ಕ್ರಿಸ್ ವೋಕ್ಸ್  

(Search results - 7)
 • <h1 id="headlineitem">Jofra Archer</h1>

  Cricket14, Sep 2020, 1:03 PM

  ಆರ್ಚರ್ ಮಿಂಚು: ಆಸೀಸ್‌ಗೆ ಆತಿಥೇಯರ ತಿರುಗೇಟು..!

  ಇಂಗ್ಲೆಂಡ್ ನೀಡಿದ್ದ ಸುಲಭ ಗುರಿ ಬೆನ್ನತ್ತಿದ ಆಸ್ಟ್ರೇಲಿಯಾ ಮತ್ತೊಮ್ಮೆ ಉತ್ತಮ ಆರಂಭ ಪಡೆಯಲು ವಿಫಲವಾಯಿತು. ಜೋಫ್ರಾ ಆರ್ಚರ್ ಆರಂಭಿಕ ಬ್ಯಾಟ್ಸ್‌ಮನ್ ಡೇವಿಡ್ ವಾರ್ನರ್ ಮತ್ತು ಮಾರ್ಕಸ್ ಸ್ಟೋನಿಸ್ ಅವರನ್ನು ಪೆವಿಯನ್ನಿಗಟ್ಟುವಲ್ಲಿ ಯಶಸ್ವಿಯಾದರು.

 • <h1>Chris Woakes</h1>

  IPL18, Aug 2020, 12:36 PM

  IPL 2020: ಕ್ರಿಸ್ ವೋಕ್ಸ್‌ ಬದಲಿಗೆ ಡೆಲ್ಲಿ ತಂಡ ಕೂಡಿಕೊಂಡ ಆಫ್ರಿಕಾದ ಮಾರಕ ವೇಗಿ..!

  ಆ್ಯನ್ರಿಚ್ ನೋರ್ಜೆ ಕಳೆದ ಆವೃತ್ತಿಯಲ್ಲಿ ಕೋಲ್ಕತಾ ನೈಟ್‌ ರೈಡರ್ಸ್ ತಂಡ ಖರೀದಿಸಿತ್ತು. ಆದರೆ ಭುಜದ ನೋವಿನ ಸಮಸ್ಯೆಯಿಂದಾಗಿ ಐಪಿಎಲ್‌ಗೆ ಪಾದಾರ್ಪಣೆ ಮಾಡಲು ನೋರ್ಜೆಗೆ ಸಾಧ್ಯವಾಗಿರಲಿಲ್ಲ.

 • Chris Woakes

  SPORTS17, Sep 2019, 6:04 PM

  5,202 ಎಸೆತದ ಬಳಿಕ ಮೊದಲ ನೋ ಬಾಲ್; ಇಂಗ್ಲೆಂಡ್ ವೇಗಿಗೆ ನಿರಾಸೆ!

  ಇಂಗ್ಲೆಂಡ್ ವೇಗಿ ಕ್ರಿಸ್ ವೋಕ್ಸ್ ಟೆಸ್ಟ್ ಕರಿಯರ್‌ನಲ್ಲಿ ಇದೇ ಮೊದಲ ಬಾರಿಗೆ ನೋ ಬಾಲ್ ಎಸೆದಿದ್ದಾರೆ. ಇಷ್ಟು ದಿನ ನೋ ಬಾಲ್ ಎಸೆಯದ ಸರದಾರ ಅನ್ನೋ ಪಟ್ಟ ಕಳಚಿಕೊಂಡಿದೆ.

 • Chris Woakes celebrates his century against India in the Lord's Test.

  CRICKET12, Aug 2018, 12:42 PM

  ಲಾರ್ಡ್ಸ್ ಟೆಸ್ಟ್’ನಲ್ಲಿ ಹೊಸ ದಾಖಲೆ ಬರೆದ ಕ್ರಿಸ್ ವೋಕ್ಸ್

  ಕ್ರಿಸ್ ವೋಕ್ಸ್ ಚೊಚ್ಚಲ ಶತಕ ಹಾಗೂ ಜಾನಿ ಬೈರ್’ಸ್ಟೋ ಆಕರ್ಷಕ ಬ್ಯಾಟಿಂಗ್ ಪಂದ್ಯದ ದಿಕ್ಕನ್ನೇ ಬದಲಿಸಿದೆ. ಮೂರನೇ ದಿನದಾಟದಲ್ಲಿ ಕ್ರಿಸ್ ವೋಕ್ಸ್, ಇಶಾಂತ್ ಶರ್ಮಾ, ಓಲ್ಲಿ ಪೋಪ್ಸ್ ಸೇರಿದಂತೆ ಹಲವು ಕ್ರಿಕೆಟಿಗರು ಕೆಲವು ದಾಖಲೆ ನಿರ್ಮಿಸಿದ್ದಾರೆ. ಯಾವ ದಾಖಲೆಗಳು ಯಾರ ಹೆಸರಿಗೆ ಇಲ್ಲಿದೆ ಡೀಟೇಲ್ಸ್..

 • team india huddle

  SPORTS11, Aug 2018, 11:02 PM

  ಕ್ರಿಸ್ ವೋಕ್ಸ್ ಶತಕದಾಟ- ಲಾರ್ಡ್ಸ್ ಟೆಸ್ಟ್‌ನಲ್ಲಿ ಭಾರತದ ಪರದಾಟ

  ಭಾರತ ಹಾಗೂ ಇಂಗ್ಲೆಂಡ್ ನಡುವಿನ ಲಾರ್ಡ್ಸ್ ಟೆಸ್ಟ್ ಪಂದ್ಯ ಆಂಗ್ಲರತ್ತ ವಾಲಿದೆ. ಟೀಂ ಇಂಡಿಯಾ ಮೇಲುಗೈ ಸಾಧಿಸಲು ಇನ್ನಿಲ್ಲದ ಪ್ರಯತ್ನ ನಡೆಸಿದರೂ ಸಾಧ್ಯವಾಗಲಿಲ್ಲ. ತೃತೀಯ ದಿನದಾಟದ ಹೈಲೈಟ್ಸ್ ಇಲ್ಲಿದೆ.

 • woakes century

  SPORTS11, Aug 2018, 10:09 PM

  ಕ್ರಿಸ್ ವೋಕ್ಸ್ ಶತಕ -ಜಾನಿ ಬೈರಿಸ್ಟೋ ಆರ್ಭಟ -ಕಂಗಾಲಾದ ಭಾರತ

  ಭಾರತ ಹಾಗೂ ಇಂಗ್ಲೆಂಡ್ ನಡುವಿನ ಲಾರ್ಡ್ಸ್ ಟೆಸ್ಟ್ ಪಂದ್ಯ ಆಂಗ್ಲರತ್ತ ವಾಲಿದೆ. ಟೀಂ ಇಂಡಿಯಾ ಮೇಲುಗೈ ಸಾಧಿಸಲು ಇನ್ನಿಲ್ಲದ ಪ್ರಯತ್ನ ನಡೆಸುತ್ತಿದೆ. ತೃತೀಯ ದಿನದಾಟದ ಅಪ್‌ಡೇಟ್ಸ್ ಇಲ್ಲಿದೆ.

 • IPL 2018 RCB Match

  21, Apr 2018, 3:44 PM

  ಇಂದಾದರೂ ಗೆಲುವಿನ ಹಳಿಗೆ ಮರುಳುತ್ತಾ ಆರ್'ಸಿಬಿ..?

  11ನೇ ಆವೃತ್ತಿಯ ಐಪಿಎಲ್ನಲ್ಲಿ ಸಾಧಾರಣ ಆರಂಭ ಕಂಡಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಡೆಲ್ಲಿ ಡೇರ್'ಡೆವಿಲ್ಸ್ ತಂಡಗಳು ಇಲ್ಲಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಮುಖಾಮುಖಿಯಾಗಲಿವೆ.
  ಉಭಯ ತಂಡಗಳು ಆಡಿರುವ ತಲಾ 4 ಪಂದ್ಯಗಳಲ್ಲಿ ಮೂರರಲ್ಲಿ ಸೋಲುಂಡಿದ್ದು ಗೆಲುವಿನ ಹುಡುಕಾಟದಲ್ಲಿವೆ. ಉಭಯ ತಂಡಗಳು ಸರ್ವಶ್ರೇಷ್ಠ ಆಟಗಾರರ ದಂಡನ್ನೇ ಹೊಂದಿದ್ದರೂ ಜಯಕ್ಕಾಗಿ ಪರದಾಡುತ್ತಿವೆ. ಆರ್'ಸಿಬಿಗೆ ಪ್ರತಿ ಬಾರಿಯಂತೆ ಈ ಬಾರಿಯೂ ಬೌಲಿಂಗ್'ನದ್ದೇ ಚಿಂತೆ. ಎಷ್ಟೇ ತೂಗಿ-ಅಳತೆ ಮಾಡಿ ಬೌಲರ್'ಗಳನ್ನು ಕಣಕ್ಕಿಳಿಸುತ್ತಿದ್ದರೂ ಯಾವುದೇ ಪ್ರಯೋಜನವಾಗುತ್ತಿಲ್ಲ. ಕಳೆದ ಎರಡೂ ಪಂದ್ಯಗಳಲ್ಲಿ 200 ಪ್ಲಸ್ ಚಚ್ಚಿಸಿಕೊಂಡಿರುವುದೇ ಇದಕ್ಕೆ ಸಾಕ್ಷಿ.