ಕ್ರಿಕೆಟ್ ಪಂದ್ಯ  

(Search results - 20)
 • sachin sehwag
  Video Icon

  Cricket16, Feb 2020, 3:31 PM IST

  ಸಚಿನ್ - ಸೆಹ್ವಾಗ್ ಆರಂಭಿಕರಾಗಿ ಕಣಕ್ಕೆ: ದಿಗ್ಗಜ ಕ್ರಿಕೆಟಿಗರಿಂದ ಮತ್ತೊಂದು ಸರಣಿ!

  ಆಸ್ಟ್ರೇಲಿಯಾ ಕಾಡ್ಗಿಚ್ಚು ಪರಿಹಾರಕ್ಕಾಗಿ ಈಗಾಗಲೇ ದಿಗ್ಗಜ ಕ್ರಿಕೆಟಿಗರು ಸೇರಿ ಬುಶ್‌ಫೈರ್ ಕ್ರಿಕೆಟ್ ಪಂದ್ಯ ಆಡಿದ್ದಾರೆ. ಇದೀಗ ಮತ್ತೊಂದು ಟೂರ್ನಿ ಆಯೋಜನೆಗೊಂಡಿದೆ. ಈ ಟೂರ್ನಿಯಲ್ಲಿ ಸಚಿನ್ ತೆಂಡುಲ್ಕರ್ ಹಾಗೂ ವಿರೇಂದ್ರ ಸೆಹ್ವಾಗ್ ಆರಂಭಿಕರಾಗಿ ಮತ್ತೆ ಕಣಕ್ಕಿಳಿಯುತ್ತಿದ್ದಾರೆ. ಈ ಟೂರ್ನಿಯಲ್ಲಿ ಆಡುತ್ತಿರುವ ಇತರ ದಿಗ್ಗಜ ಕ್ರಿಕೆಟಿಗರು, ಪಂದ್ಯ ಆರಂಭ ಕುರಿತ ಹೆಚ್ಚಿನ ವಿವರ ಇಲ್ಲಿದೆ ನೋಡಿ.
   

 • Bunts BBL

  Cricket10, Feb 2020, 8:56 PM IST

  ಅನಾಥ ಮಕ್ಕಳಿಗಾಗಿ ಶುರುವಾಗುತ್ತಿದೆ ಬಂಟ್ಸ್ ಬಿಗ್ ಬ್ಯಾಶ್ ಲೀಗ್!

  ಚಾರಿಟಿ ಕ್ರಿಕೆಟ್ ಪಂದ್ಯ ಹಲವರ ಬದುಕಿಗೆ ಬೆಳಕಾಗಿದೆ. ಆಸ್ಟ್ರೇಲಿಯಾದ ಕಾಡ್ಗಿಚ್ಚು ಪರಿಹಾರಕ್ಕಾಗಿ ಈಗಾಗಲೇ ಬುಶ್‌ಫೈರ್ ಚಾರಿಟಿ ಪಂದ್ಯ ಆಯೋಜಿಸಿ ಹಣ ಸಂದಾಯ ಮಾಡಲಾಗಿದೆ. ಇದೀಗ ಅನಾಥ ಬಡ ಮಕ್ಕಳಿಗಾಗಿ ಹೊಸ ಕ್ರಿಕೆಟ್ ಲೀಗ್ ಆರಂಭವಾಗುತ್ತಿದೆ. ಈಗಾಗಲೇ ಆಟಗಾರರ ಹರಾಜು ಪ್ರಕ್ರಿಯೆ ಮುಗಿದಿದ್ದು, ಟೂರ್ನಿಗೆ ಕ್ಷಣಗಣನೆ ಆರಂಭವಾಗಿದೆ. 

 • sachin tendulkar shot

  Cricket9, Feb 2020, 7:37 PM IST

  ನಿವೃತ್ತಿಯಿಂದ ಹೊರಬಂದ ಸಚಿನ್ ತೆಂಡುಲ್ಕರ್; ಮೊದಲ ಎಸೆತದಲ್ಲೇ ಬೌಂಡರಿ!

  ಕ್ರಿಕೆಟ್ ದೇವರು ಸಚಿನ್ ತೆಂಡುಲ್ಕರ್ ಬ್ಯಾಟಿಂಗ್ ನೋಡಬೇಕೆಂಬ ಹಂಬಲ ಎಲ್ಲಾ ಕ್ರಿಕೆಟ್ ಪ್ರೇಮಿಗಳಲ್ಲಿ ಇದೆ. ಆದರೆ ಸಚಿನ್ ಕ್ರಿಕೆಟ್‌ಗೆ ವಿದಾಯ ಹೇಳಿ ಐದೂವರೆ ವರ್ಷಗಳೇ ಉರುಳಿವೆ. ಸಚಿನ್ ನೆನಪಲ್ಲಿ ಕ್ರಿಕೆಟ್ ಪಂದ್ಯ ನೋಡಲು ಹೋದ ಅಭಿಮಾನಿಗಳಿಗೆ ಅಚ್ಚರಿ ಕಾದಿತ್ತು. ಕಾರಣ ಸಚಿನ್ ಬ್ಯಾಟ್ ಹಿಡಿದು ಕ್ರೀಸ್‌ಗೆ ಆಗಮಿಸಿದ್ದರು. ಇಷ್ಟೇ ಅಲ್ಲ ಮೊದಲ ಎಸೆತವನ್ನು ಬೌಂಡರಿಗಟ್ಟಿ ಮತ್ತೆ ಖದರ್ ತೋರಿದ್ದರು.

 • Afghanistan fan

  Cricket6, Nov 2019, 8:52 PM IST

  ಆಫ್ಘಾನ್ ಅಭಿಮಾನಿಗೆ ಲಕ್ನೋದಲ್ಲಿ ಸಿಗಲಿಲ್ಲ ರೂಂ; ನೆರವಿಗೆ ಧಾವಿಸಿದ ಪೊಲೀಸ್!

  ಆಫ್ಘಾನಿಸ್ತಾನ ಹಾಗೂ ವೆಸ್ಟ್ ಇಂಡೀಸ್ ನಡುವಿನ ಕ್ರಿಕೆಟ್ ಪಂದ್ಯಕ್ಕಾಗಿ ಅಫ್ಘಾನ್ ಅಭಿಮಾನಿಯೋರ್ವ ಭಾರತಕ್ಕೆ ಆಗಮಿಸಿದ್ದಾನೆ. ಲಕ್ನೋಗೆ ಬಂದ ಅಭಿಮಾನಿಗೆ ನಗರದಲ್ಲೇ ಎಲ್ಲೇ ಹೋದರು ಯಾರೂ ಕೂಡ ಉಳಿದುಕೊಳ್ಳಲು ರೂಂ ನೀಡಿಲ್ಲ.
   

 • భారత బౌలర్లలో రవిచంద్రన్ అశ్విన్ 5 వికెట్లు పడగొట్టగా జడేజాకు 2, ఇషాంత్ శర్మ కు 1 వికెట్ దక్కింది. ప్రస్తుతం సౌతాఫ్రికా 118 ఓవర్లలో 8 వికెట్ల నష్టానికి 385 పరుగుల వద్ద నిలిచింది. టీమిండియాను అధిగమించాలంటే ఆ జట్టు ఇంకా 117 పరుగులు చేయాల్సి వుండగా చేతిలో కేవలం 2 వికట్లుమాత్రమే వున్నాయి.

  Sports4, Oct 2019, 10:02 PM IST

  ಕ್ರಿಕೆಟ್ ಪಂದ್ಯ ನೋಡುವುದನ್ನು ಬಿಟ್ಟಿದ್ಯಾಕೆ ಪ್ರಶ್ನೆಗೆ ಅಶ್ವಿನ್ ಗೂಗ್ಲಿ ಉತ್ತರ!

  ವಿಶಾಖಪಟ್ಟಣಂ ಟೆಸ್ಟ್ ಪಂದ್ಯದಲ್ಲಿ ಹರಿಗಣಗಳ ವಿರುದ್ದ ಸ್ಪಿನ್ ಮೋಡಿ ಮಾಡಿದ ಅಶ್ವಿನ್‌, ಪತ್ರಕರ್ತನೊಬ್ಬನ ಪ್ರಶ್ನೆಗೆ ಗೂಗ್ಲಿ ಉತ್ತರ ನೀಡಿದ್ದಾರೆ. ಅಶ್ವಿನ್‌ಗೆ ಕೇಳಿದ ಪ್ರಶ್ನೆ ಹಾಗೂ ಉತ್ತರ ವಿಡಿಯೋ ಇಲ್ಲಿದೆ.
   

 • cricket astrology

  Karnataka Districts24, Jul 2019, 12:00 PM IST

  ಕವಡೆ ಹಿಡಿಯೋ ಕೈಯಲ್ಲಿ ಬ್ಯಾಟ್: ಮೈಸೂರಿನಲ್ಲಿ ಜ್ಯೋತಿಷರು, ಪುರೋಹಿತರ ಕ್ರಿಕೆಟ್

  ಕರ್ನಾಟಕ ರಾಜ್ಯ ಪುರೋಹಿತರ ಹಾಗೂ ಜ್ಯೋತಿಷಿಗಳ ಕ್ರಿಕೆಟ್‌ ಅಸೋಸಿಯೇಷನ್‌ ವತಿಯಿಂದ ಜು.27ರಿಂದ 29ರವರೆಗೆ ಕ್ರಿಕೆಟ್ ಪಂದ್ಯ ನಡೆಯಲಿದೆ. ಮೈಸೂರಿನ ಎಚ್‌.ಡಿ. ಕೋಟೆ- ಮಾನಂದವಾಡಿ ರಸ್ತೆಯಲ್ಲಿರುವ ರೈಲ್ವೆ ಕಾರ್ಯಾಗಾರದ ಆಟದ ಮೈದಾನದಲ್ಲಿ ಜ್ಯೋತಿಷಿಗಳೂ, ಪುರೋಹಿತರು ಕ್ರಿಕೆಟ್ ಆಡಲಿದ್ದಾರೆ.

 • India-Pak

  World Cup16, Jun 2019, 2:26 PM IST

  ಭಾರತ-ಪಾಕ್ ಪಂದ್ಯ: ಆರದ ದ್ವೇಷ, ಅರಿಯದ ಸ್ನೇಹ!

  ಭಾರತ-ಪಾಕ್ ವಿಶ್ವಕಪ್ ಪಂದ್ಯಾವಳಿಯನ್ನೂ ಹೆಚ್ಚು ಕಡಿಮೆ ಕದನಕ್ಕೆ ಸಮಾನವಾಗಿಯೇ ಹೋಲಿಸಲಾಗುತ್ತದೆ. ಗೆಲುವಿನ ಪ್ರತಿಷ್ಠೆಯ ಅಮಲು ಆಟವೊಂದನ್ನು ಕದನವನ್ನಾಗಿ ಮಾರ್ಪಡಿಸಬಲ್ಲದು ಎಂಬುದಕ್ಕೆ ಭಾರತ-ಪಾಕ್ ಕ್ರಿಕೆಟ್ ಪಂದ್ಯಾವಳಿಗಳು ಉತ್ತಮ ಉದಾಹರಣೆ.

 • Trishika Kumari
  Video Icon

  NEWS21, Apr 2019, 1:21 PM IST

  ಕ್ರಿಕೆಟ್ ಬ್ಯಾಟ್ ಹಿಡಿದು ಫೀಲ್ಡಿಗಿಳಿದ ಮೈಸೂರು ರಾಜಕುಮಾರಿ!

  ಕ್ರಿಕೆಟ್ ಬ್ಯಾಟ್ ಹಿಡಿದು ರಾಜಕುಮಾರಿ ತ್ರಿಷಿಕಾ ಕುಮಾರಿ ಸಿಂಗ್ ಫೀಲ್ಡಿಗಿಳಿದಿದ್ದಾರೆ.  ಶ್ರೀಕಂಠದತ್ತ ನರಸಿಂಹರಾಜ ಒಡೆಯರ್  ನೆನಪಿನಾರ್ಥ ಅರಸು ಮಂಡಳಿ ವತಿಯಿಂದ ಆಯೋಜಿಸಿದ್ದ ಕ್ರಿಕೆಟ್ ಪಂದ್ಯಾವಳಿಗೆ ಯದುವೀರ್ ಪತ್ನಿ ತ್ರಿಷಿಕಾ ಬ್ಯಾಟ್ ಬೀಸುವ ಮೂಲಕ  ಚಾಲನೆ ನೀಡಿದರು. ಮಾನಸಗಂಗೋತ್ರಿ ಕಾಫಿ ಬೋರ್ಡ್ ನ ಮೈದಾನದಲ್ಲಿ ಕ್ರಿಕೆಟ್ ಬಾಲ್ ಪಂದ್ಯಾವಳಿ ಆಯೋಜಿಸಲಾಗಿದ್ದು  12 ತಂಡಗಳು ಪಂದ್ಯದಲ್ಲಿ ಭಾಗವಹಿಸಲಿವೆ. 
   

 • india win

  CRICKET30, Dec 2018, 9:58 AM IST

  ಬಾಕ್ಸಿಂಗ್ ಡೇ ಟೆಸ್ಟ್: ಆಸಿಸ್ ವಿರುದ್ಧ 137 ರನ್‌ಗಳ ಐತಿಹಾಸಿಕ ಗೆಲುವು ಸಾಧಿಸಿದ ಭಾರತ

  ಮೆಲ್ಬರ್ನ್ ಕ್ರಿಕೆಟ್ ಮೈದಾನದಲ್ಲಿ ನಡೆದ 3 ನೇ ಟೆಸ್ಟ್ ಕ್ರಿಕೆಟ್ ಪಂದ್ಯದಲ್ಲಿ ಭಾರತ ತಂಡ 137 ರನ್ ಅಂತರದಿಂದ ಭರ್ಜರಿ ಜಯಗಳಿಸಿದೆ.

 • Lahore stadium

  SPORTS25, Nov 2018, 9:04 PM IST

  ಪಾಕಿಸ್ತಾನ: ಕ್ರಿಕೆಟ್ ಪಂದ್ಯದ ವೇಳೆ ಶೂಟೌಟ್- 7 ಮಂದಿ ಸಾವು!

  ಪಾಕಿಸ್ತಾನದ ಅಬೊಟೊಬಾದ್ ಜಿಲ್ಲೆಯಲ್ಲಿ ನಡೆಯುತ್ತಿದ್ದ ಕ್ರಿಕೆಟ್ ಪಂದ್ಯದಲ್ಲಿ ನಡೆದ ಜಗಳ 7 ಮಂದಿ ಸಾವಿಗೆ ಕಾರಣವಾಗಿದೆ. ಅಷ್ಟಕ್ಕೂ ಈ ಜಗಳ ನಡೆದಿದ್ದು ಹೇಗೆ? 7 ಮಂದಿ ಸಾವನ್ನಪ್ಪಿದ್ದು ಹೇಗೆ? ಇಲ್ಲಿದೆ ವಿವರ.
   

 • Poonam

  News3, Oct 2018, 6:41 PM IST

  ಪೂನಂರ ಹಸಿ-ಬಿಸಿ ಚಿತ್ರದ ಟ್ರೈಲರ್ ಔಟ್.. ಎಲ್ಲಾ ಮಾಯವೋ!

  ಭಾರತ ತಂಡ ಕ್ರಿಕೆಟ್ ಪಂದ್ಯ ಗೆದ್ದಾಗ ತನ್ನ ಹಾಟ್ ಫೋಟೋಗಳ ಮೂಲಕ ಸುದ್ದಿ ಮಾಡುತ್ತಿದ್ಗ ಪೂನಂ ಪಾಂಡೆ ಮತ್ತೆ ಸುದ್ದಿಯಲ್ಲಿದ್ದಾರೆ.  ಹಾಟ್​​ ಬೆಡಗಿ​ ಪೂನಂ ಪಾಂಡೆ ಅಭಿನಯದ  ‘ದಿ ಜರ್ನಿ ಆಫ್ ಕರ್ಮಾ' ಚಿತ್ರದ ಟ್ರೈಲರ್​ ರಿಲೀಸ್ ಆಗಿದ್ದು ಒಂದು ಕಡೆ ಯುವಕರಲ್ಲಿ ಹುಚ್ಚೆಬ್ಬಿಸಿದ್ದರೆ ಟ್ರೋಲ್ ಗೂ ಗುರಿಯಾಗುತ್ತಿದೆ.

 • undefined

  TECHNOLOGY22, Sep 2018, 9:33 PM IST

  ಸ್ಟಾರ್ ಸ್ಪೋರ್ಟ್ಸ್ ಜೊತೆ ಜಿಯೋ ಟಿವಿ ಒಪ್ಪಂದ- ಇನ್ಮುಂದೆ ಪಂದ್ಯ ಫ್ರೀ

  ಐಪಿಎಲ್ ಟೂರ್ನಿ, ಟೀಂ ಇಂಡಿಯಾ ಕ್ರಿಕೆಟ್ ಪಂದ್ಯಗಳನ್ನ ಉಚಿತವಾಗಿ ನೇರಪ್ರಸಾರ ಮಾಡಲು ರಿಲಾಯನ್ಸ್ ಮಹತ್ವದ ಒಪ್ಪಂದ ಮಾಡಿಕೊಂಡಿದೆ. ಸ್ಟಾರ್ ಸ್ಪೋರ್ಟ್ ಜೊತೆ ಒಪ್ಪಂದ ಮಾಡಿಕೊಂಡಿರುವ ರಿಲಾಯನ್ಸ್ ಪಂದ್ಯಗಳನ್ನ ಫ್ರೀಯಾಗಿ ಪ್ರಸಾರ ಮಾಡಲಿದೆ. ಇಲ್ಲಿದೆ ಹೆಚ್ಚಿನ ಮಾಹಿತಿ.
   

 • Rohit-Sarfraz

  SPORTS18, Sep 2018, 7:56 PM IST

  ಪಂದ್ಯಕ್ಕೂ ಮೊದಲೇ ಭಾರತ ವಿರುದ್ಧ ಪಾಕ್ ನಾಯಕ ಅಸಮಾಧಾನ!

  ಭಾರತ  ಹಾಗೂ ಪಾಕಿಸ್ತಾನ ನಡುವಿನ ಕ್ರಿಕೆಟ್ ಪಂದ್ಯ ಹೈ ವೋಲ್ಟೇಜ್ ಪಂದ್ಯ. ಇದೀಗ ಪಂದ್ಯ ಆರಂಭಕ್ಕೂ ಮುನ್ನವೇ ಪಾಕಿಸ್ತಾನ ನಾಯಕ ಸರ್ಫರಾಜ್ ಅಹಮ್ಮದ್, ಟೀಂ ಇಂಡಿಯಾ ವಿರುದ್ಧ ಅಸಮಧಾನ ವ್ಯಕ್ತಪಡಿಸಿದ್ದಾರೆ.

 • Gun fire

  SPORTS30, Aug 2018, 12:31 PM IST

  ಕ್ರಿಕೆಟ್ ಪಂದ್ಯದ ವೇಳೆ ಗುಂಡಿನ ದಾಳಿ- ಐವರು ಗಂಭೀರ ಗಾಯ

  ಪ್ರತಿಭೆಗೆ ವೇದಿಕೆಯಾಗಬೇಕಿದ್ದ ಕ್ರಿಕೆಟ್ ಮೈದಾನ ಗುಂಡಿನ ದಾಳಿಗೆ ತುತ್ತಾಗಿರೋದು ನಿಜಕ್ಕು ದುರಂತ. ಎರಡು ಗುಂಪಗಳ ನಡುವಿನ ದಾಳಿಯಲ್ಲಿ ಐವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಏನಿದು ಪ್ರಕಣ? ಇಲ್ಲಿದೆ ವಿವರ.

 • umar akmal

  SPORTS24, Jun 2018, 5:06 PM IST

  2015ರ ಭಾರತ-ಪಾಕಿಸ್ತಾನ ವಿಶ್ವಕಪ್ ಪಂದ್ಯ ಫಿಕ್ಸ್ ಮಾಡಲು ಬುಕ್ಕಿಗಳು ಪ್ರಯತ್ನಿಸಿದ್ರಾ?

  ಭಾರತ-ಪಾಕಿಸ್ತಾನ ಕ್ರಿಕೆಟ್ ಪಂದ್ಯ ಅಂದರೆ ಸಾಕು ಉಭಯ ದೇಶಗಳ ಅಭಿಮಾನಿಗಳಿಗೆ ಗೆಲುವು ಮುಖ್ಯ. ಇದು ಪ್ರತಿಷ್ಠೆಯ ಹೋರಾಟ ಕೂಡ ಹೌದು. ವಿಶ್ವಕಪ್ ಟೂರ್ನಿಯಲ್ಲಿ ಭಾರತ ಪ್ರತಿ ಮುಖಾಮುಖಿಯಲ್ಲೂ ಪಾಕಿಸ್ತಾನ ತಂಡವನ್ನ ಮಣಿಸಿದೆ. ಅದರಲ್ಲೂ 2015 ವಿಶ್ವಕಪ್ ಪಂದ್ಯ ಯಾರು ಮರೆತಿಲ್ಲ. ಈ ಪಂದ್ಯದಲ್ಲಿ ಸ್ಫಾಟ್ ಫಿಕ್ಸಿಂಗ್ ಮಾಡುವಂತೆ ಪಾಕ್ ಕ್ರಿಕೆಟಿಗನಿಗೆ ಬುಕ್ಕಿ ಕೋಟಿ ಕೋಟಿ ಆಫರ್ ನೀಡಿದ್ದರು. ಯಾವ ಕ್ರಿಕೆಟಿಗನಿಗೆ ಬಂದಿತ್ತು ಆಫರ್? ಏನಿದು ಪ್ರಕರಣ? ಇಲ್ಲಿದೆ.