Search results - 3513 Results
 • Jofra Archer

  SPORTS26, Apr 2019, 12:17 AM IST

  ರಾಜಸ್ಥಾನಕ್ಕೆ ರೋಚಕ ಜಯ ತಂದಿತ್ತ ಆರ್ಚರ್

  ಕೋಲ್ಕತಾ ನೀಡಿದ್ದ 176 ರನ್’ಗಳ ಗುರಿ ಬೆನ್ನತ್ತಿದ ರಾಜಸ್ಥಾನ ಸ್ಫೋಟಕ ಆರಂಭವನ್ನೇ ಪಡೆಯಿತು. ಮೊದಲ ವಿಕೆಟ್’ಗೆ ಸಂಜು ಸ್ಯಾಮ್ಸನ್-ಅಜಿಂಕ್ಯ ರಹಾನೆ ಜೋಡಿ 53 ರನ್’ಗಳ ಜತೆಯಾಟ ನಿಭಾಯಿಸಿತು. ಈ ವೇಳೆ ಉತ್ತಮವಾಗಿ ಆಡುತ್ತಿದ್ದ ರಹಾನೆ[34], ನರೈನ್ ಬೌಲಿಂಗ್’ನಲ್ಲಿ ಎಲ್’ಬಿ ಬಲೆಗೆ ಬಿದ್ದರು.

 • Dinesh Karthik

  SPORTS25, Apr 2019, 10:05 PM IST

  ದಿನೇಶ್ ಕಾರ್ತಿಕ್ ಅಬ್ಬರ: ಸ್ಮಿತ್ ಪಡೆಗೆ ಸವಾಲಿನ ಗುರಿ

  ಟಾಸ್ ಸೋತರೂ ಮೊದಲು ಬ್ಯಾಟಿಂಗ್ ಮಾಡುವ ಅವಕಾಶ ಪಡೆದ ಕೋಲ್ಕತಾ ನೈಟ್’ರೈಡರ್ಸ್ ತಂಡ ಮೊದಲ ಓವರ್’ನಲ್ಲೇ ಕ್ರಿಸ್ ಲಿನ್ ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು. ಇದರ ಬೆನ್ನಲ್ಲೇ ವರಣ್ ಆ್ಯರೋನ್ ಮತ್ತೋರ್ವ ಆರಂಭಿಕ ಬ್ಯಾಟ್ಸ್’ಮನ್ ಶುಭ್’ಮನ್ ಗಿಲ್ ಬಲಿ ಪಡೆಯುವ ಮೂಲಕ ರಾಜಸ್ಥಾನಕ್ಕೆ ಆರಂಭಿಕ ಮುನ್ನಡೆ ಒದಗಿಸಿಕೊಟ್ಟರು.

 • The partnership between Jos Butler and Steve Smith helped Rajasthan make a decent score after captain Rahane was caught before the wicket by bowler Prasidh Krishna for 5 runs.

  SPORTS25, Apr 2019, 7:40 PM IST

  ಟಾಸ್ ಗೆದ್ದ ರಾಜಸ್ಥಾನ ರಾಯಲ್ಸ್ ಫೀಲ್ಡಿಂಗ್ ಆಯ್ಕೆ

  ಆರಂಭದಲ್ಲಿ 4 ಪಂದ್ಯಗಳನ್ನು ಗೆದ್ದು ಬೀಗಿದ್ದ ದಿನೇಶ್ ಕಾರ್ತಿಕ್ ನೇತೃತ್ವದ ಕೆಕೆಆರ್ ತಂಡ ಆ ಬಳಿಕ ಸತತ 5 ಸೋಲು ಕಂಡು ಕಂಗಾಲಾಗಿದೆ. ಬಲಿಷ್ಠ ಆಟಗಾರರ ದಂಡನ್ನೇ ಹೊಂದಿದ್ದರೂ ಗೆಲುವು ಕೆಕೆಆರ್ ಪಾಲಿಗೆ ಮರೀಚಿಕೆಯಾಗಿದೆ.

 • RCB Kohli

  SPORTS25, Apr 2019, 5:38 PM IST

  ಪಂಜಾಬ್ ವಿರುದ್ಧ ಅಪರೂಪದ ದಾಖಲೆ ಬರೆದ RCB..!

  ಕಿಂಗ್ಸ್ ಇಲೆವನ್ ಪಂಜಾಬ್ ತಂಡವನ್ನು ಮಣಿಸುವ ಮೂಲಕ ಹ್ಯಾಟ್ರಿಕ್ ಗೆಲುವಿನ ಜತೆಗೆ ಒಟ್ಟಾರೆ 4 ಗೆಲುವು ದಾಖಲಿಸಿರುವ ವಿರಾಟ್ ಪಡೆ, ಪ್ಲೇ ಆಪ್ ಪ್ರವೇಶದ ಕನಸನ್ನು ಜೀವಂತವಾಗಿರಿಸಿಕೊಂಡಿದೆ. 

 • RCB

  SPORTS25, Apr 2019, 3:48 PM IST

  BREAKING NEWS:ಗೆಲುವಿನ ನಾಗಾಲೋಟದ ಬೆನ್ನಲ್ಲೇ RCBಗೆ ಬಿಗ್ ಶಾಕ್!

  ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪ್ಲೇ ಆಫ್ ಕನಸು ಚಿಗುರೊಡೆಯುತ್ತಿದ್ದಂತೆ ಸಂಕಷ್ಟ ಎದುರಾಗಿದೆ. ಸತತ 3 ಗೆಲುವು ಸಾಧಿಸಿರುವ RCB ಇನ್ನುಳಿದ ಪಂದ್ಯದ ಗೆಲುವಿಗೆ ರಣತಂತ್ರ ರೂಪಿಸುತ್ತಿರುವಾಗಲೇ RCB ಆಘಾತವಾಗಿದೆ.  ತಂಡಕ್ಕೆ ಎದುರಾಗಿರೋ ಸಂಕಷ್ಟ ಏನು? ಇಲ್ಲಿದೆ.

 • RCB VS KXIP Lost ball

  SPORTS25, Apr 2019, 1:08 PM IST

  ಅಂಪೈರ್ ಮರೆವು- ಬಾಲ್‌ಗಾಗಿ ಮೈದಾನ ಹುಡುಕಾಡಿದ RCB-KXIP!

  ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಕಿಂಗ್ಸ್ ಇಲೆವೆನ್ ಪಂಜಾಬ್ ನಡುವಿನ ಪಂದ್ಯದಲ್ಲಿ ನಡೆದ ಸ್ವಾರಸ್ಯ ಘಟನೆ ಅಭಿಮಾನಿಗಳಿಗೆ ಮಾತ್ರವಲ್ಲ, ಆಟಗಾರರಿಗೂ ನಗು ತರಿಸಿದೆ. ರೋಚಕ ಪಂದ್ಯದ ನಡುವೆ ನಡೆದ ಘಟನೆ ಏನು? ಇಲ್ಲಿದೆ ವಿವರ.

 • Kohli’s decision to not go for a DRS saved Gayle who otherwise would be out in the first over when he was hit on the leg by Umesh Yadav.

  SPORTS25, Apr 2019, 10:50 AM IST

  ಉಮೇಶ್ ಯಾದವ್ ಲಾಸ್ಟ್ ಓವರ್- ಇಲ್ಲಿದೆ ಟ್ವಿಟರ್ ಪ್ರತಿಕ್ರಿಯೆ!

  RCB ಲಾಸ್ಟ್ ಓವರ್‌ ರನ್ ಬಿಟ್ಟುಕೊಟ್ಟಿದ್ದೇ ಹೆಚ್ಚು . ಆದರೆ ಪಂಜಾಬ್ ವಿರುದ್ಧದ ಪಂದ್ಯದಲ್ಲಿ ಉಮೇಶ್ ಯಾದವ್ ರನ್‌ಗಿಂತ ಹೆಚ್ಚು ವಿಕೆಟ್ ಕಬಳಿಸಿ ಅದ್ಬುತ ಪ್ರದರ್ಶನ ನೀಡಿದೆ. ಉಮೇಶ್ ಯಾದವ್ ಎಸೆತದ ಈ ಅಂತಿಮ ಓವರ್‌ಗೆ ಟ್ವಿಟರ್ ಪ್ರತಿಕ್ರಿಯೆ  ಹೇಗಿತ್ತು? ಇಲ್ಲಿದೆ
   

 • Chennai Super Kings

  SPORTS25, Apr 2019, 10:17 AM IST

  CSK ಯಶಸ್ಸಿನ ಗುಟ್ಟೇನು- ನಾಯಕ ಧೋನಿ ಬಿಚ್ಚಿಟ್ಟ ಸೀಕ್ರೆಟ್!

  ಚೆನ್ನೈ ಸೂಪರ್ ಕಿಂಗ್ಸ್ ತಂಡ ಅತ್ಯುತ್ತಮ ಪ್ರದರ್ಶನದ ಮೂಲಕ  ಈಗಾಗಲೇ ಪ್ಲೇ ಆಫ್ ಸ್ಥಾನ ಬಹುತೇಕ ಖಚಿತಪಡಿಸಿಕೊಂಡಿದೆ. ಪ್ರತಿ ಆವೃತ್ತಿಯಲ್ಲಿ CSK ತಂಡ  ಯಶಸ್ಸು ಸಾಧಿಸುತ್ತಿದೆ. ಈ ಯಸ್ಸಿಗೆ ಕಾರಣವೇನು ಅನ್ನೋದನ್ನು ಧೋನಿ ಹೇಳಿದ್ದಾರೆ. ಆದರೆ ಧೋನಿ ಕೇವಲ ಒಂದು ಸೀಕ್ರೆಟ್ ಮಾತ್ರ ರಿವೀಲ್ ಮಾಡಿದ್ದಾರೆ.

 • KKR Vs RR

  SPORTS25, Apr 2019, 9:58 AM IST

  ಪ್ಲೇ ಆಫ್ ಲೆಕ್ಕಾಚಾರ: ಗೆಲ್ಲಲೇಬೇಕಾದ ಒತ್ತಡದಲ್ಲಿ KKR!

  ಪ್ಲೇ ಆಫ್ ಸ್ಥಾನಕ್ಕೇರಲು ಇದೀಗ ಪೈಪೋಟಿ ಹೆಚ್ಚಾಗಿದೆ. ಪಂಜಾಬ್ ವಿರುದ್ಧ RCB ಗೆಲುವಿನೊಂದಿಗೆ ಬೆಂಗಳೂರು ತಂಡದ ಪ್ಲೇ ಆಫ್ ಕನಸು ಇನ್ನೂ ಜೀವಂತವಾಗಿದೆ. ಇತ್ತ ಇಂದಿನ ಹೋರಾಟದಲ್ಲಿ ಮುಖಾಮುಖಿಯಾಗುತ್ತಿರುವ KKR ಹಾಗೂ ರಾಜಸ್ಥಾನ ತಂಡಕ್ಕೆ ಗೆಲ್ಲಲೇಬೇಕಾದ ಒತ್ತಡ ಎದುರಾಗಿದೆ.

 • America cricket

  SPORTS25, Apr 2019, 9:43 AM IST

  ಕ್ರಿಕೆಟ್‌ಗೆ ಎಂಟ್ರಿಕೊಟ್ಟ ದೊಡ್ಡಣ್ಣ-ಅಮೆರಿಕಕ್ಕೆ ಏಕದಿನ ಮಾನ್ಯತೆ!

  ಸತತ ಪ್ರಯತ್ನಗಳ ಬಳಿಕ ಅಮೆರಿಕಾಗೆ ಏಕದಿನ ಮಾನ್ಯತೆ ಸಿಕ್ಕಿದೆ. ಇನ್ಮುಂದೆ ಏಕದಿನ ಕ್ರಿಕೆಟ್‌ನಲ್ಲಿ ಅಮೆರಿಕಾ ತಂಡ ಕೂಡ ಪಾಲ್ಗೊಳ್ಳಲಿದೆ. ಅಮೆರಿಕಾ ಜೊತಗೆ ಓಮಾನ್ ಕೂಡ ಏಕದಿನ ಮಾನ್ಯತೆ ಪಡೆದುಕೊಂಡಿದೆ.

 • West Indies World Cup Squad 1

  SPORTS25, Apr 2019, 9:23 AM IST

  ವಿಶ್ವಕಪ್ ಟೂರ್ನಿಗೆ ವೆಸ್ಟ್ಇಂಡೀಸ್ ತಂಡ ಪ್ರಕಟ-ಗೇಲ್, ರಸೆಲ್‌ಗೆ ಸ್ಥಾನ!

  ವಿಶ್ವಕಪ್ ಟೂರ್ನಿಗೆ ವೆಸ್ಟ್ಇಂಡೀಸ್ ತಂಡ ಅನೌನ್ಸ್ ಮಾಡಲಾಗಿದೆ. ಮಂಡಳಿ ಹಾಗೂ ಆಟಗಾರರ ನಡುವಿನ ವೈಮನಸ್ಸಿ ನಡುವೆಯೂ ಕೆಲ ಹಿರಿಯ ಆಟಗಾರರಿಗೆ ಆಯ್ಕೆ ಸಮಿತಿ ಸ್ಥಾನ ನೀಡಿದೆ. ಇಲ್ಲಿದೆ ವೆಸ್ಟ್ ಇಂಡೀಸ್ ತಂಡ.

 • Kohli

  SPORTS24, Apr 2019, 11:45 PM IST

  RCBಗೆ ಹ್ಯಾಟ್ರಿಕ್ ಗೆಲುವು- ಅಂಕಪಟ್ಟಿಯಲ್ಲಿ ಏರಿಕೆ ಕಂಡ ಕೊಹ್ಲಿ ಬಾಯ್ಸ್!

  ಕಿಂಗ್ಸ್ ಇಲೆವೆನ್ ಪಂಜಾಬ್ ವಿರುದ್ದದ ರೋಚಕ  ಹೋರಾಟದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಗೆಲುವಿನ ನಗೆ  ಬೀರಿದೆ. ಈ ಮೂಲಕ ಸತತ 3ನೇ ಗೆಲುವು ದಾಖಲಿಸಿದೆ. RCB ತಂಡದ ಪರ್ಫಾಮೆನ್ಸ್ ಹೇಗಿತ್ತು? ಇಲ್ಲಿದೆ ಹೈಲೈಟ್ಸ್.

 • Dhawan

  SPORTS24, Apr 2019, 10:06 PM IST

  GS Caltex ರಾಯಭಾರಿಯಾಗಿ ಶಿಖರ್ ಧವನ್ ನೇಮಕ!

  ಐಪಿಎಲ್ ಟೂರ್ನಿಯಲ್ಲಿ ಅಬ್ಬರಿಸುತ್ತಿರುವ ಬೆನ್ನಲ್ಲೇ ಹಲವು  ಕಂಪನಿಗಳು ಶಿಖರ್ ಧವನ್ ಹುಡುಕಿಕೊಂಡು ಬರುತ್ತಿದೆ. ಇದೀಗ ದಕ್ಷಿಣ ಕೊರಿಯಾದ ಲ್ಯೂಬ್ರಿಕೆಂಟ್ ಕಂಪನಿಗೆ ಧವನ್ ರಾಯಭಾರಿಯಾಗಿ ಆಯ್ಕೆಯಾಗಿದ್ದಾರೆ.

 • Devillers

  SPORTS24, Apr 2019, 9:45 PM IST

  IPL 2019: ಎಬಿಡಿ ಅಬ್ಬರ- ಪಂಜಾಬ್‌ಗೆ 203 ರನ್ ಟಾರ್ಗೆಟ್ ನೀಡಿದ RCB!

  ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುತ್ತಿಪುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಕಿಂಗ್ಸ್ ಇಲೆವೆನ್ ಪಂಜಾಬ್ ನಡುವಿನ ಪಂದ್ಯ ತವರಿನ ಅಭಿಮಾನಿಗಳ ಕುತೂಹಲ ಹೆಚ್ಚಿಸಿದೆ. RCB ಹೋರಾಟ, ಪಂಜಾಬ್ ಬೌಲಿಂಗ್ ದಾಳಿ ಹೈಲೈಟ್ಸ್ ಇಲ್ಲಿದೆ.
   

 • SPORTS24, Apr 2019, 8:53 PM IST

  ವಿಶ್ವಕಪ್ 2019: ಟ್ರೋಫಿ ಗೆಲ್ಲೋ ತಂಡ ಯಾವುದು? ಅಖ್ತರ್ ನುಡಿದ ಭವಿಷ್ಯ!

  ವಿಶ್ವಕಪ್ ಟೂರ್ನಿ ಕುತೂಹಲ ಹೆಚ್ಚಾಗುತ್ತಿದೆ. ಯಾರು ಟ್ರೋಫಿ ಗೆಲ್ಲುತ್ತಾರೆ? ಫೈನಲ್ ಪ್ರವೇಶಿಸೋ ತಂಡ ಯಾವುದು? ಈ ರೀತಿ ಹಲವು ಪ್ರಶ್ನೆಗಳು ಅಭಿಮಾನಿಗಳ ಮನದಲ್ಲಿ ಓಡಾಡುತ್ತಿದೆ. ಇದಕ್ಕೆ ಪಾಕ್ ಮಾಜಿ ವೇಗಿ ಶೋಯಿಬ್ ಅಕ್ತರ್ ಉತ್ತರ ನೀಡಿದ್ದಾರೆ.