ಕ್ಯಾಲಿಫೋರ್ನಿಯಾ  

(Search results - 21)
 • ಕೊರೋನಾ ಅಮೆರಿಕಾದಲ್ಲಿ ತನ್ನ ಹೆಜ್ಜೆಯನ್ನು ಬಹಳ ವೇಗವಾಗಿ ಇಡುತ್ತಿದೆ.
  Video Icon

  Coronavirus29, Mar 2020, 6:53 PM IST

  'ಕೊರೋನಾದಿಂದ ಕ್ಯಾಲಿಫೋರ್ನಿಯಾದಲ್ಲಿ ಕನ್ನಡಿಗರೆಲ್ಲರೂ ಸೇಫ್'

  ಎಲ್ಲರೂ ಮನೆಯಲ್ಲೇ ಉಳಿದುಕೊಂಡು ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಮೂಲಕ ನಮ್ಮ ಜವಾಬ್ದಾರಿಯನ್ನು ನಿಭಾಯಿಸುತ್ತಿದ್ದೇವೆ.  ಅದೇ ರೀತಿ ಭಾರತದಲ್ಲಿಯೂ ಸರ್ಕಾರ ಮಾಡಿರುವ ಲಾಕ್‌ಡೌನ್‌ ಆದೇಶವನ್ನು ಎಲ್ಲರೂ ಪಾಲಿಸುವ ಮೂಲಕ ಕೊರೋನಾದಿಂದ ದೂರವಿರಿ ಎಂದು ಕನ್ನಡತಿ ವಸುಧಾ ಹೆಗಡೆ ದೇಶದ ಜನರಿಗೆ ಮನವಿ ಮಾಡಿಕೊಂಡಿದ್ದಾರೆ.

 • papu

  state17, Mar 2020, 8:44 AM IST

  ಪಾಪು, ಕ್ಯಾಲಿಫೋರ್ನಿಯಾ ವಿವಿಯಲ್ಲಿ ಪತ್ರಿಕೋದ್ಯಮ ಓದಿದ ಮೊದಲ ಕನ್ನಡಿಗ!

  ಕನ್ನಡದ ವಿಶ್ವಕೋಶ, ಮಾಹಿತಿ ಕಣಜ ಪಾಪು| ಓದಿದ್ದು ಕಾನೂನು ಪದವಿ, ಆದರೆ ಹೆಸರು ಮಾಡಿದ್ದು ಪತ್ರಕರ್ತ, ಕನ್ನಡದ ಹೋರಾಟಗಾರನಾಗಿ| ಕ್ಯಾಲಿಫೋರ್ನಿಯಾ ವಿವಿಯಲ್ಲಿ ಪತ್ರಿಕೋದ್ಯಮ ಓದಿದ ಮೊದಲ ಕನ್ನಡಿಗ

 • Fire fall

  International21, Jan 2020, 4:13 PM IST

  'ಬೆಂಕಿ ಜಲಪಾತ'ದ ವಿಡಿಯೋ ವೈರಲ್, ಜನರು ಕಕ್ಕಾಬಿಕ್ಕಿ!

  ವೈರಲ್ ಆಯ್ತು ಬೆಂಕಿ ಜಲಪಾತದ ವಿಡಿಯೋ| ಆತಂಕಗೊಂಡ ಜನರನ್ನು ನಿರಾಳರನ್ನಾಗಿಸಿದ ವರದಿಗಳು| ಈ ಜಲಪಾತದ ಹಿಂದಿನ ವಾಸ್ತವವೇನು? ಇಲ್ಲಿದೆ ವಿವರ

 • Mysore

  Karnataka Districts30, Nov 2019, 8:34 AM IST

  ಅಮೆರಿಕದಲ್ಲಿ ಶೂಟೌಟ್‌: ಮೈಸೂರು ವಿದ್ಯಾರ್ಥಿ ಬಲಿ

  ಅಮೆರಿಕದಲ್ಲಿ ಶೂಟೌಟ್‌: ಮೈಸೂರು ವಿದ್ಯಾರ್ಥಿ ಬಲಿ| ಎಂಎಸ್‌ ವ್ಯಾಸಂಗಕ್ಕೆ ತೆರಳಿದ್ದ ಅಭಿಷೇಕ್‌ ಮೇಲೆ ಅಪರಿಚಿತನಿಂದ ಗುಂಡಿನ ದಾಳಿ| ಒಂದೂವರೆ ವರ್ಷದಿಂದ ಕ್ಯಾಲಿಫೋರ್ನಿಯಾ ವಿವಿಯಲ್ಲಿ ಅಧ್ಯಯನ

 • X-57

  Technology10, Nov 2019, 5:52 PM IST

  ನಾಸಾ ಎಲೆಕ್ಟ್ರಿಕ್ ವಿಮಾನ: ಸುಲಭ ಇದೀಗ ಆಕಾಶಯಾನ!

  ಖಗೋಳ ಅನ್ವೇಷಣೆ ಮತ್ತು ಅದಕ್ಕೆ ಪೂರಕವಾಗಿ ತಂತ್ರಜ್ಞಾನ ನಿರ್ಮಾಣದಲ್ಲಿ ಹೆಸರುವಾಸಿಯಾಗಿರುವ ಅಮೆರಿಕದ ಖಗೋಳ ಸಂಸ್ಥೆ ನಾಸಾ, ಇದೀಗ ಎಲೆಕ್ಟ್ರಿಕ್ ವಿಮಾನವನ್ನು ನಿರ್ಮಿಸಿದೆ. ಕ್ಯಾಲಿಫೋರ್ನಿಯಾ ಮರುಭೂಮಿಯಲ್ಲಿನ ಪ್ರಸಿದ್ಧ ಏರೋನಾಟಿಕ್ಸ್ ಲ್ಯಾಬ್‌ನಲ್ಲಿ ನಾಸಾ ತನ್ನ ಮೊದಲ ವಿದ್ಯುತ್ ಚಾಲೀತ ವಿಮಾನವನ್ನು ಅನಾವರಣಗೊಳಿಸಿದೆ.

 • whatsapp

  Technology1, Nov 2019, 11:10 AM IST

  ವಾಟ್ಸಪ್‌ ಬಳಸಿ ಮೊಬೈಲ್‌ಗೆ ಕನ್ನ! 'ನಿಗೂಢ’ ಬೇಹುಗಾರಿಕೆಗೆ ಬೆಚ್ಚಿಬಿದ್ರು ಜನ

  • ಇಸ್ರೇಲ್‌ನ ಪೆಗಾಸಸ್‌ ಎಂಬ ಬೇಹುಗಾರಿಕಾ ಸಾಫ್ಟ್‌ವೇರ್‌ ಬಳಸಿ ಭಾರತೀಯರು ಸೇರಿದಂತೆ ವಿಶ್ವದ 4 ಖಂಡಗಳ 1400 ಮಂದಿಯ ಮೊಬೈಲ್‌ಗೆ ಕನ್ನ
  • ಇಸ್ರೇಲ್‌ನ ಸರ್ವೇಕ್ಷಣಾ ಸಂಸ್ಥೆ ಎನ್‌ಎಸ್‌ಒ ಗ್ರೂಪ್‌ ವಿರುದ್ಧ ಅಮೆರಿಕದ ಕ್ಯಾಲಿಫೋರ್ನಿಯಾ ಕೇಂದ್ರ ನ್ಯಾಯಾಲಯದಲ್ಲಿ ಪ್ರಕರಣ
  • ಅದನ್ನು ಮಾಡಿಸಿರುವುದು ಯಾರು ಎಂಬುದು ಮಾತ್ರ ಈಗಲೂ ನಿಗೂಢ 
 • fire

  INDIA30, Oct 2019, 10:09 AM IST

  ಕ್ಯಾಲಿಫೋರ್ನಿಯಾ ಕಾಡ್ಗಿಚ್ಚು: 1 ಲಕ್ಷ ಎಕರೆ ಕಾಡು ನಾಶ

  ಅಮೆರಿಕದ ಕ್ಯಾಲಿಫೋರ್ನಿಯಾ ಮತ್ತು ಸುತ್ತಮುತ್ತಲ ಪ್ರದೇಶಗಳಲ್ಲಿ ಕಳೆದ ಕೆಲ ದಿನಗಳಿಂದ ಸಣ್ಣದಾಗಿ ಹಬ್ಬಿದ್ದ ಕಾಡ್ಗಿಚ್ಚು, ಇದೀಗ ಗಂಭೀರ ಸ್ವರೂಪ ಪಡೆದುಕೊಂಡಿದ್ದು, ಸುಮಾರು 2 ಲಕ್ಷ ಜನರನ್ನು ಸ್ಥಳಾಂತರ ಮಾಡಲಾಗಿದೆ. 

 • കടല്‍ സിംഹത്തെ വേട്ടയാടുന്ന തിമിംഗലം

  NEWS31, Jul 2019, 8:32 PM IST

  ತಿಮಿಂಗಿಲ ಬಾಯಲ್ಲಿ ಕಡಲ ಸಿಂಹ: ಬದುಕಿದ ಪರಿಯೇ ಅನನ್ಯ!

  ಕಡಲ ಸಿಂಹವೊಂದು ತಿಮಿಂಗಿಲ ಬಾಯಲ್ಲಿ ಸಿಕ್ಕು ಕೂಗಳತೆ ಅಂತರದಲ್ಲಿ ಪಾರಾದ ಅಪರೂದ ಘಟನೆ ಕ್ಯಾಲಿಫೋರ್ನಿಯಾದ ಮಾಂಟೆರೆ ಕೊಲ್ಲಿಯಲ್ಲಿ ನಡೆದಿದೆ. ಚೇಸ್ ಡೆಕ್ಕರ್ ಎಂಬ ಸಮುದ್ರ ಜೀವಶಾಸ್ತ್ರಜ್ಞ ಈ ಅಪರೂಪದ ಘಳಿಗೆಯನ್ನು ತಮ್ಮ ಕ್ಯಾಮರಾದಲ್ಲಿ ಸೆರೆಹಿಡಿದಿದ್ದಾರೆ.

 • Gator

  NEWS7, May 2019, 4:04 PM IST

  ಆರಡಿ ಮೊಸಳೆ ಮನೆಯ ಡೋರ್ ಬೆಲ್ ರಿಂಗ್ ಮಾಡಿದಾಗ..!

  ಮನೆ ಡೋರ್ ಬೆಲ್ ರಿಂಗ್ ಆಯ್ತು. ಮನೆಯೊಡತಿ ಯಾರಪ್ಪ ಅಂತಾ ನೋಡಿದ್ರೆ ಬರೋಬ್ಬರಿ 6 ಅಡಿ ಎತ್ತರದ ಮೊಸಳೆ ಹಾಯ್ ಎಂದಿತ್ತು. ಹೌದು, ಕ್ಯಾಲಿಫೋರ್ನಿಯಾದ ಕರೆನ್ ಅಲ್ಫಾನೋ ಎಂಬ ಮಹಿಳೆ ತಮ್ಮ ಮನೆಯ ಮುಂದೆ ಬರೋಬ್ಬರಿ 6 ಅಡಿ ಎತ್ತರದ ಮೊಸಳೆ ಕಂಡಿ ದಂಗಾಗಿದ್ದಾರೆ.

 • Stratolaunch

  AUTOMOBILE14, Apr 2019, 12:24 PM IST

  ಯಶಸ್ವಿ ಹಾರಾಟ ನಡೆಸಿದ ವಿಶ್ವದ ಅತೀ ದೊಡ್ಡ ವಿಮಾನ ಸ್ಟ್ರಾಟೋಲಾಂಚ್!

  ವಿಶ್ವದ ಅತೀ ದೊಡ್ಡ ವಿಮಾನ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಸ್ಟ್ರಾಟೋಲಾಂಚ್, ಇದೇ ಮೊದಲ ಬಾರಿಗೆ ಯಶಸ್ವಿ ಹಾರಾಟ ನಡೆಸಿದೆ. ಕ್ಯಾಲಿಫೋರ್ನಿಯಾ ಮರಳುಗಾಡಿನಲ್ಲಿರುವ ಮೊಜಾವೆ ಏರ್‌ಪೋರ್ಟ್‌ನಿಂದ ಹಾರಾಟ ಆರಂಭಿಸಿದ ಸ್ಟ್ರಾಟೋಲಾಂಚ್, ಸುಮಾರು ಎರಡುವರೆ ಗಂಟೆಗಳ ಕಾಲ ಯಶಸ್ವಿ ಹಾರಾಟ ನಡೆಸಿತು.

 • Roundup

  NEWS22, Mar 2019, 7:44 AM IST

  ರೈತರೇ ಹುಷಾರ್‌: ಮಾನ್ಸಾಂಟೋ ರೌಂಡಪ್‌ ಕಳೆನಾಶಕ ಕ್ಯಾನ್ಸರ್‌ಕಾರಕ!

  ಕೃಷಿ ರಾಸಾಯನಿಕ ಹಾಗೂ ಜೈವಿಕ ತಂತ್ರಜ್ಞಾನ ಕಂಪನಿಯಾಗಿರುವ ಮಾನ್ಸಾಂಟೋ ಉತ್ಪಾದಿಸುವ ‘ರೌಂಡಪ್‌’ ಎಂಬ ಕಳೆನಾಶಕ ಔಷಧ ಕ್ಯಾನ್ಸರ್‌ ಕಾರಕ ಎಂದು ಅಮೆರಿಕದಲ್ಲಿ ಸಾಬೀತಾಗಿದೆ. ‘ರೌಂಡಪ್‌’ನಿಂದ ಕ್ಯಾನ್ಸರ್‌ ಉಂಟಾದ 2ನೇ ಪ್ರಕರಣ ಕ್ಯಾಲಿಫೋರ್ನಿಯಾ ರಾಜ್ಯದಲ್ಲಿ ದೃಢಪಟ್ಟಿದೆ

 • Shivaraj kumar in Hayward

  NRI21, Jan 2019, 10:32 PM IST

  ಕ್ಯಾಲಿಫೋರ್ನಿಯಾದಲ್ಲಿ ಶಿವಣ್ಣ ಸಂಕ್ರಾಂತಿ ಸಂಭ್ರಮ ಹೇಗಿತ್ತು?

  ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಎಂದರೆ ಕರ್ನಾಟಕ ಮಾತ್ರ ಅಲ್ಲ ಇಡೀ ಪ್ರಪಂಚದಾದ್ಯಂತ ದೊಡ್ಡ ಅಭಿಮಾನಿ ವೃಂದವೇ ಇದೆ. ಶಿವರಾಜ್ ಕುಮಾರ್ ಕ್ಯಾಲಿಫೋರ್ನಿಯಾದ ಹೈವಾರ್ಡ್‌ನಲ್ಲಿ ಕನ್ನಡಿಗರೊಂದಿಗೆ ಕಾಲ ಕಳೆದಿದ್ದಾರೆ.

 • Door Bell

  NEWS9, Jan 2019, 4:22 PM IST

  ಸತತ 3 ಗಂಟೆ ಡೋರ್ ಬೆಲ್ ನೆಕ್ಕಿದ ಭೂಪ: ಏನಾಗಿತ್ತೇನೋ ಪಾಪ?

  ಕ್ಯಾಲಿಫೋರ್ನಿಯಾದಲ್ಲಿರುವ ಸಲಿನಾಸ್ ನಲ್ಲಿರುವ ಡಂಗನ್ಸ್ ಎಂಬಾತನ ಮನೆಗೆ ರಾತ್ರಿ ವೇಳೆ ನುಗ್ಗಿದ ಅಪರಿಚತನೋರ್ವ, ಸತತ ಮೂರು ಗಂಡೆಗಳ ಕಾಲ ಡೊರ್ ಬೆಲ್ ನೆಕ್ಕುತ್ತಾ ನಿಂತಿದ್ದಾನೆ. ಆಗುಂತಕನೋರ್ವ ಈ ರೀತಿ ವಿಚಿತ್ರ ವರ್ತನೆ ತೋರುತ್ತಿರುವ ದೃಶ್ಯ ಡಂಗನ್ಸ್ ಮನೆಯ ಕ್ಯಾಮರಾದಲ್ಲಿ ಸೆರೆಯಾಗಿದ್ದು, ಡಂಗನ್ಸ್ ಕುಟುಂಬ ನಿಜಕ್ಕೂ ಬೆಚ್ಚಿ ಬಿದ್ದಿದೆ.

 • Starnge Light

  NEWS21, Dec 2018, 7:24 PM IST

  ಆಗಸದಲ್ಲಿ ಅಚ್ಚರಿಯ ಬೆಳಕು: ಅಲುಗಾಡದೇ ಊರು ಅಲ್ಲಾಡಿಸಿತು!

  ಕ್ಯಾಲಿಫೋರ್ನಿಯಾದಲ್ಲಿ ಮಾನವ ಈ ಹಿಂದೆಂದೂ ಕಂಡಿರದಂತ ವಿಸ್ಮಯ ಘಟನೆಯೊಂದು ನಡೆದಿದೆ. ನಗರದ ರಾತ್ರಿ ಆಗಸದಲ್ಲಿ ವಿಚಿತ್ರ ಬೆಳಕೊಂದು ಕಂಡಿದ್ದು, ಯಾವುದೇ ಚಲನೆ ಇಲ್ಲದ ಈ ಬೆಳಕನ್ನು ಕಂಡು ಜನರು ದಂಗಾಗಿದ್ದಾರೆ.

 • Swarnasetu

  NRI12, Dec 2018, 7:56 PM IST

  ಸಪ್ತಸಾಗರದಾಚೆ ಭಾರತೀಯರನ್ನು ಬೆಸೆದ ‘ಸ್ವರ್ಣಸೇತು’!

  ಉತ್ತರ ಕ್ಯಾಲಿಫೋರ್ನಿಯಾ ಕನ್ನಡ ಕೂಟವು' ಡಿಸೆಂಬರ್ 8, 2018 ರಂದು ಸ್ಯಾನ್ ಹೋಸೆಯ ಇಂಡಿಪೆಂಡೆಂಟ್ ಹೈ ಸ್ಕೂಲ್ ನಲ್ಲಿ ತನ್ನ ವಾರ್ಷಿಕ ಪತ್ರಿಕೆ 'ಸ್ವರ್ಣಸೇತು'ವಿನ ಬಿಡುಗಡೆ ಸಮಾರಂಭವನ್ನು ಹಮ್ಮಿಕೊಂಡಿತ್ತು. ಇದರ ಜೊತೆಗೆ ಹಾಸ್ಯ ಮತ್ತು ಸಾಹಿತ್ಯ ಸಂಜೆಯನ್ನೂ ಆಯೋಜಿಸಲಾಗಿತ್ತು.