ಕೋವೀಡ್19  

(Search results - 2)
 • <p>Coronavirus&nbsp;</p>

  India18, Sep 2020, 11:50 AM

  ಕೊರೋನಾ ಸೋಂಕು, ಸಾವು: ಸೆಪ್ಟೆಂಬ​ರ್‌ನ ಮೊದಲ 15 ದಿನ​ದಲ್ಲಿ ಭಾರತ ನಂ.1

  - ಅಮೆ​ರಿ​ಕ, ಬ್ರೆಜಿಲ್‌ ಹಿಂದಿ​ಕ್ಕಿದ ಭಾರ​ತ ಕೊರೋನಾ ಸೋಂಕು, ಸಾವಿನಲ್ಲಿ ನಂ1. 
  - ಸಾವಿನ ದರಕ್ಕೆ ಹೋಲಿ​ಸಿ​ದಾಗ ಭಾರತ 8ನೇ ಸ್ಥಾನ​ದ​ಲ್ಲಿದ್ದು, 1.25ರ ದರ​ದಲ್ಲಿ ವಿಶ್ವ​ದಲ್ಲಿ 8ನೇ ಸ್ಥಾನ​ದ​ಲ್ಲಿದೆ. 

 • <p>BSY</p>

  state7, Jul 2020, 3:58 PM

  ಕೋವೀಡ್19: ರಾಜ್ಯಕ್ಕೆ ಕೇಂದ್ರದ ಅಧ್ಯಯನ ತಂಡ ಭೇಟಿ, ವಿಸ್ತೃತ ವರದಿ ನೀಡಿದ ಬಿಎಸ್‌ವೈ ಸರ್ಕಾರ

  ಕರ್ನಾಟಕವನ್ನೇ ಬೆಚ್ಚಿ ಬೀಳಿಸಿರುವ ಮಹಾಮಾರಿ ಕೊರೋನಾ ಸೋಂಕು ಪ್ರಕರಣಗಳು, ಸಾವಿನ ಸಂಖ್ಯೆ, ಸರ್ಕಾರ ಕೈಗೊಂಡಿರುವ ತುರ್ತು ಕ್ರಮಗಳು ಸೇರಿದಂತೆ ಕೊರೋನಾ ಬೆಳವಣಿಗೆಗಳ ಮಾಹಿತಿಯ ವರದಿಯನ್ನು ರಾಜ್ಯ ಸರ್ಕಾರ, ಕೇಂದ್ರ ತಂಡಕ್ಕೆ ನೀಡಿದೆ.  ಕೇಂದ್ರದ ಇಎಂಆರ್ ನಿರ್ದೇಶಕ ಪಿ.ರವೀಂದ್ರನ್ ಹಾಗೂ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಹೆಚ್ಚುವರಿ ಕಾರ್ಯದರ್ಶಿ ಅರ್ತಿ ಅಹುಜ ನೇತೃತ್ವದ ಎಂಟು ಮಂದಿ ಹಿರಿಯ ಅಧಿಕಾರಿಗಳ ಅಧ್ಯಯನ ತಂಡ ಎರಡು ದಿನ ರಾಜ್ಯ ಪ್ರವಾಸ ಕೈಗೊಂಡಿದ್ದು, ಮೊದಲನೇ ದಿನವಾದ ಇಂದು (ಮಂಗಳವಾರ) ಗೃಹ ಕಚೇರಿ ಕೃಷ್ಣಾದಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ಮತ್ತು ಸಂಪುಟದ ಸಹುದ್ಯೋಗಿಗಳು ಹಾಗೂ ಅಧಿಕಾರಿಗಳನ್ನು ಭೇಟಿಯಾಗಿ ಮಾಹಿತಿ ಪಡೆದುಕೊಂಡರು. ಕೇಂದ್ರದ ತಂಡಕ್ಕೆ ರಾಜ್ಯ ಸರ್ಕಾರ ಏನೆಲ್ಲಾ ಮಾಹಿತಿ ಕೊಟ್ಟಿದೆ ಎನ್ನುವ ಡಿಟೇಲ್ಸ್ ಇಲ್ಲಿದೆ.