Search results - 105 Results
 • Anath Kumar-Modi

  INDIA12, Nov 2018, 7:19 AM IST

  ಅನಂತ್ ವಿಧಿವಶ: ಪ್ರಧಾನಿ, ರಾಷ್ಟ್ರಪತಿ ಸೇರಿದಂತೆ ಗಣ್ಯರ ಸಂತಾಪ

  ಬಹು ಅಂಗಾಗ ವೈಫಲ್ಯದಿಂದ ಬಳಲುತ್ತಿದ್ದ ಕೇಂದ್ರ ಸಚಿವ ಅನಂತ್ ಕುಮಾರ್ ಇಂದು ಮುಂಜಾನೆ ಕೊನೆಯುಸಿರೆಳೆದಿದ್ದಾರೆ. ಅನಂತ್ ಕುಮಾರ್ ನಿಧನಕ್ಕೆ ಸರಣಿ ಟ್ವೀಟ್ ಮೂಲಕ ಪ್ರಧಾನಿ ನರೇಂದ್ರ ಮೋದಿ ಕಂಬನಿ ಮಿಡಿದಿದ್ದಾರೆ.

 • RIP Ananth Kumar

  INDIA12, Nov 2018, 5:36 AM IST

  Live Updates: ಕೇಂದ್ರ ಸಚಿವ ಅನಂತ ಕುಮಾರ್ ಅಸ್ತಂಗತ

  ಅನಾರೋಗ್ಯದಿಂದ ಬಳಲುತ್ತಿದ್ದ ಕೇಂದ್ರ ಸಚಿವ ಅನಂತ್ ಕುಮಾರ್ ಇಂದು ಮುಂಜಾನೆ ಕೊನೆಯುಸಿರೆಳೆದಿದ್ದಾರೆ.

  Latest Updates: ಸಹೋದ್ಯೋಗಿ, ಒಡನಾಡಿ, ಆತ್ಮೀಯ ಸ್ನೇಹಿತನ ನಿಧನಕ್ಕೆ ಡಿ.ವಿ,ಸದಾನಂದ ಗೌಡ ಕಂಬನಿ.

 • Women

  LIFESTYLE31, Oct 2018, 9:16 PM IST

  ಪುರುಷರಿಗೆ ಹಾಲುಣಿಸಿದ್ರೆ ಸ್ತನ ಕ್ಯಾನ್ಸರ್ ಸಂಭವ ಕಡಿಮೆ ಆಗುತ್ತಾ? ಮೆಡಿಕಲ್ ರಿಪೋರ್ಟ್

  ಹೆಣ್ಣು ಕುಲವನ್ನೇ ಕಾಡುವ ಸ್ತನ ಕ್ಯಾನ್ಸರ್ ಬಗ್ಗೆ ಅನೇಕ ಜಾಗೃತಿ ಕಾರ್ಯಕ್ರಮಗಳು ಇಡೀ ಪ್ರಪಂಚದಾದ್ಯಂತ ಜಾರಿಯಲ್ಲಿವೆ. ವಿಶ್ವಸಂಸ್ಥೆ ಸೇರಿ ವಿವಿಧ ಎನ್ ಜಿಒ ಗಳು ಪರಿಹಾರ ಸೂತ್ರಗಳನ್ನು ಜನರಿಗೆ ತಿಳಿಸಿಕೊಡುತ್ತಲೆ ಇವೆ. ಆದರೆ ತಜ್ಞ ವೈದ್ಯರು ಹೇಳಿರುವ ಮಾತನ್ನು ಮಹಿಳೆಯರು ಕೇಳಿಸಿಕೊಳ್ಳಲೇಬೇಕಿದೆ!

 • NEWS28, Oct 2018, 8:39 AM IST

  ಪರಿಕ್ಕರ್‌ಗೆ ಕ್ಯಾನ್ಸರ್‌: ಮೊದಲ ಬಾರಿಗೆ ಬಿಜೆಪಿ ಬಹಿರಂಗ

  ಕಳೆದ ಹಲವು ತಿಂಗಳುಗಳಿಂದ ಅನಾರೋಗ್ಯಪೀಡಿತರಾಗಿರುವ ಗೋವಾ ಮುಖ್ಯಮಂತ್ರಿ ಮನೋಹರ  ಪರಿಕ್ಕರ್‌ ಅವರು ಮೇದೋಜೀರಕ ಗ್ರಂಥಿಯ ಕ್ಯಾನ್ಸರ್‌ನಿಂದ ಬಳಲುತ್ತಿದ್ದಾರೆ ಎಂದು ಇದೇ ಮೊದಲ ಬಾರಿಗೆ ಬಿಜೆಪಿ ಬಹಿರಂಗಪಡಿಸಿದೆ.

 • Vasudha rao

  LIFESTYLE27, Oct 2018, 11:51 AM IST

  ಸಂದರ್ಶನ : ಕ್ಯಾನ್ಸರ್ ರೋಗಿಗಳಿಗಾಗಿ ಕೂದಲು ದಾನ ಮಾಡಿದ ಮಾಡೆಲ್

  ಮಾಡೆಲ್‌ಗಳಿಗೆ ಕೂದಲು ಆಸ್ತಿ. ಕೂದಲನ್ನು ನೋಡಿಕೊಳ್ಳುವುದಕ್ಕೇ ತುಂಬಾ ತಲೆಕೆಡಿಸಿಕೊಡಿಸಿಕೊಳ್ಳುವವರಿದ್ದಾರೆ. ಅಂಥದ್ದರಲ್ಲಿ ಮಂಗಳೂರಿನ ಮಾಡೆಲ್ ವಸುಧಾ ರಾವ್ ಕ್ಯಾನ್ಸರ್ ರೋಗಿಗಳಿಗಾಗಿ ತನ್ನ ಕೂದಲನ್ನೇ ದಾನ ಮಾಡಿದ್ದಾರೆ. ಪ್ರೀತಿಯಿಂದ ತಲೆ ಬೋಳಿಸಿಕೊಂಡಿದ್ದಾರೆ. ಅವರ ಸ್ಫೂರ್ತಿ ಕತೆ ಇಲ್ಲಿದೆ

 • Mobile Phone in Hand

  Mobiles24, Oct 2018, 8:20 PM IST

  ಹುಷಾರ್.. ಮೊಬೈಲ್’ನಿಂದಲೇ ಬರುತ್ತೇ ಕ್ಯಾನ್ಸರ್..!

  ಮೊಬೈಲ್ ಫೋನ್ ಬಳಸುವವರೆಲ್ಲರೂ ಈ ಸ್ಟೋರಿಯನ್ನು ನೋಡಲೇಬೇಕು. ಮೊಬೈಲ್ ಇಲ್ಲದ ಬದುಕನ್ನು ಕಲ್ಪಿಸಿಕೊಳ್ಳಲೂ ಸಾಧ್ಯವಿಲ್ಲ. ಆದರೆ ಇದೇ ಮೊಬೈಲ್ ನಿಮ್ಮ ಜೀವಕ್ಕೇ ಕುತ್ತು ತರಬಹುದು. ನಿಮ್ಮ ಮನೆಯಲ್ಲಿರುವ ಸ್ಮಾರ್ಟ್ ಫೋನ್ ನಿಮ್ಮ ಕುಟುಂಬಕ್ಕೆ ಹೇಗೆ ಮುಳ್ಳಾಗಬಹುದು ಎಂದು ತಿಳಿಯಬೇಕಾದರೆ ಈ ಸ್ಟೋರಿ ನೋಡಿ...

 • LIFESTYLE24, Oct 2018, 9:18 AM IST

  ಬಿಡಿ ಅರಿಶಿನ ಬಳಕೆಯಿಂದ ಕ್ಯಾನ್ಸರ್‌ ಬರುತ್ತೆ!

  ಅರಿಶಿನ ಸೇವಿಸಿದ್ದಲ್ಲಿ ಕ್ಯಾನ್ಸರ್‌ ಕಾಯಿಲೆ ಬಾರದಂತೆ ತಡೆಯಬಹುದು ಎನ್ನುವ ಸಂಗತಿ ಎಲ್ಲರಿಗೂ ಗೊತ್ತಿದೆ. ಆದರೆ, ಅದೇ ಅರಿಶಿನ ಪುಡಿಯಲ್ಲಿ ಕ್ಯಾನ್ಸರ್‌ ಕಾಯಿಲೆಗೆ ಬರುವ ರಾಸಾಯನಿಕ ಪದಾರ್ಥಗಳನ್ನು ಸೇರಿಸಿ ಮಾರಾಟ ಮಾಡಲಾಗುತ್ತಿರುವ ಅಘಾತಕಾರಿ ವಿಷಯ ಸಂಶೋಧನೆಯಿಂದ ಬಹಿರಂಗವಾಗಿದೆ.

 • NEWS24, Oct 2018, 7:23 AM IST

  ಇಂಟರ್‌ಪೋಲ್‌ ಭರ್ಜರಿ ಬೇಟೆ: 500 ಟನ್‌ ಅಕ್ರಮ ಔಷಧ ವಶ!

  ಅಂತರ್ಜಾಲದಲ್ಲಿ ಅಕ್ರಮ ಔಷಧ ಮಾರಾಟ ಮಾಡುತ್ತಿದ್ದ ಜಾಗತಿಕ ಜಾಲವೊಂದನ್ನ ಇಂಟರ್‌ಪೋಲ್ ತಂಡ ಭೇದಿಸಿದೆ. ನಕಲಿ ನೋವು ನಿವಾಕರ, ಕ್ಯಾನ್ಸರ್ ನಿವಾರಕ ಸೇರಿದಂತೆ 500 ಟನ್ ಅಕ್ರಮ ಔಷಧವನ್ನ ವಶಪಡಿಸಿಕೊಳ್ಳಲಾಗಿದೆ.

 • Generic drugs

  Dharwad22, Oct 2018, 8:07 PM IST

  ಎಲ್ಲ ವೈದ್ಯರು ಜೆನರಿಕ್ ಔಷಧಿ ಬರೆಯಲಿ

  ಒಂದು ಬಾರಿ ಕಾಣಿಸಿಕೊಂಡ ನಂತರ ಉಲ್ಬಣಗೊಳ್ಳುವ ರೋಗದಲ್ಲಿ ಕ್ಯಾನ್ಸರ್ ಸಹ ಒಂದು. ಪ್ರತಿ ವರ್ಷಕ್ಕೆ 5 ಲಕ್ಷ ಗ್ರಾಮೀಣ ಭಾಗದ ಮಹಿಳೆಯರು ಸ್ತನ ಕ್ಯಾನ್ಸರ್‌ನಿಂದ ಸಾವಿಗೀಡಾಗುತ್ತಿದ್ದಾರೆ. ಈ ನಿಟ್ಟಿನಲ್ಲಿ ಕ್ಯಾನ್ಸರ್ ಕುರಿತು ಜಾಗೃತಿ ಅತ್ಯಗತ್ಯವಾಗಿದೆ.

 • woman bra 2

  LIFESTYLE13, Oct 2018, 10:47 PM IST

  ಕಂಟಕ ತರುವ ಬ್ರಾ ಬೇಕಿಲ್ಲ, ಸ್ತನ ಕ್ಯಾನ್ಸರ್‌ನ 7 ಲಕ್ಷಣಗಳು

  ಅಕ್ಟೋಬರ್ 13 ನೋ ಬ್ರಾ ಡೇ.. ಹೌದು ಸ್ತನ ಕ್ಯಾನ್ಸರ್ ಜಾಗೃತಿಗೆ ಇಂಥದ್ದೊಂದು ದಿನ ಆಚರಣೆ ಮಾಡಿಕೊಂಡು ಬರಲಾಗುತ್ತಿದೆ. ಸೌಂದರ್ಯ ಮತ್ತು ಆರೋಗ್ಯದ ದ್ಯೋತಕಕ್ಕೆ ಕಂಟಕ ತರುವ ಬ್ರಾ ವನ್ನು 24 ಗಂಟೆ ಕಿತ್ತೆಸೆಯಿರಿ ಎಂದು ಈ ದಿನ ಸಾರಿ ಹೇಳುತ್ತದೆ.

 • Cancer

  NEWS10, Oct 2018, 8:33 AM IST

  ಮೈಸೂರಿನಲ್ಲಿ ಕ್ಯಾನ್ಸರ್‌ ಗೆ ಸೈಡ್ ಎಫೆಕ್ಟ್ ಇಲ್ಲದ ಚಿಕಿತ್ಸೆ ಶೋಧ

  ಮೈಸೂರಿನ ವಿಜ್ಞಾನಿಗಳು ಮಹತ್ವದ ಸಂಶೋಧನೆ ಮಾಡಿದ್ದಾರೆ. ಕ್ಯಾನ್ಸರ್‌ ಪ್ರತಿರೋಧಕ ರಾಸಾಯನಿಕವೊಂದನ್ನು ಸಂಶೋಧಿಸಿದ್ದಾರೆ. ಈ ರಾಸಾಯನಿಕ ಅಂಶವನ್ನು ಇಂಜೆಕ್ಷನ್‌ ರೂಪದಲ್ಲಿ ರೋಗಿಗೆ ನೀಡಬಹುದಾಗಿದ್ದು, ಈ ಸಂಶೋಧನೆಗೆ ಪೇಟೆಂಟ್‌ ಕೂಡ ಪಡೆಯಲಾಗಿದೆ. 

 • Health8, Oct 2018, 4:49 PM IST

  40ರ ಹೆಂಗಸರು ಈ ಟೆಸ್ಟ್ ಮಾಡಿಸಿಕೊಳ್ಳಬೇಕು!

  40ರ ಗಡಿ ದಾಟುತ್ತಿದ್ದಂತೆ ಮಹಿಳೆಯ ದೇಹ ಕೆಲವೊಂದು ತೊಂದರೆಯನ್ನು ಎದುರಿಸುತ್ತದೆ. ಹಾರ್ಮೋನುಗಳಲ್ಲಿ ಏರುಪೇರು, ಖಿನ್ನತೆ, ಹೃದಯ ಕಾಯಿಲೆ, ಕ್ಯಾನ್ಸರ್‌ನಂತಹ ಕಾಯಿಲೆಗಳಿಗೆ ಗುರಿಯಾಗುತ್ತಾರೆ. ಈ ಹಂತದಲ್ಲಿ, ಕೆಲವೊಂದು ಟೆಸ್ಟ್ ಮಾಡಿಸುವುದು ಅನಿವಾರ್ಯ.

 • Salt

  Health7, Oct 2018, 3:38 PM IST

  ನಾಲಿಗೆಗೆ ರುಚಿಯಾದ ಉಪ್ಪು, ದೇಹಕ್ಕೆಷ್ಟು ಬೇಕು?

   'ತಾಯಿಗಿಂತ ಬಂಧುವಿಲ್ಲ, ಉಪ್ಪಿಗಿಂತ ರುಚಿಯಿಲ್ಲ...' ಎನ್ನೋ ಗಾದೆಯೇ ಇದೆ. ಉಪ್ಪಿಲ್ಲದ ಅಡುಗೆ ಅಪೂರ್ಣ. ರುಚಿಗೆ ಮಾತ್ರವಲ್ಲ, ಆರೋಗ್ಯಕ್ಕೂ ಇದು ಅಗತ್ಯ. ಆದರೆ, ಅಗತ್ಯಕ್ಕಿಂತ ಹೆಚ್ಚು ಬಳಸಿದರೆ ಆರೋಗ್ಯಕ್ಕೂ ಕುತ್ತು ಗ್ಯಾರಂಟಿ.

 • Mamani

  NEWS5, Oct 2018, 12:26 PM IST

  ಮಾಜಿ ಶಾಸಕ ವಿಶ್ವನಾಥ್ ಮಾಮನಿ ಇನ್ನಿಲ್ಲ!

  ಮಾಜಿ ಶಾಸಕ ವಿಶ್ವನಾಥ(ರಾಜಣ್ಣ) ಮಾಮನಿ ಇಂದು ವಿಧಿವಶರಾಗಿದ್ದಾರೆ. ಅನ್ನನಾಳದ ಕ್ಯಾನ್ಸರ್ ನಿಂದ ಬಳಲುತ್ತಿದ್ದ ವಿಶ್ವನಾಥ್ ಮಾಮನಿ ಹುಬ್ಬಳ್ಳಿಯಲ್ಲಿ ಇಂದು ಕೊನೆಯುಸಿರೆಳೆದರು ಎಂದು ಕುಟುಂಬದ ಮೂಲಗಳು ತಿಳಿಸಿವೆ.

 • Serena Williams

  SPORTS1, Oct 2018, 4:05 PM IST

  ಸ್ತನ ಕ್ಯಾನ್ಸರ್ ಜಾಗೃತಿ- ಸೆರೆನಾ ಟಾಪ್ ಲೆಸ್ ವೀಡಿಯೋ ವೈರಲ್!

  ಸ್ತನ ಕ್ಯಾನ್ಸರ್ ಜಾಗೃತಿಗಾಗಿ ಟೆನಿಸ್ ತಾರೆ ಸೆರೆನಾ ವಿಲಿಯಮ್ಸ್ ಟಾಪ್ ಲೆಸ್ ವೀಡಿಯೋ ಇದೀಗ ಭಾರಿ ವೈರಲ್ ಆಗಿದೆ. ಐ ಟಚ್ ಮೈಸೆಲ್ಫಿ ಹಾಡಿನ ಮೂಲಕ ಸೆರೆನಾ ಸ್ತನ ಕ್ಯಾನ್ಸರ್ ಜಾಗೃತಿ ಮೂಡಿಸಿದ್ದಾರೆ.