ಕ್ರಿಕೆಟ್ ನಿವೃತ್ತಿ  

(Search results - 10)
 • Sarah Taylor
  Video Icon

  SPORTS28, Sep 2019, 4:05 PM IST

  ವಿಶ್ವ ಕ್ರಿಕೆಟ್‌ನ ಗ್ಲಾಮರ್ ಆಟಗಾರ್ತಿ ಸಾರಾ ನಿವೃತ್ತಿ..!

  ವಿಶ್ವಕ್ರಿಕೆಟ್ ನ ಮೋಸ್ಟ್ ಗ್ಲಾಮರಸ್ ಆಟಗಾರ್ತಿ, ಚಾಣಾಕ್ಷ ವಿಕೆಟ್ ಕೀಪರ್ ಬ್ಯಾಟ್ಸ್ ವುಮೆನ್ ಇಂಗ್ಲೆಂಡ್’ನ ಸಾರಾ ಟೇಲರ್ ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ವಿದಾಯ ಹೇಳಿದ್ದಾರೆ. ಚುರುಕಿನ ವಿಕೆಟ್ ಕೀಪಿಂಗ್ ಜತೆಗೆ ಸ್ಫೋಟಕ ಬ್ಯಾಟಿಂಗ್ ಮೂಲಕ ಮಿಂಚಿದ್ದ ಸಾರಾರನ್ನು ಲೇಡಿ ಧೋನಿ ಎಂದೇ ಗುರುತಿಸಲಾಗುತ್ತಿತ್ತು.

 • Ajantha Mendis

  SPORTS29, Aug 2019, 3:22 PM IST

  ಕ್ರಿಕೆಟ್‌ಗೆ ಗುಡ್‌ಬೈ ಹೇಳಿದ ಲಂಕಾ ಮಾಂತ್ರಿಕ ಸ್ಪಿನ್ನರ್..!

  34 ವರ್ಷದ ಮೆಂಡಿಸ್‌, 2008ರ ಏಷ್ಯಾ ಕಪ್‌ ಫೈನಲ್‌ನಲ್ಲಿ ಭಾರತ ವಿರುದ್ಧ 13 ರನ್‌ಗೆ 6 ವಿಕೆಟ್‌ ಕಬ​ಳಿಸಿ ಜನ​ಪ್ರಿ​ಯ​ಗೊಂಡಿ​ದ್ದರು. ಏಕದಿನದಲ್ಲಿ ಅತಿವೇಗದ 50 ವಿಕೆಟ್‌, ಅಂತಾ​ರಾ​ಷ್ಟ್ರೀಯ ಟಿ20ಯಲ್ಲಿ 2 ಬಾರಿ ಇನ್ನಿಂಗ್ಸ್‌ನಲ್ಲಿ 6 ವಿಕೆಟ್‌ ಕಬ​ಳಿ​ಸಿದ ದಾಖಲೆ ಬರೆ​ದಿ​ದ್ದರು. 

 • Chris Gayle

  CRICKET18, Feb 2019, 10:30 AM IST

  ಏಕದಿನ ಕ್ರಿಕೆಟ್‌ಗೆ ವಿದಾಯ: ನಿರ್ಧಾರ ಪ್ರಕಟಿಸಿದ ಕ್ರಿಸ್ ಗೇಲ್!

  ವೆಸ್ಟ್ ಇಂಡೀಸ್ ಕ್ರಿಕೆಟಿಗ ಕ್ರಿಸ್ ಗೇಲ್ ಏಕದಿನ ಕ್ರಿಕೆಟ್ ನಿವೃತ್ತಿ ನಿರ್ಧಾರ ಪ್ರಕಟಿಸಿದ್ದಾರೆ. ಸ್ಫೋಟಕ ಬ್ಯಾಟ್ಸ್‌ಮನ್ ನಿವೃತ್ತಿ ನಿರ್ಧಾರವನ್ನ ವೆಸ್ಟ್ ಇಂಡೀಸ್ ಕ್ರಿಕೆಟ್ ಮಂಡಳಿ ಅಧಿಕೃತ ಟ್ವಿಟರ್ ಖಾತೆ ಮೂಲಕ ಬಹಿರಂಗ ಪಡಿಸಿದೆ.
   

 • Team India huddle

  CRICKET1, Sep 2018, 11:19 AM IST

  ಟೀಂ ಇಂಡಿಯಾದ ಹಿರಿಯ ಬ್ಯಾಟ್ಸ್’ಮನ್ ಕ್ರಿಕೆಟ್’ಗೆ ಗುಡ್’ಬೈ

  ಭಾರತದ ಮಾಜಿ ಕ್ರಿಕೆಟಿಗ ಸುಬ್ರಮಣಿಯನ್ ಬದರೀನಾಥ್, ಶುಕ್ರವಾರ ಎಲ್ಲ ಮಾದರಿಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದಾರೆ. 38 ವರ್ಷದ ತಮಿಳುನಾಡಿನ ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್ ಬದರಿನಾಥ್ ಭಾರತ ಪರ 2 ಟೆಸ್ಟ್, 7 ಏಕದಿನ ಮತ್ತು ಒಂದು ಟಿ20 ಪಂದ್ಯಗಳನ್ನಾಡಿದ್ದಾರೆ. 

 • Grant Elliott

  CRICKET23, Aug 2018, 10:18 AM IST

  2015ರ ಕಿವೀಸ್ ವಿಶ್ವಕಪ್ ಹೀರೋ ಕ್ರಿಕೆಟ್’ಗೆ ಗುಡ್’ಬೈ..!

  ದಕ್ಷಿಣ ಆಫ್ರಿಕಾ ಮೂಲದ ನ್ಯೂಜಿಲೆಂಡ್‌ ಆಲ್ರೌಂಡರ್‌ ಗ್ರ್ಯಾಂಟ್‌ ಎಲಿಯಟ್‌, ಬುಧವಾರ ಎಲ್ಲಾ ಮಾದರಿಯ ಕ್ರಿಕೆಟ್‌ಗೆ ವಿದಾಯ ಘೋಷಿಸಿದರು.  39 ವರ್ಷದ ಎಲಿಯಟ್‌, ತಮ್ಮ ನಿವೃತ್ತಿ ವಿಷಯವನ್ನು ಸಾಮಾಜಿಕ ತಾಣದಲ್ಲಿ ಬಹಿರಂಗಪಡಿಸಿದ್ದಾರೆ. 

 • CRICKET8, Aug 2018, 12:21 PM IST

  ಧೋನಿ ಕಡೆಯ ಪಂದ್ಯದಲ್ಲಿ ಚೆಂಡು ಪಡೆದಿದ್ದು ಯಾಕೆ..?

  ಇಂಗ್ಲೆಂಡ್ ವಿರುದ್ಧ ಕಳೆದ ತಿಂಗಳು ನಡೆದ 3ನೇ ಹಾಗೂ ಅಂತಿಮ ಏಕದಿನ ಪಂದ್ಯದ ಬಳಿಕ ಅಂಪೈರ್‌ರಿಂದ ಚೆಂಡನ್ನು ಪಡೆದ ಧೋನಿ ಭಾರೀ ಚರ್ಚೆಗೆ ದಾರಿ ಮಾಡಿ ಕೊಟ್ಟಿದ್ದರು. ಧೋನಿ ನಿವೃತ್ತಿ ಪಡೆಯಲಿದ್ದಾರೆ ಎಂದು ಸಾಮಾಜಿಕ ತಾಣಗಳಲ್ಲಿ ಸುದ್ದಿ ಹಬ್ಬಿತ್ತು. ಈ ಬಗ್ಗೆ ಸ್ವತಃ ಧೋನಿ ಸ್ಪಷ್ಟನೆ ನೀಡಿದ್ದಾರೆ. 

 • CRICKET13, Jul 2018, 7:21 PM IST

  ಐತಿಹಾಸಿಕ ದಿನದಂದೇ ಕ್ರಿಕೆಟ್’ಗೆ ಗುಡ್’ಬೈ ಹೇಳಿದ ಟೀಂ ಇಂಡಿಯಾದ ಸ್ಟಾರ್ ಕ್ರಿಕೆಟಿಗ..!

  ಟೀಂ ಇಂಡಿಯಾ ಕಂಡ ಅತ್ಯಂತ ಯಶಸ್ವಿ ಫೀಲ್ಡರ್, ಹಾಗೂ ಮಧ್ಯಮ ಕ್ರಮಾಂಕದ ಬ್ಯಾಟ್ಸ್’ಮನ್ ಮೊಹಮ್ಮದ್ ಕೈಫ್ ಎಲ್ಲಾ ಮಾದರಿಯ ಸ್ಫರ್ಧಾತ್ಮಕ ಕ್ರಿಕೆಟ್’ಗೆ ನಿವೃತ್ತಿ ಘೋಷಿಸಿದ್ದಾರೆ. ಸರಿ ಸುಮಾರು 12 ವರ್ಷಗಳ ಹಿಂದೆ ಭಾರತ ಪರ ಕಣಕ್ಕಿಳಿದಿದ್ದ ಕೈಫ್ ಟೀಂ ಇಂಡಿಯಾ ಪಾಲಿಗೆ ಇಂಗ್ಲೆಂಡ್ ವಿರುದ್ಧ 16 ವರ್ಷಗಳ ಹಿಂದೆ ಹೀರೋ ಆಗಿದ್ದ ಐತಿಹಾಸಿಕ ದಿನದಂದೆ ಕೈಫ್ ಕ್ರಿಕೆಟ್’ಗೆ ಗುಡ್’ಬೈ ಹೇಳಿದ್ದಾರೆ.

 • CRICKET12, Jul 2018, 12:28 PM IST

  ಲಂಕಾದ ಸ್ಟಾರ್ ಬೌಲರ್ ಕ್ರಿಕೆಟ್’ಗೆ ಗುಡ್ ಬೈ..?

  ಶ್ರೀಲಂಕಾ ಟೆಸ್ಟ್ ತಂಡದ ಮಾಜಿ ನಾಯಕ ರಂಗನಾ ಹೆರಾತ್, ನವೆಂಬರ್‌ನಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳುವ ಸೂಚನೆ ನೀಡಿದ್ದಾರೆ. ಹೆರಾತ್, ಇಂದಿನಿಂದ ಆರಂಭವಾಗಿರುವ ದಕ್ಷಿಣ ಆಫ್ರಿಕಾ ವಿರುದ್ಧದ 2 ಟೆಸ್ಟ್‌ಗಳ ಸರಣಿಗಾಗಿ ಸಜ್ಜಾಗಿದ್ದಾರೆ.

 • SPORTS3, Jul 2018, 6:12 PM IST

  ಅಪರೂಪದ ದಾಖಲೆಗೂ ಮುನ್ನ ಕ್ರಿಕೆಟ್’ಗೆ ಗುಡ್’ಬೈ ಹೇಳಿದ 4 ದಿಗ್ಗಜರಿವರು..!

  ವಿಶ್ವ ಕ್ರಿಕೆಟ್‌ನಲ್ಲಿ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಸೇರಿದಂತೆ ಹಲವು ದಿಗ್ಗಜ ಕ್ರಿಕೆಟಿಗರು ದಾಖಲೆ ಮೇಲೆ ದಾಖಲೆ ಬರೆದಿದ್ದಾರೆ. ಆದರೆ ಕೆಲವು ಅಪರೂಪದ ದಾಖಲೆಗಳನ್ನ ಬರೆಯೋ ಮೊದಲೇ ದಿಢೀರ್ ನಿವೃತ್ತಿ ಹೇಳಿ ರೆಕಾರ್ಡ್ ಮಿಸ್ ಮಾಡಿಕೊಂಡಿದ್ದಾರೆ. ಅಪರೂಪದ ದಾಖಲೆಗಳನ್ನು ಜಸ್ಟ್ ಮಿಸ್ ಮಾಡಿಕೊಂಡ ದಿಗ್ಗಜ ಬ್ಯಾಟ್ಸ್‌ಮನ್ ಗಳ ಡೀಟೇಲ್ಸ್
   

 • S Badrinath

  10, May 2018, 6:36 PM IST

  ಎಸ್. ಬದ್ರಿನಾಥ್ ಕ್ರಿಕೆಟ್’ಗೆ ಗುಡ್’ಬೈ..?

  ಐಪಿಎಲ್ ಆರಂಭದ ಮೊದಲ 5 ವರ್ಷಗಳ ಕಾಲ ಚೆನ್ನೈ ಸೂಪರ್’ಕಿಂಗ್ಸ್ ತಂಡದ ಅವಿಭಾಜ್ಯ ಅಂಗವೆನಿಸಿಕೊಂಡಿದ್ದ ಬದ್ರಿನಾಥ್, 2015ರಲ್ಲಿ ಆರ್’ಸಿಬಿ ತಂಡ ಕೂಡಿಕೊಂಡಿದ್ದರು.