ಕ್ರಿಸ್ಟಿಯಾನೋ ರೋನಾಲ್ಡೋ  

(Search results - 18)
 • <p>Cristiano Ronaldo</p>

  Football3, Aug 2020, 6:08 PM

  ವಿಶ್ವದ ಅತ್ಯಂತ ದುಬಾರಿ ಕಾರು ಖರೀದಿಸಿದ ರೋನಾಲ್ಡೋ; ಕೇವಲ 10 ಮಂದಿಯಲ್ಲಿದೆ ಈ ಕಾರು!

  ಫುಟ್ಬಾಲ್ ಸ್ಟಾರ್ ಕ್ರಿಸ್ಟಿಯಾನೋ ರೋನಾಲ್ಡೋ ವಿಶ್ವದ ಅತ್ಯಂತ ದುಬಾರಿ ಕಾರು ಖರೀದಿಸಿದ್ದಾರೆ. ಯುವೆಂಟಸ್ ಕ್ಲಬ್ ತಂಡವನ್ನು ಯಶಸ್ವಿಯಾಗಿ ಮುನ್ನಡೆಸಿದ ರೋನಾಲ್ಡೋ ಭರ್ಜರಿ ಗೆಲುವಿಗೆ ಕಾರಣರಾಗಿದ್ದರು. ಈ ಗೆಲುವಿನ ಬೆನ್ನಲ್ಲೇ ರೋನಾಲ್ಡೋ ದುಬಾರಿ ಕಾರು ಖರೀದಿಸಿದ್ದಾರೆ. ಈ ಕಾರು ವಿಶ್ವದ ಕೇವಲ 10 ಮಂದಿಯಲ್ಲಿ ಮಾತ್ರ ಇದೆ

 • Virat kohi lionel messi cristiano ronaldo
  Video Icon

  Cricket8, Feb 2020, 11:57 AM

  ಪಂದ್ಯದಲ್ಲಿ 7 ಕಿ.ಮೀ ಓಡ್ತಾರೆ ಮೆಸ್ಸಿ, ಫುಟ್ಬಾಲ್ ದಿಗ್ಗಜರನ್ನೇ ಮೀರಿಸಿದ್ರು ಕೊಹ್ಲಿ!

  ಫುಟ್ಬಾಲ್, ಟೆನಿಸ್ ಕ್ರೀಡೆಗಳಿಗೆ ಹೆಚ್ಚಿನ ಸ್ಟ್ಯಾಮಿನಾ ಅಗತ್ಯವಿದೆ. ಹೀಗಾಗಿಯೇ ಕ್ರಿಕೆಟ್ ಸೋಮಾರಿಗಳ ಆಟ ಎಂದೇ ಕರೆಯಲಾಗುತ್ತದೆ. ಆದರೆ ಫುಟ್ಬಾಲ್ ದಿಗ್ಗಜರಾದ  ಲಿಯೋನಲ್ ಮೆಸ್ಸಿ, ಕ್ರಿಸ್ಟಿಯಾನೋ ರೋನಾಲ್ಡೋ ಪಂದ್ಯವೊಂದರಲ್ಲಿ ಸರಾಸರಿ 7.1 ಕಿ.ಮೀ  ಓಡುತ್ತಾರೆ. ಆದರೆ ವಿರಾಟ್ ಕೊಹ್ಲಿ ಪಂದ್ಯದದಲ್ಲಿ ಈ ದಿಗ್ಗಜರನ್ನೇ ಮೀರಿಸಿದ್ದಾರೆ. 

 • Cristiano Ronaldo

  Football13, Oct 2019, 11:07 AM

  ದಾಖಲೆ 700 ಗೋಲಿನ ಸನಿಹದಲ್ಲಿ ರೊನಾ​ಲ್ಡೊ!

  ವಿಶ್ವದ ಶ್ರೇಷ್ಠ ಫುಟ್ಬಾಲ್ ಪಟು ಕ್ರಿಸ್ಟಿಯಾನೋ ರೋನಾಲ್ಡೋ ಹೊಸ ದಾಖಲೆ ಬರೆಯಲು ಸಜ್ಜಾಗಿದ್ದಾರೆ. ಯುರೋ ಕ್ವಾಲಿಫೈಯರ್ ಪಂದ್ಯದಲ್ಲಿ 2 ಗೋಲು ಸಿಡಿಸಿರುವ ರೋನಾಲ್ಡೋ ಶೀಘ್ರದಲ್ಲೇ 700 ಗೋಲು ಬಾರಿಸಿ ದಾಖಲೆ ನಿರ್ಮಿಸಲಿದ್ದಾರೆ.

 • rolls royce cullinan

  AUTOMOBILE17, Apr 2019, 4:33 PM

  ವಿಶ್ವದ ದುಬಾರಿ SUV ಕಾರು ಖರೀದಿಸಿದ ರೋನಾಲ್ಡೋ!

  ಪುಟ್ಬಾಲ್ ಪಟು ಕ್ರಿಸ್ಟಿಯಾನೋ ರೋನಾಲ್ಡ್ 20ನೇ ಕಾರು ಖರೀದಿಸಿದ್ದಾರೆ. ಈ ಬಾರಿ ರೋನಾಲ್ಡೋ ವಿಶ್ವದ ಅತ್ಯಂತ ದುಬಾರಿ SUV ಕಾರು ಖರೀದಿಸಿದ್ದಾರೆ. ರೋನಾಲ್ಡೋ ಖರೀದಿಸಿದ ನೂತನ ಕಾರು ಯಾವುದು? ಇಲ್ಲಿದೆ ವಿವರ.

 • Ronaldo

  SPORTS3, Oct 2018, 2:56 PM

  2009ರ ರೇಪ್ ಕೇಸ್ ಮತ್ತೆ ವಿಚಾರಣೆ-ಸಂಕಷ್ಟದಲ್ಲಿ ರೋನಾಲ್ಡೋ

  ಫುಟ್ಬಾಲ್ ಸ್ಟಾರ್ ಕ್ರಿಸ್ಟಿಯಾನೋ ರೋನಾಲ್ಡೋ ಇದೀಗ ಸಂಕಷ್ಟಕ್ಕೆ ಸಿಲುಕಿದ್ದಾರೆ. ರೋನಾಲ್ಡೋ ಮೇಲಿದ್ದ ರೇಪ್ ಕೇಸ್ ಮತ್ತೆ ವಿಚಾರಣೆ ನಡೆಸಲು ಪೊಲೀಸರು ಮುಂದಾಗಿದ್ದಾರೆ. ಅಷ್ಟಕ್ಕೂ ಏನಿದು ಪ್ರಕರಣ? ಮತ್ತೆ ವಿಚಾರಣೆ ಕೈಗೆತ್ತಿಕೊಂಡಿದ್ದೇಕೆ? ಇಲ್ಲಿದೆ.

 • SPORTS24, Jul 2018, 9:20 PM

  ಯುವೆಂಟಸ್ ಸೇರಿದ ಬಳಿಕ 20 ವರ್ಷದ ಯುವಕನಾದ ರೋನಾಲ್ಡೋ!

  ಪೋರ್ಟುಗಲ್ ಸ್ಟಾರ್ ಫುಟ್ಬಾಲ್ ಕ್ರಿಸ್ಟಿಯಾನೋ ರೋನಾಲ್ಡೋ ವಯಸ್ಸು 33. ಇತ್ತೀಚೆಗೆ ರಿಯಲ್ ಮ್ಯಾಡ್ರಿಡ್ ತಂಡ ತೊರೆದು ಯುವೆಂಟಸ್ ತಂಡ ಸೇರಿಕೊಂಡ ರೋನಾಲ್ಡೋ ವಯಸ್ಸು 20ಕ್ಕೆ ಇಳಿದಿದ್ದು ಹೇಗೆ? ಇಲ್ಲಿದೆ ವಿವರ.

 • SPORTS6, Jul 2018, 9:41 AM

  ಫಿಫಾ ವಿಶ್ವಕಪ್ ಸೋಲಿನ ಬಳಿಕ ಮ್ಯಾಡ್ರಿಡ್ ತಂಡ ತೊರೆದ ರೋನಾಲ್ಡೋ

  ಫಿಫಾ ವಿಶ್ವಕಪ್ ಟೂರ್ನಿಯಲ್ಲಿ ಶ್ರೇಷ್ಠ ಫುಟ್ಬಾಲ್ ಪಟು ಕ್ರಿಸ್ಟಿಯಾನೋ ರೋನಾಲ್ಡೋ ನಿರ್ಗಮನದಿಂದ ಅಭಿಮಾನಿಗಳು ಇನ್ನೂ ಚೇತರಿಸಿಕೊಂಡಿಲ್ಲ. ಅಷ್ಟರಲ್ಲೇ ಸ್ಪಾನೀಶ್ ಲೀಗ್ ಅಭಿಮಾನಿಗಳಿಗೆ ಆಘಾತ ನೀಡಿದ್ದಾರೆ.  ಅಷ್ಟಕ್ಕೂ ರೋನಾಲ್ಡೋ ನೀಡಿದ ಶಾಕ್ ಏನು? ಇಲ್ಲಿದೆ ವಿವರ

 • SPORTS2, Jul 2018, 12:34 PM

  ಕ್ರಿಸ್ಟಿಯಾನೋ ರೋನಾಲ್ಡೋ ಕ್ರೀಡಾ ಸ್ಪೂರ್ತಿಗೆ ಅಭಿಮಾನಿಗಳ ಮೆಚ್ಚುಗೆ

  ಉರುಗ್ವೆ ವಿರುದ್ಧದ ನಾಕೌಟ್ ಪಂದ್ಯದಲ್ಲಿ ಪೋರ್ಚುಗಲ್ ಸೋಲಿನ ಕಹಿ ಅನುಭವಿಸಿ ಟೂರ್ನಿಯಿಂದ ಹೊರಬಿದ್ದಿದೆ. ಆದರೆ ಈ ಪಂದ್ಯದಲ್ಲಿ ರೋನಾಲ್ಡೋ ಕ್ರೀಡಾ ಸ್ಪೂರ್ತಿಗೆ ಪ್ರಶಂಸೆ ವ್ಯಕ್ತವಾಗಿದೆ. ಅಷ್ಟಕ್ಕೂ ರೋನಾಲ್ಡೋ ಮಾಡಿದ್ದೇನು? ಇಲ್ಲಿದೆ ವಿವರ.

 • Video Icon

  SPORTS1, Jul 2018, 8:38 PM

  ಪೋರ್ಚುಗಲ್ ಸೋಲಿಗೆ ರೋನಾಲ್ಡೋ ಕಾರಣವಲ್ಲ!ಮತ್ಯಾರು?

  ಫಿಫಾ ವಿಶ್ವಕಪ್ ಟೂರ್ನಿಯ ನಾಕೌಟ್ ಪಂದ್ಯದಲ್ಲಿ ಪೋರ್ಚುಗಲ್ ಸೋಲಿಗೆ ಕಾರಣ ಯಾರು? ಅನ್ನೋ ಪ್ರಶ್ನೆ ಇದೀಗ ಭಾರಿ ಚರ್ಚೆಯಾಗುತ್ತಿದೆ. ಪೋರ್ಚುಗಲ್ ಟೂರ್ನಿಗೆ ಗುಡ್‌ಬೈ ಹೇಳಲು ಸ್ಟಾರ್ ಪ್ಲೇಯರ್ ಕ್ರಿಸ್ಟಿಯಾನೋ ರೋನಾಲ್ಡೋ ಕಾರಣವಲ್ಲ, ಹಾಗಾದರೆ ಯಾರು ಅನ್ನೋದನ್ನ ಅಭಿಮಾನಿಗಳು ಹೇಳಿದ್ದಾರೆ. ಇಲ್ಲಿದೆ ನೋಡಿ.
   

 • Cristiano Ronaldo

  SPORTS1, Jul 2018, 12:50 PM

  ಉರುಗ್ವೆ ವಿರುದ್ಧದ ಸೋಲಿನಿಂದ ಪೋರ್ಚುಗಲ್ ಫಿಫಾ ವಿಶ್ವಕಪ್ ಹೋರಾಟ ಅಂತ್ಯ

  ಲಿಯೋನಲ್ ಮೆಸ್ಸಿ ಹಾಗೂ ಕ್ರಿಸ್ಟಿಯಾನೋ ರೋನಾಲ್ಡೋ ಮುಖಾಮುಖಿಗೆ ಕಾದು ಕುಳಿತಿದ್ದ ಅಭಿಮಾನಿಗಳಿಗೆ ತೀವ್ರ ನಿರಾಸೆಯಾಗಿದೆ. ಫಿಫಾ ವಿಶ್ವಕಪ್ ಟೂರ್ನಿಗೆ ಅರ್ಜೆಂಟೀನಾ ವಿದಾಯ ಹೇಳಿದ ಬೆನ್ನಲ್ಲೇ, ಇದೀಗ ಪೋರ್ಚುಗಲ್ ಕೂಡ ಫಿಫಾ ವಿಶ್ವಕಪ್‌ಗೆ ವಿದಾಯ ಹೇಳಿದೆ. ಈ ರೋಚಕ ಪಂದ್ಯದ ಹೈಲೈಟ್ಸ್ ಇಲ್ಲಿದೆ.

 • Cristiano Ronaldo car

  SPORTS24, Jun 2018, 10:11 PM

  ಫುಟ್ಬಾಲ್ ಸ್ಟಾರ್ ಕ್ರಿಸ್ಟಿಯಾನೋ ರೋನಾಲ್ಡೋ ಬಳಿ ಏಷ್ಟು ಕಾರುಗಳಿವೆ ಗೊತ್ತಾ?

  ಪೋರ್ಚುಗಲ್ ಸ್ಟಾರ್ ಫುಟ್ಬಾಲ್ ಪಟು ಕ್ರಿಸ್ಟಿಯಾನೋ ರೋನಾಲ್ಡೋ ವಿಶ್ವದ ಶ್ರೀಮಂತ ಕ್ರೀಡಾಪಟು.  ಪ್ರೈವೈಟ್ ಜೆಟ್ ವಿಮಾನ ಹೊಂದಿರೋ ರೋನಾಲ್ಡೋ ಬಳಿ ಏಷ್ಟು ಕಾರುಗಳಿವೆ? ಇಲ್ಲಿದೆ ವಿವರ
   

 • SPORTS19, Jun 2018, 7:21 PM

  ವಿಶ್ವಕಪ್ 2019: ಗೋಲ್ಡನ್ ಬೂಟ್ ರೇಸ್‌ನಲ್ಲಿರೋ ಫುಟ್ಬಾಲ್ ಸ್ಟಾರ್ಸ್

  ಫಿಫಾ ವಿಶ್ವಕಪ್ ಟೂರ್ನಿ ಆರಂಭಗೊಂಡು ಕೆಲದಿನಗಳಾಗಿದೆ ಅಷ್ಟೇ.  ಅಷ್ಟರಲ್ಲೇ ಫುಟ್ಬಾಲ್ ಪಟುಗಳು ನಡುವೆ ಪೈಪೋಟಿ ಜೋರಾಗಿದೆ. ಗೋಲ್ಡನ್ ಬೂಟ್ ರೇಸ್‌ನಲ್ಲಿ ಕಾಣಿಸಿಕೊಂಡಿರುವ ಫುಟ್ಬಾಲ್ ಪಟುಗಳು ಯಾರು? ಇಲ್ಲಿದೆ ಲಿಸ್ಟ್

 • SPORTS19, Jun 2018, 1:39 PM

  ಪುಟಾಣಿ ಅಭಿಮಾನಿಗೆ ಕ್ರಿಸ್ಟಿಯಾನೋ ರೋನಾಲ್ಡೋ ನೀಡಿದ ಸರ್ಪ್ರೈಸ್ ಏನು?

  ಫುಟ್ಬಾಲ್ ಸ್ಟಾರ್ ಪ್ಲೇಯರ್ ಕ್ರಿಸ್ಟಿಯಾನೋ ರೋನಾಲ್ಡೋರನ್ನ ಭೇಟಿಯಾಗಬೇಕು ಅನ್ನೋದು ಎಲ್ಲಾ ಫುಟ್ಬಾಲ್ ಪ್ರೇಮಿಗಳ ಕನಸು. ಹೀಗೆ ರೋನಾಲ್ಡೋ ಭೇಟಿಗಾಗಿ ಕಣ್ಣೀರು ಹಾಕುತ್ತಿದ್ದ ಪುಟಾಣಿ ಅಭಿಮಾನಿಗೆ ರೋನಾಲ್ಡೋ ಸರ್ಪ್ರೈಸ್ ನೀಡಿದರು.

 • Ronaldo
  Video Icon

  SPORTS17, Jun 2018, 9:14 PM

  ರೋನಾಲ್ಡೋ ಶೈಲಿ ಅನುಕರಣೆ ಮಾಡಿದ ಫ್ಯಾನ್ಸ್

  ಕ್ರೀಡಾಪಟುಗಳ ಶೈಲಿಗಳು ಬಹುಬೇಗನೆ ಅನುಕರಣೆಯಾಗುತ್ತೆ. ಅವರ ಹೇರ್ ಸ್ಟೈಲ್, ಡ್ರೆಸ್ಸಿಂಗ್ ಸ್ಟೈಲ್‌ಗಳನ್ನ ಅಭಿಮಾನಿಗಳು ಫಾಲೋ ಮಾಡ್ತಾರೆ. ಇದೀಗ ಕ್ರಿಸ್ಟಿಯಾನೋ ರೋನಾಲ್ಡೋ ಮಾಡಿದ ಹೊಸ ಶೈಲಿಯನ್ನ ಅಭಿಮಾನಿಗಳು ಯಾವ ರೀತಿ ಇಮಿಟೇಟ್ ಮಾಡಿದ್ದಾರೆ. ಇಲ್ಲಿದೆ ವಿಡೀಯೋ.
   

 • SPORTS16, Jun 2018, 4:51 PM

  ಜೈಲು ಶಿಕ್ಷೆಯಿಂದ ಪಾರಾದ ರೋನಾಲ್ಡೋಗೆ 150 ಕೋಟಿ ದಂಡ

  ಪೋರ್ಚುಗಲ್ ತಂಡವನ್ನ ಸೋಲಿನಿಂದ ಪಾರು ಮಾಡಿದ ಜನಪ್ರೀಯ ಫುಟ್ಬಾಲ್ ತಾರೆ ಕ್ರಿಸ್ಟಿಯಾನೋ ರೋನಾಲ್ಡೋಗೆ 150 ಕೋಟಿ ರೂಪಾಯಿ ದಂಡ ವಿಧಿಸಲಾಗಿದೆ. ರೋನಾಲ್ಡೋಗೆ ದಂಡ ವಿಧಿಸಿದ್ದು ಯಾಕೆ?