ಕ್ರೂರ

(Search results - 48)

Coronavirus

Karnataka Districts20, Jun 2020, 11:27 AM

ಸಂಡೂರು: 4 ತಿಂಗಳ ಮಗುವನ್ನೂ ಬಿಡದ ಕ್ರೂರಿ ಕೊರೋನಾ ವೈರಸ್‌..!

ಜಿಲ್ಲೆಯ ಸಂಡೂರು ತಾಲೂಕಿನ ಸೋವೇನಹಳ್ಳಿಯ ನಾಲ್ಕು ವರ್ಷದ ಗಂಡು ಮಗುವಿಗೂ ಕೊರೋನಾ ವೈರಸ್‌ ಸೋಂಕು ಕಾಣಿಸಿಕೊಂಡಿದೆ.

ಕಿಮ್ ಯೋ ಜಾಂಗ್ ದಕ್ಷಿಣ ಕೊರಿಯಾವನ್ನು ಶತ್ರುವಾಗಿಸಿಕೊಂಡಿದ್ದಾರೆ. ದಕ್ಷಿಣ ಕೊರಿಯಾ ವಿರುದ್ಧ ಯಾವ ರೀತಿಯ ಕ್ರಮ ಕೈಗೊಳ್ಳಬೇಕೆಂದು ನಿರ್ಧರಿಸುವ ಹೊಣೆ ನಾನು ಸೈನ್ಯಾಧಿಕಾರಿಗಳಿಗೆ ಕೊಡುತ್ತೇನೆ. ಸುಪ್ರೀಂ ಲೀಡರ್ ಹಾಗೂ ದೇಶದ ಜನತೆ ನಮ್ಮ ಪಕ್ಷಕ್ಕೆ ನೀಡಿರುವ ಶಕ್ತಿಯನ್ನು ಬಳಸಿ ಶತ್ರುಗಳ ವಿರುದ್ಧ ಸೇನೆಯ ಅಧಿಕಾರಿಗಳು ಕಠಿಣ ಕ್ರಮ ಕೈಗೊಳ್ಳಬೇಕೆಂದು ನಾನು ಆದೇಶಿಸುತ್ತೇನೆ ಎಂದಿದ್ದಾರೆ.

International14, Jun 2020, 6:40 PM

ಅಣ್ಣನಂತೆ ಕ್ರೂರಿ ಕಿಮ್ ತಂಗಿ, ದ. ಕೊರಿಯಾಗೆ ಧಮ್ಕಿ!

ಉತ್ತರ ಕೊರಿಯಾದ ಸರ್ವಾಧಿಕಾರಿ ಕಿಮ್ ಜಾಂಗ್ ಉನ್ ತಂಗಿ ಕಿಮಗ ಯೋ ಜಾಂಗ್ ಮತ್ತೊಮ್ಮೆ ಭಾರೀ ಚರ್ಚೆ ಹುಟ್ಟು ಹಾಕಿದ್ದಾರೆ. ಈ ಬಾರಿ ಅವರು ತನ್ನ ಅಣ್ಣನಂತೆ ಹುಚ್ಚು ವರ್ತನೆಯಿಂದ ಮಾಧ್ಯಮಗಳಲ್ಲಿ ಸದ್ದು ಮಾಡಿದ್ದಾರೆ. ಕಿಮ್ ಯೋ ಜಾಂಗ್ ದಕ್ಷಿಣ ಕೊರಿಯಾದಲ್ಲಿ ಹಾರಿಸಿರುವ ದೇಶ ವಿರೋಧಿ ಬಲೂನ್‌ ಬಗ್ಗೆ ಧಮ್ಕಿ ಹಾಕಿದ್ದಾರೆ. ದಕ್ಷಿಣ ಹಾಗೂ ಉತ್ತರ ಕೊರಿಯಾ ನಡುವಿನ ಸಂಬಂಧ ದಿನೇ ದಿನೇ ಹದಗೆಡುತ್ತಿದೆ. ಹೀಗಿರುವಾಗ ಕಿಮ್ ದಕ್ಷಿಣ ಕೊರಿಯಾ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಧಮ್ಕಿ ಹಾಕಿದ್ದಾರೆ. ಹಾಗಾದ್ರೆ ಈ ಕಿಮ್ ಯೋ ಜಾಂಗ್ ಯಾರು? ಉತ್ತರ ಕೊರಿಯಾದಲ್ಲಿ ಅವರಿಗಿರುವ ಮಹತ್ವವೇನು? ಇಲ್ಲಿದೆ ವಿವರ.

• Sandalwood11, Jun 2020, 2:30 PM

ಕಳೆದೊಂದು ವರ್ಷದಲ್ಲಿ ನಾವು ಕಳೆದುಕೊಂಡ ಮಾಣಿಕ್ಯಗಳಿವು; ವಿಧಿ ಎಷ್ಟು ಕ್ರೂರಿ!

ಇದೇನಪ್ಪಾ ದೇವ್ರೆ 2020 ವರ್ಷ ಅದ್ಭುತವಾಗಿರುತ್ತದೆ ಎಂದು ಭಾವಿಸಿದರೆ, ಉಲ್ಟಾ ಆಗ್ತಿದೆ. ಕೊರೋನಾ ಕಾಟ ಮಿತಿ ಮೀರುತ್ತಿರುವ ಈ ಹೊತ್ತಲ್ಲೇ ಕನ್ನಡದ ನಟ, ನಟಿಯರೂ ಕಣ್ಮರೆಯಾಗುತ್ತಿದ್ದಾರೆ.  ಕಳೆದೊಂದು ವರ್ಷದಲ್ಲಿ ಕನ್ನಡಿಗರ ಮನಸ್ಸಿನಲ್ಲಿ ಜಾಗ ಗಿಟ್ಟಿಸಿಕೊಂಡು, ಮನೆ ಮಾತಾಗಿದ್ದ ಗಣ್ಯರನ್ನು ಕಳೆದುಕೊಂಡಿದ್ದೇವೆ. ಅವರಲ್ಲಿ ಯಾರು ಮುಖ್ಯರು?.

• Video Icon

Sandalwood8, Jun 2020, 12:24 PM

ಕ್ರೂರಿ ವಿಧಿ; ಅಳಿಯನ ಮುಂದೆ ಮಗುವಂತೆ ಬಿಕ್ಕಿ ಬಿಕ್ಕಿ ಅತ್ತ ಮಾವ ಸುಂದರ್ ರಾಜ್!

2017ರಲ್ಲಿ ಮೇಘನಾ ರಾಜ್‌ ಹಾಗೂ ಚಿರಂಜೀವಿ ವೈವಾಹಿಕ ಜೀವನಕ್ಕೆ ಕಾಲಿಟ್ಟ ನಂತರ ಅಳಿಯನಿಗಿಂತಲೂ ಮಗನಂತೆ ಕಾಣುತ್ತಿದ್ದ ಮಾವ ಸುಂದರ್‌ ರಾಜ್, ತಮ್ಮ ಜೀವನದ ಪ್ರತಿ ನಿರ್ಧಾರವನ್ನೂ ಚಿರುಗೆ ಹೇಳಿ, ಕೇಳಿಯೇ ಮಾಡುತ್ತಿದ್ದರಂತೆ.

SN chiranjeevi sarja meghana raj

Sandalwood8, Jun 2020, 8:44 AM

ಸೋದರ ಮಾವನ ಪ್ರೀತಿಯ ಹುಡುಗ, ಅಂಜನೇಯನ ಭಕ್ತ; ಛೇ ವಿಧಿ ತುಂಬಾ ಕ್ರೂರಿ ಕಣ್ರಿ!

ಅದು ಹನ್ನೊಂದು ವರ್ಷಗಳ ಹಿಂದಿನ ಮಾತು. ಅಂದರೆ 2009. ಬೆಂಗಳೂರಿನ ಅಂಬೇಡ್ಕರ್‌ ಭವನದ ಅದ್ದೂರಿ ವೇದಿಕೆ. ಚಿತ್ರರಂಗದ ಗಣ್ಯರು, ಅಭಿಮಾನಿಗಳು ಆ ಸಭಾಂಗಣ ತುಂಬಿಕೊಂಡಿದ್ದರು. ಹಗ್ಗದ ರೋಪ್‌ ಮೇಲಿನಿಂದ ಜಿಗಿದು ಒಂಚೂರು ಅಯಾಸ ಎನ್ನುವುದನ್ನು ತೋರಿಸದೆ ವೇದಿಕೆ ಮೇಲೆ ಹೆಜ್ಜೆ ಹಾಕುತ್ತಿದ್ದರೆ ಕನ್ನಡಕ್ಕೊಬ್ಬ ಮಾಸ್‌ ಹೀರೋ ಸಿಕ್ಕ ಎಂದು ಚಪ್ಪಾಳೆ ತಟ್ಟಿದವರು ಅನೇಕರು.

FGM

International7, Jun 2020, 10:58 AM

ಕೊರೋನಾ ಟೆಸ್ಟ್ ನೆಪದಲ್ಲಿ 3 ಹೆಣ್ಮಕ್ಕಳ ಪ್ರಜ್ಞೆ ತಪ್ಪಿಸಿ ಯೋನಿಚ್ಛೇದನ ನಡೆಸಿದ ಅಪ್ಪ!

ನೀವು ಗಾಢ ನಿದ್ದೆಯಲ್ಲಿದ್ದಾಗ, ನಿಮ್ಮ ದೇಹದ ಒಂದು ಭಾಗವನ್ನು ಕತ್ತರಿಸುವ ಬಗ್ಗೆ ನೀವೆಂದಾದರೂ ಊಹಿಸಿದ್ದೀರಾ? ಒಂದು ವೇಳೆ ಹೀಗಾದರೂ, ಅನುಭವ ಹೇಗಿರಬಹುದು? ನೋವಿನಲ್ಲಿ ಚೀರಾಡಿ, ನರಳಾಡಬಹುದು. ಸದ್ಯ ಮೂವರು ಹೆಣ್ಮಕ್ಕಳಿಗೂ ಹೀಗೇ ಆಗಿದೆ. ಇಲ್ಲಿ ಆ ಮಕ್ಕಳ ತಂದೆಯೇ ಅವರಿಗೆ ದ್ರೋಹವೆಸಗಿದ್ದಾರೆ. ಕೊರೋನಾ ಲಸಿಕೆ ನೀಡುವ ನೆಪದಲ್ಲಿ ಮೂವರು ಹೆಣ್ಮಕ್ಕಳ ಯೋನಿಚ್ಛೇದನ ನಡೆಸಿದ್ದಾರೆ. ಮಕ್ಕಳಿಗೆ ಪ್ರಜ್ಞೆ ತಪ್ಪಿಸಿದ ಅಪ್ಪ, ಕ್ರೂರತೆಯ ಗಡಿ ದಾಟಿ ಮಕ್ಕಳ ಗುಪ್ತಾಂಗವನ್ನು ಬ್ಲೇಡ್‌ ಮೂಲಕ ಕತ್ತರಿಸಿದ್ದಾರೆ. ಇನ್ನು ಈ ಘಟನೆ ಮಿಶ್ರ್‌(ಈಜಿಪ್ಟ್)ನಲ್ಲಿ ನಡೆದಿದ್ದು, ಇಲ್ಲಿ ಇಂತಹ ಕ್ರೂರ ಕೃತ್ಯಗಳ ಮೇಲೆ ಸಂಪೂರ್ಣ ಬ್ಯಾನ್ ಇದೆ ಎಂಬುವುದು ಉಲ್ಲೇಖನೀಯ. ಹೀಗಿದ್ದರೂ ತಂದೆ ವೈದ್ಯರ ಸಹಾಯದಿಂದ ಕಾನೂನು ಉಲ್ಲಂಘಿಸಿ ಇಂತಹ ಹೇಯ ಕೃತ್ಯವೆಸಗಿದ್ದಾರೆ.

Sudarshan patnaik

India4, Jun 2020, 5:28 PM

ಗರ್ಭಿಣಿ ಆನೆ ಕೊಂದ ಪ್ರಕರಣ; ಮರಳು ಶಿಲ್ಪದ ಮೂಲಕ ಕ್ರೂರತೆ ಖಂಡಿಸಿ ಸುದರ್ಶನ ಪಟ್ನಾಯಕ್!

ಕೇರಳದಲ್ಲಿ ಗರ್ಭಿಣಿ ಆನೆಗೆ ಸ್ಫೋಟಕ ನೀಡಿ ಕೊಂದ ಘಟನೆಗೆ ದೇಶಾದ್ಯಂತ ಆಕ್ರೋಶ ವ್ಯಕ್ತವಾಗುತ್ತಿದೆ. ಪ್ರಾಣಿ-ಪಕ್ಷಿಗಳ ಮೇಲೆ ಕ್ರೂರತೆ ಬದಲು ಪ್ರೀತಿ ತೋರಿಸಿ ಅನ್ನೋ ಮನವಿಯನ್ನು ಮಾಡಲಾಗುತ್ತಿದೆ. ಸೆಲೆಬ್ರೆಟಿಗಳು, ಕ್ರಿಕೆಟಿಗರು ಸೇರಿದಂತೆ ಹಲವರು ಘಟನೆಯನ್ನು ಖಂಡಿಸುತ್ತಿದ್ದಾರೆ. ಇದೀಗ ಖ್ಯಾತ ಮರಳು ಶಿಲ್ಪಿ ಸುದರ್ಶನ್ ಪಟ್ನಾಯಕ್ ಮರಳು ಶಿಲ್ಪದ ಮೂಲಕ ಘಟನೆ ಖಂಡಿಸಿ, ಸಂದೇಶ ರವಾನಿಸಿದ್ದಾರೆ.

• Lifestyle4, Jun 2020, 4:18 PM

ಪಾಪದ ಪ್ರಾಣಿಗಳ ಮೇಲೆ ಮೃಗೀಯ ವರ್ತನೆ; ವಿಕೃತಿಯ ವಿರಾಟ ರೂಪ

ಕೇರಳದಲ್ಲಿ ಗರ್ಭಿಣಿ ಆನೆಯ ಮೇಲೆ ಮೆರೆದ ವಿಕೃತಿ ದೇಶವನ್ನೇ ಬೆಚ್ಚಿ ಬೀಳಿಸಿದೆ. ಇಷ್ಟಕ್ಕೂ ಇದೇನು ಮೊದಲ ಬಾರಿ ಮನುಷ್ಯ ಮೃಗೀಯನಾದದ್ದಲ್ಲ. ಕೊನೆಯೂ ಅಲ್ಲ. ಕಳೆದ ಕೆಲ ವರ್ಷಗಳಲ್ಲಿ ಮನುಷ್ಯ ಪ್ರಾಣಿಗಳ ಮೇಲೆ ನಡೆಸಿದ ಈ ಕೆಲವೊಂದು ಗಮನಾರ್ಹ ಘಟನೆಗಳನ್ನು ನೋಡಿದರೆ ಮನುಷ್ಯತ್ವವನ್ನು ಮರೆತೆವೆಲ್ಲಿ ಎಂಬ ಪ್ರಶ್ನೆ ಕಾಡದಿರದು.

• Festivals21, May 2020, 5:04 PM

ಕ್ರೂರ-ಪಾಪ ಗ್ರಹಗಳಿಂದ ಬಚಾವಾಗಲು ಈ ಉಪಾಯ ಮಾಡಿ!

ಜ್ಯೋತಿಷ್ಯ ಶಾಸ್ತ್ರದಲ್ಲಿ ಭೂತ-ಭವಿಷ್ಯ ಮತ್ತು ವರ್ತಮಾನಗಳನ್ನು ತಿಳಿಯಬಹುದು. ಇದಕ್ಕೆ ಪೂರಕವಾಗಿ ಗ್ರಹ, ನಕ್ಷತ್ರ, ರಾಶಿಗಳ ಸ್ಥಾನ, ಸ್ಥಿತಿಯನ್ನು ಅರಿತುಕೊಳ್ಳಬೇಕಾಗುತ್ತದೆ. ಗ್ರಹಗಳನ್ನು ಅದರ ಸ್ವಭಾವಗಳಿಗೆ ಅನುಗುಣವಾಗಿ ಶುಭ ಅಥವಾ ಸೌಮ್ಯಗ್ರಹ ಮತ್ತು ಕ್ರೂರ - ಪಾಪಿಗ್ರಹಗಳೆಂದು ವಿಂಗಡಿಸಿದ್ದಾರೆ. ಕ್ರೂರ-ಪಾಪಿಗ್ರಹಗಳ ಸ್ವಭಾವ ಮತ್ತು ಪ್ರಭಾವಗಳ ಬಗ್ಗೆ ಕೆಲವು ಮಾಹಿತಿಯನ್ನು ತಿಳಿಯೋಣ.

BLR

Karnataka Districts18, May 2020, 11:57 AM

ಕ್ರೂರಿ ಕೊರೋನಾ ಅಟ್ಟಹಾಸಕ್ಕೆ ಮೂರು ಹೆಣ್ಣು ಮಕ್ಕಳು ಅನಾಥ..!

ಕೂಲಿ ಮಾಡಲು ಕರ್ನಾಟಕಕ್ಕೆ ಆಗಮಿಸಿದ ಪಶ್ಚಿಮ ಬಂಗಾಳದ ಮುಸ್ಲಿಂ ಕುಟುಂಬವೊಂದು ಕಳೆದ 15 ವರ್ಷಗಳಿಂದ ತಾಲೂಕಿನ ತಾಯಕನಹಳ್ಳಿಯಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿತ್ತು. ಫೆಬ್ರವರಿಯಲ್ಲಿ 3 ಮಕ್ಕಳನ್ನು ಇಲ್ಲಿಯೇ ಬಿಟ್ಟು ಯಾವುದೋ ಕೆಲಸಕ್ಕೆ ತಮ್ಮ ತವರು ಪಶ್ಚಿಮ ಬಂಗಾಳಕ್ಕೆ ಹೋಗಿದ್ದ ಕೂಲಿ ಕಾರ್ಮಿಕನಿಗೆ ಕೊರೋನಾ ಎಫೆಕ್ಟ್‌ನಿಂದ ವಾಪಸ್‌ ಕರ್ನಾಟಕಕ್ಕೆ ಬರಲು ಸಾಧ್ಯವಾಗಲಿಲ್ಲ. ಹೀಗಾಗಿ ಮಕ್ಕಳನ್ನು ಬಿಟ್ಟು 3 ತಿಂಗಳು ಒದ್ದಾಡಿದ ತಂದೆ ಕೊನೆಗೆ ವಾರದ ಹಿಂದೆ ಹೃದಯಘಾತವಾಗಿ ಮೃತಪಟ್ಟಿದ್ದಾರೆ.

• Video Icon

state17, May 2020, 5:00 PM

ರಾಜ್ಯದಲ್ಲಿ ಕಂದಮ್ಮಗಳ ಜೀವ ಹಿಂಡುತ್ತಿದೆ ಕ್ರೂರಿ ಕೊರೋನಾ!

ಸದ್ಯ ಕರ್ನಾಟಕದಲ್ಲಿ ಕೊರೋನಾ ವೈರಸ್ ಕಂದಮ್ಮಗಳ ಜೀವ ಹಿಂಡಲಾರಂಭಿಸಿದ್ದು, ಹೆತ್ತವರು ಹೆಚ್ಚು ಎಚ್ಚರ ವಹಿಸಬೇಕಾಗಿದೆ.

• International15, Apr 2020, 5:15 PM

ಆಸ್ಪತ್ರೆಯ ಕ್ರೂರತನಕ್ಕೆ ಏನನ್ನೋಣ, ಬಾಕ್ಸ್ ನಲ್ಲಿ ಮಗುವಿನ ಶವ ಹೊತ್ತು ನಡೆದ

ಇದು ನಮ್ಮ  ದೇಶದ ಪ್ರಕರಣವಲ್ಲ. ಆದರೆ ಇಂಥ ದುಸ್ಥಿತಿ ಯಾವ ತಂದೆಗೂ ಬರಬಾರದು. ಆಸ್ಪತ್ರೆಯ ಕಠೋರತನಕ್ಕೆ ಏನೆಂದು ಹೇಳೋಣ
• ವೀರೇಂದ್ರ ಹೆಗ್ಗಡೆಯವರ ತುಂಬು ಕುಟುಂಬವಿದು

Karnataka Districts5, Apr 2020, 7:22 AM

9 ನಿಮಿಷ ಜ್ಯೋತಿ ಬೆಳಗಲು ಡಾ. ವೀ​ರೇಂದ್ರ ಹೆಗ್ಗಡೆ ಕರೆ

ಭಾನುವಾರ ರಾತ್ರಿ ಒಂಬತ್ತು ಗಂಟೆಗೆ ಒಂಬತ್ತು ನಿಮಿಷಗಳ ಕಾಲ ಜ್ಯೋತಿ ಹಚ್ಚಿ ಶುಭವನ್ನು ಹಾರೈಸಿ, ಮನಸ್ಸಿನ ಕತ್ತಲೆಯನ್ನು ಓಡಿಸಿ, ದೇಶದಿಂದ ಈ ಕ್ರೂರವಾದಂತಹ ಕೊರೋನಾ ರಾಕ್ಷಸನನ್ನು ಓಡಿಸಿ  ಶ್ರೀ ಕ್ಷೇತ್ರ ಧರ್ಮ​ಸ್ಥ​ಳದ ಧರ್ಮಾ​ಧಿ​ಕಾರಿ ಡಾ.ಡಿ.​ವೀ​ರೇಂದ್ರ ಹೆಗ್ಗಡೆ ಕರೆ ನೀಡಿ​ದ್ದಾ​ರೆ.

• modi

Coronavirus Karnataka4, Apr 2020, 12:12 PM

'ದೀಪ ಬೆಳಗಲು ಹೇಳಿದ ಪ್ರಧಾನಿ ಮೋದಿ ಕರೆ ಕ್ರೂರ ಹಾಸ್ಯದಂತಿದೆ'

ಏಪ್ರಿಲ್ 9 ರಂದು ರಾತ್ರಿ 9 ಗಂಟೆಗೆ 9 ನಿಮಿಷಗಳ ಕಾಲ ಟಾರ್ಚ್/ದೀಪ ಹಚ್ಚುವ ಪ್ರಧಾನಿ ಮೋದಿಯವರ ಕರೆ ನಿಜಕ್ಕೂ ಕ್ರೂರ ಹಾಸ್ಯ ಎಂದು ಎಸ್ಯುಸಿಐ ಕಮ್ಯುನಿಷ್ಟ್ ಪಕ್ಷ ಟೀಕಿಸಿದೆ.

• Health26, Mar 2020, 4:22 PM

48 ಕೋಟಿ ಜನರ ಬಲಿ ತೆಗೆದುಕೊಂಡ Black Deathಗೆ ಹೋಲಿಸಿದರೆ ಕೊರೊನಾ ಬಚ್ಚಾ!

ಕಪ್ಪು ಪ್ಲೇಗ್ ಅಥವಾ ಬ್ಯುಬೋನಿಕ್‌ ಪ್ಲೇಗ್ ಎಂಬ ಹೆಸರು ಕೇಳಿದ್ದೀರಾ? ಇತಿಹಾಸದಲ್ಲಿ 1 ಕೋಟಿಗೂ ಅಧಿಕ ಮಂದಿಯನ್ನು ಏಕಕಾಲದಲ್ಲಿ ಬಲಿ ತೆಗೆದುಕೊಂಡ ಆ ಮಹಾಮಾರಿಗೆ ಈ ಕೊರೊನಾ ವೈರಸ್ಸನ್ನು ಹೋಲಿಸುವಂತೆಯೇ ಇಲ್ಲ.