ಕೌಟುಂಬಿಕ ಕಲಹ
(Search results - 15)IndiaDec 1, 2020, 12:56 PM IST
ಬಾಬಾ ಅಮ್ಟೆ ಮೊಮ್ಮಗಳು ಡಾ. ಶೀತಲ್ ಆತ್ಮಹತ್ಯೆ, ಕಾರಣ ನಿಗೂಢ!
ಬಾಬಾ ಆಮ್ಟೆ ಮೊಮ್ಮಗಳು ಆತ್ಮಹತ್ಯೆ| ಕೌಟುಂಬಿಕ ಕಲಹ ನಡೆಯುತ್ತಿದ್ದಾಗಲೇ ಆತ್ಮಹತ್ಯೆಗೆ ಶರಣಾದ ಡಾ. ಶೀತಲ್| ಕೆಲ ದಿನಗಳ ಹಿಂದಷ್ಟೇ ಅಕ್ರಮದ ಬಗ್ಗೆ ಆರೋಪ ಮಾಡಿದ್ದ ಶೀತಲ್ ಆಮ್ಟೆ
Karnataka DistrictsNov 18, 2020, 1:25 PM IST
ಪತ್ನಿ, ಅತ್ತೆ, ಮಾವನ ಕಾಟಕ್ಕೆ ಯುವಕ ಆತ್ಮಹತ್ಯೆ : ಎಲ್ಲವನ್ನೂ ರೆಕಾರ್ಡ್ ಮಾಡಿ ಇಟ್ಟ
ಕಲಹಕ್ಕೆ ಬೇಸತ್ತು ಯುವಕನೋರ್ವ ಆತ್ಮಹತ್ಯೆಗೆ ಶರಣಾದ ಘಟನೆ ತುಮಕೂರಿನಲ್ಲಿ ನಡೆದಿದೆ. ಸಾಯುವ ಮುನ್ನ ಎಲ್ಲವನ್ನು ರೆಕಾರ್ಡ್ ಮಾಡಿಟ್ಟಿದ್ದಾನೆ
CRIMEOct 15, 2020, 10:53 AM IST
ಬ್ಯಾಡಗಿ: ಕೌಟುಂಬಿಕ ಕಲಹ, ತಮ್ಮನಿಂದಲೇ ಅಣ್ಣನ ಕೊಲೆ
ಕೌಟುಂಬಿಕ ಕಲಹದ ಹಿನ್ನೆಲೆ ತಮ್ಮನೇ ಅಣ್ಣನನ್ನು ಕೊಚ್ಚಿ ಕೊಲೆ ಮಾಡಿದ ಘಟನೆ ಹಾವೇರಿ ಜಿಲ್ಲೆಯ ಬ್ಯಾಡಗಿ ತಾಲೂಕಿನ ಬುಡಪನಹಳ್ಳಿ ಗ್ರಾಮದಲ್ಲಿ ಮಂಗಳವಾರ ತಡರಾತ್ರಿ ನಡೆದಿದೆ.
CRIMEOct 7, 2020, 10:27 PM IST
ಕೌಟುಂಬಿಕ ಕಲಹ ಬಗೆಹರಿಸಲು ಕಕ್ಷಿದಾರಳನ್ನು ಮಂಚಕ್ಕೆ ಕರೆದ ವಕೀಲ
ಕಾಮುಕ ವಕೀಲನೊಬ್ಬ ತನ್ನ ಕಕ್ಷಿದಾರಳನ್ನು ಮಂಚಕ್ಕೆ ಕರೆದು ಹಿಗ್ಗಾಮುಗ್ಗಾ ಒದೆ ತಿಂದಿದ್ದಾನೆ
FestivalsAug 31, 2020, 2:19 PM IST
ಪಿತೃಗಳಿಗೆ ತರ್ಪಣ ನೀಡುವುದರಿಂದ ಆರೋಗ್ಯ ಸಮಸ್ಯೆ, ಕೌಟುಂಬಿಕ ಕಲಹ ನಿವಾರಣೆ
ಈ ಶರೀರದ ಹುಟ್ಟಿಗೆ ಪಿತೃಗಳು ಕಾರಣ. ಅವರಿಂದಾಗಿಯೇ ಪಡೆದ ಶರೀರವಿರುವ ತನಕ ನಾವು ಅವರಿಗೆ ಋಣಿಯಾಗಿರಬೇಕು. ಅದುವೇ ಪಿತೃ ತರ್ಪಣದ ಹಿಂದಿನ ಭಾವ. ಭಾದ್ರಪದ ಬಹುಳ ಪಾಡ್ಯದಿಂದ ಅಮಾವಾಸ್ಯೆಯವರೆಗೆ ಬರುವ ಮಹಾಲಯದ 15 ದಿನಗಳು ಪಿತೃಪಕ್ಷವೆನಿಸಿ ಶ್ರಾದ್ಧಾದಿಗಳಿಗೆ ಪ್ರಶಸ್ತವಾಗಿದೆ.
stateAug 30, 2020, 7:45 AM IST
ಅಳಿಯನ ಮೇಲಿನ ಸಿಟ್ಟಿಗೆ ಮೊಮ್ಮಗನಿಗೆ ಮೇಣದ ಬತ್ತಿಯಿಂದ ಸುಟ್ಟು ಹಿಂಸೆ ನೀಡಿದ ಅಜ್ಜಿ..!
ಕೌಟುಂಬಿಕ ಕಲಹ ಹಿನ್ನೆಲೆಯಲ್ಲಿ ಕೋಪಗೊಂಡು ಅಜ್ಜಿಯೇ ಮೇಣದ ಬತ್ತಿಯಿಂದ ಎರಡೂವರೆ ವರ್ಷದ ಮೊಮ್ಮಗನನ್ನು ಸುಟ್ಟು ಹಿಂಸೆ ನೀಡಿರುವ ಅಮಾನವೀಯ ಘಟನೆ ಸದ್ದುಗುಂಟೆ ಪಾಳ್ಯ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
CRIMEJan 13, 2020, 8:22 PM IST
3 ವರ್ಷದ ಹಿಂದೆ ಲವ್ ಮ್ಯಾರೇಜ್, ಸೆಲ್ಫಿ ಮಾಡಿಕೊಳ್ಳುತ್ತಲೇ ಆತ್ಮಹತ್ಯೆಗೆ ಯತ್ನಿಸಿದ ಕೇಬಲ್ ರಂಗ
ಕೌಟುಂಬಿಕ ಕಲಹದಿಂದ ಮನನೊಂದ ವಿವಾಹಿತ ವ್ಯಕ್ತಿಯೊಬ್ಬರು ಮನನೊಂದು ಆತ್ಮಹತ್ಯೆ ಮಾಡಿಕೊಳ್ಳಲು ಯತ್ನಿಸಿ ಆಸ್ಪತ್ರೆ ಸೇರಿದ್ದಾರೆ. ಸ್ನೇಹಿತರು ಆಸ್ಪತ್ರೆಗೆ ದಾಖಲಿಸಿದ್ದು ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದಾರೆ.
Karnataka DistrictsJan 7, 2020, 2:30 PM IST
ಅಕ್ಕ, ತಮ್ಮ ಆತ್ಮಹತ್ಯೆ: 2 ದಿನದ ನಂತರ ಸಿಕ್ತು ಮೃತದೇಹ
ಅಕ್ಕ ಹಾಗೂ ತಮ್ಮ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಗದಗದಲ್ಲಿ ನಡೆದಿದೆ. ಎರಡು ದಿನಗಳ ನಂತರ ಮೃತದೇಹ ಜಮೀನೊಂದರಲ್ಲಿ ಪತ್ತೆಯಾಗಿದೆ. ಕೌಟುಂಬಿಕ ಕಲಹ ಹಿನ್ನಲೆಯಲ್ಲಿ ಆತ್ಮಹತ್ಯೆ ಶಂಕೆ ವ್ಯಕ್ತವಾಗಿದೆ.
NEWSJul 26, 2019, 11:06 AM IST
ಕೌಟುಂಬಿಕ ಕಲಹ ಬಗೆಹರಿಸಲು ಹಣ ಕೇಳಿದ ನಕಲಿ ಪೊಲೀಸ್!
ಪೊಲೀಸ್ ಸೋಗಿನಲ್ಲಿ ಕೌಟುಂಬಿಕ ಕಲಹ ಸಮಸ್ಯೆ ಇತ್ಯರ್ಥಪಡಿಸುವುದಾಗಿ ನಂಬಿಸಿ ವ್ಯಕ್ತಿಯೊಬ್ಬರಿಂದ .50 ಸಾವಿರ ಸುಲಿಗೆಗೆ ಯತ್ನಿಸಿದ ಕಿಡಿಗೇಡಿಯೊಬ್ಬ ಕೆ.ಜಿ.ಹಳ್ಳಿ ಪೊಲೀಸರ ಬಲೆಗೆ ಬಿದ್ದಿದ್ದಾನೆ. ಕಾಡುಗೊಂಡನಹಳ್ಳಿಯ ಚಾಂದ್ ಪಾಷಾ ಅಲಿಯಾಸ್ ನೇಮ್ ಪ್ಲೆಟ್ ಚಾಂದ್ ಬಂಧಿತ.
CRIMENov 4, 2018, 4:08 PM IST
ಗರ್ಭದಲ್ಲಿ ಮಗು, ಕೈಯಲ್ಲಿ ವಿಷ, ಬಾರದ ಲೋಕಕ್ಕೆ ತೆರಳಿದ ಚೆಲುವೆ!
ಈ ಹುಡುಗಿ ಇನ್ನೂ 19 ರ ಚೆಲುವೆ. ಕನಸುಗಳ ಬುತ್ತಿಯನ್ನೇ ಹೊತ್ತು ಸಂಸಾರದ ನೌಕೆ ಏರಿದಳು. ಆದರೆ ಆಕೆಯ ಕನಸೆಲ್ಲಾ ನುಚ್ಚು ನೂರಾಗಿತ್ತು. ಮದುವೆಯಾದ 5 ತಿಂಗಳಲ್ಲೇ ಘನಘೋರ ನಿರ್ಧಾರವನ್ನು ತೆಗೆದುಕೊಂಡಳು. ಆಕೆ ಅನುಭವಿಸಿದ ನರಕಯಾತನೆ ಹೇಗಿತ್ತು ಗೊತ್ತಾ? ಈ ವಿಡಿಯೋ ನೋಡಿದ್ರೆ ಮನಕಲಕೋದು ಗ್ಯಾರಂಟಿ.
NEWSNov 1, 2018, 9:51 AM IST
ರಾಜ್ಯ ಮಕ್ಕಳ ಆಯೋಗಕ್ಕೆ ದುನಿಯಾ ವಿಜಿ ಪುತ್ರಿ ದೂರು
ಕಳೆದ ಕೆಲ ದಿನಗಳಿಂದ ನಡೆಯುತ್ತಿರುವ ಕೌಟುಂಬಿಕ ಕಲಹದಿಂದಾಗಿ ನಮಗೆ ತೊಂದರೆಯಾಗುತ್ತಿದೆ. ನಮ್ಮ ತಂದೆ-ತಾಯಿ ನಡುವೆ ಕೆಲ ವಿಚಾರಕ್ಕೆ ಭಿನ್ನಾಭಿಪ್ರಾಯವಿದೆ. ಇದರಿಂದ ಮಾನಸಿಕವಾಗಿ ನೊಂದಿದ್ದಾಗಿ ದುನಿಯಾ ವಿಜಿ 2ನೇ ಪುತ್ರಿ ಮಕ್ಕಳ ಆಯೋಗದ ಮೊರೆ ಹೋಗಿದ್ದಾರೆ.
NEWSJul 18, 2018, 12:37 PM IST
ಪ್ರಸಿದ್ಧ ಟಿವಿ ನಟಿ ಪ್ರಿಯಾಂಕ ಆತ್ಮಹತ್ಯೆ
ಪ್ರಸಿದ್ಧ ಸೀರಿಯಲ್ ನಟಿ ಪ್ರಿಯಾಂಕ ಆತ್ಮಹತ್ಯೆಗೆ ಶರಣಾಗಿದ್ದಾರೆ. ಕೌಟುಂಬಿಕ ಕಲಹದಿಂದ ಮನನೊಂದು ಆತ್ಮಹತ್ಯೆಗೆ ಶರಣಾಗಿರಬಹುದು ಎಂದು ಶಂಕಿಸಲಾಗಿದೆ.
NEWSJul 15, 2018, 1:55 PM IST
ಬೀದರ್ ನಲ್ಲಿ ಕುಡುಕನ ‘ರಮ್’ಪಾಟ!
ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ವ್ಯಕ್ತಿಯೋರ್ವ ಕುಡಿದ ಮತ್ತಿನಲ್ಲಿ ನಡುರಸ್ತೆಯಲ್ಲಿ ರಂಪಾಟ ಮಾಡಿದ ಘಟನೆ ನಗರದಲ್ಲಿ ನಡೆದಿದೆ. ನಡುರಸ್ತೆಯಲ್ಲೇ ತನ್ನ ಅಂಗಿ ಮತ್ತು ಪ್ಯಾಂಟ್ ಬಿಚ್ಚಾಕಿ ಕುಡಿದ ಮತ್ತಿನಲ್ಲಿ ಅಸಭ್ಯ ವರ್ತನೆ ತೋರಿದ ಭೂಪನಿಗೆ ಪೊಲೀಸರು ಸರಿಯಾದ ಪಾಠವನ್ನೇ ಕಲಿಸಿದ್ದಾರೆ.
NEWSJul 15, 2018, 12:21 PM IST
ಒಂದೇ ರಾತ್ರಿಯಲ್ಲಿ ಉರುಳಿತ್ತು ಮಾವ-ಸೊಸೆ ಹೆಣ!
ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಪತಿಯೋರ್ವ ತನ್ನ ಹೆಂಡತಿ ಮತ್ತು ಸ್ವಂತ ತಂದೆಯನ್ನೇ ಕೊಚ್ಚಿ ಕೊಲೆ ಮಾಡಿರುವ ಘಟನೆ ಜಿಲ್ಲೆಯ ಕುಣಿಗಲ್ ತಾಲೂಕಿನ ಕಾಂತಯ್ಯನ ಪಾಳ್ಯದಲ್ಲಿ ನಡೆದಿದೆ.
Mar 13, 2018, 12:49 PM IST