ಕೋಲ್ಕತ ನೈಟ್‌ ರೈಡರ್ಸ್‌

(Search results - 14)

Varun Chakravarthy

CricketMay 11, 2021, 8:58 AM IST

ಗುಡ್‌ ನ್ಯೂಸ್‌: ಕೋವಿಡ್‌ನಿಂದ ವರುಣ್‌, ಸಂದೀಪ್‌ ಗುಣಮುಖ

ವರುಣ್ ಚಕ್ರವರ್ತಿ ಮತ್ತು ಸಂದೀಪ್ ವಾರಿಯರ್‌ ಇಬ್ಬರು ಮನೆಗೆ ಹೋಗಿದ್ದಾರೆ. ಅವರಿಬ್ಬರು 10 ದಿನಗಳ ಖಡ್ಡಾಯ ಐಸೋಲೇಷನ್‌ ಮುಗಿಸಿ ಮನೆಗೆ ತೆರಳಿದ್ದಾರೆ. ಹೀಗಿದ್ದೂ ಕೆಕೆಆರ್ ಫ್ರಾಂಚೈಸಿ ಇವರಿಬ್ಬರ ಆರೋಗ್ಯದ ಮೇಲೆ ನಿಗಾ ಇಡಲಿದೆ ಎಂದು ಬಿಸಿಸಿಐ ಉನ್ನತ ಮೂಲಗಳು ಪಿಟಿಐ ಸುದ್ದಿ ಸಂಸ್ಥಗೆ ಖಚಿತ ಪಡಿಸಿವೆ.

Prasidh Krishna

CricketMay 8, 2021, 3:15 PM IST

ಐಪಿಎಲ್ 2021: ಕನ್ನಡಿಗ ಪ್ರಸಿದ್ಧ್ ಕೃಷ್ಣಗೂ ಅಂಟಿದ ಕೋವಿಡ್ ಸೋಂಕು..!

ಬಯೋ ಬಬಲ್‌ನೊಳಗೆ ಕೋವಿಡ್ ಪ್ರಕರಣಗಳು ಬೆಳಕಿಗೆ ಬಂದ ಹಿನ್ನೆಲೆಯಲ್ಲಿ ಬಿಸಿಸಿಐ ದಿಢೀರ್ ಎನ್ನುವಂತೆ 14ನೇ ಆವೃತ್ತಿಯ ಐಪಿಎಲ್ ಟೂರ್ನಿಯನ್ನು ಅನಿರ್ದಿಷ್ಟಾವಧಿಗೆ ಮುಂದೂಡಿದೆ. ಈ ಮೊದಲು ಕೆಕೆಆರ್ ತಂಡದ ವರುಣ್ ಚಕ್ರವರ್ತಿ ಹಾಗೂ ಸಂದೀಪ್ ವಾರಿಯರ್‌ಗೆ ಕೋವಿಡ್ 19 ಸೋಂಕು ದೃಢಪಟ್ಟಿತ್ತು.

Tim Seifert

CricketMay 8, 2021, 11:14 AM IST

ಐಪಿಎಲ್ 2021: ಕೆಕೆಆರ್‌ ವಿಕೆಟ್ ಕೀಪರ್ ಟಿಮ್‌ ಸೈಫರ್ಟ್‌ಗೆ ಕೊರೋನಾ ಪಾಸಿಟಿವ್..!

ಬಯೋ ಬಬಲ್‌ನೊಳಗೆ ಆಟಗಾರರಿಗೆ ಕೋವಿಡ್ 19 ಸೋಂಕು ತಗುಲಿರುವುದು ದೃಢಪಟ್ಟ ಬೆನ್ನಲ್ಲೇ ಬಿಸಿಸಿಐ 14ನೇ ಆವೃತ್ತಿಯ ಐಪಿಎಲ್ ಟೂರ್ನಿಯನ್ನು ಅನಿರ್ದಿಷ್ಟಾವಧಿಗೆ ಮುಂದೂಡಿದೆ. ಕೆಕೆಆರ್ ತಂಡದ ಟಿಮ್ ಸೈಫರ್ಟ್‌ ಎದುರಿಸಿದ ಎರಡು ಪಿಸಿಆರ್ ಟೆಸ್ಟ್‌ನಲ್ಲೂ ಫೇಲ್ ಆಗಿದ್ದರಿಂದ ತವರಿಗೆ ಹೊರಡಲು ಸಾಧ್ಯವಾಗಿಲ್ಲ. ಹೀಗಾಗಿ ಸೈಫರ್ಟ್‌ ಕ್ವಾರಂಟೈನ್‌ಗೆ ಒಳಗಾಗಿದ್ದಾರೆ.

KKR vs RR

CricketApr 24, 2021, 11:44 AM IST

ಐಪಿಎಲ್ 2021: ಜಯದ ಕನವರಿಕೆಯಲ್ಲಿ ಕೆಕೆಆರ್-ರಾಯಲ್ಸ್‌

ಕೆಕೆಆರ್‌ ಹಾಗೂ ರಾಜಸ್ಥಾನ ಎರಡೂ ತಂಡಗಳು ಕಾಗದ ಮೇಲೆ ಬಹಳ ಬಲಿಷ್ಠವಾಗಿ ಕಂಡರೂ, ಮೈದಾನದಲ್ಲಿ ಸಾಂಘಿಕ ಪ್ರದರ್ಶನ ಕಂಡುಬರುತ್ತಿಲ್ಲ. ಅಲ್ಲಲ್ಲಿ ಒಂದೆರೆಡು ವೈಯಕ್ತಿಕ ಪ್ರದರ್ಶನಗಳನ್ನು ಹೊರತುಪಡಿಸಿದರೆ, ಒಂದು ತಂಡವಾಗಿ ಆಡಿ ಗೆಲ್ಲಲು ಸಾಧ್ಯವಾಗಿಲ್ಲ.

MS Dhoni

CricketApr 21, 2021, 12:57 PM IST

IPL 2021: ಚೆನ್ನೈಗೆ ಹ್ಯಾಟ್ರಿಕ್‌ ಜಯದ ಗುರಿ

ಸತತ 2 ಪಂದ್ಯಗಳನ್ನು ಸೋತಿರುವ ಕೆಕೆಆರ್‌, ಹ್ಯಾಟ್ರಿಕ್‌ ಸೋಲು ತಪ್ಪಿಸಿಕೊಳ್ಳುವ ಒತ್ತಡದಲ್ಲಿದೆ. ಚೆನ್ನೈ ಸಾಂಘಿಕ ಪ್ರದರ್ಶನದ ಮೂಲಕ ಗಮನ ಸೆಳೆಯುತ್ತಿದೆ. ಆಲ್ರೌಂಡರ್‌ಗಳು ತಂಡಕ್ಕೆ ಗೆಲುವುಗಳನ್ನು ತಂದುಕೊಟ್ಟಿದ್ದಾರೆ. ಮತ್ತೊಂದೆಡೆ ಕೆಕೆಆರ್‌ನ ಎಲ್ಲಾ ಲೆಕ್ಕಾಚಾರಗಳು ತಲೆಕೆಳಗಾಗುತ್ತಿವೆ. ಆಲ್ರೌಂಡರ್‌ಗಳು ಕೈಹಿಡಿಯುತ್ತಿಲ್ಲ.

Bat and Ball

CricketApr 18, 2021, 9:05 AM IST

IPL 2021: ಹ್ಯಾಟ್ರಿಕ್‌ ಜಯದ ತವಕದಲ್ಲಿ ಆರ್‌ಸಿಬಿ

ಉದ್ಘಾಟನಾ ಪಂದ್ಯದಲ್ಲಿ ಮುಂಬೈ ವಿರುದ್ಧ ಕೊನೆ ಎಸೆತದಲ್ಲಿ 2 ವಿಕೆಟ್‌ಗಳ ಜಯ ಸಾಧಿಸಿದ್ದ ಆರ್‌ಸಿಬಿ, 2ನೇ ಪಂದ್ಯದಲ್ಲಿ 149 ರನ್‌ಗಳನ್ನು ಡಿಫೆಂಡ್‌ ಮಾಡಿಕೊಳ್ಳುವ ಮೂಲಕ ಸನ್‌ರೈಸ​ರ್ಸ್‌ ಹೈದರಾಬಾದ್‌ ವಿರುದ್ಧ ರೋಚಕ ಗೆಲುವನ್ನು ತನ್ನದಾಗಿಸಿಕೊಂಡಿತ್ತು.

Virender Sehwag

CricketApr 14, 2021, 2:15 PM IST

IPL 2021 ಮುಂಬೈ ಎದುರು ಸೋತ ರೀತಿಗೆ ಕೆಕೆಆರ್‌ಗೆ ನಾಚಿಕೆಯಾಗಬೇಕು: ಸೆಹ್ವಾಗ್ ಆಕ್ರೋಶ

ಹಾಲಿ ಚಾಂಪಿಯನ್‌ ಮುಂಬೈ ಎದುರು ಇಯಾನ್‌ ಮಾರ್ಗನ್ ನೇತೃತ್ವದ ಕೋಲ್ಕತ ನೈಟ್‌ ರೈಡರ್ಸ್‌ 10 ರನ್‌ಗಳ ಆಘಾತಕಾರಿ ಸೋಲು ಕಂಡಿತು. ಮುಂಬೈ ಇಂಡಿಯನ್ಸ್‌ ನೀಡಿದ್ದ 153 ರನ್‌ಗಳ ಸ್ಪರ್ಧಾತ್ಮಕ ಗುರಿ ಬೆನ್ನತ್ತಿದ ಕೋಲ್ಕತ ನೈಟ್ ರೈಡರ್ಸ್‌ ತಂಡವು ಒಂದು ಹಂತದಲ್ಲಿ 15 ಓವರ್‌ ಅಂತ್ಯದ ವೇಳೆಗೆ ಕೇವಲ 4 ವಿಕೆಟ್ ಕಳೆದುಕೊಂಡು 122 ರನ್‌ ಬಾರಿಸಿತ್ತು. ಆದರೆ ಕೊನೆಯ 5 ಓವರ್‌ಗಳಲ್ಲಿ ಕೇವಲ 20 ರನ್‌ ಗಳಿಸಿ 10 ರನ್‌ ಅಂತರದಲ್ಲಿ ಸೋಲೊಪ್ಪಿಕೊಂಡ ಬಗ್ಗೆ ಸೆಹ್ವಾಗ್ ಕಟುವಾಗಿ ಟೀಕಿಸಿದ್ದಾರೆ.

KKR

CricketApr 14, 2021, 12:41 PM IST

IPL 2021: ಕೆಕೆಆರ್‌ ಅಭಿಮಾನಿಗಳ ಕ್ಷಮೆ ಕೋರಿದ ಶಾರುಖ್‌ ಖಾನ್‌

ಇಲ್ಲಿನ ಎಂ ಎ ಚಿದಂಬರಂ ಸ್ಟೇಡಿಯಂನಲ್ಲಿ ಮುಂಬೈ ಇಂಡಿಯನ್ಸ್‌ ವಿರುದ್ದ ಇಯಾನ್‌ ಮಾರ್ಗನ್ ನೇತೃತ್ವದ ಕೋಲ್ಕತ ನೈಟ್‌ ರೈಡರ್ಸ್‌ ತಂಡವು 10 ರನ್‌ಗಳ ಆಘಾತಕಾರಿ ಸೋಲು ಕಂಡಿತು. ರಸೆಲ್‌, ಶಕೀಬ್‌, ಕಾರ್ತಿಕ್‌ ಹಾಗೂ ಕಮಿನ್ಸ್ ಅವರಂತಹ ಟಿ20 ಸ್ಪೆಷಲಿಸ್ಟ್ ಆಟಗಾರರಿದ್ದೂ ಕೊನೆಯ 30 ಎಸೆತಗಳಲ್ಲಿ ಕೆಕೆಆರ್‌ 31 ರನ್‌ ಬಾರಿಸಲು ವಿಫಲವಾಯಿತು.

அபுதாபியில் 6  ஆண்டுகளுக்கு முன் கேகேஆரிடம் வாங்கிய மரண அடிக்கு, பதிலடி கொடுத்து பழிதீர்த்துள்ளது மும்பை இந்தியன்ஸ். 2014 ஐபிஎல் சீசனில் அபுதாபியில் நடந்த முதல் போட்டியில் மும்பை இந்தியன்ஸும் கேகேஆரும் மோதின. அந்த போட்டியில் முதலில் பேட்டிங் ஆடிய கேகேஆர் அணி, ஜாக் காலிஸ் மற்றும் மனீஷ் பாண்டேவின் அதிரடி அரைசதங்களால் 20 ஓவரில் 163 ரன்கள் அடித்து 164 ரன்களை மும்பை இந்தியன்ஸுக்கு இலக்காக நிர்ணயித்தது.

CricketApr 13, 2021, 9:57 AM IST

IPL 2021: ಕೆಕೆಆರ್‌ ಎದುರು ಚಾಂಪಿಯನ್‌ ಮುಂಬೈಗೆ ಪುಟಿದೇಳುವ ಗುರಿ

ಕಳೆದ 2 ಆವೃತ್ತಿಗಳಲ್ಲಿ ಪ್ಲೇ-ಆಫ್‌ ಸ್ಥಾನದಿಂದ ವಂಚಿತಗೊಂಡಿದ್ದ ಕೆಕೆಆರ್‌, ಈ ವರ್ಷ ಅತ್ಯಂತ ಬಲಿಷ್ಠವಾಗಿ ತೋರುತ್ತಿದೆ. ಆರಂಭಿಕರ ಭರ್ಜರಿ ಆಟ, ಫಿನಿಶರ್‌ ಪಾತ್ರದಲ್ಲಿ ದಿನೇಶ್‌ ಕಾರ್ತಿಕ್‌, ಭಾರತೀಯ ಹಾಗೂ ವಿದೇಶಿ ಬೌಲರ್‌ಗಳ ಸಂಯೋಜನೆ ಉತ್ತಮ ಫಲಿತಾಂಶ ನೀಡಿತ್ತು. ಇದೇ ಪ್ರದರ್ಶನವನ್ನು ಮುಂದುವರಿಸುವ ಗುರಿಯನ್ನು ಇಯಾನ್‌ ಮೊರ್ಗನ್‌ ಪಡೆ ಹೊಂದಿದೆ.

Prasidh Krishna

CricketApr 12, 2021, 1:54 PM IST

IPL 2021 ಕನ್ನಡಿಗರ ಹೃದಯಗೆದ್ದ ಕೆಕೆಆರ್ ವೇಗಿ ಪ್ರಸಿದ್ಧ್ ಕೃಷ್ಣ ಮಾತು..!

ಇತ್ತೀಚೆಗಷ್ಟೇ ಇಂಗ್ಲೆಂಡ್‌ ವಿರುದ್ದ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿ, ಮೊದಲ ಪಂದ್ಯದಲ್ಲೇ ದಾಖಲೆಯ 4 ವಿಕೆಟ್‌ ಕಬಳಿಸಿ ಮಿಂಚಿದ್ದ ಪ್ರಸಿದ್ಧ್ ಕೃಷ್ಣ, ಇದೀಗ ಐಪಿಎಲ್‌ನಲ್ಲೂ ತಮ್ಮ ಖದರ್‌ ಮತ್ತೊಮ್ಮೆ ಅನಾವರಣ ಮಾಡಿದ್ದಾರೆ. ಸನ್‌ರೈಸರ್ಸ್‌ ಹೈದರಾಬಾದ್‌ ತಂಡದ ನಾಯಕ ಡೇವಿಡ್‌ ವಾರ್ನರ್‌ ಹಾಗೂ ಮೊಹಮ್ಮದ್ ನಭಿ ವಿಕೆಟ್‌ ಕಬಳಿಸಿ ಕೆಕೆಆರ್‌ ಗೆಲುವಿನಲ್ಲಿ ಪ್ರಸಿದ್ಧ್ ಕೃಷ್ಣ ಪ್ರಮುಖ ಪಾತ್ರ ವಹಿಸಿದ್ದರು.

RCB

CricketApr 4, 2021, 12:55 PM IST

IPL 2021: ಕೊನೆ ಕ್ಷಣದಲ್ಲಿ ಕೆಕೆಆರ್‌ ತಂಡ ಕೂಡಿಕೊಂಡ ಆರ್‌ಸಿಬಿ ಮಾಜಿ ಕ್ರಿಕೆಟಿಗ..!

ನವದೆಹಲಿ: 14ನೇ ಆವೃತ್ತಿಯ ಐಪಿಎಲ್ ಟೂರ್ನಿಗೆ ಕೌಂಟ್‌ಡೌನ್‌ ಆರಂಭವಾಗಿದ್ದು, ಎಲ್ಲಾ 8 ತಂಡಗಳು ಪ್ರಶಸ್ತಿ ಗೆಲ್ಲಲು ಚಿತ್ತ ನೆಟ್ಟಿವೆ. ಕೊರೋನಾ ಭೀತಿಯ ನಡುವೆಯೇ 2021ನೇ ಸಾಲಿನ ಐಪಿಎಲ್‌ ಟೂರ್ನಿಯು ಏಪ್ರಿಲ್‌ 09ರಿಂದ ಆರಂಭವಾಗಲಿದೆ. ಎರಡು ಬಾರಿಯ ಐಪಿಎಲ್‌ ಚಾಂಪಿಯನ್‌ ಕೋಲ್ಕತ ನೈಟ್‌ ರೈಡರ್ಸ್ ಹೊಸ ಹುರುಪಿನೊಂದಿಗೆ ಐಪಿಎಲ್‌ ಟೂರ್ನಿಗೆ ಸಜ್ಜಾಗಿದ್ದು, ಆರ್‌ಸಿಬಿ ಮಾಜಿ ಕ್ರಿಕೆಟಿಗ ಇದೀಗ ಕೊನೆ ಕ್ಷಣದಲ್ಲಿ ಕೆಕೆಆರ್‌ ತಂಡ ಕೂಡಿಕೊಂಡಿದ್ದಾರೆ.

KKR

CricketFeb 19, 2021, 2:11 PM IST

IPL 2021: ಹರಾಜಿನ ಬಳಿಕ ಕೋಲ್ಕತ ನೈಟ್‌ ರೈಡರ್ಸ್‌ ತಂಡ ಹೀಗಿದೆ ನೋಡಿ

ಬಾಲಿವುಡ್‌ ಸೂಪರ್ ಸ್ಟಾರ್ ಶಾರುಕ್ ಖಾನ್‌ ಒಡೆತದ ಕೆಕೆಆರ್ ಫ್ರಾಂಚೈಸಿ 7.75 ಕೋಟಿ ರುಪಾಯಿ ಖರ್ಚು ಮಾಡಿ 8 ಆಟಗಾರರನ್ನು ತನ್ನ ತೆಕ್ಕೆಗೆ ಸೆಳೆದುಕೊಳ್ಳುವಲ್ಲಿ ಯಶಸ್ವಿಯಾಗಿದೆ. ಕೋಲ್ಕತ ನೈಟ್‌ ರೈಡರ್ಸ್‌ ಫ್ರಾಂಚೈಸಿ ಶಕೀಬ್ ಅಲ್‌ ಹಸನ್‌ ಮಾತ್ರವಲ್ಲದೇ ಎರಡನೇ ವಿದೇಶಿ ಆಟಗಾರನ ರೂಪದಲ್ಲಿ ಬೆನ್ ಕಟ್ಟಿಂಗ್ಸ್‌ರನ್ನು ಖರೀದಿಸಿದೆ.

csk batting 1

Video Icon

IPLOct 9, 2020, 5:28 PM IST

ಸ್ಲೋ ಬ್ಯಾಟಿಂಗ್ ಮಾಡಿ ಸಿಕ್ಕಾಪಟ್ಟೆ ಟ್ರೋಲ್ ಆದ CSK..!

ಕೇದಾರ್ ಜಾಧವ್ ಬ್ಯಾಟಿಂಗ್ ನೋಡಿದ ನೆಟ್ಟಿಗರು ಸಿಕ್ಕಾಪಟ್ಟೆ ಟ್ರೋಲ್ ಮಾಡಲಾರಂಭಿಸಿದ್ದಾರೆ. ದಯವಿಟ್ಟು ಮುಂದಿನ ಪಂದ್ಯಕ್ಕೆ ಆಡಲು ಬರಬೇಡಿ ಎಂದು ನೆಟ್ಟಿಗರು ಸಿಎಸ್‌ಕೆ ಬ್ಯಾಟ್ಸ್‌ಮನ್ ಜಾಧವ್ ಅವರನ್ನು ಟ್ರೋಲ್ ಮಾಡಿದ್ದಾರೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.

KKR Vs MI

Video Icon

IPLSep 24, 2020, 2:06 PM IST

IPL 2020: ಮುಂಬೈ ಇಂಡಿಯನ್ಸ್ ಎದುರು ಕೆಕೆಆರ್ ಎಡವಿದ್ದೆಲ್ಲಿ..?

ಬೃಹತ್ ಮೊತ್ತ ಬೆನ್ನತ್ತಿದ ಕೆಕೆಆರ್ ತಂಡಕ್ಕೆ ಮುಂಬೈ ಇಂಡಿಯನ್ಸ್ ವೇಗಿಗಳು ಹೊಡೆತದ ಮೇಲೆ ಹೊಡೆತ ನೀಡಿದರು. ದಿನೇಶ್ ಕಾರ್ತಿಕ್, ನಿತೀಶ್ ರಾಣಾ ಕೆಲಕಾಲ ಪ್ರತಿರೋಧ ತೋರಿದರಾದರೂ ತಂಡವನ್ನು ಗೆಲುವಿನ ದಡ ಸೇರಿಸಲು ಸಾಧ್ಯವಾಗಲಿಲ್ಲ. ಕೆಕೆಆರ್ ತಂಡ ಮುಂಬೈ ಇಂಡಿಯನ್ಸ್ ವಿರುದ್ಧ ಮುಗ್ಗರಿಸಿದ್ದು ಹೇಗೆ ಎನ್ನುವುದರ ವಿಶ್ಲೇಷಣೆ ಇಲ್ಲಿದೆ ನೋಡಿ.