ಕ್ಯಾಂಪಸ್‌  

(Search results - 17)
 • <p>HAL Fire </p>
  Video Icon

  state29, Apr 2020, 4:30 PM

  HAL ಕ್ಯಾಂಪಸ್‌ನಲ್ಲಿ ಬೆಂಕಿ ; ಯಾರಿಗೂ ಪ್ರಾಣಾಪಾಯವಾಗಿಲ್ಲ

  ಬೆಂಗಳೂರಿನ HAL ಕ್ಯಾಂಪಸ್‌ನಲ್ಲಿ ಬೆಂಕಿ ಕಾಣಿಸಿಕೊಂಡಿದೆ. ತ್ಯಾಜ್ಯ ವಿಲೇವಾರಿ ಸ್ಥಳದ ರಾಸಾಯನಿಕ ತ್ಯಾಜ್ಯದಲ್ಲಿ ಬೆಂಕಿ ಕಾಣಿಸಿಕೊಂಡಿದೆ. ತ್ಯಾಜ್ಯದ ಮೇಲೆ ಮಳೆ ಬಿದ್ದು ಕೆಮಿಕಲ್ ರಿಯಾಕ್ಷನ್‌ನಿಂದ ಬೆಂಕಿ ಕಾಣಿಸಿಕೊಂಡಿದೆ. ಸುತ್ತಮುತ್ತಲಿನ ನಿವಾಸಿಗಳಲ್ಲಿ ಆತಂಕ, ಭಯದ ವಾತಾವರಣ ನಿರ್ಮಾಣವಾಗಿತ್ತು. ಕೂಡಲೇ ಸ್ಥಳಕ್ಕೆ ಧಾವಿಸಿದ ಅಗ್ನಿಶಾಮಕ ಸಿಬ್ಬಂದಿ ಬೆಂಕಿಯನ್ನು ನಂದಿಸಿದ್ದಾರೆ. ಯಾರಿಗೂ ಪ್ರಾಣಾಪಾಯವಾಗಿಲ್ಲ. 

 • Karnataka Districts20, Mar 2020, 9:46 AM

  ಇನ್ಫಿ ಕ್ಯಾಂಪಸ್‌ನಿಂದ 10 ಸಾವಿರ ಜನ ವಾಪಸ್

  ಎಲ್ಲೆಡೆ ಕೊರೋನಾ ಮಹಾಮಾರಿ ಭೀತಿ ಎದುರಾಗಿದ್ದು, ಈ ನಿಟ್ಟಿನಲ್ಲಿ ಇನ್ಫೋಸಿಸ್ ಕ್ಯಾಂಪಸ್‌ನಿಂದ 10 ಸಾವಿರ ಜನರನ್ನು ವಾಪಸ್ ಕಳುಹಿಸಲಾಗುತ್ತಿದೆ. 

 • rss police

  Karnataka Districts20, Feb 2020, 2:32 PM

  'ಪೊಲೀಸ್ ರಾಜ್ಯವಾಗ್ತಿದೆ ಕರ್ನಾಟಕ, ಆಯುಕ್ತರು RSS ಸೂತ್ರ ಗೊಂಬೆ'

  ಪೌರತ್ವ ತಿದ್ದುಪಡಿ ಕಾಯಿದೆ ವಿರೋಧಿ ರಾಜ್ಯಾದ್ಯಂತ ನಡೆಯುತ್ತಿರುವ ಹೋರಾಟವನ್ನು ಪೊಲೀಸ್‌ ಇಲಾಖೆ ನಿಯಂತ್ರಿಸುತ್ತಿದ್ದು, ಕರ್ನಾಟಕ ಪೊಲೀಸ್‌ ರಾಜ್ಯವಾಗುತ್ತಿದೆ ಎಂದು ಕ್ಯಾಂಪಸ್‌ ಫ್ರಂಟ್‌ ಆಫ್‌ ಇಂಡಿಯಾದ ರಾಜ್ಯಾಧ್ಯಕ್ಷ ಫಯಾಝ್‌ ದೊಡ್ಡಮನೆ ಆರೋಪಿಸಿದ್ದಾರೆ.

 • tik tok girl sad

  Magazine20, Feb 2020, 10:12 AM

  ಒಂದು ವಿಡಿಯೋ ಅವಾಂತರ; ನನ್ನ ಟಿಕ್‌ಟಾಕ್‌ ಸ್ಟೋರಿ!

  ಇನ್ನೇನು ನನ್ನ ಬತ್‌ರ್‍ಡೇಗೆ ನಾಲ್ಕು ದಿನ ಇತ್ತು. ಹಾಗಾಗಿ ಅಮ್ಮನ ಬಳಿ Ö ನನಗೆ ಈ ಸಲ ಬತ್‌ರ್‍ಡೇಗೆ ಬಟ್ಟೆಬೇಡ ಅಂದೆ. ಬಟ್ಟೆಬೇಡ ಅಂದಾಕ್ಷಣ ಅಮ್ಮನ ಮುಖ ಇಷ್ಟಗಲ ಅರಳಿ ಅಂತೂ ನನ್ನ ಮಗಳಿಗೆ ಒಳ್ಳೆ ಬುದ್ಧಿ ಬಂತಲ್ಲ ಅಂತ ಸಂತೋಷ ಪಟ್ಟರು. ಆದರೆ ಅವರಿಗೆ ತಿಳಿದಿಲ್ಲ ಬಟ್ಟೆಬೇಡ ಅಂದಿದ್ದು ಇನ್ನೇನೊ ಬೇರೆ ಬೇಕು ಅನ್ನುವುದರ ಪೀಠಿಕೆ ಅಂತ. ಮೆಲು ದನಿಯಲ್ಲೇ ಅಮ್ಮಾ ನನಗೆ ಬಟ್ಟೆಬೇಡ ಅದರ ಬದಲು ಹೊಸ ಮೊಬೈಲ್‌ ಕೊಡಿಸಿ ಅಂದೆ

 • JNU violence, JNU, Delhi University

  India10, Jan 2020, 6:24 PM

  ಜೆಎನ್‌ಯು ದಾಳಿಕೋರರ ಫೋಟೋ ಬಿಡುಗಡೆ ಮಾಡಿದ ಪೊಲೀಸರು!

  ಜೆಎನ್‌ಯು ಕ್ಯಾಂಪಸ್‌ನಲ್ಲಿ ದಾಳಿ ನಡೆಸಿದ ಕಿರಾತಕರ ಫೋಟೋ ಬಿಡುಗಡೆ ಮಾಡಿರುವ ಪೊಲೀಸರು, ದಾಳಿಯಲ್ಲಿ ಎಡಪಂಥೀಯ ವಿದ್ಯಾರ್ಥಿ ಸಂಘಟನೆಯ ನಾಯಕರ ಕೈವಾಡವಿದೆ ಎಂದು ಹೇಳಿದ್ದಾರೆ.

 • Video Icon

  India6, Jan 2020, 2:04 PM

  JNU ಹಿಂಸಾಚಾರದ ಹಿಂದೆ ABVP ಕೈವಾಡ? ಶುರುವಾಯ್ತು ರಾಜಕೀಯ ಆಟ

  • ಜೆಎನ್‌ಯು ಕ್ಯಾಂಪಸ್‌ಗೆ ನುಗ್ಗಿ ವಿದ್ಯಾರ್ಥಿಗಳ ಮೇಲೆ ಮಾರಣಾಂತಿಕ ಹಲ್ಲೆ
  •  ಮಾರಾಕಾಸ್ತ್ರಗಳೊಂದಿಗೆ ವಿವಿ ಕ್ಯಾಂಪಸ್‌ಗೆ ನುಗ್ಗಿದ್ದ  ಮುಸುಕುಧಾರಿಗಳ ಗುಂಪು 
  • ಘಟನೆ ಬೆನ್ನಲ್ಲೇ ಗರಿಗೆದರಿದ ರಾಜಕೀಯ; ಪ್ರತಿಭಟನೆಗಿಳಿದ ವಿದ್ಯಾರ್ಥಿಗಳು
 • India5, Jan 2020, 9:18 PM

  JNU ಕ್ಯಾಂಪಸ್‌ಗೆ ನುಗ್ಗಿ ದುಷ್ಕರ್ಮಿಗಳಿಂದ ವಿದ್ಯಾರ್ಥಿಗಳ ಮೇಲೆ ರಕ್ತ ಸುರಿಯುವಂತೆ ಹಲ್ಲೆ

  ಮುಖವಾಡ ಧರಿಸಿದ ದುಷ್ಕರ್ಮಿಗಳ ತಂಡ ದೆಹಲಿಯ ಜೆಎನ್‌ಯು ಕ್ಯಾಂಪಸ್ ಗೆ ನುಗ್ಗಿ ವಿದ್ಯಾರ್ಥಿಗಳ ಮೇಲೆ ಹಲ್ಲೆ ಮಾಡಿದೆ. ಸೋಶಿಯಲ್ ಮೀಡಿಯಾದಲ್ಲಿ ಪರ ವಿರೋಧದ ಅಭಿಪ್ರಾಯ ಆರಂಭವಾಗಿದೆ.

 • Lathi Charge

  Karnataka Districts17, Dec 2019, 8:58 AM

  ಲಾಠಿ ಚಾರ್ಜ್: ಪ್ರತಿಭಟನಾಕಾರರನ್ನು ಹೊತ್ತುಯ್ದು ಬಸ್ಸಿಗೆ ಹತ್ತಿಸಿದ ಪೊಲೀಸರು..!

  ಪೌರತ್ವ ತಿದ್ದುಪಡಿ ಕಾಯ್ದೆಯನ್ನು ವಿರೋಧಿಸಿ ಕ್ಯಾಂಪಸ್‌ ಫ್ರಂಟ್‌ ಆಫ್‌ ಇಂಡಿಯಾ ಅನುಮತಿ ಇಲ್ಲದೆ ಪ್ರತಿಭಟನೆ ನಡೆಸಿದ್ದಕ್ಕಾಗಿ ಪೊಲೀಸರು ಪ್ರತಿಭಟನಾಕಾರರ ಮೇಲೆ ಲಾಠಿ ಚಾರ್ಜ್ ನಡೆಸಿದ್ದಾರೆ. ಪ್ರತಿಭಟನಾಕಾರರನ್ನು  ಹಿಡಿದು ಪೊಲೀಸರು ಸ್ಥಳದಲ್ಲಿ ನಿಯೋಜನೆಯಾಗಿದ್ದ ಬಸ್ಸಿಗೆ ತಳ್ಳಿ ಬಂಧಿಸಿ ಕರೆದೊಯ್ದಿದ್ದಾರೆ. ಕೆಲವರನ್ನು ಹೊತ್ತುಕೊಂಡು ಹೋಗಿ ಬಸ್ಸು ಹತ್ತಿಸಲಾಯಿತು.

 • വൈസ് ചാന്‍സിലര്‍ ജഗദീഷ് കുമാറിന്‍റെ നടപടികള്‍ക്കെതിരെ കടുത്ത പ്രതിഷേധമാണ് യോഗത്തിൽ വിദ്യാർത്ഥികൾ ഉയർത്തിയത്. ഫീസ് വർധനവ് അടക്കമുള്ള കാര്യങ്ങളിൽ ഉൾപ്പെടുത്തിയ പുതിയ മാനുവൽ പിൻവലിച്ച് വിദ്യാർത്ഥി പ്രതിനിധികളെ ഉൾപ്പെടുത്തി മാനുവൽ കമ്മറ്റി പരിഷ്ക്കരിക്കണമെന്നും വിദ്യാർത്ഥികൾ അവശ്യപ്പെട്ടു.

  India21, Nov 2019, 11:51 AM

  ಜೆಎನ್‌ಯು ಪ್ರತಿಭಟನೆ ಇನ್ನೂ ಏಕೆ ನಿಂತಿಲ್ಲ? ಕಾರಣವೇನು?

  ಉನ್ನತ ಶಿಕ್ಷಣ ಸಂಸ್ಥೆಗಳ ಪೈಕಿ ದೇಶದಲ್ಲೇ ಅತ್ಯಂತ ಕಡಿಮೆ ವೆಚ್ಚದಲ್ಲಿ ವಿದ್ಯಾರ್ಥಿಗಳಿಗೆ ಶಿಕ್ಷಣ, ವಸತಿ ಸೌಲಭ್ಯ ನೀಡುತ್ತಿರುವ ಸಂಸ್ಥೆ ದೆಹಲಿಯ ಜವಾಹರಲಾಲ್‌ ನೆಹರು ವಿಶ್ವವಿದ್ಯಾಲಯ (ಜೆಎನ್‌ಯು). ಆದರೆ ಜೆಎನ್‌ಯು ಕಾರ್ಯಕಾರಿ ಮಂಡಳಿಯು ಇತ್ತೀಚೆಗೆ ಶುಲ್ಕ ಹೆಚ್ಚಳ ಮಾಡಲು ಕೈಗೊಂಡಿರುವ ನಿರ್ಣಯದ ವಿರುದ್ಧ ವಿದ್ಯಾರ್ಥಿಗಳು ಆಕ್ರೋಶಗೊಂಡು ಹತ್ತು ದಿನಗಳಿಂದ ಪ್ರತಿಭಟನೆ ನಡೆಸುತ್ತಿದ್ದಾರೆ. ಪ್ರತಿಭಟನೆ ಆರಂಭವಾದ ಮೂರು ದಿನದಲ್ಲೇ ಶುಲ್ಕ ಏರಿಕೆಯನ್ನು ಬಡ ವಿದ್ಯಾರ್ಥಿಗಳಿಗೆ ವಾಪಸ್‌ ಪಡೆಯಲಾಗಿದೆ. ಆದರೂ ಪ್ರತಿಭಟನೆ ನಿಂತಿಲ್ಲ.

 • QR code for Trees

  SCIENCE13, Nov 2019, 7:13 PM

  ಮರಗಳಿಗೂ QR ಕೋಡ್! ಕಾಲೇಜಿನ ಐಡಿಯಾಗೆ ವಿದ್ಯಾರ್ಥಿಗಳು ಬೌಲ್ಡ್

  ಈಗ ಎಲ್ಲೆಡೆ ಡಿಜಿಟಲೀಕರಣದ ಟ್ರೆಂಡ್. ಕೈಗಾಡಿ ಇಟ್ಟು ವ್ಯಾಪಾರ ಮಾಡುವವರೂ ಕೂಡಾ ಡಿಜಿಟಲ್ ಆಗಿದ್ದಾರೆ. ಈಗ ಕಾಲೇಜೊಂದು ಪಾಠ ಹೇಳಿಕೊಡಲು ಡಿಜಿಟಲ್ ಐಡಿಯಾ ಮಾಡುವ ಮೂಲಕ ಅಧ್ಯಯನಕ್ಕೆ ಹೊಸ ವ್ಯಾಖ್ಯೆ ಕೊಟ್ಟಿದೆ.    

 • Yaduveer Wadiyar

  Chamarajnagar9, Nov 2019, 9:47 AM

  ಕಾರ್ಯಕ್ರಮಕ್ಕೆ ಆಕಸ್ಮಿಕ ಆಗಮನ: ಮಕ್ಕಳಿಗೆ ಯದುವೀರ್ ಕಿವಿಮಾತು

  ಪರಿಸರ ರಕ್ಷಿಸುವುದು ಎಲ್ಲರ ಜವಾಬ್ದಾರಿ ಎಂದು ಮೈಸೂರಿನ ರಾಜ ವಂಶಸ್ಥ ಯದುವೀರ್ ಒಡೆಯರ್ ಮಕ್ಕಳಿಗೆ ಕಿವಿಮಾತು ಹೇಳಿದ್ದಾರೆ. ಬಂಡೀಪುರ ಕ್ಯಾಂಪಸ್‌ನಲ್ಲಿ ಅರಣ್ಯ ಇಲಾಖೆಯ ಕುಂದಕೆರೆ ಅರಣ್ಯ ವಲಯದ ಕೊಡಸೋಗೆ ಜೆಎಸ್‌ಎಸ್ ಪ್ರೌಢಶಾಲೆಯ ಮಕ್ಕಳಿಗೆ ಆಯೋಜಿಸಿದ್ದ ಚಿನ್ನರ ವನದರ್ಶನ ಕಾರ್ಯಕ್ರಮಕ್ಕೆ ಅಕಸ್ಮಿಕವಾಗಿ ಆಗಮಿಸಿ ಮಾತನಾಡಿದ್ದಾರೆ.

 • rules breaker

  LIFESTYLE3, Oct 2019, 10:18 AM

  ರೂಲ್ಸ್‌ ಬ್ರೇಕ್‌ ಮಾಡುವುದೇ ನಮ್ಮ ಕೆಲಸ!

  ಓದು, ಪರೀಕ್ಷೆಗಾಗಿ ಕಾಲೇಜಿಗೇ ಹೋಗಬೇಕಾ? ಎಲ್ಲಾ ನೋಟ್ಸ್‌ಗಳನ್ನು ಬರೆಯುವುದಿದ್ದರೆ ಕಾಲೇಜಿನಲ್ಲಿ ಜೆರಾಕ್ಸ್‌ ಸೆಂಟರ್‌ ಬೇಕಾ? ಬಂಕ್‌ ಹಾಕಿ ಸುತ್ತಾಡದೇ ಇದ್ದರೆ ಕಾಲೇಜಿನಲ್ಲಿ ಪಾರ್ಕ್ ಯಾಕೆ ಬೇಕು? ಮುಖಕ್ಕೆ ಪುಸ್ತಕ ಅಡ್ಡ ಹಿಡಿದು ನಿದ್ರಿಸದೇ ಇದ್ದರೆ ದೊಡ್ಡ ಲೈಬ್ರೆರಿ ಇದ್ದು ಏನು ಪ್ರಯೋಜನ? ಹಿಂದಿನ ರಾತ್ರಿಗಿಂತ ಮೊದಲು ಓದು ಆರಂಭಿಸಿದರೆ ಅದನ್ನು ಪರೀಕ್ಷೆ ಎನ್ನುತ್ತಾರಾ?

 • love failure

  LIFESTYLE8, Aug 2019, 11:53 AM

  ಮಾಡರ್ನ್‌ ದೇವದಾಸನ ವಿಫಲ ಪ್ರೇಮ ಪ್ರಸಂಗ!

  ಕಾಲೇಜು ಲೈಫೇ ಒಂಥರಾ ಮಜಾ. ಕ್ಯಾಂಪಸ್‌ ಗೆಳೆಯರ ಬಳಗ ಒಂದೆಡೆಯಾದರೆ ಪ್ರಣಯ ಪಕ್ಷಿಗಳು ಆ ಕಟ್ಟೆಯಿಂದ ಈ ಕಟ್ಟೆಗೆ ಹೆಜ್ಜೆಹಾಕುತ್ತಾ ಮುನಿಸಿಕೊಳ್ಳುತ್ತಾ ಸ್ವಲ್ಪ ಕೀಟಲೆ ಮಾಡೋದನ್ನ ನೋಡೋದೆ ಖುಷಿ. 

 • college campus india

  Private Jobs17, Jun 2019, 5:37 PM

  15 ದಿನದಲ್ಲಿ ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಕೆಲ್ಸ ಕೊಟ್ಟ ಕ್ಯಾಂಪಸ್‌ ನೇಮಕಾತಿ

  ಜಾಗತಿಕ ಆರ್ಥಿಕ ಅಸ್ಥಿರತೆಯಿಂದ ಇತ್ತೀಚಿನ ದಿನಗಳಲ್ಲಿ ಕ್ಯಾಂಪಸ್‌ ನೇಮಕಾತಿ ಗಣನೀಯವಾಗಿ ತಗ್ಗಿದೆ. ಇದರ ನಡುವೆಯೇ ಕ್ಯಾಂಪಸ್‌ ನೇಮಕಾತಿಯೊಂದರಲ್ಲಿ ಕೇವಲ ದಿನೈದು ದಿನಗಳಲ್ಲಿ ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ಉದ್ಯೋಗ ಗಿಟ್ಟಿಸಿಕೊಂಡಿದ್ದಾರೆ. 

 • jaish

  NATIONAL23, Feb 2019, 8:03 AM

  ಭಾರತದ ಒತ್ತಡಕ್ಕೆ ಬೆದರಿದ ಪಾಕ್‌!: ಜೈಷ್‌ ಉಗ್ರರ ಕೇಂದ್ರ ಕಚೇರಿ ವಶ

  ಭಾರತದ ಒತ್ತಡಕ್ಕೆ ಬೆದರಿದ ಪಾಕ್‌!| ಜೈಷ್‌ ಉಗ್ರರ ಕೇಂದ್ರ ಕಚೇರಿ ವಶ| ಭಾರತ ಯುದ್ಧ ಸಾರುವ ಬಗ್ಗೆ ಪಾಕಿಸ್ತಾನಕ್ಕೆ ಭೀತಿ| ಗಡಿ ಬಳಿಯ ಜೈಷ್‌ ಕ್ಯಾಂಪಸ್‌ ವಶಕ್ಕೆ, ಬಿಗಿಭದ್ರತೆ| ಪಾಕ್‌ ಬದಲು ಭಾರತಕ್ಕೇ ಒಲಿಂಪಿಕ್ಸ್‌ ಸಂಸ್ಥೆ ನಿರ್ಬಂಧ!| ಒಲಿಂಪಿಕ್ಸ್‌ಗೇ ಉಗ್ರ ದಾಳಿ ನಡೆದಿದ್ದರೂ ಪಾಠ ಕಲಿಯದ ಐಒಸಿ| ಭಾರತ ಅಂತಾರಾಷ್ಟ್ರೀಯ ಕ್ರೀಡಾಕೂಟ ಆತಿಥ್ಯ ನೀಡಲು ನಕಾರ