ಕೋಲ್ಕತ ನೈಟ್‌ ರೈಡರ್ಸ್

(Search results - 52)

KKR Vs RR

IPL1, Nov 2020, 9:42 AM

IPL 2020: ದುಬೈನಲ್ಲಿ ಕೆಕೆಆರ್ - ರಾಯಲ್ಸ್ ಹೈವೋಲ್ಟೇಜ್ ಫೈಟ್

ರಾಜಸ್ಥಾನ-ಕೋಲ್ಕತ ನಡುವಿನ ಗೆಲ್ಲುವ ತಂಡ ಪ್ಲೇ-ಆಫ್‌ ಪ್ರವೇ​ಶಿ​ಸ​ಬೇ​ಕಿ​ದ್ದರೆ ಉಳಿದ ಪಂದ್ಯ​ಗಳ ಫಲಿ​ತಾಂಶ ತನ್ನ ಪರವಾಗಿ ಬರು​ವಂತೆ ಬೇಡಿ​ಕೊ​ಳ್ಳ​ಬೇ​ಕಿದೆ. ರಾಯಲ್ಸ್‌ ತನ್ನ ಆಲ್ರೌಂಡರ್‌ ಬೆನ್‌ ಸ್ಟೋಕ್ಸ್‌ರನ್ನು ನೆಚ್ಚಿ​ಕೊಂಡಿ​ದ್ದರೆ, ಕೆಕೆ​ಆರ್‌ ತನ್ನ ನಾಯಕ ಇಯಾನ್‌ ಮೊರ್ಗನ್‌ ಮೇಲೆ ಅವ​ಲಂಬಿತಗೊಂಡಿದೆ.

KKR play off Chance gallery

IPL29, Oct 2020, 5:34 PM

ಚೆನ್ನೈ ವಿರುದ್ಧ ಸೋತರೂ ಕೆಕೆಆರ್‌ಗೆ ಪ್ಲೇ ಆಫ್‌ಗೇರುವ ಅವಕಾಶವಿದೆಯಾ?

ಬೆಂಗಳೂರು: 13ನೇ ಆವೃತ್ತಿಯ ಐಪಿಎಲ್ ಟೂರ್ನಿ ಆರಂಭವಾಗಿ ಇದುವರೆಗೂ 48 ಪಂದ್ಯಗಳು ಯಶಸ್ವಿಯಾಗಿ ಮುಕ್ತಾಯವಾಗಿದ್ದರೂ ಸಹ, ಯಾವೊಂದು ತಂಡವೂ ಅಧಿಕೃತವಾಗಿ ತಮ್ಮ ಪ್ಲೇ ಆಫ್‌ ಸ್ಥಾನವನ್ನು ಖಚಿತಪಡಿಸಿಕೊಂಡಿಲ್ಲ.
ಇನ್ನು 2 ಬಾರಿಯ ಐಪಿಎಲ್ ಚಾಂಪಿಯನ್ ಕೋಲ್ಕತ ನೈಟ್‌ ರೈಡರ್ಸ್ ಟೂರ್ನಿ ಮಧ್ಯದಲ್ಲಿ ನಾಯಕನೇ ಬದಲಾದರೂ ತಂಡದ ಲಕ್ ಮಾತ್ರ ಬದಲಾಗಿಲ್ಲ. ಇದೀಗ ಗುರುವಾರ(ಅ.29) ಇಯಾನ್ ಮಾರ್ಗನ್ ನೇತೃತ್ವದ ಕೆಕೆಆರ್ ತಂಡ ಚೆನ್ನೈ ವಿರುದ್ಧದ ಪಂದ್ಯದಲ್ಲಿ ಕಣಕ್ಕಿಳಿಯಲಿದೆ. ಈ ಪಂದ್ಯದ ಫಲಿತಾಂಶ ಕೆಕೆಆರ್ ಪ್ಲೇ ಆಫ್‌ ದಾರಿಯ ದಿಕ್ಸೂಚಿಯಾಗಲಿದೆ. ಕೆಕೆಆರ್ ಪ್ಲೇ ಆಫ್‌ಗೇರಲು ಏನು ಮಾಡಬೇಕು ಎನ್ನುವುದರ ವಿಶ್ಲೇಷಣೆ ಇಲ್ಲಿದೆ ನೋಡಿ.

CSK vs KKR

IPL29, Oct 2020, 8:46 AM

IPL 2020: ಸಿಎಸ್‌ಕೆ ಎದುರು ಗೆಲ್ಲಲೇಬೇಕಾದ ಒತ್ತಡದಲ್ಲಿ ಕೆಕೆಆರ್..!

12 ಪಂದ್ಯಗಳಿಂದ 6 ಗೆಲುವು ಸಾಧಿಸಿ 12 ಅಂಕಗಳಿಸಿರುವ ಕೆಕೆಆರ್‌ ಚೆನ್ನೈ ವಿರುದ್ಧದ ಪಂದ್ಯದಲ್ಲಿ ಗೆಲ್ಲಲೇಬೇಕಾದ ಒತ್ತಡದಲ್ಲಿದೆ. ಕೆಕೆಆರ್‌ ಕಳೆದ ಪಂದ್ಯದಲ್ಲಿ ಪಂಜಾಬ್‌ ವಿರುದ್ಧ ಸೋಲುಂಡಿತ್ತು.

మూడు బంతుల్లో సింగిల్ తీయలేక, ఢిల్లీతో మ్యాచ్‌ను సూపర్ ఓవర్‌కి తీసుకెళ్లి ఓడిన పంజాబ్... కోల్‌కత్తాతో మ్యాచ్‌లో 17 బంతుల్లో 21 పరుగులు చేయలేక చిత్తుగా ఓడింది.

Video Icon

IPL26, Oct 2020, 5:29 PM

ಶಾರ್ಜಾದಲ್ಲಿಂದು ಬಲಿಷ್ಠ ಕೆಕೆಆರ್-ಪಂಜಾಬ್‌ ಫೈಟ್

ಎರಡು ತಂಡಗಳ ಹಿಂದಿನ ಪ್ರದರ್ಶನ ಹೇಗಿತ್ತು? ತಂಡದಲ್ಲಿ ಬದಲಾವಣೆಗಳಾಗಬಹುದಾ? ಈ ಪಂದ್ಯ ಹೇಗಿರಲಿದೆ ಎನ್ನುವುದರ ವಿಶ್ಲೇಷಣೆ ಇಲ್ಲಿದೆ ನೋಡಿ.

KXIP vs KKR

IPL26, Oct 2020, 12:58 PM

ಶಾರ್ಜಾದಲ್ಲಿಂದು ಬಲಿಷ್ಠ ಕೆಕೆಆರ್ ವರ್ಸಸ್ ಪಂಜಾಬ್ ಫೈಟ್

ಬಲಿಷ್ಠ ಡೆಲ್ಲಿ ಎದುರು ನಿತೀಶ್ ರಾಣಾ ಹಾಗೂ ಸುನಿಲ್ ನರೈನ್ ಸ್ಫೋಟಕ ಅರ್ಧಶತಕ ಬಾರಿಸಿದರೆ, ಬೌಲಿಂಗ್‌ನಲ್ಲಿ ಪ್ಯಾಟ್ ಕಮಿನ್ಸ್ ಹಾಗೂ ವರುಣ್ ಚಕ್ರವರ್ತಿ ಮಿಂಚಿನ ಪ್ರದರ್ಶನ ತೋರಿದ್ದು ತಂಡದ ಆತ್ಮವಿಶ್ವಾಸವನ್ನು ಹೆಚ್ಚುವಂತೆ ಮಾಡಿದೆ.

Varun Chakravarthy

IPL24, Oct 2020, 7:20 PM

ವರುಣ್ ಚಕ್ರವರ್ತಿ ಎದುರು ಪಲ್ಟಿ ಹೊಡೆದ ಡೆಲ್ಲಿ ಕ್ಯಾಪಿಟಲ್ಸ್

ಚಕ್ರವರ್ತಿ ತಾವೆಸೆದ ಎರಡನೇ ಎಸೆತದಲ್ಲೇ ಪಂತ್ ವಿಕೆಟ್ ಕಬಳಿಸುವಲ್ಲಿ ಯಶಸ್ವಿಯಾದರು. ತಮ್ಮ ಪಾಲಿನ ಎರಡನೇ ಓವರ್‌ನಲ್ಲಿ ಸ್ಫೋಟಕ ಬ್ಯಾಟ್ಸ್‌ಮನ್‌ಗಳಾದ ಹೆಟ್ಮೇಯರ್ ಹಾಗೂ ನಾಯಕ ಶ್ರೇಯಸ್ ಅಯ್ಯರ್ ವಿಕೆಟ್ ಕಬಳಿಸುವಲ್ಲಿ ಯಶಸ್ವಿಯಾದರು

Narine and Rana

IPL24, Oct 2020, 5:19 PM

ಐಪಿಎಲ್ 2020: ಡೆಲ್ಲಿಗೆ ಸವಾಲಿನ ಗುರಿ ನೀಡಿದ ಕೆಕೆಆರ್

ಟಾಸ್ ಸೋತರೂ ಮೊದಲು ಬ್ಯಾಟಿಂಗ್ ಮಾಡುವ ಅವಕಾಶ ಪಡೆದ ಕೋಲ್ಕತ ನೈಟ್‌ ರೈಡರ್ಸ್ ಮತ್ತೊಮ್ಮೆ ಉತ್ತಮ ಆರಂಭ ಪಡೆಯಲು ವಿಫಲವಾಯಿತು. ಶುಭ್‌ಮನ್ ಗಿಲ್ 9 ರನ್ ಬಾರಿಸಿ ನೊಕಿಯೆಗೆ ವಿಕೆಟ್‌ ಒಪ್ಪಿಸಿದರೆ, ರಾಹುಲ್ ತ್ರಿಪಾಠಿ(13) ಹಾಗೂ ದಿನೇಶ್ ಕೂಡಾ(03) ಹೆಚ್ಚು ಹೊತ್ತು ಕ್ರೀಸ್‌ನಲ್ಲಿ ನೆಲೆಯೂರಲಿಲ್ಲ. 42 ರನ್‌ ಗಳಿಸುವಷ್ಟರಲ್ಲೇ ಕೆಕೆಆರ್‌ನ ಮೂರು ಪ್ರಮುಖ ಆಟಗಾರರು ಪೆವಿಲಿಯನ್ ಸೇರಿದ್ದರು.

கண்டிப்பாக வெற்றி பெற்றே தீர வேண்டிய கட்டாயத்தில், இன்று டெல்லி கேபிடள்ஸை எதிர்கொள்கிறது கேகேஆர் அணி. அபுதாபியில் பிற்பகல் 3.30 மணிக்கு இந்த போட்டி தொடங்குகிறது.

IPL24, Oct 2020, 3:06 PM

ಕೆಕೆಆರ್ ಎದುರು ಟಾಸ್ ಗೆದ್ದ ಡೆಲ್ಲಿ ಕ್ಯಾಪಿಟಲ್ಸ್ ಬೌಲಿಂಗ್ ಆಯ್ಕೆ

ಕಳೆದ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡ ಕಿಂಗ್ಸ್ ಇಲೆವನ್ ಪಂಜಾಬ್ ವಿರುದ್ಧ ಮುಗ್ಗರಿಸಿತ್ತು, ಇನ್ನು ಕೋಲ್ಕತ ನೈಟ್‌ ರೈಡರ್ಸ್ ತಂಡ ಬೆಂಗಳೂರು ವಿರುದ್ಧ 8 ವಿಕೆಟ್‌ಗಳ ಹೀನಾಯ ಸೋಲು ಕಂಡಿತ್ತು. ಹೀಗಾಗಿ ಎರಡು ತಂಡಗಳು ಗೆಲುವಿನ ಹಳಿಗೆ ಮರಳಲು ಎದುರು ನೋಡುತ್ತಿದೆ.

42 KKR vs DC

IPL24, Oct 2020, 1:58 PM

IPL 2020: ಬಲಿಷ್ಠ ಡೆಲ್ಲಿಗೆ ಕೋಲ್ಕತ ನೈಟ್‌ ರೈಡರ್ಸ್ ಚಾಲೆಂಜ್..!

ಕಳೆದ ಪಂದ್ಯದಲ್ಲಿ ಪಂಜಾಬ್‌ ಎದುರು ಸೋತಿದ್ದ ಡೆಲ್ಲಿ, ಆ ತಪ್ಪನ್ನು ತಿದ್ದಿಕೊಂಡು, ಕೋಲ್ಕತಾ ವಿರುದ್ಧ ಗೆದ್ದು ಅಗ್ರಸ್ಥಾನವನ್ನು ಭದ್ರಪಡಿಸಿಕೊಳ್ಳುವ ವಿಶ್ವಾಸದಲ್ಲಿ ಕಣಕ್ಕಿಳಿಯುತ್ತಿದೆ. ಡೆಲ್ಲಿ 10 ಪಂದ್ಯಗಳಿಂದ 7ರಲ್ಲಿ ಗೆದ್ದು 14 ಅಂಕಗಳಿಸಿದೆ. ಡೆಲ್ಲಿ ತನ್ನ ಬ್ಯಾಟಿಂಗ್‌ ಶಕ್ತಿಯನ್ನು ಒಗ್ಗೂಡಿಸಿ, ಕೆಕೆಆರ್‌ ವಿರುದ್ಧದ ಪಂದ್ಯದಲ್ಲಿ ಗೆಲುವಿಗಾಗಿ ವಿಭಿನ್ನ ರಣತಂತ್ರ ಹೆಣೆದಿದೆ.

39 KKR vs RCB

IPL21, Oct 2020, 7:07 PM

IPL 2020: RCB ವಿರುದ್ಧ ಟಾಸ್ ಗೆದ್ದ ಕೆಕೆಆರ್ ಬ್ಯಾಟಿಂಗ್ ಆಯ್ಕೆ

ನಿರೀಕ್ಷೆಯಂತೆಯೇ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಕೋಲ್ಕತ ನೈಟ್‌ ರೈಡರ್ಸ್ ತಂಡದಲ್ಲಿ ಪ್ರಮುಖ ಬದಲಾವಣೆಗಳಾಗಿವೆ.

KKR vs RCB

IPL21, Oct 2020, 6:24 PM

RCB ವಿರುದ್ಧದ ಪಂದ್ಯಕ್ಕೆ ಕೆಕೆಆರ್ ತಂಡದಲ್ಲಿ ಒಂದು ಬದಲಾವಣೆ?

ಅಬುಧಾಬಿ: ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಕೋಲ್ಕತ ನೈಟ್‌ ರೈಡರ್ಸ್ ತಂಡಗಳು 13ನೇ ಆವೃತ್ತಿಯ ಐಪಿಎಲ್ ಟೂರ್ನಿಯ 39ನೇ ಪಂದ್ಯದಲ್ಲಿಂದು(ಅ.21) ಅಬುಧಾಬಿಯ ಶೇಕ್ ಜಾಯೆದ್ ಮೈದಾನದಲ್ಲಿ ಮುಖಾಮುಖಿಯಾಗಲಿವೆ.
ಮೊದಲ ಮುಖಾಮುಖಿಯಲ್ಲಿ ಆರ್‌ಸಿಬಿ ವಿರುದ್ಧ ಹೀನಾಯ ಸೋಲು ಕಂಡಿದ್ದ ಕೆಕೆಆರ್ ತಂಡ ಇಂದಿನ ಪಂದ್ಯದಲ್ಲಿ ಒಂದು ಬದಲಾವಣೆಯೊಂದಿಗೆ ಕಣಕ್ಕಿಳಿಯುವ ಸಾಧ್ಯತೆಯಿದೆ. ಆರ್‌ಸಿಬಿ ವಿರುದ್ಧದ ಪಂದ್ಯಕ್ಕೆ ಕೆಕೆಆರ್ ಸಂಭಾವ್ಯ ತಂಡ ಹೀಗಿದೆ ನೋಡಿ

RCB Defeat KKR

Video Icon

IPL21, Oct 2020, 5:41 PM

IPL 2020: ಕೆಕೆಆರ್ ಮೇಲೆ ಸವಾರಿ ಮಾಡುತ್ತಾ ಆರ್‌ಸಿಬಿ..?

ಕಳೆದ ಪಂದ್ಯದಲ್ಲಿ ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ಸೂಪರ್‌ ಓವರ್‌ನಲ್ಲಿ ಗೆದ್ದು ಆತ್ಮವಿಶ್ವಾಸ ಹೆಚ್ಚಿಸಿಕೊಂಡಿರುವ ಕೆಕೆಆರ್ ಇಂದು ಅಬುಧಾಬಿಯಲ್ಲೂ ಅಬ್ಬರಿಸುವ ಸಾಧ್ಯತೆಯಿದೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.

ABD 1

Video Icon

IPL21, Oct 2020, 3:26 PM

IPL 2020: ಎಬಿ ಡಿವಿಲಿಯರ್ಸ್ ಭೀತಿಯಲ್ಲಿ ಕೆಕೆಆರ್..!

ಕಳೆದ ಪಂದ್ಯದಲ್ಲಿ ಅಬ್ಬರಿಸಿದ್ದ ಎಬಿ ಡಿವಿಲಿಯರ್ಸ್ ಇಂದು ಕೆಕೆಆರ್ ಮೇಲೂ ಸಿಡಿಲಬ್ಬರದ ಬ್ಯಾಟಿಂಗ್ ನಡೆಸುವ ಸಾಧ್ಯತೆಯಿದೆ. ಇನ್ನು ಕೆಕೆಆರ್ ತಂಡದ ನಾಯಕ ಇಯಾನ್ ಮಾರ್ಗನ್ 300ನೇ ಪಂದ್ಯವನ್ನಾಡುತ್ತಿದ್ದು, ಸ್ಮರಣೀಯವಾಗಿಸಿಕೊಳ್ಳಲು ಎದುರು ನೋಡುತ್ತಿದ್ದಾರೆ. ಎರಡು ತಂಡಗಳ ಬಲಾಬಲ, ಸಂಭಾವ್ಯ ತಂಡ ಎನ್ನುವುದರ ವಿಶ್ಲೇಷಣೆ ಇಲ್ಲಿದೆ ನೋಡಿ.

RCB vs KKR

IPL21, Oct 2020, 8:56 AM

ಅಬುಧಾಬಿಯಲ್ಲಿಂದು ಬಲಿಷ್ಠ ಆರ್‌ಸಿಬಿ-ಕೆಕೆಆರ್ ಮುಖಾಮುಖಿ..!

9 ಪಂದ್ಯವನ್ನಾಡಿರುವ ಕೆಕೆಆರ್‌, ಮಾರ್ಗನ್‌ ನಾಯಕತ್ವದಲ್ಲಿ ಹೈದ್ರಾಬಾದ್‌ ವಿರುದ್ಧ ಮೊದಲ ಗೆಲುವು ಪಡೆದಿದೆ. ಇದೀಗ ಆರ್‌ಸಿಬಿ ವಿರುದ್ಧ ಮತ್ತೊಂದು ಗೆಲುವಿನ ವಿಶ್ವಾಸದಲ್ಲಿದೆ. ಇತ್ತ ಆರ್‌ಸಿಬಿ ಕೂಡ ಫುಲ್‌ ಫಾರ್ಮ್‌ನಲ್ಲಿದೆ. ಕಳೆದ ಪಂದ್ಯದಲ್ಲಿ ರಾಜಸ್ಥಾನ ವಿರುದ್ಧ ಗೆದ್ದಿರುವ ಕೊಹ್ಲಿ ಬಳಗ ಆತ್ಮವಿಶ್ವಾಸದ ಅಲೆಯಲ್ಲಿ ತೇಲುತ್ತಿದೆ.

SRH Vs KKR MI Vs KXIP

Video Icon

IPL19, Oct 2020, 1:35 PM

ಅಬ್ಬಬ್ಬಾ..! ಸೂಪರ್ ಸಂಡೇ 2 ಪಂದ್ಯದ 3 ಸೂಪರ್ ಓವರ್ ಹೇಗಿದ್ವು..?

ಎರಡನೇ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ಹಾಗೂ ಕಿಂಗ್ಸ್ ಇಲೆವನ್ ಪಂಜಾಬ್ ತಂಡಗಳು ಮುಖಾಮುಖಿಯಾಗಿದ್ದವು. ಈ ಪಂದ್ಯದ ಪಲಿತಾಂಶಕ್ಕಾಗಿ 2 ಸೂಪರ್ ಓವರ್ ನಡೆದು, 2ನೇ ಸೂಪರ್ ಓವರ್‌ನಲ್ಲಿ ಪಂಜಾಬ್ ತಂಡ ಗೆಲುವಿನ ನಗೆ ಬೀರಿದವು. ಈ ಎರಡು ಪಂದ್ಯಗಳು ಹೇಗಿದ್ದವು ಎನ್ನುವುದರ ವಿಶ್ಲೇಷಣೆ ಇಲ್ಲಿದೆ ನೋಡಿ.