Search results - 45 Results
 • snake

  NEWS11, Nov 2018, 3:19 PM IST

  ಇದೆಂಥಾ ಹುಡುಗಾಟ; ಹಾವಿನ ಜೊತೆ ಮಹಿಳೆಯ ಚೆಲ್ಲಾಟ

  ಹಾವು ಕಂಡರೆ ನೂರು ಮೈಲಿ ದೂರ ಹೋಗುವವರನ್ನ ನೋಡಿದ್ದೇವೆ ಆದ್ರೆ ಇಲ್ಲೊಬ್ಬ ಚಿಂದಿ ಆಯುವ ಮಹಿಳೆ ಕುಡಿದ ಮತ್ತಿನಲ್ಲಿ ಹಾವಿನ ಜೊತೆ ಸರಸವಾಡುತ್ತಿದ್ದಾರೆ. ತುಮಕೂರು ಜಿಲ್ಲೆಯ ಕೊರಟಗೆರೆಯ ಜೆಟ್ಟಿ ಅಗ್ರಹಾರದಲ್ಲಿ ಪಾಂಡುರಂಗಪ್ಪ ಅವರ ಮನೆಗೆ ನುಗ್ಗಿದ್ದ ಕೆರೆ ಹಾವನ್ನು ಹಿಡಿದು ಸುಶೀಲಮ್ಮ ಎಂಬ ಮಹಿಳೆ  ತಲೆ, ಕುತ್ತಿಗೆಗೆ ಸುತ್ತಿಕೊಂಡು ಹಾವಿಗೆ ಕೀಟಲೆ ಮಾಡಿದ್ದಾಳೆ. ಆ ದೃಶ್ಯ ಕ್ಯಾಮರಾದಲ್ಲಿ ಸೆರೆಯಾಗಿದೆ.

 • Mobiles10, Nov 2018, 9:51 PM IST

  ಸ್ಟುಡಿಯೋ ಫೋಟೋಗ್ರಫಿ ಮಾಡುವ ಲಾವಾ Z81 ಮೊಬೈಲ್ ಮಾರುಕಟ್ಟೆಗೆ

  ಆರ್ಟಿಫಿಶಿಯಲ್ ಇಂಟಲಿಜೆನ್ಸ್ ಬಳಸಿ ಸ್ಟುಡಿಯೋ ಮೋಡ್ | ಗೊರಿಲ್ಲ ಗ್ಲಾಸ್ ಪ್ರೊಟೆಕ್ಷನ್ | 13 ಮೆಗಾಪಿಕ್ಸೆಲ್ ರಿಯರ್ ಕ್ಯಾಮರಾ ಹಾಗೂ ಅಷ್ಟೇ ಸಾಮರ್ಥ್ಯದ ಸೆಲ್ಫೀ ಕ್ಯಾಮರಾ

 • Smiling Emoji

  SCIENCE6, Nov 2018, 6:58 PM IST

  ಕಗ್ಗತ್ತಲ ಆಗಸದಲ್ಲೊಂದು ಸ್ಮೈಲಿಂಗ್ ಎಮೋಜಿ: ಏನಿದರ ರಹಸ್ಯ?

  ನಾಸಾದ ಹಬಲ್ ಟೆಲಿಸ್ಕೋಪ್ ಇನ್ನೇನು ತನ್ನ ಅಂತ್ಯ ಸಮೀಪಿಸಿದೆ. ಆದರೆ ಈ ಟೆಲಿಸ್ಕೋಪ್ ಬಿಚ್ಚಿಡದ ರಹಸ್ಯವೇ ಇಲ್ಲ. ಬ್ರಹ್ಮಾಂಡದ ಒಂದೊಂದೇ ರಹಸ್ಯಗಳನ್ನು ತನ್ನ ಕ್ಯಾಮರಾಗಳ ಮೂಲಕ ಬಿಚ್ಚಿಡುತ್ತಿರುವ ಹಬಲ್, ಇದೀಗ ವಿಜ್ಞಾನಿಗಳ ತಲೆ ಕೆಡಿಸಿದ್ದ ಸ್ಮೈಲಿಂಗ್ ಎಮೋಜಿಯ ರಹಸ್ಯವನ್ನು ತಿಳಿಸಿದೆ.

 • Naxal Letter

  NEWS2, Nov 2018, 11:57 AM IST

  ಡಿಡಿ ಪತ್ರಕರ್ತನ ಸಾವು ಅನಿರೀಕ್ಷಿತ ಮತ್ತು ಖೇದಕರ: ನಕ್ಸಲರ ಪತ್ರ!

  ದಂತೇವಾಡ ದಾಳಿ ಕುರಿತಂತೆ ನಕ್ಸಲರು ಹೇಳಿಕೆಯೊಂದನ್ನು ಬಿಡುಗಡೆ ಮಾಡಿದ್ದು, ಮಾಧ್ಯಮಗಳ ಮೇಲೆ ದಾಳಿ ಮಾಡುವ ಉದ್ದೇಶವಿರಲಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಕೆಲ ದಿನಗದಳ ಹಿಂದಷ್ಟೇ ದಂತೇವಾಡದಲ್ಲಿ ನಕ್ಸಲರು ಭೀಕರ ದಾಳಿ ನಡೆಸಿದ್ದು, ದೂರದರ್ಶನದ ಕ್ಯಾಮೆರಾಮ್ಯಾನ್ ಅಚ್ಯುತಾನಂದನ್ ಸಾಹು ಕೂಡ ಮೃತಪಟ್ಟಿದ್ದರು. 

 • Doordarshan Cameraman

  NEWS30, Oct 2018, 3:11 PM IST

  ನಕ್ಸಲ್ ದಾಳಿಗೆ ದೂರದರ್ಶನ್ ಕ್ಯಾಮರಾಮ್ಯಾನ್ ಸಾವು!

  ಛತ್ತೀಸ್‌ಗಢ್‌ದಲ್ಲಿ ನಕ್ಸಲರು ಮತ್ತೆ ಅಟ್ಟಹಾಸ ಮೆರೆದಿದ್ದು, ನಕ್ಸಲರು ನಡೆಸಿದ ಗುಂಡಿನ ದಾಳಿಯಲ್ಲಿ ಇಬ್ಬರು ಪೊಲೀಸರು ಹುತಾತ್ಮರಾಗಿ, ದೂರದರ್ಶನದ ಕ್ಯಾಮೆರಾಮ್ಯಾನ್ ಒಬ್ಬರು ಮೃತಪಟ್ಟಿರುವ ಘಟನೆ ಅರುಣ್‌ಪುರದ ನೀಲವಾ ಪ್ರದೇಶದಲ್ಲಿ ನಡೆದಿದೆ. 

 • Manoj

  Bengaluru City12, Oct 2018, 8:49 PM IST

  ಬೆಚ್ಚಿಬಿದ್ದ ಬೆಂಗ್ಳೂರು, ಒಂದೇ ಕೈನಲ್ಲಿ ಮಚ್ಚು ಬೀಸಿದ ಮನೋಜ!

  ಈತ ಒಂಟಿ ಕೈ ಮನೋಜ.. ಈತ ರಾಜಾಜಿನಗರದ ಪುಡಿರೌಡಿ. ಒಂದೇ ಕೈನಲ್ಲಿ ಮಚ್ಚು ಬೀಸುತ್ತಾನೆ. ಕೆಲಸ ಮುಗಿಸಿ ಮನೆಗೆ ತೆರಳುವವರನ್ನು ಜನರ ಎದುರೆ ಸುಲಿಗೆ ಮಾಡುತ್ತಾರೆ. ಈ ಪುಡಿ ರೌಡಿಯ ಪುಂಡಾಟ ಹೇಗಿದೆ ಅನ್ನೋದು ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. 

 • Gopinathan K

  WEB SPECIAL5, Oct 2018, 8:18 PM IST

  ಕೆಲಸಕ್ಕೆ ಮಾತ್ರ ನಿವೃತ್ತಿ, ಹುಡುಕುವ ಕ್ಯಾಮರಾ ಕಣ್ಣಿಗಲ್ಲ

  ಒಂದು ಅರ್ಥಗರ್ಭಿತ ಫೋಟೋ ಸಾವಿರ ಪದಗಳ ಸಮನಾಗಿರುತ್ತದೆ ಎಂಬುದು ಎಷ್ಟೇ ಹಳೆಯ ಮಾತಾದರೂ ಅದು ವಾಸ್ತವ. ಅಂಥ ಹುಡುಕುವ ಕಣ್ಣಿಂದ ಚಿತ್ರ ಸೆರೆಹಿಡಿಯುವ ಛಾಯಾಚಿತ್ರಗ್ರಾಹಕರ ಜೀವನದಲ್ಲಿ ಕಪ್ಪ-ಬಿಳುಪು ಮತ್ತು ನೂರಾರು ಬಣ್ಣಗಳಿರುತ್ತವೆ. ಕನ್ನಡ ಪತ್ರಿಕಾರಂಗದಲ್ಲಿ ಫೋಟೋಗ್ರಾಫರ್ ಗೋಪಿನಾಥ್ ಅವರ ಕೌಶಲ್ಯ ಗೊತ್ತಿದವರು ತುಂಬಾ ಕಡಿಮೆಯೇ. ರಾಜ್ಯ-ರಾಷ್ಟ್ರೀಯ ಪತ್ರಿಕೆಗಳಲ್ಲಿ ಕೆಲಸ ಮಾಡಿ ಇದೀಗ ತಮ್ಮ ಫೋಟೋಗ್ರಫಿ ಜೀವನದ ಅನುಭವಗಳನ್ನು ಆಸಕ್ತರಿಗೆ ಧಾರೆ ಎರೆಯುತ್ತಿರುವ ಗೋಪಿನಾಥ್ ಅವರ ಜೀವನದ ಮಜಲುಗಳು ನಿಮ್ಮ ಮುಂದೆ...

 • Ganesha chuturthi

  NEWS12, Sep 2018, 8:44 AM IST

  ಗಣೇಶ ಕೂರಿಸಲು ಈ ನಿಯಮ ಅನುಸರಿಸುವುದು ಕಡ್ಡಾಯ

  ಗಣೇಶ ಹಬ್ಬವನ್ನು ಶಾಂತಿಯುತವಾಗಿ ಆಚರಿಸಲು ನೆರವಾಗುವಂತೆ ಪ್ರತಿ ಪೆಂಡಾಲ್‌ನಲ್ಲೂ ಸಿಸಿಟಿವಿ ಕ್ಯಾಮರಾ ಅಳವಡಿಸುವಂತೆ ನಗರ ಪೊಲೀಸ ಆಯುಕ್ತರ ಕಚೇರಿ ಪ್ರಕಟಣೆ ತಿಳಿಸಿದೆ. ಯಾವ ನಿಯಮ ಪಾಲಿಸಬೇಕು ಎನ್ನುವ ಬಗ್ಗೆ ಇಲ್ಲಿದೆ ಮಾಹಿತಿ. 

 • Mars

  NEWS11, Sep 2018, 3:03 PM IST

  ಮಂಗಳನ ಅಂಗಳ ಹಿಂಗಿದೆ: ಒಂದಲ್ಲ, 2540 ಫೋಟೋಗಳು!

  ಅಂಗಾರಕನ ಅಂಗಳ ಕೆದಕುತ್ತಿರುವ ನಾಸಾದ ಮಾರ್ಸ್ ರೆಕಾನಿಸನ್ಸ್ ಆರ್ಬಿಟರ್ ಮಂಗಳ ಗ್ರಹದ 2540 ಕ್ಕೂ ಹೆಚ್ಚು ಹೊಸ ಫೋಟೋಗಳನ್ನು ಕಳುಹಿಸಿದೆ. ನಾಸಾದ ಮಾರ್ಸ್ ರೆಕಾನಿಸನ್ಸ್ ಆರ್ಬಿಟರ್ ಕ್ಯಾಮರಾ ಮಣ್ಣುಗಳ ಸೂಕ್ಷ್ಮ ಅಧ್ಯಯನ ನಡೆಸಿದಾಗ, ಕೆಂಪು ಮಾತ್ರವಲ್ಲದೇ ಅದರಲ್ಲಿ ಇತರ ಬಣ್ಣಗಳ ಮಿಶ್ರಣ ಕೂಡ ಕಂಡುಬಂದಿದೆ.

 • jayalalitha

  NEWS9, Sep 2018, 12:33 PM IST

  ಜಯಲಲಿತಾ ನಿಧನ : ಮತ್ತೊಂದು ಸಂಗತಿ ಬಯಲು

  ಜಯಾ ಸಾವಿನ ತನಿಖೆ ನಡೆಸುತ್ತಿರುವ ಆರ್ಮುಗಸ್ವಾಮಿ ಆಯೋಗದ ಮುಂದೆ ಅಪೋಲೋ ಸಿಒಒ ಸುಬ್ಬಯ್ಯ ವಿಶ್ವನಾಥನ್‌ ಇದೀಗ ಹೊಸ ವಿಚಾರವೊಂದನ್ನು ತಿಳಿಸಿದ್ದಾರೆ. ಚೆನ್ನೈನ ಅಪೋಲೋ ಆಸ್ಪತ್ರೆಯಲ್ಲಿ ಜಯಾ ಚಿಕಿತ್ಸೆ ಪಡೆಯುವ ವೇಳೆ ಆಸ್ಪತ್ರೆಯ ಸಿಸಿ ಕ್ಯಾಮರಾಗಳು ಸಕ್ರಿಯವಾಗಿದ್ದವು. ಆದರೆ ಸರ್ಕಾರಿ ಅಧಿಕಾರಿಯೊಬ್ಬರ ಕೋರಿಕೆಯ ಮೇರೆಗೆ ಕಾಲಕಾಲಕ್ಕೆ ಅವುಗಳನ್ನು ಸ್ವಿಚ್‌ಆಫ್‌ ಮಾಡಲಾಗುತ್ತಿತ್ತು ಎಂದು ಹೇಳಿದ್ದಾರೆ. 

 • jail

  NEWS4, Sep 2018, 3:15 PM IST

  ಥೂ ನಿನ್ ಜನ್ಮಕ್ಕೆ: ಲವರ್ ಜೊತೆ ಸೇರಿ ಹುಡುಗಿಯರ ನಗ್ನ ಫೋಟೋ ತೆಗಿತಿದ್ನಂತೆ!

  ಪ್ರಿಯತಮೆ ಸಹಾಯದಿಂದ ಸಹಪಾಠಿ ಯುವತಿಯರ ಬಾತ್‌ರೂಮ್‌ಗಳಲ್ಲಿ ಸ್ಪೈ ಕ್ಯಾಮರಾ ಅಳವಡಿಸಿ ಆಕ್ಷೇಪಾರ್ಹ ಚಿತ್ರ ಸೆರೆ ಹಿಡಿಯುತ್ತಿದ್ದ ಎಂಜಿನಿಯರಿಂಗ್ ವಿದ್ಯಾರ್ಥಿಯನ್ನು ಪೊಲೀಸರು ಬಂಧಿಸಿದ್ದಾರೆ. ತಮಿಳುನಾಡಿನ ತಂಜಾವೂರು ಮೂಲದ ಸಿದ್ದಾರ್ಥ ಎಂಬಾತನೇ ಬಂಧಿತ ಆರೋಪಿ.

 • Constable

  Vijayapura28, Aug 2018, 12:45 PM IST

  ರೊಕ್ಕಾ ಕೊಡು: ಕ್ಯಾಮರಾದಲ್ಲಿ ಸೆರೆಸಿಕ್ಕ ಹಣ ಪೀಕುವ ಪೇದೆ!

  ವಿಜಯಪುರ ‌ಜಿಲ್ಲೆ ಬಸವನಬಾಗೇವಾಡಿ ತಾಲೂಕಿನ ಮನಗೂಳಿ ಪೊಲೀಸ್ ಠಾಣೆಯ ಹೆಡ್ ಕಾನ್ಸಟೇಬಲ್ ಪರಶುರಾಮ್ ಕಟಬರ್, ದೂರು ನೀಡಲು ಬಂದ ಸಾವರ್ವಜನಿಕರಿಂದ ಲಂಚ ಪಡೆಯುತ್ತಾನೆ ಎಂಬ ಅರೋಪ ಕೇಳಿ ಬಂದಿದೆ.

 • Kerala Rain

  NATIONAL9, Aug 2018, 5:40 PM IST

  ಕೇರಳದ ಮಳೆ ಅಬ್ಬರಕ್ಕೆ ಕೊಚ್ಚಿಹೋದ ರಸ್ತೆ...ವಿಡಿಯೋ

  ಕೇರಳದಲ್ಲಿ ಆಗಸ್ಟ್ ವೇಳೆಗೆ ಮುಂಗಾರು ಅಬ್ಬರಿಸಲು ಆರಂಭಿಸಿದೆ. ಮಳೆ ರಭಸಕ್ಕೆ ರಸ್ತೆಯೇ ಕೊಚ್ಚಿ ಹೋಗಿದೆ. ರಸ್ತೆ ಕೊಟ್ಟಿ ಹೋಗುತ್ತಿರುವ ದೃಶ್ಯ ಕ್ಯಾಮರಾದಲ್ಲಿ ಸೆರೆಯಾಗಿದೆ.

 • Wife Beats Husband

  Bengaluru City6, Aug 2018, 6:06 PM IST

  ಇಕ್ತಾಳಲ್ಲಪ್ಪೋ..ಇಕ್ತಾಳಲ್ಲಪ್ಪೋ..ಕಲ್ಲಿನಲ್ಲೇ..ಕಲ್ಲಿನಲ್ಲೇ ಇಕ್ತಾಳಲ್ಲಪ್ಪೋ.!

  ಮಗು ನಂದಲ್ಲ, ನನಗೆ ಹುಟ್ಟಿಯೇ ಇಲ್ಲ ಎಂದ ಗಂಡನಿಗೆ ಹೆಂಡತಿಯೇ ಚಳಿ ಬಿಡಿಸಿದ್ದಾಳೆ. ನಡು ರಸ್ತೆಯಲ್ಲೇ ಕಲ್ಲು ತೆಗೆದುಕೊಂಡು ಗಂಡನ ತಲೆ ಚಚ್ಚಿದ್ದಾಳೆ ಈ ಮಹಾಕಾಳಿ. ಬೆಂಗಳೂರಿನ 8ನೇ ಮೈಲಿಯಲ್ಲಿ ಇಂಥದ್ದೊಂದು ಪ್ರಕರಣ ನಡೆದಿದ್ದು ಶೀಲ ಶಂಕಿಸಿದವರನಿಗೆ ಪತ್ನಿಯೇ ಗೂಸಾ ನೀಡಿದ್ದಾಳೆ. 

  ಇಕ್ತಾಳಲ್ಲಪ್ಪೋ..ಇಕ್ತಾಳಲ್ಲಪ್ಪೋ..ಕಲ್ಲಿನಲ್ಲೇ..ಕಲ್ಲಿನಲ್ಲೇ ಇಕ್ತಾಳಲ್ಲಪೋ..

 • Deepika Padukone

  ENTERTAINMENT2, Aug 2018, 10:54 PM IST

  ಕ್ಯಾಮರಾದಲ್ಲಿ ಸೆರೆಯಾದ ರಣವೀರ್-ದೀಪಿಕಾ ಪ್ರೇಮ ಸಲ್ಲಾಪ

  ಸದ್ಯದ ಮಟ್ಟಿಗೆ ಬಾಲಿವುಡ್ ಬ ಮೋಸ್ಟ್ ರೋಮ್ಯಾಂಟಿಕ್ ಕಪಲ್ ಅಂದ್ರೆ ಅದು ಡೀಪಿಕಾ ಮತ್ತು ರಣವೀರ್ ಸಿಂಗ್. ಈ ಬಾಲಿವುಡ್ ಖ್ಯಾತ ಜೋಡಿ ಇದೇ ವರ್ಷ ನವೆಂಬರ್ ನಲ್ಲಿ ಮದುವೆಯಾಗಲು ಸಿದ್ಧತೆ ನಡೆಸಿರುವ ಸುದ್ದಿ ಗೊತ್ತೆ ಇದೆ.