ಕ್ಯಾಬಿನೆಟ್  

(Search results - 73)
 • ಮೊದಿ

  India6, Apr 2020, 5:17 PM IST

  ಸಂಸದರ ವೇತನ ಕಟ್: ಕ್ಯಾಬಿನೆಟ್ ನಿರ್ಧಾರ ಸ್ವಾಗತಿಸಿದ ಕಾಂಗ್ರೆಸ್!

  ಕೊರೋನಾ ವೈರಸ್‌ ನಿಯಂತ್ರಿಸುವ ನಿಟ್ಟಿನಲ್ಲಿ ದೇಶಾದ್ಯಂತ ಲಾಕ್‌ಡೌನ್| ಲಾಕ್‌ಡೌನ್‌ನಿಂದ ಹದಗೆಟ್ಟ ಆರ್ಥಿಕ ಪರಿಸ್ಥಿತಿ| ಸಂಸದರ ವೇತನ ಕಡಿಮೆ ಮಾಡಲು ಕ್ಯಾಬಿನೆಟ್‌ ನಿರ್ಧಾರ| ಎರಡು ವರ್ಷ ಸಂಸದರ ನಿಧಿಗೂ ಕತ್ತರಿ

 • undefined

  Coronavirus Karnataka27, Mar 2020, 4:55 PM IST

  BSY ಸಚಿವ ಸಂಪುಟ ಸಭೆ; ಮಹತ್ವದ ನಿರ್ಧಾರ ಪ್ರಕಟಿಸಿದ CM!

  : ಕೊರೋನಾ ವೈರಸ್‌ಗೆ ರಾಜ್ಯದಲ್ಲಿ 3ನೇ ಬಲಿಯಾಗಿದೆ. ವೈರಸ್ ತಡೆಯಲು ಸರ್ಕಾರ ಹಲವು ಕ್ರಮಗಳನ್ನು ಕೈಗೊಂಡರೂ ಜನರು ಗಂಬೀರವಾಗಿ ತೆಗದುಕೊಂಡಿಲ್ಲ. ಇದೀಗ ವೈರಸ್ ಹರಡದಂತೆ ಹಾಗೂ ಸೋಂಕಿತರ ಚಿಕಿತ್ಸೆ ಕುರಿತು ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ನೇತೃತ್ವದಲ್ಲಿ ಸಚಿವ ಸಂಪುಟ ಸಭೆ ನಡೆಸಿ ಮಹತ್ವದ ತೀರ್ಮಾನ ಕೈಗೊಳ್ಳಲಾಗಿದೆ. ಸಚಿವ ಸಂಪುಟ ತೆಗೆದುಕೊಂಡ ತೀರ್ಮಾನಗಳ ಕುರಿತ ವಿವರ ಇಲ್ಲಿದೆ. 

 • It is reported that every individual will receive 7 kg ration per month for the next three months.

  Coronavirus India27, Mar 2020, 11:46 AM IST

  ಮಂತ್ರಿಗಳಿಗೆ ಕೊರೋ​ನಾ ಜತೆ ಮೋದಿ ಭಯ! ಗಡ್ಕರಿಗೆ ಪತ್ನಿಯಿಂದ ಗೃಹಬಂಧನ

  ದೇಶದ ಜನರಿಗೆ ಕೊರೋ​ನಾ ಭಯ ಮಾತ್ರ ಇದ್ದರೆ, ಕೇಂದ್ರದ ಮಂತ್ರಿಗಳಿಗೆ ಕೊರೋನಾದಷ್ಟೇ ಮೋದಿ ಭಯವೂ ಇದೆ. ಸಂಸತ್‌ ಅಧಿವೇಶನ ಮುಗಿದ ದಿನ ಸೋಮವಾರ ಬಹುತೇಕ ಕೇಂದ್ರ ಸಚಿವರು ಮೋದಿ ಮತ್ತು ಅಮಿತ್‌ ಶಾ ಹತ್ತಿರ ಹೋಗಿ, ‘ಕೊರೋ​ನಾ​ಗೆ ಕುಟುಂಬದವರು ಹೆದರಿಕೊಂಡಿದ್ದಾರೆ, ಊರಿಗೆ ಹೋಗುತ್ತೇವೆ’ ಎಂದಾಗ ಇಬ್ಬರೂ ‘ಬೇಡ, ಬುಧವಾರ ಕ್ಯಾಬಿನೆಟ್‌ ಸಭೆ ಇದೆ. ಅಲ್ಲಿಯವರೆಗೆ ಇಲ್ಲೇ ಇರಿ, ಮುಂದೆ ನೋಡೋಣ’ ಎಂದಿದ್ದಾರೆ.

 • মন্ত্রিসভার বৈঠকেও সামাজিক দূরত্ব বজায়
  Video Icon

  Coronavirus India25, Mar 2020, 3:42 PM IST

  ಕೊರೋನಾ ತಡೆಗೆ ನುಡಿದಂತೆ ನಡೆದ ಪ್ರಧಾನಿ; ಇದು ಮೋದಿ ಮಾಡೆಲ್!

  ಪ್ರಧಾನಿ ನರೇಂದ್ರ ಮೋದಿ ಸಾಮಾಜಿಕ ಅಂತರ ಕಾಯ್ದುಕೊಂಡು ಎಲ್ಲರಿಗೂ ಮಾದರಿಯಾಗಿದ್ದಾರೆ. ಕ್ಯಾಬಿನೆಟ್ ಸಭೆಯಲ್ಲಿ ಅಂತರ ಕಾಯ್ದುಕೊಂಡು ಇತರರಿಗೆ ಮಾದರಿಯಾಗಿದ್ದಾರೆ. ಇತ್ತ ಮುಖ್ಯಮಂತ್ರಿ ಯಡಿಯೂರಪ್ಪ ಕೂಡಾ ಮನೆ ಮುಂದೆ ಸಿಬ್ಬಂದಿಗಳನ್ನು ಕಡಿತಗೊಳಿಸಿದ್ದಾರೆ. ಈ ಬಗ್ಗೆ ಒಂದು ವರದಿ ಇಲ್ಲಿದೆ ನೋಡಿ! 

 • ಸೊಚಿಅಲ ದಿಸತಾನಚೆ

  Coronavirus India25, Mar 2020, 2:38 PM IST

  ಪರಸ್ಪರ ಅಂತರ ಕಾಪಾಡಿಕೊಂಡ ಮೋದಿ ಕ್ಯಾಬಿನೆಟ್ ಮೀಟಿಂಗ್

  ಕೊರೋನಾ ತಡೆಯುವ ನಿಟ್ಟಿನಲ್ಲಿ ಸರ್ಕಾರ ನಾನಾ ಕ್ರಮಗಳನ್ನು ವಹಿಸುತ್ತಿದೆ. ಸದ್ಯ ಭಾರತದಾದ್ಯಂತ ಲಾಕ್‌ಡೌನ್ ಘೋಷಿಸಲಾಗಿದ್ದು, ಮೋದಿ ಸೋಶಿಯಲ್ ಡಿಸ್ಟೆಂನ್ಸಿಂಗ್ ವಇಸುವಂತೆ ವಿಶೇಷವಾಗಿ ಮನವಿ ಮಾಡಿಕೊಂಡಿದ್ದಾರೆ. ಈಗಿರುವಾಗ ಇಂದು, ಬುಧವಾರ ದೆಹಲಿಯ ಪಿಎಂ ನಿವಾಸದಲ್ಲಿ ನಡೆದ ಕ್ಯಾಬಿನೆಟ್‌ ಸಭೆಯಿಂದ, ಹಳ್ಳಿ ಹಳ್ಳಿಯ ದಿನಸಿ ಅಂಗಡಿಯನ್ನು ಇನ್ನು ತಪಪ್ಪದೇ ಪರಿಪಾಲಿಸಲಾಗುತ್ತಿದೆ. ಫೋಟೋಗಳಲ್ಲಿ ಕೊರೋನಾ ನಿಯಂತ್ರಿಸುವ ಸೋಶಿಯಲ್ ಡಿಸ್ಟೆಂನ್ಸಿಂಗ್ ಒಂದು ನೋಟ

 • The accused is identified as Surappa Raju. Sources say, Raju had a desire to have a son after having three daughters, and so he hired a woman to be a surrogate mother.

  India27, Feb 2020, 10:48 AM IST

  ಬಯಸಿದ ಮಹಿಳೆಯರಿಗೆಲ್ಲ ಬಾಡಿಗೆ ತಾಯ್ತನದ ಅವಕಾಶ!

  ಬಯಸಿದ ಮಹಿಳೆರಿಗೆಲ್ಲ ಬಾಡಿಗೆ ತಾಯಿ ಆಗುವ ಅವಕಾಶ| ಹತ್ತಿರದ ಬಂಧುಗಳಷ್ಟೇ ಬಾಡಿಗೆ ತಾಯಿ ಆಗಬೇಕೆಂಬ ಅಂಶ ರದ್ದು| ವಿಧವೆಯರು ಹಾಗೂ ವಿಚ್ಛೇದಿತ ಮಹಿಳೆಯರೂ ಬಾಡಿಗೆ ತಾಯ್ತನದ ಪ್ರಯೋಜನ| ಬಾಡಿಗೆ ತಾಯ್ತನ ಮಸೂದೆಗೆ ಕೇಂದ್ರ ಸಂಪುಟ ಅಸ್ತು| ಇದೇ ಸಂಸತ್‌ ಅಧಿವೇಶನದಲ್ಲಿ ಮಂಡನೆ

 • BSY
  Video Icon

  Politics10, Feb 2020, 2:32 PM IST

  ಮುಗಿವ ಹಂತದಲ್ಲಿ ಖಾತೆ ಬಿಕ್ಕಟ್ಟು; ನೂತನ ಸಚಿವರ ಪಟ್ಟಿ ಇಲ್ಲಿದೆ !

  ಕೊನೆಗೂ 10 ನೂತನ ಸಚಿವರಿಗೆ ಖಾತೆ ಹಂಚಿಕೆಯಾಗಿದ್ದು, ಖಾತೆ ಪಟ್ಟಿಗೆ ರಾಜ್ಯಪಾಲರ ಅಂಕಿತ ಬಿದ್ದಿದೆ. ಎಸ್‌ ಟಿ ಸೋಮಶೇಖರ್‌ಗೆ ಸಹಕಾರ, ಗೋಪಾಲಯ್ಯನವರಿಗೆ ಸಣ್ಣ ಕೈಗಾರಿಕೆ, ಡಾ. ಸುಧಾಕರ್‌ಗೆ ವೈದ್ಯಕೀಯ ಶಿಕ್ಷಣ ಖಾತೆ ನೀಡಲಾಗಿದೆ. ಯಾರ್ಯಾರಿಗೆ ಯಾವ್ಯಾವ ಖಾತೆ ನೀಡಲಾಗಿದೆ ಎಂವ ಕಂಪ್ಲೀಟ್ ಇಲ್ಲಿದೆ ನೋಡಿ! 
   

 • savadi
  Video Icon

  Belagavi8, Feb 2020, 11:41 AM IST

  ಒಬ್ಬ ಡಿಸಿಎಂ, ಮೂವರು ಸಚಿವರಿದ್ದರೂ ಬೆಳಗಾವಿ ಜನರ ಗೋಳು ಕೇಳೋರಿಲ್ಲ!

  ಬೆಂಗಳೂರು ನಂತರ ಬಿಎಸ್‌ವೈ ಕ್ಯಾಬಿನೆಟ್‌ನಲ್ಲಿ ಹೆಚ್ಚು ಸಚಿವ ಸ್ಥಾನ ಸಿಕ್ಕಿದ್ದು ಬೆಳಗಾವಿಗೆ. ಒಬ್ಬ ಡಿಸಿಎಂ ಮೂವರು ಸಚಿವರಿದ್ದಾರೆ. ಆದರೆ ಜಿಲ್ಲೆಯ ಮತದಾರರ ಕೈಗೆ ಮಾತ್ರ ಸಿಗುತ್ತಿಲ್ಲ. ಉಸ್ತುವಾರಿ ಸಚಿವ ಜಗದೀಶ್ ಶೆಟ್ಟರ್ ಕೂಡಾ ಜನರಿಗೆ ನಾಟ್ ರೀಚಬಲ್ ಆಗಿದ್ದಾರೆ. ಕಛೇರು ಉದ್ಘಾಟನೆಯಾಗಿ ಮೂರು ತಿಂಗಳಲ್ಲಿ ಕೇವಲ ಮೂರು ಬಾರಿ ಭೇಟಿ ಕೊಟ್ಟಿದ್ದಾರೆ. 

 • BSY
  Video Icon

  Politics5, Feb 2020, 8:03 PM IST

  ಕ್ಯಾಬಿನೆಟ್‌ಗೆ ಕ್ಯಾಂಪೇನ್ ಕಿರಿಕ್: ಮೂಲ ಬಿಜೆಪಿ ಶಾಸಕರಿಗೆ ಸಂಪುಟ ಶಾಕ್

  ಸಂಪುಟ ವಿಸ್ತರಣೆಗೆ ಸಂಬಂಧಿಸಿದಂತೆ ಮೊಬೈಲ್ ನಲ್ಲಿ ಓಡಾಡುತ್ತಿರುವ  ಒಂದು ಪತ್ರದಿಂದ ಮೂವರು ಮೂಲ ಬಿಜೆಪಿಗರಿಗೆ ಶಾಕ್ ಕೊಟ್ಟಿದೆ.  

 • Yediyurappa
  Video Icon

  Politics31, Jan 2020, 4:29 PM IST

  ಕ್ಯಾಬಿನೆಟ್ ಕ್ಲೈಮಾಕ್ಸ್, ಸಚಿವ ಸಂಪುಟ ಇಂದೇ ಫಿಕ್ಸ್!

  ಕರ್ನಾಟಕ ಕ್ಯಾಬಿನೆಟ್ ವಿಚಾರ ಸದ್ಯಕ್ಕೆಂತೂ ಬಗೆಹರಿಯುವ ಲಕ್ಷಣ ಕಾಣುತ್ತಿಲ್ಲ.  ಸಿಎಂ ಯಡಿಯೂರಪ್ಪ ದೆಹಲಿಯಲ್ಲೆ ಕುಳಿತುಕೊಂಡಿದ್ದಾರೆ. ಆದರೆ ಯಾವುದಕ್ಕೂ ಉತ್ತರ ಸಿಗುತ್ತಿಲ್ಲ. 17 ಜನ ಶಾಸಕರು ರಾಜೀನಾಮೆ ಕೊಟ್ಟು ದೋಸ್ತಿ ಸರ್ಕಾರ ಉರುಳಿಸಿ ಒಗ್ಗಟ್ಟು ಪ್ರದರ್ಶನ ಮಾಡಿದ್ದರು. ಆದರೆ ಈಗ ಪರಿಸ್ಥಿತಿಯೇ ಬದಲಾಗಿದೆ. ಹಾಗಾದರೆ ಏನಾಗುತ್ತಿದೆ.

 • bs yeddyurappa
  Video Icon

  Politics30, Jan 2020, 6:22 PM IST

  ಡೆಲ್ಲಿಗೆ ಸಿಎಂ ದೌಡು; ಕ್ಯಾಬಿನೆಟ್ ಗೊಂದಲದ ಗೂಡು

  ದೆಹಲಿಗೆ ಹಾರಿದ ಸಿಎಂ ಬಿ.ಎಸ್. ಯಡಿಯೂರಪ್ಪ; ಕೈಯಲ್ಲಿ ಸಂಭಾವ್ಯ ಸಚಿವರ ಪಟ್ಟಿ; ಹೈಕಮಾಂಡ್ ಜತೆ ಚರ್ಚೆ; ಯಾರಿಗೆ ಮಣೆ; ಯಾರಿಗೆ ಮನೆ ದೆಹಲಿಯಲ್ಲಿ ನಿರ್ಧಾರ

 • Abortion

  India30, Jan 2020, 11:26 AM IST

  ಗರ್ಭಪಾತಕ್ಕೆ ಒಳಗಾದವರ ಹೆಸರು ಬಹಿರಂಗ ನಿಷಿದ್ಧ!

  ಗರ್ಭಪಾತಕ್ಕೆ ಒಳಗಾದವರ ಹೆಸರು ಬಹಿರಂಗ ನಿಷಿದ್ಧ| 20 ವಾರ ಮೀರಿದ ಗರ್ಭಪಾತಕ್ಕೆ ಇಬ್ಬರು ವೈದ್ಯರ ಅನುಮತಿ ಕಡ್ಡಾಯ| ಭ್ರೂಣಕ್ಕೆ ತೊಂದರೆ ಇದ್ದರೆ 24 ವಾರದ ಬಳಿಕವೂ ಗರ್ಭಪಾತ ಅವಕಾಶ| ಕಾಯ್ದೆ ತಿದ್ದುಪಡಿಗೆ ಕೇಂದ್ರ ಸರ್ಕಾರ ನಿರ್ಧಾರ

 • BSY

  Politics18, Jan 2020, 9:29 PM IST

  ಫ್ಲೈಟ್‌ನಲ್ಲೇ ಕ್ಯಾಬಿನೆಟ್ ಸರ್ಕಸ್: ಸಂಪುಟ ವಿಸ್ತರಣೆಗೆ ಶಾ ಗ್ರೀನ್ ಸಿಗ್ನಲ್..!

  ತೀವ್ರ ಕುತೂಹಲ ಮೂಡಿಸಿರುವ ಬಿಎಸ್ ಯಡಿಯೂರಪ್ಪ ನೇತೃತ್ವದ ಸಚಿವ ಸಂಪುಟ ವಿಸ್ತರಣೆ ಕ್ಲೈಮ್ಯಾಕ್ಸ್ ಹಂತಕ್ಕೆ ಬಂದಿದೆ.  ಇವತ್ತು ರಾಜ್ಯಕ್ಕೆ ಬಂದ ಅಮಿತ್ ಶಾ ಜತೆ ಬಿಎಸ್ ವೈ ವಿಮಾನದಲ್ಲಿಯೇ ಬೆಂಗಳೂರಿನಿಂದ ಹುಬ್ಬಳ್ಳಿ ತಲುಪುವರೆಗೂ ಕ್ಯಾಬಿನೆಟ್ ಬಗ್ಗೆ ಚರ್ಚಿಸಿದರು. ಅಷ್ಟಕ್ಕೂ ಆ 40 ನಿಮಿಷ ವಿಮಾನದಲ್ಲಿ ನಡೆದ ಮಾತುಕತೆ ಏನು..? ಸಂಪುಟ ವಿಸ್ತರಣೆ ಬಗ್ಗೆ ಅಮಿತ್ ಶಾ ಹೇಳಿದ್ದೇನು..? 

 • BSY

  Karnataka Districts12, Jan 2020, 8:02 AM IST

  'ನೆಟ್ಟಗಿರುವ ಕ್ಯಾಬಿನೆಟ್‌ ಮಾಡದೆ ಅಭಿವೃದ್ಧಿ ಏನ್‌ ಮಾಡ್ತೀರಾ'..?

  ನೆಟ್ಟಗಿರುವ ಕ್ಯಾಬಿನೆಟ್‌ ರಚನೆ ಮಾಡೋಕೋ ಆಗಿಲ್ಲ. ಇನ್ನೂ ಅಭಿವೃದ್ಧಿ ಏನ್‌ ಮಾಡ್ತೀರಾ ಮುಖ್ಯಮಂತ್ರಿಗಳೇ ಎಂದು ಮಾಜಿ ಸಚಿವ ಹಾಗೂ ಹಾಲಿ ಶಾಸಕ ಕೃಷ್ಣಬೈರೇಗೌಡ ಅವರು ಪ್ರಶ್ನಿಸಿದ್ದಾರೆ.

 • BSY

  Karnataka Districts20, Dec 2019, 1:30 PM IST

  ಉತ್ತರ ಕರ್ನಾಟಕದ ನಾಯಕನಿಗೆ ಸಿಗುತ್ತಾ BSY ಸಂಪುಟದಲ್ಲಿ ಸ್ಥಾನ ?

  ರಾಜ್ಯದಲ್ಲಿ ಉಪ ಚುನಾವಣೆ ಫಲಿತಾಂಶ ಪ್ರಕಟವಾಗಿ ಹಲವು ದಿನಗಳು ಕಳೆದಿದ್ದು ಇನ್ನಾದರೂ ಸಂಪುಟ ವಿಸ್ತರಣೆ ಪ್ರಕ್ರಿಯೆ ಮುಗಿದಿಲ್ಲ. ಆದರೆ ದಿನದಿನಕ್ಕೂ ಆಕಾಂಕ್ಷಿಗಳ ಸಂಖ್ಯೆ ಮಾತ್ರ ಹೆಚ್ಚಾಗುತ್ತಲೇ ಇದೆ.