ಕ್ಯಾನ್ಸರ್ ಚಿಕಿತ್ಸೆ  

(Search results - 6)
 • Vikky Shetty Bedra

  Karnataka Districts8, Feb 2020, 11:43 AM IST

  ಭಯಂಕರ ಪೆಡಂಭೂತ ಬಾಲಕಿಯ ಬ್ಲಡ್‌ ಕ್ಯಾನ್ಸರ್ ಚಿಕಿತ್ಸೆಗೆ ಕೊಟ್ಟಿದ್ದು 3 ಲಕ್ಷ..!

  ಕಟೀಲು ಬ್ರಹ್ಮಕಲಶೋತ್ಸವದಲ್ಲಿ ಉದ್ದುದ್ದ ಉಗುರಿನ, ದೊಡ್ಡ ದೇಹದ ಭಯಂಕರ ಆಕೃತಿಯೊಂದು ಜನರ ಗಮನ ಸೆಳೆದಿತ್ತು. ಬೃಹದಾಕಾರದ ಪೆಡಂಭೂತ ಭಯ ಹುಟ್ಟಿಸುವಂತಿದ್ದರೂ ಅದರೊಳಗಿದ್ದ ಮನಸಿಗೆ ಇದೀಗ ಎಲ್ಲೆಡೆಯಿಂದ ಪ್ರಶಂಸೆ ವ್ಯಕ್ತವಾಗುತ್ತಿದೆ.

 • Nisar

  Karnataka Districts9, Jan 2020, 7:49 AM IST

  ನಿಸಾರ್‌ ಪುತ್ರನ ಕ್ಯಾನ್ಸರ್ ಚಿಕಿತ್ಸೆಗೆ ಬಿಬಿಎಂಪಿ 20 ಲಕ್ಷ ನೆರವು

  ನಿತ್ಯೋತ್ಸವದ ಕವಿ ನಿಸಾರ್‌ ಅಹಮದ್‌ ಹಾಗೂ ಅವರ ಪುತ್ರ ನವೀದ್‌ ಅವರ ಆರೋಗ್ಯ ಚಿಕಿತ್ಸೆಗೆ ಬಿಬಿಎಂಪಿ ‘ಮೇಯರ್‌ ವೈದ್ಯಕೀಯ ಪರಿಹಾರ’ ನಿಧಿಯಿಂದ ಹಣಕಾಸಿನ ನೆರವು ನೀಡಲಾಗುತ್ತಿದೆ. 

 • Auto Driver

  India4, Jan 2020, 3:56 PM IST

  ತಂದೆಗೆ ಕ್ಯಾನ್ಸರ್, ಚಿಕಿತ್ಸೆಗಾಗಿ ಆಟೋ ಓಡಿಸ್ತಿದ್ದಾಳೆ ದಿವ್ಯಾಂಗ ಮಗಳು!

  ತಂದೆಯನ್ನು ಕಾಡಿದ ಕ್ಯಾನ್ಸರ್, ಮನೆ ಖರ್ಚಿಗೆ ಪರದಾಡುವ ಸ್ಥಿತಿ, ತಮ್ಮ, ತಂಗಿಯರ ಜವಾಬ್ದಾರಿ| ಕೆಲಸವಿಲ್ಲದೇ ಪರದಾಡುತ್ತಿದ್ದವಳಿಗೆ ಆಸರೆಯಾಗಿದ್ದ ಆಟೋ| ಧೃತಿಗೆಡದೆ ಆಟೋ ಚಲಾಯಿಸಿ ಕುಟುಂಬದ ಜವಾಬ್ದಾರಿ ಹೊತ್ತುಕೊಂಡ ದಿವ್ಯಾಂಗ ಯುವತಿ

 • Sonali Bendre

  Cine World11, Jul 2018, 7:37 PM IST

  ತಲೆ ಕೂದಲು ಕತ್ತರಿಸುವ ವೇಳೆ ಸೋನಾಲಿ ಕಣ್ಣು ಒದ್ದೆ!

  ಕ್ಯಾನ್ಸರ್ ಚಿಕಿತ್ಸೆ ಪಡೆಯುತ್ತಿರುವ ಬಾಲಿವುಡ್ ನಟಿ ಸೋನಾಲಿ ಬೇಂದ್ರೆ, ಸಾಮಾಜಿಕ ಜಾಲತಾಣದಲ್ಲಿ ಹೊಸ ವಿಡಿಯೋವೊಂದನ್ನು ಹರಿಬಿಟ್ಟಿದ್ದು, ಅವರ ಅಭಿಮಾನಿಗಳ ಕಣ್ಣನ್ನು ತೇವಗೊಳಿಸಿದೆ. ಜೀವನದಲ್ಲಿ ಎದುರಾಗಿರುವ ಈ ಸಂಕಷ್ಟವನ್ನು ತಾವು ಧೈರ್ಯದಿಂದ ಎದುರಿಸುತ್ತಿರುವುದಾಗಿ ಸೋನಾಲಿ ಹೇಳಿದ್ದಾರೆ.

 • KL Rahul Century

  ENTERTAINMENT4, Jul 2018, 2:44 PM IST

  ಖ್ಯಾತ ನಟಿಗೆ ಹೈಗ್ರೇಡ್ ಕ್ಯಾನ್ಸರ್: ಬಹಿರಂಗವಾಗಿದ್ದು ಹೇಗೆ?

  ಖ್ಯಾತ ಬಾಲಿವುಡ್ ನಟ ಇರ್ಫಾನ್ ಖಾನ್ ಕ್ಯಾನ್ಸರ್‌ನಿಂದ ಬಳಲುತ್ತಿರುವುದು ಎಲ್ಲರಿಗೂ ಗೊತ್ತಿರುವ ಸಂಗತಿ. ಆದರೆ ನಟಿ ಸೋನಾಲಿ ಬೇಂದ್ರೆ ಕೂಡ ಹೈಗ್ರೇಡ್ ಕ್ಯಾನ್ಸರ್‌ನಿಂದ ಬಳಲುತ್ತಿದ್ದಾರೆ ಎಂಬ ಆಘಾತಕಾರಿ ಸುದ್ದಿ ಹೊರಬಿದ್ದಿದೆ. ಈ ಕುರಿತು ಖುದ್ದು ಸೋನಾಲಿ ಬೇಂದ್ರೆ ಮಾಹಿತಿ ನೀಡಿದ್ದು, ಕ್ಯಾನ್ಸರ್‌ಗಾಗಿ ಅಮೆರಿಕದಲ್ಲಿ ಚಿಕಿತ್ಸೆ ಪಡೆಯುತ್ತಿರುವುದಾಗಿ ತಿಳಿಸಿದ್ದಾರೆ.

 • Irfan Khan

  ENTERTAINMENT27, Jun 2018, 8:34 PM IST

  ಇರ್ಫಾನ್ ಖಾನ್ ಗೆ ಐಫಾ ಬೆಸ್ಟ್ ಆ್ಯಕ್ಟರ್ ಪ್ರಶಸ್ತಿ!

  ಹಿಂದಿ ಮಿಡಿಯಂ' ಚಿತ್ರದಲ್ಲಿನ ಮನೋಜ್ಞ ಅಭಿನಯಕ್ಕಾಗಿ ಇರ್ಫಾನ್ ಖಾನ್ ಅತ್ಯುತ್ತಮ ನಟ ಪ್ರಶಸ್ತಿ ಪಡೆದುಕೊಂಡಿದ್ದಾರೆ. ಈ ಕುರಿತು ಪ್ರತಿಕ್ರಿಯೆ ನೀಡಿರುವ ಇರ್ಫಾನ್, ಐಫಾ ಮತ್ತು ಅಭಿಮಾನಿಗಳಿಗೆ ಧನ್ಯವಾದ ಅರ್ಪಿಸಿದ್ದಾರೆ. ಪ್ರಸ್ತುತ ಇರ್ಫಾನ್ ಖಾನ್ ಲಂಡನ್ ಆಸ್ಪತ್ರೆಯಲ್ಲಿ ಕ್ಯಾನ್ಸರ್ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ.