ಕ್ರಿಸ್ ಗೇಲ್  

(Search results - 72)
 • <p>gayle</p>

  Cricket27, Apr 2020, 9:37 AM

  ಟೀಂ ಇಂಡಿಯಾ ಸ್ಪಿನ್ನರ್ ಚಹಲ್‌ರನ್ನು ಹೀನಾಯವಾಗಿ ಟ್ರೋಲ್‌ ಮಾಡಿದ ಗೇಲ್

  ಕೆಲದಿನಗಳ ಹಿಂದೆ ಚಹಲ್, ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ. ಉಪನಾಯಕ ರೋಹಿತ್ ಶರ್ಮಾ ಮಣಿಕಟ್ಟು ಸ್ಪಿನ್ನರ್ ಚಹಲ್ ಅವರನ್ನು ಟಿಕ್‌ಟಾಕ್ ವಿಚಾರದಲ್ಲಿ ಸರಿಯಾಗಿ ರೋಸ್ಟ್ ಮಾಡಿದ್ದರು. ಇದೀಗ ಕ್ರಿಸ್ ಗೇಲ್, ಚಹಲ್‌ಗೆ ಮುಟ್ಟಿ ನೋಡಿಕೊಳ್ಳುವಂತಹ ಉತ್ತರ ನೀಡಿದ್ದಾರೆ.

 • News23, Apr 2020, 4:52 PM

  ಕೋವಿಡ್ ನಿರ್ವಹಣೆ 1ನೇ ಸ್ಥಾನದಲ್ಲಿ ಮೋದಿ, ಫಿಟ್ನೆಸ್‌ಗೆ ಶಿಲ್ಪಾ ಶೆಟ್ಟಿ ಹೊಸ ಹಾದಿ, ಏ.23ರ ಟಾಪ್ 10 ಸುದ್ದಿ

  ಕೊರೋನಾ ಸೋಂಕು ವ್ಯಾಪಕವಾಗಿ ಹರಡುತ್ತಿದೆ. ಇದರ ನಡುವೆ ಪ್ರಧಾನಿ ಮೋದಿ ಸೋಂಕು ನಿರ್ವಹಣೆಯಲ್ಲಿ ಮೊದಲ ಸ್ಥಾನ ಪಡೆದುಕೊಂಡಿದ್ದಾರೆ. ಕೊರೋನಾ ಲಸಿಕೆಗೆ ಪ್ರಯತ್ನಗಳು ನಡೆಯುತ್ತಿದೆ. ಇದೀಗ ಕೊರೋನಾ ಬರದಂತೆ ತಡೆಯಲು ಲಸಿಕೆ ಕಂಡು ಹಿಡಿಯಲಾಗಿದೆ. ಬೆಂಗಳೂರಿನ ಒಬ್ಬ ವ್ಯಕ್ತಿಯಿಂದ 350 ಮಂದಿಯಲ್ಲಿ ಕೊರೋನಾ ಭಯ ಆವರಿಸಿದೆ. ಲಾಕ್‌ಡೌನ್ ಕಾರಣ ಫಿಟ್ನೆಸ್ ಹಾಗೂ ಇಮ್ಯುನಿಟಿ ಹೆಚ್ಚಿಸಿಕೊಳ್ಳಲು ನಟಿ ಶಿಲ್ವಾ ಶೆಟ್ಟಿ ಹೊಸ ವಿಧಾನ, ಕ್ರಿಸ್ ಗೇಲ್ ಅಬ್ಬರದ ನೆನಪು ಸೇರಿದಂತೆ ಏಪ್ರಿಲ್ 23ರ ಟಾಪ್ 10 ಸುದ್ದಿ ವಿವರ ಇಲ್ಲಿದೆ. 

 • 1. கிறிஸ் கெய்ல் - 30 பந்தில் சதம் 2013ம் ஆண்டு ஆர்சிபி அணியில் ஆடியபோது புனே வாரியர்ஸ் அணிக்கு எதிராக 30 பந்தில் சதமடித்தார் கெய்ல். அதுதான் ஐபிஎல் வரலாற்றில் அதிவேக சதமாக திகழ்கிறது.

  IPL23, Apr 2020, 12:03 PM

  ಗೇಲ್ ಸಿಡಿಲಬ್ಬರದ ಶತಕಕ್ಕೆ 7 ವರ್ಷ ಭರ್ತಿ; ಮರೆಯಲು ಸಾಧ್ಯವೇ RCB ಮಾಜಿ ಕ್ರಿಕೆಟಿಗನ ಆರ್ಭಟ..!

  ಬೆಂಗಳೂರು: 2013ರ ಏಪ್ರಿಲ್ 23 ಚುಟುಕು ಕ್ರಿಕೆಟ್‌ನಲ್ಲಿ ಕ್ರಿಸ್ಟೋಪರ್ ಹೆನ್ರಿ ಗೇಲ್ ಅಕ್ಷರಶಃ ಅಬ್ಬರಿಸಿದ್ದರು. ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದಲ್ಲಿದ್ದ ಗೇಲ್ ಕೇವಲ 30 ಎಸೆತಗಳಲ್ಲಿ ಶತಕ ಸಿಡಿಸಿ ದಾಖಲೆ ಬರೆದಿದ್ದರು. ಪುಣೆ ವಾರಿಯರ್ಸ್ ವಿರುದ್ಧ ಕ್ರಿಸ್ ಗೇಲ್ ಅಜೇಯ 175 ರನ್ ಬಾರಿಸಿದ್ದು ಇದುವರೆಗೂ ಮುರಿಯಲಾಗದ ದಾಖಲೆಯಾಗಿಯೇ ಉಳಿದಿದೆ.
  ಕ್ರಿಸ್ ಗೇಲ್ ಆ ಪಂದ್ಯದಲ್ಲಿ ಪುಣೆ ವಾರಿಯರ್ಸ್ ತಂಡದ ಬೌಲರ್‌ಗಳನ್ನು ಮನಬಂದಂತೆ ದಂಡಿಸಿದ್ದರು. ಗೇಲ್ ಸಿಡಿಲಬ್ಬರದ ಇನಿಂಗ್ಸ್‌ಗೆ ಹಲವಾರು ದಾಖಲೆಗಳು ದೂಳೀಪಟವಾಗಿದ್ದವು. 7 ವರ್ಷಗಳ ಹಿಂದಿನ ಆ ಪಂದ್ಯ ಹೇಗಿತ್ತು ಎನ್ನುವುದರ ಕ್ವಿಕ್ ಝಲಕ್ ಇಲ್ಲಿದೆ ನೋಡಿ.

 • IPL20, Apr 2020, 2:30 PM

  IPL ಮೊದಲ ಓವರ್‌ನಲ್ಲಿ ಗರಿಷ್ಠ ಸಿಕ್ಸರ್ ದಾಖಲೆ, ಮೊದಲ ಸ್ಥಾನದಲ್ಲಿ ಭಾರತೀಯ ಕ್ರಿಕೆಟಿಗ!

  ಬೆಂಗಳೂರು(ಏ.20): ಐಪಿಎಲ್ ಟೂರ್ನಿ 12 ಆವೃತ್ತಿಗಳನ್ನು ಯಶಸ್ವಿಯಾಗಿ ಮುಗಿಸಿ ಇದೀಗ 13ನೇ ಆವೃತ್ತಿಗೆ ಕೊರೋನಾ ವೈರಸ್ ಅಡ್ಡಿಯಾಗಿದೆ. ಕಳೆದ 12 ಆವೃತ್ತಿಗಳ ಪಂದ್ಯಗಳಲ್ಲಿ ಹಲವು ದಾಖಲೆ ನಿರ್ಮಾಣವಾಗಿದೆ. ಹೊಡಿ ಬಡಿ ಆಟದಲ್ಲಿ  ಮೊದಲ ಓವರ್‌ನಿಂದಲೇ ಅಬ್ಬರ ಆರಂಭಗೊಳ್ಳುತ್ತೆ. ಹೀಗೆ ಮೊದಲ ಓವರ್‌ಲ್ಲಿ ಗರಿಷ್ಠ ಸಿಕ್ಸರ್ ಸಿಡಿಸಿದ ಪಟ್ಟಿಯಲ್ಲಿ ಭಾರತೀಯ ಆಟಗಾರ ಮೊದಲ ಸ್ಥಾನ ಪಡೆದುಕೊಂಡಿದ್ದಾರೆ. ಹಾಗಾದರೆ ಐಪಿಎಲ್ ಪಂದ್ಯಗಳಲ್ಲಿ ಮೊದಲ ಓವರ್‌ನಲ್ಲಿ ಗರಿಷ್ಠ ಸಿಕ್ಸರ್ ಸಿಡಿಸಿದ ಬ್ಯಾಟ್ಸ್‌ಮನ್ ವಿವರ ಇಲ್ಲಿದೆ.

 • Video Icon

  Cricket10, Jan 2020, 6:42 PM

  ಇನ್‌ಸ್ಟಾಗ್ರಾಂಗೆ ಗುಡ್ ಬೈ ಹೇಳಿದ ಕ್ರಿಸ್ ಗೇಲ್..!

  ಗೇಲ್ ಇದೀಗ ಸಾಮಾಜಿಕ ಜಾಲತಾಣವಾದ ಇನ್ ಸ್ಟಾಗ್ರಾಂಗೂ ಗುಡ್ ಬೈ ಹೇಳಿದ್ದಾರೆ. ಇನ್ ಸ್ಟಾಗ್ರಾಂಗೆ ಗುಡ್ ಬೈ ಹೇಳುವ ಮುನ್ನ ಗೇಲ್ ಸ್ಟ್ರಾಂಗ್ ಸಂದೇಶವನ್ನೇ ರವಾನಿಸಿದ್ದಾರೆ.

 • 3. ಕ್ರಿಸ್ ಗೇಲ್: ವೆಸ್ಟ್ ಇಂಡೀಸ್

  Cricket9, Jan 2020, 6:23 PM

  ವಿದಾಯದ ದಿನಾಂಕ ಬಹಿರಂಗ ಪಡಿಸಿದ ಕ್ರಿಸ್ ಗೇಲ್!

  ವೆಸ್ಟ್ ಇಂಡೀಸ್ ಸ್ಫೋಟಕ ಬ್ಯಾಟ್ಸ್‌ಮನ್ ಕ್ರಿಸ್ ಗೇಲ್ ವಿದಾಯ ಹಲವು ಬಾರಿ ಚರ್ಚೆಯಾಗಿದೆ. ಇದೀಗ ಸ್ವತಃ ಗೇಲ್ ತಮ್ಮ ವಿದಾಯ ಯಾವಾಗ ಅನ್ನೋದನ್ನು ಬಹಿರಂಗ ಪಡಿಸಿದ್ದಾರೆ. ಗೇಲ್ ವಿದಾಯದ ಕುರಿತು ಹೇಳಿದ್ದೇನು? ಇಲ್ಲಿದೆ ನೋಡಿ.

 • Windies

  Cricket29, Nov 2019, 11:03 AM

  ಭಾರತ ವಿರುದ್ಧದ ಸರಣಿಗೆ ವೆಸ್ಟ್ ಇಂಡೀಸ್ ಸರಣಿ ಪ್ರಕಟ, ಗೇಲ್’ಗಿಲ್ಲ ಸ್ಥಾನ

  ಮೂರು ಪಂದ್ಯಗಳ ಟಿ20 ಹಾಗೂ 3 ಏಕದಿನ ಪಂದ್ಯಗಳಿಗೆ ಗುರುವಾರ ತಂಡವನ್ನು ಪ್ರಕಟಿಸಲಾಯಿತು. ಉಭಯ ಮಾದರಿಯ ಕ್ರಿಕೆಟ್’ಗೂ ಅನುಭವಿ ಆಲ್ರೌಂಡರ್ ಕೀರನ್ ಪೊಲ್ಲಾರ್ಡ್ ತಂಡವನ್ನು ಮುನ್ನಡೆಸಲಿದ್ದಾರೆ. ಡಿಸೆಂಬರ್ 06ರಿಂದ 3 ಪಂದ್ಯಗಳ ಟಿ20 ಸರಣಿ ನಡೆದರೆ, ಡಿಸೆಂಬರ್ 15ರಿಂದ 3 ಪಂದ್ಯಗಳ ಏಕದಿನ ಸರಣಿ ನಡೆಯಲಿದೆ.

 • 27 top10 stories

  News27, Nov 2019, 4:44 PM

  ಶಾಸಕರ ರಾಜೀನಾಮೆ ಹಿಂದೆ SMK ರೋಲ್, ಫ್ಯಾನ್ಸ್‌ಗೆ ಶಾಕ್ ನೀಡಿದ ಕ್ರಿಸ್ ಗೇಲ್; ನ.27ರ ಟಾಪ್ 10 ಸುದ್ದಿ!

  ಕಾಂಗ್ರೆಸ್ ತೊರೆದು ಬಿಜೆಪಿ ಆಗಮಿಸಿದ ಬಳಿಕ ಎಸ್ಎಂ ಕೃಷ್ಣ ರಾಜಕೀಯದಿಂದ ಅಂತರ ಕಾಯ್ದುಕೊಂಡಿದ್ದಾರೆ. ಇದೀಗ 17 ಶಾಸಕರ ರಾಜೀನಾಮೆ ಹಿಂದೆ ತನ್ನ ಕೈವಾಡವಿದೆ ಅನ್ನೋ ಹೇಳಿಕೆ ಸಂಚನ ಸೃಷ್ಟಿಸಿದೆ. ಭಾರತಕ್ಕೆ ಆಗಮಿಸಲು ವಿಂಡೀಸ್ ಸ್ಫೋಟಕ ಬ್ಯಾಟ್ಸ್‌ಮನ್ ಕ್ರಿಸ್ ಗೇಲ್ ನಿರಾಕರಿಸಿದ್ದಾರೆ. ಬೆಡ್ ರೂಂ ವಿಡಿಯೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡುತ್ತಿದ್ದ ಮಾಜಿ ಶಾಸಕರೊಬ್ಬರ ಅಳಿಯನನ್ನು ಗದಗ ಪೊಲೀಸರು ಬಂಧಿಸಿದ್ದಾರೆ. ಹೀಗೆ ನವೆಂಬರ್ 27 ರಂದು ಗಮಮನಸೆಳೆದ ಟಾಪ್ 10 ಸುದ್ದಿಗಳ ವಿವರ ಇಲ್ಲಿದೆ.

 • Cricket27, Nov 2019, 10:05 AM

  ಅಭಿಮಾನಿಗಳಿಗೆ ಶಾಕ್; ಭಾರತಕ್ಕೆ ಬರಲ್ಲ ಎಂದ ಕ್ರಿಸ್ ಗೇಲ್!

  ಸ್ಫೋಟಕ ಬ್ಯಾಟ್ಸ್‌ಮನ್ ಕ್ರಿಸ್ ಗೇಲ್ ಭಾರತದಲ್ಲಿ ಹೆಚ್ಚು ಜನಪ್ರೀಯ ಕ್ರಿಕೆಟಿಗ. ಗೇಲ್ ಮೈದಾನಕ್ಕಿಳಿದರೆ ಅಭಿಮಾನಿಗಳ ಹುಚ್ಚೆದ್ದು ಕುಣೀತಾರೆ. ಆದರೆ ಗೇಲ್ ಭಾರತ ಪ್ರವಾಸ ಮಾಡಲು ನಿರಾಕರಿಸಿದ್ದಾರೆ. 

 • Cricket25, Nov 2019, 9:38 PM

  ಎಲ್ಲರೂ ದೂರ ಮಾಡಿದರು, ಕೆಟ್ಟ ಆಟಗಾರ ಹಣೆಪಟ್ಟಿ; ನೋವು ತೋಡಿಕೊಂಡ ಕ್ರಿಸ್ ಗೇಲ್!

  ಸ್ಫೋಟಕ ಬ್ಯಾಟ್ಸ್‌ಮನ್ ಕ್ರಿಸ್ ಗೇಲ್, ರಾಷ್ಟ್ರೀಯ ಕ್ರಿಕೆಟ್‌ನಿಂದ ಫ್ರಾಂಚೈಸಿ ಕ್ರಿಕೆಟ್ ವರೆಗೆ ಎದುರಿಸಿದ ಟೀಕೆಗಳಿಗೆ ಬೇಸರ ವ್ಯಕ್ತಪಡಿಸಿದ್ದಾರೆ. ಎಲ್ಲರ ವರ್ತನೆಗೆ ಗೇಲ್ ನೊಂದಿದ್ದಾರೆ. ಗೇಲ್ ನೋವಿನ ಮಾತುಗಳು ಇಲ್ಲಿವೆ.
   

 • Chris gayle

  Cricket24, Nov 2019, 7:27 PM

  ನಾಟೌಟ್ ತೀರ್ಪಿಗೆ ಮಕ್ಕಳಂತೆ ಬಿಕ್ಕಿ ಬಿಕ್ಕಿ ಅತ್ತ ಕ್ರಿಸ್ ಗೇಲ್!

  ಕ್ರಿಸ್ ಗೇಲ್ ಹಾಸ್ಯಗಳು, ಸೆಲೆಬ್ರೇಷನ್, ಸ್ಲೆಡ್ಜಿಂಗ್ ಎಲ್ಲವೂ ಭಿನ್ನ. ಆದರೆ ಗೇಲ್ ಮೈದಾನದಲ್ಲಿ ಬಿಕ್ಕಿ ಬಿಕ್ಕಿ ಅತ್ತ ಘಟನೆ ನಡೆದಿದೆ. ಗೇಲ್ ವಿಡೀಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

 • Chris Gayle

  SPORTS11, Sep 2019, 6:03 PM

  ಗೇಲ್ ಶತಕ ನೀರಲ್ಲಿ ಹೋಮ, ಪಂದ್ಯದಲ್ಲಿ ದಾಖಲಾಯ್ತು ಬರೋಬ್ಬರಿ 37 ಸಿಕ್ಸರ್..!

  ಗೇಲ್ ತಂಡ ನೀಡಿದ್ದ 242 ರನ್’ಗಳ ಗುರಿ ಬೆನ್ನತ್ತಿದ ಸೇಂಟ್ ಕಿಟ್ಸ್ ಅಂಡ್ ನೇವಿಸ್ ಪೇಟ್ರಿಯಾಟ್ಸ್ ತಂಡ ಇನ್ನೂ ಏಳು ಎಸೆತಗಳು ಬಾಕಿ ಇರುವಂತೆಯೇ ಭರ್ಜರಿ ಜಯ ದಾಖಲಿಸಿದೆ. ಮೊದಲ ವಿಕೆಟ್’ಗೆ ನಾಯಕ ಡೇವೋನ್ ಥಾಮಸ್ ಹಾಗೂ ಎವಿನ್ ಲೆವಿಸ್ ಜೋಡಿ 85 ರನ್’ಗಳ ಜತೆಯಾಟವಾಡುವ ಮೂಲಕ ಸ್ಫೋಟಕ ಆರಂಭ ಒದಗಿಸಿತು.

 • Chris Gayle

  SPORTS29, Aug 2019, 4:23 PM

  2ನೇ ಟೆಸ್ಟ್‌ ಪಂದ್ಯಕ್ಕೆ ವಿಂಡೀಸ್‌ ತಂಡ ಪ್ರಕಟ; ಗೇಲ್‌ಗೆ ಶಾಕ್..!

  103 ಟೆಸ್ಟ್ ಪಂದ್ಯಗಳನ್ನಾಡಿರುವ ಗೇಲ್ ತವರಿನಲ್ಲಿ ಕೊನೆಯ ಟೆಸ್ಟ್ ಪಂದ್ಯ ಆಡಲು ಆಸೆ ವ್ಯಕ್ತಪಡಿಸಿದ್ದರು. ಆದರೆ ವಿಂಡೀಸ್ ಕ್ರಿಕೆಟ್ ಮಂಡಳಿ ಗೇಲ್ ಮನವಿಯನ್ನು ಪುರಸ್ಕರಿಸಿಲ್ಲ. 2014ರಲ್ಲಿ ವಿಂಡೀಸ್ ಪರ ಕಡೆಯ ಟೆಸ್ಟ್ ಪಂದ್ಯವಾಡಿರುವ ಗೇಲ್ ಇದುವರೆಗೂ 7,214 ರನ್ ಬಾರಿಸಿದ್ದಾರೆ. 
   

 • Chris Gayle

  SPORTS15, Aug 2019, 12:44 PM

  ಇನ್ನೂ ಮುಗಿದಿಲ್ಲ ಅಂತಾರಾಷ್ಟ್ರೀಯ ಕರಿಯರ್ , ಪ್ರತಿಕ್ರಿಯೆ ನೀಡಿದ ಗೇಲ್!

  ಸ್ಫೋಟಕ ಬ್ಯಾಟಿಂಗ್, ಬೌಂಡರಿ, ಸಿಕ್ಸರ್ ಸುರಿಮಳೆ ಮೂಲಕ ಅಭಿಮಾನಿಗಳನ್ನು ರಂಜಿಸಿದ ಕ್ರಿಸ್ ಗೇಲ್ 301ನೇ ಏಕದಿನ ಪಂದ್ಯದೊಂದಿಗೆ ಅಂತಾರಾಷ್ಟ್ರೀಯ ಕ್ರಿಕೆಟ್‌ ಅಂತ್ಯವಾಗಿದೆ ಅನ್ನೋ ಮಾತುಗಳು ಕೇಳಿ ಬಂದಿದೆ. ಆದರೆ ಇದಕ್ಕೆ ಗೇಲ್ ಪ್ರತಿಕ್ರಿಯೆ ನೀಡಿದ್ದಾರೆ. 

 • Chris Gayle

  SPORTS14, Aug 2019, 8:52 PM

  ಅಂತಿಮ ಪಂದ್ಯದಲ್ಲಿ ಗೇಲ್ ಅಬ್ಬರ; ಶುಭಕೋರಿದ ಕೊಹ್ಲಿ ಬಾಯ್ಸ್!

  301ನೇ ಪಂದ್ಯ ಆಡೋ ಮೂಲಕ ವಿಂಡೀಸ್ ಸ್ಫೋಟಕ ಬ್ಯಾಟ್ಸ್‌ಮನ್ ಕ್ರಿಸ್ ಗೇಲ್ ಏಕದಿನ ಕ್ರಿಕೆಟ್ ಕರಿಯರ್ ಬಹುತೇಕ ಅಂತ್ಯಗೊಂಡಿದೆ. ಅಂತಿಮ ಪಂದ್ಯದಲ್ಲಿ ಗೇಲ್ ಸುನಾಮಿ ಅಭಿಮಾನಿಗಳನ್ನು ರಂಜಿಸಿತು. ಬೌಂಡರಿ ಸಿಕ್ಸರ್‌ಗಳ ಮೂಲಕ ಹಾಫ್ ಸೆಂಚುರಿ ಸಿಡಿಸಿದ ಗೇಲ್, ವಿದಾಯದ ಪಂದ್ಯ ಸ್ಮರಣೀಯವಾಗಿಸಿದ್ದಾರೆ.