಲಕ ಪ್ರೇಕ್ಷಕರ ಮನ ಗೆದ್ದಿದ್ದ ಸೇಕ್ರೆಡ್ ಗೇಮ್ಸ್- 1 ಮುಕ್ತಾಯವಾದಾಗ ಪ್ರೇಕ್ಷಕರಲ್ಲಿ ಬೇಸರ ತರಿಸಿತ್ತು. ಇದೀಗ ಸೇಕ್ರೆಡ್ ಗೇಮ್ಸ್-2 ಶುರುವಾಗಲಿದೆ. ನೆಟ್‌ಫ್ಲಿಕ್ಸ್ ನಲ್ಲಿ ಇಂದು ಮಧ್ಯರಾತ್ರಿಯಿಂದಲೇ ಶುರುವಾಗಲಿದೆ. 

 • Video Icon

  ENTERTAINMENT13, Aug 2019, 11:27 AM IST

  ಹಾಲಿವುಡ್ ಮಾದರಿಯ ಹೈವೋಲ್ಟೇಜ್ ಸಾಹೋ..!

  ಬಾಹುಬಲಿ ಖ್ಯಾತಿಯ ಪ್ರಭಾಸ್ ನಟನೆಯ ಬಹುಕೋಟಿ ಸಿನಿಮಾ ಸಾಹೋ. ಹಾಲಿವುಡ್ ಮಾದರಿಯಲ್ಲಿ ಸಿನಿಮಾ ತಯಾರಾಗಿದೆ. ಸಾಹೋ ಟ್ರೇಲರನ್ನು ರಿಲೀಸ್ ಮಾಡಲಾಗಿದ್ದು ಒಂದೇ ದಿನದಲ್ಲಿ 5 ಕೋಟಿ ಮಂದಿ ವೀಕ್ಷಿಸಿದ್ದಾರೆ. ಸುಜೀತ್ ನಿರ್ದೇಶನದ ಕ್ರೈಂ ಥ್ರಿಲ್ಲರ್ ಸಿನಿಮಾ ಇದಾಗಿದೆ. 

 • bengaluru police
  Video Icon

  NEWS16, May 2019, 11:51 AM IST

  ಅಹಿತಕರ ಘಟನೆ ನಡೆಯದಂತೆ ಬೆಂಗಳೂರು ಪೊಲೀಸರು ಹೈ ಅಲರ್ಟ್

  ಶ್ರೀಲಂಕಾದಲ್ಲಿ ಸರಣಿ ಬಾಂವ್ ಸ್ಫೋಟದ ವೇಳೆ ಬೆಂಗಳೂರಿನ ಮೇಲೆಯೂ ಉಗ್ರರ ನರಳು ಇದೆ ಎಂಬ ವಿಚಾರ ಹೊರಬಿದ್ದಿದ್ದು ಬೆಂಗಳೂರಿನ ಭದ್ರತೆಗಾಗಿ ವಿಶೇಷ ತಂಡವನ್ನು ರಚಿಸಲಾಗಿದೆ. ಈ ತಂಡದಲ್ಲಿ ನಿಯಂತ್ರಣ ದಳದಲ್ಲಿ ಒಬ್ಬ PSI, ಒಬ್ಬ ಕ್ರೈಂ ಸಿಬ್ಬಂದಿಯನ್ನು ನೇಮಿಸಲಾಗಿದೆ.  ಎಲ್ಲಾ ಶಾಲೆ, ಅಂಗನವಾಡಿ ದಾಖಲಾತಿಗಳನ್ನು ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ. 

 • TECHNOLOGY30, Apr 2019, 10:39 AM IST

  ಸೈಬರ್ ವಂಚನೆ ಬಗ್ಗೆ ಆನ್‌ಲೈನಲ್ಲೇ ದೂರು: ಕಂಪ್ಲೇಂಟ್ ಸ್ವೀಕಾರ ಹೇಗೆ?

  ಹೊಸ ವ್ಯವಸ್ಥೆ ಕ್ರೆಡಿಟ್, ಡೆಬಿಟ್ ಕಾರ್ಡ್ ವಂಚನೆ, ಅಶ್ಲೀಲ ಚಿತ್ರಗಳು ಇತ್ಯಾದಿ ಬಗ್ಗೆ ವೆಬ್‌ಸೈಟಲ್ಲಿ ದೂರು | ಅಮೆರಿಕ ರೀತಿ ವ್ಯವಸ್ಥೆ ಶೀಘ್ರದಲ್ಲೇ ಆರಂಭ

 • Poonam Kaur 1

  Sandalwood19, Apr 2019, 5:04 PM IST

  ನಟಿಯೊಬ್ಬಳ ಅಶ್ಲೀಲ ವಿಡಿಯೋ ಯೂಟ್ಯೂಬ್‌ನಲ್ಲಿ

  ಸೂರ್ಯಂ, ಬಿನಯಕುದು ಖ್ಯಾತಿಯ ತೆಲುಗು ನಟಿ ಪೂನಂ ಕೌರ್ 36 ಯೂಟ್ಯೂಬ್ ಚಾನಲ್ ಮೇಲೆ ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಅವರ ಘನತೆ, ಗೌರವಕ್ಕೆ ಧಕ್ಕೆ ತರುವಂತಹ ವಿಡಿಯೋಗಳನ್ನು ಯೂಟ್ಯೂಬ್ ಗೆ ಕಿಡಿಗೇಡಿಗಳು ಅಪ್ಲೋಡ್ ಮಾಡಿದ್ದಾರೆ ಎನ್ನಲಾಗಿದ್ದು ಅಂತವರ ಮೇಲೆ ಕಠಿಣ ಕ್ರಮ ಕೈಗೊಳ್ಳುವಂತೆ ಕೇಳಿಕೊಂಡಿದ್ದಾರೆ. 

 • INDIA17, Feb 2019, 10:33 AM IST

  ಕಿಡಿಗೇಡಿಗಳಿಂದ ಫೇಸ್‌ಬುಕ್‌ ನಲ್ಲಿ ದಾಳಿ ಸಮರ್ಥಿಸಿ ಸಂಭ್ರಮಾಚರಣೆ

  ಪುಲ್ವಾಮಾದಲ್ಲಿ ನಡೆದ ಉಗ್ರರ ಕೃತ್ಯವನ್ನು ಸಮರ್ಥಿಸಿಕೊಂಡು ಫೇಸ್‌ಬುಕ್‌ನಲ್ಲಿ ಪೋಸ್ಟ್‌ ಮಾಡುತ್ತಿರುವ ಕಿಡಿಗೇಡಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಕರ್ನಾಟಕ ಸಂಘಟನೆಗಳ ಒಕ್ಕೂಟ ಸೈಬರ್‌ ಕ್ರೈಂ ಪೊಲೀಸರಿಗೆ ದೂರು ನೀಡಿದೆ.

 • Lokayukta Book Release

  Bengaluru-Urban24, Jan 2019, 10:09 AM IST

  ಲೋಕಾ ಪೇದೆ ಬರೆದ ಪುಸ್ತಕ ಲೋಕಾಯುಕ್ತರಿಂದ ಬಿಡುಗಡೆ

  ಪೇದೆ ಮಂಜು ತರೀಕೆರೆ ವಿರಚಿತ ‘24 ಸೆಕೆಂಡ್ಸ್‌- ಸಿನಿಮಾಗಾಗೊಂದು ಕ್ರೈಂ ಥ್ರಿಲ್ಲರ್‌ ಕಥೆ’| ಕನ್ನಡಪ್ರಭ- ಸುವರ್ಣ ನ್ಯೂಸ್‌ ಕಚೇರಿಯಲ್ಲಿ ಲೋಕಾರ್ಪಣೆ

 • FIR
  Video Icon

  state30, Nov 2018, 9:17 PM IST

  ಅಸಲಿ ನಕಲಿ ಆಟದಲ್ಲಿ ಇಲ್ಲೊಂದು ಕ್ರೈಂ ಕಾಮಿಡಿ!

  ಕೊಟ್ಟವನು ಕೋಡಂಗಿ, ಇಸ್ಕೊಂಡವನು ವೀರಭದ್ರ. ಊರಿನವರಿಗೆಲ್ಲಾ ನಾಮ ಹಾಕಲು ಕಳ್ಳರು ಮುಂದಾಗಿದ್ರು. ಆದರೆ ಕಳ್ಳರೇ ಕಳ್ಳರಿಗೆ ಮೋಸ ಮಾಡಿ ಬಿಟ್ಟಿದ್ರು. ಲಕ್ಷ ಕೊಟ್ಟು ಕೋಟಿ ಗಳಿಸಲು ರೆಡಿಯಾಗಿದ್ರು. ಆದ್ರೆ ಅಸಲಿ ನಕಲಿ ಆಟದಲ್ಲಿ ಎಲ್ಲಾ ತಲೆಕೆಳಗಾಗಿತ್ತು. ಕ್ರೈಂನಲ್ಲೂ ಕಾಮಿಡಿ ಇರೋ ವಿಶೇಷ ಕಥೆ ಇದು.

 • woman killed

  CRIME29, Nov 2018, 12:25 PM IST

  ತಾಯಿ, ತಂಗಿ, ಪತ್ನಿ ರೇಪ್‌ ಮಾಡ್ತೀನಿ ಅಂದಿದ್ದಕ್ಕೆ ಹತ್ಯೆ!

  ಸೈಯದ್‌ ಇರ್ಫಾನ್‌ ಅಲಿಯಾಸ್‌ ಮಚ್ಚಿ ಇರ್ಫಾನ್‌ ಕೊಲೆ ಪ್ರಕರಣ ಸಂಬಂಧ ಮೃತನ ಸ್ನೇಹಿತ ಸೇರಿದಂತೆ ಐದು ಮಂದಿಯನ್ನು ಶಿವಾಜಿನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.

 • rape

  state28, Nov 2018, 8:26 AM IST

  ಲೈಂಗಿಕ ಅಪರಾಧಿಗಳ ಮೇಲೆ ಪೊಲೀಸ್ ಕಣ್ಗಾವಲು: ರೆಡಿ ಅಯ್ತು ಸಿಐಡಿ ಲ್ಯಾಬ್‌

  ಕೇಂದ್ರ ಗೃಹ ಸಚಿವಾಲಯದ ನಿರ್ದೇಶನದಂತೆ ರಾಜ್ಯ ಪೊಲೀಸ್‌ ಇಲಾಖೆಯ ಅಪರಾಧ ತನಿಖಾ ದಳದ (ಸಿಐಡಿ) ಸೈಬರ್‌ ಕ್ರೈಂ ವಿಭಾಗದಲ್ಲಿ ಪ್ರತ್ಯೇಕ ಲ್ಯಾಬ್‌ ಸ್ಥಾಪನೆಯಾಗಿದೆ. ಇದರಲ್ಲಿ ಸುಮಾರು 15 ಸಾವಿರ ಆರೋಪಿಗಳ ಮಾಹಿತಿ ಸಂಗ್ರಹಕ್ಕೆ ಅಧಿಕಾರಿಗಳು ನಿರ್ಧರಿಸಿದ್ದಾರೆ. ಇದರಿಂದ ದುಷ್ಟರಿಗೆ ಮತ್ತಷ್ಟುಸಂಕಷ್ಟದ ಪರಿಸ್ಥಿತಿ ಎದುರಾಗಿದೆ. ಈಗಾಗಲೇ ಸೈಬರ್‌ ಅಪರಾಧಗಳಿಗೆ ಇಸ್ಫೋಸಿಸ್‌ ಕಂಪನಿಯ ಸಹಕಾರದಲ್ಲಿ ಲ್ಯಾಬ್‌ ಸ್ಥಾಪನೆಗೆ ಒಪ್ಪಂದ ಮಾಡಿಕೊಂಡಿರುವ ಸಿಐಡಿಗೆ ಈಗ ಮತ್ತೊಂದು ಲ್ಯಾಬ್‌ ಬಂದಿದೆ.

 • Shivamogga
  Video Icon

  Shivamogga22, Nov 2018, 11:02 PM IST

  ಸಂಜು ಮತ್ತಿ ಕೀರ್ತಿ.. ಅದೊಂದು ವಿಡಿಯೋ.. ಪ್ರೇಮ್ ಕಹಾನಿ ಕ್ರೈಂ ಸ್ಟೋರಿ ಆಗಿದ್ದು ಹೇಗೆ?

  ಕನ್ನಡದ ಸೂಪರ್ ಹಿಟ್ ಸಿನಿಮಾ ಸಂಜು ಮತ್ತ ಗೀತಾ ಸಿನಿಮಾವನ್ನು ಎಲ್ಲರೂ ನೋಡಿರುತ್ತಾಋಎ. ಆದರೆ ಇದು ಸಂಜು ಮತ್ತು ಕೀರ್ತಿ ಕತೆ. ಮಲೆನಾಡಿನಲ್ಲಿ ಹುಟ್ಟಿಕೊಂಡಿದ್ದ ಪ್ರೇಮ್ ಕಹಾನಿ ಕ್ರೈಂ ಸ್ಟೋರಿ ಆಗಿದ್ದು ಹೇಗೆ?

 • murder

  INDIA19, Nov 2018, 5:08 PM IST

  ತುಂಡರಿಸಿದ 10 ಕೈಗಳು ಪತ್ತೆ...! ಮನೆ ಮಾಡಿದ ಆತಂಕ

  ಒಡಿಶಾದ ಜಜ್‌ಪುರ್ ಪ್ರದೇಶದಲ್ಲಿ ಭಾನುವಾರದಂದು 10 ತುಂಡರಿಸಿದ ಕೈಗಳು ಪತ್ತೆಯಾಗಿವೆ. ಈ ಘಟನೆಯ ಬಳಿಕ ಇಲ್ಲಿನ ಸ್ಥಳೀಯರಲ್ಲಿ ಆತಂಕ ಮನೆ ಮಾಡಿದೆ.