Search results - 51 Results
 • Bigg Boss

  News15, Jan 2019, 8:22 PM IST

  ‘ಕ್ಯಾಮರಾ ಇದೆ ಅಂಥ ಜೀವನ ಮಾಡ್ತಿರೋರು ಒಳಗೆ ಇದ್ದಾರೆ’

  ಬಿಗ್ ಬಾಸ್ ಮನೆಯಿಂದ ಹೊರಬಂದ ನಂತರ ಒಗ್ಗರಣೆ ಡಬ್ಬಿ ಮುರಳಿ ಸೂವರ್ಣ ನ್ಯೂಸ್ .ಕಾಂನೊಂದಿಗೆ ಮಾತನಾಡಿದ್ದಾರೆ. ಮನೆಯ ಒಳಗೆ ಏನಾಗುತ್ತಿದೆ. ಯಾರು ಯಾವ ರೀತಿ ನಡೆದುಕೊಳ್ಳುತ್ತಿದ್ದಾರೆ. ಮುಂದಿನ ವಿನ್ನರ್ ಯಾರಾಗಬಹುದು ಎಂಬ ಹಲವಾರು ವಿಚಾರ ಹಂಚಿಕೊಂಡಿದ್ದಾರೆ.

 • accident

  state10, Jan 2019, 9:30 AM IST

  ಅಪಘಾತ : ಧಾರಾವಾಹಿ ಕ್ಯಾಮರಾಮ್ಯಾನ್ ಸಾವು

  ಬೈಕ್ ಡಿಕ್ಕಿಯಾಗಿ ಕಿರುತೆರೆಯ ಕ್ಯಾಮೆರಾಮ್ಯಾನ್‌ವೊಬ್ಬರು ಮೃತಪಟ್ಟಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ. 

 • Door Bell

  NEWS9, Jan 2019, 4:22 PM IST

  ಸತತ 3 ಗಂಟೆ ಡೋರ್ ಬೆಲ್ ನೆಕ್ಕಿದ ಭೂಪ: ಏನಾಗಿತ್ತೇನೋ ಪಾಪ?

  ಕ್ಯಾಲಿಫೋರ್ನಿಯಾದಲ್ಲಿರುವ ಸಲಿನಾಸ್ ನಲ್ಲಿರುವ ಡಂಗನ್ಸ್ ಎಂಬಾತನ ಮನೆಗೆ ರಾತ್ರಿ ವೇಳೆ ನುಗ್ಗಿದ ಅಪರಿಚತನೋರ್ವ, ಸತತ ಮೂರು ಗಂಡೆಗಳ ಕಾಲ ಡೊರ್ ಬೆಲ್ ನೆಕ್ಕುತ್ತಾ ನಿಂತಿದ್ದಾನೆ. ಆಗುಂತಕನೋರ್ವ ಈ ರೀತಿ ವಿಚಿತ್ರ ವರ್ತನೆ ತೋರುತ್ತಿರುವ ದೃಶ್ಯ ಡಂಗನ್ಸ್ ಮನೆಯ ಕ್ಯಾಮರಾದಲ್ಲಿ ಸೆರೆಯಾಗಿದ್ದು, ಡಂಗನ್ಸ್ ಕುಟುಂಬ ನಿಜಕ್ಕೂ ಬೆಚ್ಚಿ ಬಿದ್ದಿದೆ.

 • GST

  BUSINESS22, Dec 2018, 5:39 PM IST

  KGF ಸಮಯದಲ್ಲಿ GST ವಿನಾಯ್ತಿ: ಮೂವಿ ಟಿಕೆಟ್ ದರ ಕಡಿತ!

  ಸಿನಿಮಾ ಟಿಕೆಟ್, ಟಿವಿ(32 ಇಂಚಿನ) ಡಿಜಿಟಲ್ ಕ್ಯಾಮರಾಗಳು, ವಿಡಿಯೋ ಗೇಮ್ ಕನ್ಸೋಲ್‌ಗಳನ್ನು ಶೇ. 28 ರ ಜಿಎಸ್‌ಟಿ ವ್ಯಾಪ್ತಿಯಿಂದ ಹೊರಗಿಡಲಾಗಿದೆ. ಈ ಎಲ್ಲ ವಸ್ತುಗಳನ್ನು ಇದೀಗ ಶೇ. 18 ರ ಜಿಎಸ್‌ಟಿ ವ್ಯಾಪ್ತಿಗೆ ತರಲಾಗಿದ್ದು, ಪ್ರಮುಖವಾಗಿ ಸಿನಿಮಾ ಟಿಕೆಟ್ ಮತ್ತು ಟಿವಿಯನ್ನು ಶೇ. 28 ರ ಜಿಎಸ್‌ಟಿಯಿಂದ ತೆಗೆದಿದ್ದು ಜನರಿಗೆ ಖುಷಿಯ ವಿಚಾರ ಎಂದು ಹೇಳಬಹುದು.

 • Arjun Kapoor

  News24, Nov 2018, 7:37 PM IST

  ಪಾರ್ಟಿ ಮುಗಿಸಿ ಅರ್ಜುನ್ ಕಪೂರ್ ಮುಖ ಮುಚ್ಚಿಕೊಂಡು ಹೊರಬಂದ ಗುಟ್ಟು

  ಶೋ ಒಂದರಲ್ಲಿ ತಮ್ಮ ಸೆಕ್ಸ್ ಲೈಫ್ ಬಗ್ಗೆ ಮಾತನಾಡಿದ್ದ  ಬಾಲುವುಡ್ ನ ಅರ್ಜುನ್ ಕಪೂರ್  ಅಂತೂ ಕ್ಯಾಮರಾ ಕಣ್ಣಿಗೆ ಸಿಕ್ಕಿ ಬಿದ್ದಿದ್ದಾರೆ. ನಟಿಯೊಬ್ಬರ ಜತೆ ಅರ್ಜುನ್  ಕಪೂರ್ ಓಡಾಡುತ್ತಿದ್ದಾರೆ ಎಂಬ ಗಾಸಿಪ್ ಇದ್ದರೂ ಆಧಾರ ಇರಲಿಲ್ಲ. ಈಗ ಎಲ್ಲವೂ ಲಭ್ಯವಾಗಿದೆ.

 • Deep Veer

  Cine World20, Nov 2018, 4:29 PM IST

  'ಪದ್ಮಾವತಿ'ಯೊಂದಿಗೆ ಬೆಂಗಳೂರಿಗೆ ಬಂದಿಳಿದ 'ಖಿಲ್ಜಿ'

  ಬಾಲಿವುಡ್‌ನ ನೂತನ ದಂಪತಿ ದೀಪಿಕಾ ಹಾಗೂ ರಣವೀರ್ ಸಿಂಗ್ ತಮ್ಮ ಮದುವೆ ಆರತಕ್ಷತೆ ಕಾರ್ಯಕ್ರಮದಲ್ಲಿ ಪಾಗ್ಗೊಳ್ಲುವ ಸಲುವಾಗಿ ಬೆಂಗಲೂರಿಗೆ ಆಗಮಿಸಿದ್ದಾರೆ. ವಿಮಾನ ನಿಲ್ದಾಣದಿಂದ ಹೊರ ಬಂದ ಈ ತಾರಾ ಜೋಡಿ ಕ್ಯಾಮರಾ ಕಣ್ಣಿನಲ್ಲಿ ಕಂಡು ಬಂದಿದ್ದು ಹೀಗೆ

 • Mira Rajput

  Cine World17, Nov 2018, 4:39 PM IST

  ಅತ್ತಿಗೆಯೊಂದಿಗೆ ಪಾರ್ಟಿಗೆ ಹೋಗಿ ಸಿಕ್ಕಾಕೊಂಡ ಮೈದುನ!

  ಶುಕ್ರವಾರದಂದು ಮುಂಬೈನ ಜುಹೂನಲ್ಲಿ ಇಶಾನ್ ತನ್ನ ಅತ್ತಿಗೆ ಜೊತೆ ಪಾರ್ಟಿಗೆ ತೆರಳಿದ್ದು, ಇಬ್ಬರೂ ಕ್ಯಾಮರಾ ಕಣ್ಣಿಗೆ ಬಿದ್ದಿದ್ದಾರೆ. ಈ ವೇಳೆ aತ್ತಿಗೆ ಹಾಗೂ ಮೈದುನ ಇಬ್ಬರೂ ಕ್ಯಾಮರಾಗೆ ಕೂಲ್ ಆಗಿಯೇ ಫೋಸ್ ನೀಡಿ, ಬಳಿಕ ತಮ್ಮ ಕಾರಿನಲ್ಲಿ ಕುಳಿತು ತೆರಳಿದ್ದಾರೆ. 

 • snake

  NEWS11, Nov 2018, 3:19 PM IST

  ಇದೆಂಥಾ ಹುಡುಗಾಟ; ಹಾವಿನ ಜೊತೆ ಮಹಿಳೆಯ ಚೆಲ್ಲಾಟ

  ಹಾವು ಕಂಡರೆ ನೂರು ಮೈಲಿ ದೂರ ಹೋಗುವವರನ್ನ ನೋಡಿದ್ದೇವೆ ಆದ್ರೆ ಇಲ್ಲೊಬ್ಬ ಚಿಂದಿ ಆಯುವ ಮಹಿಳೆ ಕುಡಿದ ಮತ್ತಿನಲ್ಲಿ ಹಾವಿನ ಜೊತೆ ಸರಸವಾಡುತ್ತಿದ್ದಾರೆ. ತುಮಕೂರು ಜಿಲ್ಲೆಯ ಕೊರಟಗೆರೆಯ ಜೆಟ್ಟಿ ಅಗ್ರಹಾರದಲ್ಲಿ ಪಾಂಡುರಂಗಪ್ಪ ಅವರ ಮನೆಗೆ ನುಗ್ಗಿದ್ದ ಕೆರೆ ಹಾವನ್ನು ಹಿಡಿದು ಸುಶೀಲಮ್ಮ ಎಂಬ ಮಹಿಳೆ  ತಲೆ, ಕುತ್ತಿಗೆಗೆ ಸುತ್ತಿಕೊಂಡು ಹಾವಿಗೆ ಕೀಟಲೆ ಮಾಡಿದ್ದಾಳೆ. ಆ ದೃಶ್ಯ ಕ್ಯಾಮರಾದಲ್ಲಿ ಸೆರೆಯಾಗಿದೆ.

 • Mobiles10, Nov 2018, 9:51 PM IST

  ಸ್ಟುಡಿಯೋ ಫೋಟೋಗ್ರಫಿ ಮಾಡುವ ಲಾವಾ Z81 ಮೊಬೈಲ್ ಮಾರುಕಟ್ಟೆಗೆ

  ಆರ್ಟಿಫಿಶಿಯಲ್ ಇಂಟಲಿಜೆನ್ಸ್ ಬಳಸಿ ಸ್ಟುಡಿಯೋ ಮೋಡ್ | ಗೊರಿಲ್ಲ ಗ್ಲಾಸ್ ಪ್ರೊಟೆಕ್ಷನ್ | 13 ಮೆಗಾಪಿಕ್ಸೆಲ್ ರಿಯರ್ ಕ್ಯಾಮರಾ ಹಾಗೂ ಅಷ್ಟೇ ಸಾಮರ್ಥ್ಯದ ಸೆಲ್ಫೀ ಕ್ಯಾಮರಾ

 • Smiling Emoji

  SCIENCE6, Nov 2018, 6:58 PM IST

  ಕಗ್ಗತ್ತಲ ಆಗಸದಲ್ಲೊಂದು ಸ್ಮೈಲಿಂಗ್ ಎಮೋಜಿ: ಏನಿದರ ರಹಸ್ಯ?

  ನಾಸಾದ ಹಬಲ್ ಟೆಲಿಸ್ಕೋಪ್ ಇನ್ನೇನು ತನ್ನ ಅಂತ್ಯ ಸಮೀಪಿಸಿದೆ. ಆದರೆ ಈ ಟೆಲಿಸ್ಕೋಪ್ ಬಿಚ್ಚಿಡದ ರಹಸ್ಯವೇ ಇಲ್ಲ. ಬ್ರಹ್ಮಾಂಡದ ಒಂದೊಂದೇ ರಹಸ್ಯಗಳನ್ನು ತನ್ನ ಕ್ಯಾಮರಾಗಳ ಮೂಲಕ ಬಿಚ್ಚಿಡುತ್ತಿರುವ ಹಬಲ್, ಇದೀಗ ವಿಜ್ಞಾನಿಗಳ ತಲೆ ಕೆಡಿಸಿದ್ದ ಸ್ಮೈಲಿಂಗ್ ಎಮೋಜಿಯ ರಹಸ್ಯವನ್ನು ತಿಳಿಸಿದೆ.

 • Naxal Letter

  NEWS2, Nov 2018, 11:57 AM IST

  ಡಿಡಿ ಪತ್ರಕರ್ತನ ಸಾವು ಅನಿರೀಕ್ಷಿತ ಮತ್ತು ಖೇದಕರ: ನಕ್ಸಲರ ಪತ್ರ!

  ದಂತೇವಾಡ ದಾಳಿ ಕುರಿತಂತೆ ನಕ್ಸಲರು ಹೇಳಿಕೆಯೊಂದನ್ನು ಬಿಡುಗಡೆ ಮಾಡಿದ್ದು, ಮಾಧ್ಯಮಗಳ ಮೇಲೆ ದಾಳಿ ಮಾಡುವ ಉದ್ದೇಶವಿರಲಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಕೆಲ ದಿನಗದಳ ಹಿಂದಷ್ಟೇ ದಂತೇವಾಡದಲ್ಲಿ ನಕ್ಸಲರು ಭೀಕರ ದಾಳಿ ನಡೆಸಿದ್ದು, ದೂರದರ್ಶನದ ಕ್ಯಾಮೆರಾಮ್ಯಾನ್ ಅಚ್ಯುತಾನಂದನ್ ಸಾಹು ಕೂಡ ಮೃತಪಟ್ಟಿದ್ದರು. 

 • Doordarshan Cameraman

  NEWS30, Oct 2018, 3:11 PM IST

  ನಕ್ಸಲ್ ದಾಳಿಗೆ ದೂರದರ್ಶನ್ ಕ್ಯಾಮರಾಮ್ಯಾನ್ ಸಾವು!

  ಛತ್ತೀಸ್‌ಗಢ್‌ದಲ್ಲಿ ನಕ್ಸಲರು ಮತ್ತೆ ಅಟ್ಟಹಾಸ ಮೆರೆದಿದ್ದು, ನಕ್ಸಲರು ನಡೆಸಿದ ಗುಂಡಿನ ದಾಳಿಯಲ್ಲಿ ಇಬ್ಬರು ಪೊಲೀಸರು ಹುತಾತ್ಮರಾಗಿ, ದೂರದರ್ಶನದ ಕ್ಯಾಮೆರಾಮ್ಯಾನ್ ಒಬ್ಬರು ಮೃತಪಟ್ಟಿರುವ ಘಟನೆ ಅರುಣ್‌ಪುರದ ನೀಲವಾ ಪ್ರದೇಶದಲ್ಲಿ ನಡೆದಿದೆ. 

 • Manoj

  Bengaluru City12, Oct 2018, 8:49 PM IST

  ಬೆಚ್ಚಿಬಿದ್ದ ಬೆಂಗ್ಳೂರು, ಒಂದೇ ಕೈನಲ್ಲಿ ಮಚ್ಚು ಬೀಸಿದ ಮನೋಜ!

  ಈತ ಒಂಟಿ ಕೈ ಮನೋಜ.. ಈತ ರಾಜಾಜಿನಗರದ ಪುಡಿರೌಡಿ. ಒಂದೇ ಕೈನಲ್ಲಿ ಮಚ್ಚು ಬೀಸುತ್ತಾನೆ. ಕೆಲಸ ಮುಗಿಸಿ ಮನೆಗೆ ತೆರಳುವವರನ್ನು ಜನರ ಎದುರೆ ಸುಲಿಗೆ ಮಾಡುತ್ತಾರೆ. ಈ ಪುಡಿ ರೌಡಿಯ ಪುಂಡಾಟ ಹೇಗಿದೆ ಅನ್ನೋದು ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. 

 • Gopinathan K

  WEB SPECIAL5, Oct 2018, 8:18 PM IST

  ಕೆಲಸಕ್ಕೆ ಮಾತ್ರ ನಿವೃತ್ತಿ, ಹುಡುಕುವ ಕ್ಯಾಮರಾ ಕಣ್ಣಿಗಲ್ಲ

  ಒಂದು ಅರ್ಥಗರ್ಭಿತ ಫೋಟೋ ಸಾವಿರ ಪದಗಳ ಸಮನಾಗಿರುತ್ತದೆ ಎಂಬುದು ಎಷ್ಟೇ ಹಳೆಯ ಮಾತಾದರೂ ಅದು ವಾಸ್ತವ. ಅಂಥ ಹುಡುಕುವ ಕಣ್ಣಿಂದ ಚಿತ್ರ ಸೆರೆಹಿಡಿಯುವ ಛಾಯಾಚಿತ್ರಗ್ರಾಹಕರ ಜೀವನದಲ್ಲಿ ಕಪ್ಪ-ಬಿಳುಪು ಮತ್ತು ನೂರಾರು ಬಣ್ಣಗಳಿರುತ್ತವೆ. ಕನ್ನಡ ಪತ್ರಿಕಾರಂಗದಲ್ಲಿ ಫೋಟೋಗ್ರಾಫರ್ ಗೋಪಿನಾಥ್ ಅವರ ಕೌಶಲ್ಯ ಗೊತ್ತಿದವರು ತುಂಬಾ ಕಡಿಮೆಯೇ. ರಾಜ್ಯ-ರಾಷ್ಟ್ರೀಯ ಪತ್ರಿಕೆಗಳಲ್ಲಿ ಕೆಲಸ ಮಾಡಿ ಇದೀಗ ತಮ್ಮ ಫೋಟೋಗ್ರಫಿ ಜೀವನದ ಅನುಭವಗಳನ್ನು ಆಸಕ್ತರಿಗೆ ಧಾರೆ ಎರೆಯುತ್ತಿರುವ ಗೋಪಿನಾಥ್ ಅವರ ಜೀವನದ ಮಜಲುಗಳು ನಿಮ್ಮ ಮುಂದೆ...

 • Ganesha chuturthi

  NEWS12, Sep 2018, 8:44 AM IST

  ಗಣೇಶ ಕೂರಿಸಲು ಈ ನಿಯಮ ಅನುಸರಿಸುವುದು ಕಡ್ಡಾಯ

  ಗಣೇಶ ಹಬ್ಬವನ್ನು ಶಾಂತಿಯುತವಾಗಿ ಆಚರಿಸಲು ನೆರವಾಗುವಂತೆ ಪ್ರತಿ ಪೆಂಡಾಲ್‌ನಲ್ಲೂ ಸಿಸಿಟಿವಿ ಕ್ಯಾಮರಾ ಅಳವಡಿಸುವಂತೆ ನಗರ ಪೊಲೀಸ ಆಯುಕ್ತರ ಕಚೇರಿ ಪ್ರಕಟಣೆ ತಿಳಿಸಿದೆ. ಯಾವ ನಿಯಮ ಪಾಲಿಸಬೇಕು ಎನ್ನುವ ಬಗ್ಗೆ ಇಲ್ಲಿದೆ ಮಾಹಿತಿ.