ಕ್ರಿಕೆಚ್  

(Search results - 3)
 • SRh MI

  SPORTS6, Apr 2019, 7:48 PM IST

  IPL 2019: ಟಾಸ್ ಗೆದ್ದ SRH ಫೀಲ್ಡಿಂಗ್ ಆಯ್ಕೆ!

  ಸನ್ ರೈಸರ್ಸ್ ಹೈದರಾಬಾದ್ ಹಾಗೂ ಮುಂಬೈ ಇಂಡಿಯನ್ಸ್ ನಡುವಿನ ಪಂದ್ಯದ ಟಾಸ್ ಪ್ರಕ್ರಿಯೆ ಮುಗಿದಿದೆ. ಟಾಸ್ ಗೆದ್ದಿರುವ  SRH ಫೀಲ್ಡಿಂಗ್ ಆಯ್ಕೆ ಮಾಡಿದೆ. ತಂಡದಲ್ಲಿನ ಬದಲಾವಣೆ ಏನು? ಇಲ್ಲಿದೆ ವಿವರ.
   

 • India vs Australia

  CRICKET7, Feb 2019, 3:25 PM IST

  ಭಾರತ ವಿರುದ್ಧದ ಏಕದಿನ, ಟಿ20 ಸರಣಿಗೆ ಆಸ್ಟ್ರೇಲಿಯಾ ತಂಡ ಪ್ರಕಟ!

  ಭಾರತ ವಿರುದ್ದದ 2 ಟಿ20 ಹಾಗೂ 3 ಏಕದಿನ ಸರಣಿಗೆ ಆಸ್ಟ್ರೇಲಿಯಾ ತಂಡ ಪ್ರಕಟಿಸಲಾಗಿದೆ. ಫೆಬ್ರವರಿ 24 ರಿಂದ ಮಾರ್ಚ್ 13ರ ವರೆಗೆ ನಡೆಯಲಿರುವ ಟೂರ್ನಿಗೆ ಆಸ್ಟ್ರೇಲಿಯಾ 16 ಸದಸ್ಯರ ತಂಡ ಪ್ರಕಟಿಸಿದೆ.
   

 • SPORTS24, Jun 2018, 2:54 PM IST

  ರದ್ದಾಗುತ್ತಾ ಟೀಂ ಇಂಡಿಯಾದ ಯೋ-ಯೋ ಟೆಸ್ಟ್?

  ಟೀಂ ಇಂಡಿಯಾ ಕ್ರಿಕೆಟಿಗರ ಯೋ-ಯೋ ಟೆಸ್ಟ್ ರದ್ದಾಗುತ್ತಾ? ಸದ್ಯ ತಂಡಕ್ಕೆ ಆಯ್ಕೆಯಾಗೋ ಕ್ರಿಕೆಟಿಗರು ಯೋ-ಯೋ ಟೆಸ್ಟ್ ಫಾಸ್ ಆದ್ರೆ ಮಾತ್ರ ತಂಡದಲ್ಲಿ ಅವಕಾಶ. ಆದರೆ ಇದೇ ಯೋ-ಯೋ ಟೆಸ್ಟ್ ರದ್ದುಗೊಳಿಸಲು ಸದ್ದಿಲ್ಲದೆ ಬಿಸಿಸಿಐನಲ್ಲಿ ಪ್ಲಾನ್ ನಡೆಯುತ್ತಿದೆ.