Search results - 1965 Results
 • gambhir

  SPORTS12, Nov 2018, 9:33 PM IST

  ಕೇಜ್ರಿವಾಲ್, ಅಜರುದ್ದೀನ್ ಬಳಿಕ ಅಂಪೈರ್ ವಿರುದ್ಧ ತಿರುಗಿ ಬಿದ್ದ ಗಂಭೀರ್!

  ಟ್ವೀಟ್ ಮೂಲಕ ಅಸಮಧಾನ ಹೊರಹಾಕಿದ್ದ ದೆಹಲಿ ಕ್ರಿಕೆಟಿಗ ಗೌತಮ್ ಗಂಭೀರ್ ಇದೀಗ ಮೈದಾನದಲ್ಲೇ ಗರಂ ಆಗಿದ್ದಾರೆ.  ರಣಜಿ ಟೂರ್ನಿ ಆಡುತ್ತಿರುವ ಗೌತಮ್ ಗಂಭೀರ್ ಅಂಪೈರ್ ವಿರುದ್ದ ಸಿಟ್ಟಾಗಿದ್ದೇಕೆ? ಇಲ್ಲಿದೆ ವಿವರ.

 • rohit sharma sad

  SPORTS12, Nov 2018, 8:38 PM IST

  ಐಪಿಎಲ್‌ನಿಂದ ಬೌಲರ್ಸ್‌ಗೆ ರೆಸ್ಟ್- ಕೊಹ್ಲಿ ಮನವಿಗೆ ರೋಹಿತ್ ಹೇಳಿದ್ದೇನು?

  ಐಪಿಎಲ್ ಟೂರ್ನಿಯಿಂದ 2019ರ ವಿಶ್ವಕಪ್ ಆಡೋ ಟೀಂ ಇಂಡಿಯಾ ವೇಗಿಗಳಿಗೆ ವಿಶ್ರಾಂತಿ ನೀಡಬೇಕು ಅನ್ನೋದು ನಾಯಕ ವಿರಾಟ್ ಕೊಹ್ಲಿ ಮನವಿ. ಆದರೆ ಕೊಹ್ಲಿ ಮನವಿಗೆ ರೋಹಿತ್ ಶರ್ಮಾ ಹೇಳಿದ್ದೇನು? ಇಲ್ಲಿದೆ ಉತ್ತರ. 

 • SPORTS12, Nov 2018, 7:39 PM IST

  ಹಲವು ವಿಘ್ನಗಳ ನಡುವೆಯೂ 2019ರ ಐಪಿಎಲ್‌ಗೆ ಗುಡ್ ನ್ಯೂಸ್!

  2019ರ ಐಪಿಎಲ್ ಟೂರ್ನಿ ಒಂದಲ್ಲ ಒಂದು ಸಮಸ್ಯೆಗಳು ಎದುರಾಗುತ್ತಿದೆ. ಇದೀಗ ಇದರ ನಡುವೆ ಗುಡ್ ನ್ಯೂಸ್ ಒಂದು ಸಿಕ್ಕಿದೆ. ಇದು ಬಿಸಿಸಿಐಗೆ ನೆಮ್ಮದಿ ತಂದಿದೆ. ಹಾಗಾದರೆ ವಿಘ್ನಗಳ ನಡುವೆ ಐಪಿಎಲ್‌ಗೆ ಎದುರಾದ ಗುಡ್ ನ್ಯೂಸ್ ಏನು? ಇಲ್ಲಿದೆ ವಿವರ.

 • Kuldeep Yaddav

  SPORTS12, Nov 2018, 7:18 PM IST

  ಐಸಿಸಿ ಟಿ20 ರ‍್ಯಾಂಕಿಂಗ್‌ ಪ್ರಕಟ- ಕುಲ್ದೀಪ್‌ಗೆ ಬಡ್ತಿ!

  ಐಸಿಸಿ ಟಿ20 ರ‍್ಯಾಂಕಿಂಗ್‌ ಪ್ರಕಟಗೊಂಡಿದೆ. ವೆಸ್ಟ್ ಇಂಡೀಸ್ ವಿರುದ್ದದ ಸರಣಿಯಲ್ಲಿ ಉತ್ತಮ ಪ್ರದರ್ಶನ ನೀಡಿದ ಟೀಂ ಇಂಡಿಯಾ ಆಟಗಾರರು ರ‍್ಯಾಂಕಿಂಗ್‌ನಲ್ಲಿ ಬಡ್ತಿ ಪಡೆದಿದ್ದಾರೆ.  ಇಲ್ಲಿದೆ ರ‍್ಯಾಂಕಿಂಗ್‌ ವಿವರ.
   

 • Virat Anushka

  Cine World12, Nov 2018, 5:11 PM IST

  ಕ್ಯಾಪ್ಟನ್ ಕೊಹ್ಲಿಗೇ ಅವಾಜ್ ಹಾಕಿದಳಾ ಹೆಂಡತಿ ಅನುಷ್ಕಾ?

  ನವೆಂಬರ್ 5 ರಂದು ಕೊಹ್ಲಿ ತನ್ನ ಹೆಂಡತಿ ಅನುಷ್ಕಾ ಶರ್ಮಾ ಜೊತೆ ಹುಟ್ಟು ಹಬ್ಬ ಆಚರಿಸಿಕೊಂಡಿದ್ದಾರೆ ಹಾಗೂ ತಡರಾತ್ರಿ ದೆಹಲಿಯಿಂದ ಮುಂಬೈಗೆ ಹಿಂತಿರುಗಿದ್ದಾರೆ. ಸದ್ಯ ಈ ಫೋಟೋ ಹಾಗೂ ವಿಡಿಯೋಗಳು ಸಾಮಾಜಿಕ ತಾಣಗಳಲ್ಲಿ ವೈರಲ್ ಆಗುತ್ತಿವೆ. ಈ ವಿಡಿಯೋದಲ್ಲಿ ಮೈದಾನದಲ್ಲಿ ವಿರಾಟ ರೂಪ ತಾಳುವ ಕೊಹ್ಲಿಯು ತನ್ನ ಹೆಂಡತಿ ಎದುರು ಅದೆಷ್ಟು ಸೈಲೆಂಟ್ ಆಗಿರುತ್ತಾರೆ ಎಂಬುವುದು ವಿಡಿಯೋದಲ್ಲಿರುವ ದೃಶ್ಯಗಳೇ ತಿಳಿಸಿಕೊಡುತ್ತವೆ.

 • Virat Kohli

  CRICKET12, Nov 2018, 4:59 PM IST

  ನೂತನ ಟೆಸ್ಟ್‌ ರ‍್ಯಾಂಕಿಂಗ್ ಪ್ರಕಟ; ಕಿಂಗ್ ಕೊಹ್ಲಿ, ಟೀಂ ಇಂಡಿಯಾ ನಂ.1

  ತಂಡಗಳ ವಿಭಾಗದಲ್ಲಿ ಟೀಂ ಇಂಡಿಯಾ ಮೊದಲ ಸ್ಥಾನದಲ್ಲಿದ್ದರೆ, ಆನಂತರದ ಸ್ಥಾನಗಳಲ್ಲಿ ದಕ್ಷಿಣ ಆಫ್ರಿಕಾ, ಇಂಗ್ಲೆಂಡ್, ನ್ಯೂಜಿಲೆಂಡ್, ಆಸ್ಟ್ರೇಲಿಯಾ, ಶ್ರೀಲಂಕಾ, ಪಾಕಿಸ್ತಾನ, ವೆಸ್ಟ್ ಇಂಡೀಸ್, ಬಾಂಗ್ಲಾದೇಶ ಹಾಗೂ ಜಿಂಬಾಬ್ವೆ ತಂಡಗಳಿವೆ.

 • Virat Kohli

  CRICKET12, Nov 2018, 3:42 PM IST

  ಕೊಹ್ಲಿ ನಿವೃತ್ತಿಯ ಬಳಿಕವೂ ಹೀಗೆಯೇ ಇರುತ್ತಾರಂತೆ..!

  ‘ಫಿಟ್ನೆಸ್‌ನಿಂದಾಗಿ ನಾನು ಸುಂದರವಾಗಿ ಕಾಣುತ್ತೇನೆ ಎಂದು ಅಂದುಕೊಂಡಿರಲಿಲ್ಲ. ಒಂದು ಹಂತದಲ್ಲಿ ಎಲ್ಲರೂ ಹಾಗೇ ತಿಳಿದಿರುತ್ತಾರೆ. ಈಗ ನನ್ನ ವೃತ್ತಿಬದುಕಿಗಾಗಿ ಫಿಟ್‌ ಆಗಿದ್ದೇನೆ. ಆದರೆ ನಿವೃತ್ತಿ ಬಳಿಕವೂ ಫಿಟ್ನೆಸ್‌ ವಿಚಾರದಲ್ಲಿ ಯಾವುದೇ ಬದಲಾವಣೆ ಆಗುವುದಿಲ್ಲ. ಯಾಕೆಂದರೆ ಫಿಟ್‌ ಆಗಿರುವುದೇ ನನ್ನ ಜೀವನ ಶೈಲಿ’ ಎಂದು ಕೊಹ್ಲಿ ಹೇಳಿದ್ದಾರೆ.

 • mushfiqur rahim

  SPORTS12, Nov 2018, 3:37 PM IST

  ಕೊಹ್ಲಿಗೂ ಆಗದ ದಾಖಲೆ ಮಾಡಿದ ಬಾಂಗ್ಲಾ ಕ್ರಿಕೆಟಿಗ!

  ಟೆಸ್ಟ್ ಕ್ರಿಕೆಟ್‌ನಲ್ಲಿ ಬಾಂಗ್ಲಾದೇಶ ಕ್ರಿಕೆಟಿಗ ಮುಶ್ಫಿಕರ್ ರಹೀಮ್ ಅದ್ವಿತೀಯ ಸಾಧನೆ ಮಾಡಿದ್ದಾರೆ. ನಾಯಕ ವಿರಾಟ್ ಕೊಹ್ಲಿ , ಇಂಗ್ಲೆಂಡ್ ನಾಯಕ ಜೋ ರೂಟ್‌ನಂತ ಇನ್‌ಫಾರ್ಮ್ ಬ್ಯಾಟ್ಸ್‌ಮನ್‌ಗಳಿಗೇ ಸಾಧ್ಯವಾಗದ ದಾಖಲೆಯನ್ನ ರಹೀಮ್ ಬರೆದಿದ್ದಾರೆ.

 • India vs Bangladesh

  CRICKET12, Nov 2018, 3:03 PM IST

  ಚುನಾವಣೆಗೆ ಸ್ಪರ್ಧಿಸಲು ರೆಡಿಯಾದ ಹಾಲಿ ಕ್ರಿಕೆಟಿಗ..!

  ಮಶ್ರಫೆ ತಮ್ಮ ತವರೂರು ನರೈಲ್‌ ಕ್ಷೇತ್ರದಿಂದ ಸ್ಪರ್ಧಿಸಲಿದ್ದು, ಈಗಾಗಲೇ ಸಾಮಾಜಿಕ ಕಾರ್ಯಗಳಿಂದ ಹೆಸರು ವಾಸಿಯಾಗಿದ್ದಾರೆ ಎನ್ನಲಾಗಿದೆ. 

 • CRICKET12, Nov 2018, 12:49 PM IST

  ಇಂಗ್ಲೆಂಡ್‌-ಶ್ರೀಲಂಕಾ ವಿಶ್ವಕಪ್‌ ಪಂದ್ಯ ರದ್ದು..!

  ಇಲ್ಲಿನ ಡರೆನ್‌ ಸ್ಯಾಮಿ ಅಂತರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆಯಬೇಕಿದ್ದ ಪಂದ್ಯ ಟಾಸ್‌ ಕೂಡ ಕಾಣದೆ ರದ್ದಾಯಿತು. ಉಭಯ ತಂಡಗಳು ತಲಾ ಒಂದು ಪಡೆದುಕೊಂಡವು. 

 • Mithali Raj

  CRICKET12, Nov 2018, 10:55 AM IST

  ಮಹಿಳಾ ಟಿ20 ವಿಶ್ವಕಪ್: ಪಾಕಿಸ್ತಾನವನ್ನು ಬಗ್ಗುಬಡಿದ ಟೀಂ ಇಂಡಿಯಾ

  ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ವಿರುದ್ಧ ಭಾರತ 7 ವಿಕೆಟ್‌ಗಳ ಭರ್ಜರಿ ಗೆಲುವು ಸಾಧಿಸಿ, ಐಸಿಸಿ ಮಹಿಳಾ ಟಿ20 ವಿಶ್ವಕಪ್‌ನಲ್ಲಿ ಸತತ 2ನೇ ಗೆಲುವು ದಾಖಲಿಸಿದೆ. ಭಾನುವಾರ ಲ್ಲಿ ನಡೆದ ‘ಬಿ’ಗುಂಪಿನ ಪಂದ್ಯದಲ್ಲಿ ಪಾಕಿಸ್ತಾನ ನೀಡಿದ್ದ 134 ರನ್ ಗುರಿಯನ್ನು ಭಾರತ ಇನ್ನೂ ಒಂದು ಓವರ್ ಬಾಕಿ ಇರುವಂತೆಯೇ ತಲುಪಿತು.

 • CRICKET12, Nov 2018, 9:44 AM IST

  ರಣಜಿ ಕದನ: ವಿದರ್ಭದ ಎದುರಿನ ಪಂದ್ಯಕ್ಕೆ ಕರ್ನಾಟಕ ತಂಡ ಪ್ರಕಟ

  ನಾಯಕನಾಗಿ ಮತ್ತೆ ವಿನಯ್ ಕುಮಾರ್ ಆರ್ ತಂಡವನ್ನು ಮುನ್ನಡೆಸಲಿದ್ದು, ಕರುಣ್ ನಾಯರ್, ಪ್ರಸಿದ್ಧ್ ಕೃಷ್ಣ, ಅಭಿಮನ್ಯು ಮಿಥುನ್, ಶ್ರೇಯಸ್ ಗೋಪಾಲ್ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಭಾರತ ಎ ತಂಡದಲ್ಲಿ ಸ್ಥಾನ ಪಡೆದಿರುವ ಮಯಾಂಕ್ ಅಗರ್’ವಾಲ್, ಕೆ. ಗೌತಮ್, ಟೀಂ ಇಂಡಿಯಾ ಕ್ರಿಕೆಟಿಗರಾದ ಮನೀಶ್ ಪಾಂಡೆ, ಕೆ.ಎಲ್ ರಾಹುಲ್ ಅನುಪಸ್ಥಿತಿ ತಂಡವನ್ನು ಕಾಡಬಹುದು. 

 • team India ws

  SPORTS11, Nov 2018, 10:29 PM IST

  ವಿಂಡೀಸ್ ವಿರುದ್ಧದ ಟಿ20 ಸರಣಿ ಕ್ಲೀನ್ ಸ್ವೀಪ್ ಮಾಡಿದ ಭಾರತ

  ಭಾರತ ಹಾಗೂ ವೆಸ್ಟ್ ಇಂಡೀಸ್ ನಡುವಿನ ಟಿ20  ಸರಣಿ ಅಂತ್ಯಗೊಂಡಿದೆ. ಅಂತಿಮ ಪಂದ್ಯದಲ್ಲಿ 6 ವಿಕೆಟ್ ಗೆಲುವು ಸಾಧಿಸಿದ ಭಾರತ ಸರಣಿ ಕ್ಲೀನ್ ಸ್ವೀಪ್ ಮಾಡಿದೆ. ಇಲ್ಲಿದೆ ಪಂದ್ಯದ ಹೈಲೈಟ್ಸ್ .
   

 • Team India Women

  SPORTS11, Nov 2018, 10:05 PM IST

  ಭಾರತ ವನಿತೆಯರಿಗೆ 134 ರನ್ ಟಾರ್ಗೆಟ್ ನೀಡಿದ ಪಾಕಿಸ್ತಾನ

  ಭಾರತ ಹಾಗೂ ಪಾಕಿಸ್ತಾನ ನಡುವಿನ ಮಹಿಲಾ ಟಿ20 ವಿಶ್ವಕಪ್ ಲೀಗ್ ಪಂದ್ಯ ಕುತೂಹಲ ಘಟ್ಟದತ್ತ ಸಾಗಿದೆ. ಮೊದಲು ಬ್ಯಾಟಿಂಗ್ ಮಾಡಿದ ಪಾಕಿಸ್ತಾನ ರನ್ ಭಾರಿಸಿದೆ. ಇಲ್ಲಿದೆ ಪಂದ್ಯದ ಅಪ್‌ಡೇಟ್ಸ್.

 • West indies Bat

  SPORTS11, Nov 2018, 8:32 PM IST

  3ನೇ ಟಿ20: ಭಾರತಕ್ಕೆ 182 ರನ್ ಟಾರ್ಗೆಟ್ ನೀಡಿದ ವೆಸ್ಟ್ ಇಂಡೀಸ್

  ಚೆನ್ನೈನಲ್ಲಿ ನಡೆಯುತ್ತಿರುವ ಭಾರತ ಹಾಗೂ ವಿಂಡೀಸ್ ನಡುವಿನ 3ನೇ ಟಿ20 ಕುತೂಹಲ ಘಟ್ಟ ತಲುಪಿದೆ. ಅಂತಿಮ ಟಿ20 ಪಂದ್ಯದಲ್ಲಿ ಸ್ಫೋಟಕ ಬ್ಯಾಟಿಂಗ್ ಪ್ರದರ್ಶನ ನೀಡಿರುವ ವೆಸ್ಟ್ ಇಂಡೀಸ್ ರನ್ ಸಿಡಿಸಿದೆ. ಇಲ್ಲಿದೆ ಪಂದ್ಯದ ಅಪ್‌ಡೇಟ್ಸ್.