ಕ್ಯಾಲೆಂಡರ್  

(Search results - 29)
 • <p>Bakrid</p>

  Karnataka Districts22, Jul 2020, 2:44 PM

  ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಜು.31ರಂದು ಬಕ್ರೀದ್ ಹಬ್ಬ ಆಚರಣೆ

  ಇಸ್ಲಾಮಿಕ್ ಕ್ಯಾಲೆಂಡರ್‌ನ ದುಲ್‍ಹಜ್ಜ್ ತಿಂಗಳ ಚಂದ್ರದರ್ಶನ  ಮಂಗಳವಾರ ರಾತ್ರಿ ಆಗಿದೆ. ಈ ಹಿನ್ನೆಲೆಯಲ್ಲಿ ದುಲ್‍ಹಜ್ಜ್ 10ರ ಈದುಲ್ ಅಝ್‍ಹಾ (ಬಕ್ರೀದ್ ಹಬ್ಬ)ವನ್ನು ಜು.31ರಂದು ಆಚರಿಸಲು ದಕ್ಷಿಣ ಕನ್ನಡ ಜಿಲ್ಲಾ ಖಾಝಿ ತ್ವಾಖಾ ಅಹ್ಮದ್ ಮುಸ್ಲಿಯಾರ್ ಘೋಷಿಸಿದ್ದಾರೆ ಎಂದು ಮಸ್ಜಿದ್ ಝೀನತ್ ಬಕ್ಷ್ ಮತ್ತು ಈದ್ಗಾ ಜುಮ್ಮಾ ಮಸೀದಿ ಸಮಿತಿ ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ಹನೀಫ್ ಅವರು ತಿಳಿಸಿದ್ದಾರೆ.
   

 • <p>final new</p>

  Astrology15, Jun 2020, 7:45 PM

  ಮಯಾನ್ ಕ್ಯಾಲೆಂಡರ್ ಕಟುಸತ್ಯ, ಜೂ. 21 ಈ ಪ್ರಪಂಚದ ಕೊನೆ, 6 ದಿನವಿದೆ!

  ಈ ಪ್ರಪಂಚ ಕೊನೆಯಾಗುವ ಸಂದರ್ಭ ಬಂದಿದೆಯೇ, ಕೊರೋನಾ ವೈರಸ್ ಸಂದರ್ಭದಲ್ಲಿ ಸೋಶಿಯಲ್ ಮೀಡಿಯಾದಲ್ಲಿ ಇಂಥದ್ದೊಂದು ಸುದ್ದಿ ಜೋರಾಗಿ ಹರಿದಾಡುತ್ತಿದೆ.

 • Leap Day

  SCIENCE29, Feb 2020, 11:00 AM

  4 ವರ್ಷಕ್ಕೊಮ್ಮೆ ಫೆ. 29 ಬರದಿದ್ದರೆ ಏನಾಗುತ್ತೆ?

  ಸಾಮಾ​ನ್ಯವಾಗಿ ಅಧಿ​ಕ ವರ್ಷ ಪ್ರತಿ 4 ವರ್ಷ​ಕ್ಕೊಮ್ಮೆ ಬರು​ತ್ತ​ದೆ. ಈ ಅಧಿಕ ವರ್ಷ​ವನ್ನು 4ರಿಂದ ಭಾಗಿ​ಸ​ಬ​ಹುದು. ಆದರೆ ಶತಮಾನದ ವರ್ಷಗಳೆಲ್ಲವೂ (ಅಂದರೆ-00ಯಿಂದ ಕೊನೆಯಾಗುವ) ನಾಲ್ಕರಿಂದ ಭಾಜ್ಯವಾಗುವುದಾದರೂ ಸಹ, ಅವು 400ರಿಂದ ಭಾಗಿಸಲ್ಪಟ್ಟಾಗ ಮಾತ್ರ ಅವುಗಳಲ್ಲಿ ಅಧಿಕ ದಿನವನ್ನು ಸೇರಿಸಲಾಗುತ್ತದೆ.

 • film photoshoot
  Video Icon

  Cine World5, Feb 2020, 10:41 AM

  ರವಿ ವರ್ಮಾ ಪೇಯಿಂಟಿಂಗ್‌ನಲ್ಲಿ ಅರಳಿದ ಸೌತ್ ಸುಂದರಿಯರು; ರೆಡಿಯಾಯ್ತು 'ನಮಾ' ಕ್ಯಾಲೆಂಡರ್!

  ಟಾಲಿವುಡ್ ನ ಸ್ಟಾರ್ ಫೋಟೋಗ್ರಾಫರ್ ಜಿ ವೆಂಕಟ್ ರಾಮ್ 19ನೇ ಶತಮಾನದ ಪ್ರಖ್ಯಾತ ಚಿತ್ರ ಕಲಾವಿದ ರಾಜ ರವಿವರ್ಮ ಅವ್ರ ಕಲಾಕುಂಚದಲ್ಲಿ ಅರಳಿದ ಪೇಯಿಂಟಿಂಗ್ ಅನ್ನು ಮತ್ತೆ ರೀ ಕ್ರಿಯೇಟ್ ಮಾಡಿದ್ದಾರೆ. ಕ್ಯಾಲೆಂಡರ್ ಶೂಟ್ ಮೂಲಕ ರವಿವರ್ಮ ಅವರ ಚಿತ್ತಾರಗಳನ್ನ ರೀ ಕ್ರಿಯೆಟ್ ಮಾಡಿದ್ದು ಸೌತ್ ಸುಂದರಿಯರಾದ ಸಮಂತಾ ಅಕ್ಕಿನೇನಿ, ಶ್ರುತಿ ಹಾಸನ್ ರಮ್ಯ ಕೃಷ್ಣ ಹಾಗೂ ಐಶ್ವರ್ಯ ರಾಜೇಶ್ ಭಾಗಿಯಾಗಿದ್ದಾರೆ. ಹೀಗಿದೆ ನೋಡಿ ಪೋಸ್! 

 • Top 10

  News26, Jan 2020, 4:58 PM

  ಮಿಣಿ ಮಿಣಿ ಮಿಂಚಿದ ಕನ್ನಡ ಕ್ವೀನ್ಸ್, ಕಿವೀಸ್ ಮಣಿಸಿದ ಕೊಹ್ಲಿ ಬಾಯ್ಸ್; ಜ.26ರ ಟಾಪ್ 10 ಸುದ್ದಿ!

  ಸಿಎಂ ಯಡಿಯೂರಪ್ಪ ಸಂಪುಟ ರಚನೆಯ ಸೀಕ್ರೆಟ್ ಬಿಚ್ಚಿಟ್ಟಿದ್ದಾರ. ಸಚಿವ ಸ್ಥಾನಕ್ಕೆ ಓರ್ವ ಶಾಸಕನ ಹೆಸರನ್ನು ಬಹಿರಂಗ ಪಡಿಸಿದ್ದಾರೆ. ಕಾಂಗ್ರೆಸ್ ನಾಯಕನ ಸಂಬಂಧಿ ಮನೆಗೆ ದಿಢೀರ್ ಬೇಟಿ ನೀಡೋ ಮೂಲಕ ನಿಖಿಲ್ ಕುಮಾರಸ್ವಾಮಿಗೆ ಮದುವೆ ನಿಶ್ಚಯ ಅನ್ನೋ ಮಾತುಗಳು ಹೊರಬಿದ್ದಿದೆ. 2020ರ ಕ್ಯಾಲೆಂಡರ್ ಫೋಟೋಶೂಟ್‌ನಲ್ಲಿ ಸ್ಯಾಂಡಲ್ವುಡ್ ನಟಿಯರು ಮಿಂಚಿದ್ದಾರೆ. ನ್ಯೂಜಿಲೆಂಡ್ ವಿರುದ್ಧದ ಟಿಂ ಇಂಡಿಯಾಗೆ 2ನೇ ಗೆಲುವು ಸೇರಿದಂತೆ ಗಣರಾಜ್ಯೋತ್ಸವ ದಿನದ ಟಾಪ್ 10 ಸುದ್ದಿ ಇಲ್ಲಿವೆ.

 • Aditi Prabhudeva
  Video Icon

  Sandalwood26, Jan 2020, 3:24 PM

  2020 ರ ಕ್ಯಾಲೆಂಡರ್‌ನಲ್ಲಿ ಕಂಗೊಳಿಸುತ್ತಿದ್ದಾರೆ ಕನ್ನಡದ 'ಕ್ವೀನ್ಸ್'

  ಕನ್ನಡದ ನಟಿಮಣಿಯರು 2020 ರ  ಕ್ಯಾಲೆಂಡರ್ ಫೋಟೋಶೂಟ್ ಮಾಡಿಸಿಕೊಂಡಿದ್ದಾರೆ.  ದೇವತೆಗಳ ರೂಪದಲ್ಲಿ ಕ್ಯಾಲೆಂಡರ್‌ನಲ್ಲಿ ಕಂಗೊಳಿಸುತ್ತಿದ್ದಾರೆ ಕನ್ನಡದ 'ಕ್ವೀನ್ಸ್'.  ಶ್ರೀಲೀಲಾ, ಅದಿತಿ ಪ್ರಭು ದೇವ, ಮಾನ್ವಿತಾ, ಹೀಗೆ 12 ನಟಿಯರು ಕ್ಯಾಲೆಂಡರ್‌ಗೆ  ಪೋಸ್ ಕೊಟ್ಟಿದ್ದಾರೆ. 

 • Cricket31, Dec 2019, 6:42 PM

  ಗುಡ್ ಬೈ 2019: ODI ಕ್ರಿಕೆಟ್ ನಲ್ಲಿ ಗರಿಷ್ಠ ವಿಕೆಟ್ ಕಬಳಿಸಿದ ಟಾಪ್ 5 ಬೌಲರ್ ಗಳಿವರು

  2019ರ ಕ್ಯಾಲೆಂಡರ್ ಇಯರ್ ಟೀಂ ಇಂಡಿಯಾ ಪಾಲಿಗೆ ಸಿಹಿ ಕಹಿಗಳನ್ನು ನೀಡಿದೆ. ಟೀಂ ಇಂಡಿಯಾ ಜೊತೆಗೆ ಇತರ ತಂಡಗಳು ಹಲವು ಐತಿಹಾಸಿಕ ದಾಖಲೆಗಳನ್ನು ನಿರ್ಮಿಸಿದೆ. 2019ರ ಸಾಲಿನಲ್ಲಿ ವಿಶ್ವ ಏಕದಿನ ಕ್ರಿಕೆಟ್‌ನಲ್ಲಿ  ಗರಿಷ್ಠ ವಿಕೆಟ್ ಕಬಳಿಸಿದ ಟಾಪ್ 5 ಬೌಲರ್ ವಿವರ ಇಲ್ಲಿದೆ. 

 • team india discuss
  Video Icon

  Cricket27, Dec 2019, 4:03 PM

  ಗುಡ್‌ಬೈ 2019: ಟೀಂ ಇಂಡಿಯಾ ದಾಖಲೆಯ ಜರ್ನಿ!

  2019ರ ಸಾಲಿನಲ್ಲಿ ಭರ್ಜರಿ ಗೆಲುವಿನ ಮೂಲಕ ಕ್ರಿಕೆಟ್ ಕ್ಯಾಲೆಂಡರ್ ವರ್ಷಕ್ಕೆ ಗುಡ್ ಬೈ ಹೇಳಿರುವ ಟೀಂ ಇಂಡಿಯಾ ಇದೀಗ 2020 ಬರಮಾಡಿಕೊಳ್ಳಲು ತುದಿಗಾಲಲ್ಲಿ ನಿಂತಿದೆ. 
   

 • rohit sharma

  Cricket22, Dec 2019, 8:31 PM

  22 ವರ್ಷಗಳ ಹಳೆಯ ಜಯಸೂರ್ಯ ದಾಖಲೆ ಮುರಿದ ರೋಹಿತ್ ಶರ್ಮಾ!

  ಟೀಂ ಇಂಡಿಯಾ ಆರಂಭಿಕ ರೋಹಿತ್ ಶರ್ಮಾ  2019ರ ಕ್ಯಾಲೆಂಡರ್ ವರ್ಷವನ್ನು ದಾಖಲೆ ಮೂಲಕ ಅಂತ್ಯಗೊಳಿಸಿದ್ದಾರೆ. ವಿಂಡೀಸ್ ವಿರುದ್ಧದ 3ನೇ ಏಕದಿನ ಪಂದ್ಯದಲ್ಲಿ ರೋಹಿತ್ ಹಲವು ಮೈಲಿಗಲ್ಲು ನಿರ್ಮಿಸಿದ್ದಾರೆ. ರೋಹಿತ್ ಶರ್ಮಾ ದಾಖಲೆ ವಿವರ ಇಲ್ಲಿದೆ.

 • Tulu

  Karnataka Districts29, Nov 2019, 8:53 AM

  ಮಂಗಳೂರು: ತುಳು ಕ್ಯಾಲೆಂಡರ್‌ ‘ಕಾಲಕೋಂದೆ’ ಬಿಡುಗಡೆ

  ತುಳುವಿನ ಪ್ರಪ್ರಥಮ ಕ್ಯಾಲೆಂಡರ್‌ ಎಂದೇ ಗುರುತಿಸಿಕೊಂಡಿರುವ ‘ಕಾಲಕೋಂದೆ’ ಇದರ ಏಳನೇ ವರುಷದ ಕ್ಯಾಲೆಂಡರ್‌ ಬಿಡುಗಡೆ ಸಮಾರಂಭ ಗುರುವಾರ ಮಂಗಳೂರು ಪ್ರೆಸ್‌ಕ್ಲಬ್‌ನಲ್ಲಿ ನಡೆಯಿತು.

 • प्रधानमंत्री इमरान ने रविवार को करतारपुर परिसर और गुरुद्वारा दरबार साहिब की कुछ चमकदार तस्वीरें साझा करते हुए कहा कि गुरु नानक देव की 550 वीं जयंती समारोह के लिए सिख तीर्थयात्रियों के स्वागत के लिए करतार तैयार हैं।
  Video Icon

  Special12, Nov 2019, 6:05 PM

  ಸಮಾನತೆ, ಭ್ರಾತೃತ್ವದ ಸಂಕೇತ ಗುರು ನಾನಕ್ ಜೀ ಜಯಂತಿ

  ಸಿಖ್ ಗುರು, ಗುರು ನಾನಕ್ ಅವರ ಜನ್ಮ ದಿನವನ್ನು ಗುರು ನಾನಕ್ ದೇವ್ ಜೀ ಗುರುಪೂರಬ್ ಅಥವಾ ಗುರು ನಾನಕ್ ಜೀ ಜಯಂತಿ ಎಂದು ಆಚರಿಸಲಾಗುತ್ತದೆ. ಸಿಖ್ಖರ ಅತ್ಯಂತ ಪವಿತ್ರ ಹಬ್ಬವಿದು. ಬಿಕ್ರಾಮಿ ಕ್ಯಾಲೆಂಡರ್ ಪ್ರಕಾರ ಸಿಖ್ ಧರ್ಮದ ಸಂಸ್ಥಾಪಕ ಗುರುನಾನಕ್ 1469ರಲ್ಲಿ ಕಟಕ್‌ನ ಪುರಾನ್‌ಮಶಿಯಲ್ಲಿ ಜನಿಸಿದರು. ಇದು ಪ್ರಸ್ತುತ ಪಾಕಿಸ್ತಾನದಲ್ಲಿರುವ ಶೇಖುಪುರ ಜಿಲ್ಲೆಯಲ್ಲಿದೆ. ಹಾಗಾದರೆ ಗುರು ಪುರಾಬ್ ಅನ್ನು ಹೇಗೆ ಆಚರಿಸಲಾಗುತ್ತದೆ? ಇಲ್ಲಿದೆ ಹೆಚ್ಚಿನ ಮಾಹಿತಿ....

 • इस दिन को मुहर्रम के अलावा यौमे आशुरा भी कहते हैं।
  Video Icon

  ASTROLOGY10, Sep 2019, 7:27 PM

  ತ್ಯಾಗ-ಬಲಿದಾನದ ಮೊಹರಂ: ಇತಿಹಾಸ, ಮಹತ್ವ ಮತ್ತು ಆಚರಣೆ

  ತ್ಯಾಗ, ಬಲಿದಾನವನ್ನು ನೆನಪಿಸಿಕೊಳ್ಳುವ ಸಲುವಾಗಿ ಮುಸ್ಲಿಂ ಬಾಂಧವರು ಮೊಹರಂ ಆಚರಿಸುತ್ತಾರೆ. ಮುಹರಂ-ಉಲ್-ಹರಾಮ್ ಎಂದೂ ಕರೆಯಲ್ಪಡುವ ಮೊಹರಂ ಹಿಜ್ರಿ ಕ್ಯಾಲೆಂಡರ್‌ನ ಮೊದಲ ತಿಂಗಳು. ಇದು ಇಸ್ಲಾಮಿಕ್ ವರ್ಷದ ಆರಂಭವನ್ನು ಸೂಚಿಸುತ್ತದೆ. ಪ್ರವಾದಿ ಮುಹಮ್ಮದ್ ಅವರ ಮೊಮ್ಮಗ ಇಮಾಮ್ ಹುಸೇನ್ ಅಲಿ, ಅಶುರಾ ಎಂದೂ ಕರೆಯಲ್ಪಡುವ ಮೊಹರಂನ 10ನೇ ದಿನದಂದು ಹುತಾತ್ಮರಾದರು. ಶಿಯಾ ಸಮುದಾಯ ಮೂರನೆಯ ಇಮಾಮ್ ಎಂದು ನಂಬಿದ್ದ  ಅವರನ್ನು ಕ್ರಿ.ಶ. 680ರಲ್ಲಿ ನಡೆದ ಕಾರ್ಬಲಾ ಯುದ್ಧದಲ್ಲಿ, ಕಲೀಫ್ ಯಾಜಿದ್ ಸೈನಿಕರು ಕೊಂದರು. ಅಂದಿನಿಂದ, ಇಮಾಮ್ ಹುಸೇನ್ ಅವರ ನಿಧನಕ್ಕೆ ಮುಸ್ಲಿಂ ಸಮುದಾಯದಲ್ಲಿ ಶೋಕವಿದೆ.

 • CHITRADURGA

  Karnataka Districts24, Aug 2019, 3:30 PM

  ಚಿತ್ರದುರ್ಗ: ಅಂಧ ಯುವಕನಿಗೆ ಗೊತ್ತು ನೂರು ವರ್ಷದ ಕ್ಯಾಲೆಂಡರ್.!

  ಎರಡೂ ಕಣ್ಣುಗಳನ್ನು ಕಳೆದುಕೊಂಡು ಜಗತ್ತನ್ನೇ ನೋಡದೆ ಸದಾ ಕಾಲ ಕತ್ತಲೆಯನ್ನೇ ಅನುಭವಿಸುವ ಅಂಧ ಯುವಕನ ಅಪ್ರತಿಮ ಟ್ಯಾಲೆಂಟ್‌ಗೆ ಯಾರಾದರೂ ಬೆರಗಾಗಲೇ ಬೇಕು. ಈತ ವಾತಾವರಣ ಗಮನಿಸಿಯೇ ನಿಖರ ಸಮಯ ಹೇಳ್ತಾನೆ, ತಾನು ಭೇಟಿ ಮಾಡಿದ 10 ಸಾವಿರಕ್ಕೂ ಹೆಚ್ಚು ಜನರ ಮೊಬೈಲ್ ನಂಬರ್ ಪಟ್ ಪಟಾಂತ ಹೇಳ್ತಾನೆ. ಬೆಳಗಾವಿಯ ಈ ಯುವಕನ ಯಶೋಗಾಥೆ ತಿಳಿಯಲು ಈ ಸುದ್ದಿ ಓದಿ.

 • truecaller
  Video Icon

  TECHNOLOGY19, Jun 2019, 8:22 PM

  Truecallerನಿಂದ ಹೊಸ ಸೇವೆ! ಬಳಕೆದಾರರಿಗೆ ಇನ್ನೇನು ಬೇಕು?

  ಕರೆಮಾಡುವವರ ವಿವರ ತಿಳಿಸುವ TrueCaller ಆ್ಯಪ್ ‘ಟ್ರೂಕಾಲರ್ ವಾಯ್ಸ್’ ಎಂಬ ಹೆಸರಿನ VoIP ಕರೆ ಫೀಚರನ್ನು ಬಿಡುಗಡೆ ಮಾಡಿದೆ.  ಆ್ಯಪ್‌ನಲ್ಲಿರುವ ಟ್ರೂ ಕಾಲರ್ ಬಟನ್ ಮೂಲಕ ಬಳಕೆದಾರರು ಇನ್ಮುಂದೆ  ಮೊಬೈಲ್ ಡೇಟಾ ಅಥವಾ ವೈಫೈ ಸಂಪರ್ಕ ಬಳಸಿ ಟ್ರೂಕಾಲರ್ ನಲ್ಲಿರುವ ಇತರರಿಗೆ ಕಾಲ್ ಮಾಡಬಹುದು. ಹಂತಹಂತವಾಗಿ ಈ ಫೀಚರ್ ಎಲ್ಲಾ ಆ್ಯಂಡ್ರಾಯಿಡ್ ಬಳಕೆದಾರರಿಗೆ ಲಭ್ಯವಾಗಲಿದೆ. 

 • EDUCATION-JOBS6, Jun 2019, 6:08 PM

  UPSC ಕ್ಯಾಲೆಂಡರ್-2020: ಸಿವಿಲ್ ಪರೀಕ್ಷೆ ವೇಳಾಪಟ್ಟಿ ಹೀಗಿದೆ

  ಮುಂದಿನ ವರ್ಷ ಅಂದ್ರೆ 2020ರ ಫೆಬ್ರವರಿ 12ರಂದೇ  ನಾಗರರಿಕ ಸೇವಾ ಪರೀಕ್ಷೆಗಳಿಗೆ (ಐಎಎಸ್‌ ಮತ್ತು ಐಎಎಸ್‌)  ಅಧಿಸೂಚನೆ ಹೊರಡಿಸಲಾಗುತ್ತದೆ.