ಕೋಲ್ಕತ್ತಾ  

(Search results - 88)
 • Subarna Jash

  CRIME11, Feb 2020, 10:32 PM IST

  ಬಣ್ಣದ ಲೋಕಕ್ಕೆ ಸಿಗದ ಎಂಟ್ರಿ, ಸುಸೈಡ್‌ಗೆ ಶರಣಾದ ಸುಂದರಿ

  ಜೀವನವೇ ಹಾಗೆ.. ಎಲ್ಲಿಂದಲೋ ಎಲ್ಲಿಗೆ ಕರೆದುಕೊಂಡು ಹೋಗಿ ಬಿಡುತ್ತದೆ. ಬಾಳಿ ಬದುಕಬೇಕಾದ ಯುವತಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ನಟಿಯಾಗಬೇಕಾದ ಕನಸು ಅವರನ್ನು ಖಿನ್ನತೆಗೆ ದೂಡಿತ್ತು.

 • nude

  CRIME27, Jan 2020, 5:26 PM IST

  ಮದುವೆಯಾಗುವನಿಗೆ ಬಂತು ಹುಡುಗಿಯ ನ್ಯೂಡ್ ಪಿಕ್, ಕಳಿಸಿದ್ದು ಮಾಜಿ ಪ್ರಿಯಕರ!

  ಆಧುನಿಕ ಮೊಬೖಲ್ ಯುಗದಲ್ಲಿ ಎಷ್ಟು ಎಚ್ಚರದಿಂದ ಇದ್ದರೂ ಸಾಲದು. ಇಲ್ಲೊಂದು ಪ್ರಕರಣ ಯುವತಿ ಮತ್ತು ಆಕೆಯ ಕುಟುಂಬವನ್ನು ನೋವಿಗೆ ದೂಡಿದೆ.

   

   

   

 • Port

  India12, Jan 2020, 6:57 PM IST

  ಮೋದಿ ಸಭೆಗೆ ಹೋಗದ ದೀದಿ: ಕೋಲ್ಕತ್ತಾ ಫೋರ್ಟ್ ಟ್ರಸ್ಟ್‌ಗೆ ಶಾಮಾ ಪ್ರಸಾದ್ ಹೆಸರು!

  ಕೋಲ್ಕತ್ತಾ ಪೋರ್ಟ್ ಟ್ರಸ್ಟ್‌ನ 150ನೆ ವರ್ಷಾಚರಣೆ ಕಾರ್ಯಕ್ರಮ ಉದ್ಘಾಟಿಸಿದ ಪ್ರಧಾನಿ ಮೋದಿ, ಟ್ರಸ್ಟ್‌ನ ಹೆಸರನ್ನು ಶಾಮಾ ಪ್ರಸಾದ್‌ ಮುಖರ್ಜಿ ಎಂದು ಮರುನಾಮಕರಣ ಮಾಡುವುದಾಗಿ ಘೋಷಿಸಿದರು. ಈ ಸಮಾರಂಭಕ್ಕೆ ಪ.ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಗೈರು ಹಾಜರಾಗಿದ್ದರು.

 • undefined

  India12, Jan 2020, 11:37 AM IST

  ವಿರೋಧಿಗಳ ನೆಲದಲ್ಲಿ ಧೈರ್ಯವಾಗಿ ಸಿಎಎ ಸಮರ್ಥಿಸಿಕೊಂಡ ಧೀರ!

  ಪೌರತ್ವ ತಿದ್ದುಪಡಿ ಕಾಯ್ದೆ ಪೌರತ್ವವನ್ನು ಕಿತ್ತುಕೊಳ್ಳುವುದಲ್ಲ, ಬದಲಾಗಿ ಪೌರತ್ವ ನೀಡುತ್ತದೆ ಎಂದು ಮತ್ತೆ ಮತ್ತೆ ಸಾರಿ ಹೇಳುವುದಾಗಿ ಪ್ರಧಾನಿ ಮೋದಿ ಹೇಳಿದ್ದಾರೆ. ಕೋಲ್ಕತ್ತಾದಲ್ಲಿ ರಾಷ್ಟ್ರೀಯ ಯುವ ದಿನ ಕಾರ್ಯಕ್ರಮದಲ್ಲಿ ಭಾಗವಹಿಸಿ ಮೋದಿ ಮಾತನಾಡಿದರು.

 • modi mama

  India11, Jan 2020, 5:06 PM IST

  ದೀದಿ-ಮೋದಿ ಮುಲಾಖಾತ್: ಪಿಎಂ-ಸಿಎಂ ನಡುವೆ ಖಾಸ್‌ಬಾತ್!

  ಎರಡು ದಿನಗಳ ಪ.ಬಂಗಾಳ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಅವರನ್ನು, ಪ.ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ.

 • safe city

  India10, Jan 2020, 7:06 PM IST

  ಇದು ಭಾರತದ ಅತ್ಯಂತ ಸುರಕ್ಷಿತ ನಗರ: NCRB ವರದಿ!

  ಪ.ಬಂಗಾಳ ರಾಜಧಾನಿ ಕೋಲ್ಕತ್ತಾ ಭಾರತದ ಅತ್ಯಂತ ಸುರಕ್ಷಿತ ಹಾಗೂ ಅಪರಾಧ ಪ್ರಮಾಣ ಕಡಿಮೆ ಇರುವ ನಗರ ಎಂದು ರಾಷ್ಟ್ರೀಯ  ಅಪರಾಧ ದಾಖಲೆಗಳ ಬ್ಯುರೋ ವರದಿ ಹೇಳಿದೆ.

 • RCB

  IPL20, Dec 2019, 6:05 PM IST

  RCB ಗರ್ಲ್ ಹಿಂದಿಕ್ಕಿ ಹುಡುಗರ ನಿದ್ದೆ ಕದ್ದ ಸನ್ ರೈಸರ್ಸ್ ಸುಂದರಿ, ಯಾರೀಕೆ?

  ಕೋಲ್ಕತ್ತಾದಲ್ಲಿ ನಡೆದ ಐಪಿಎಲ್ ಹರಾಜು ಪ್ರಕ್ರಿಯೆಯಲ್ಲಿ ಯಾವ ಆಟಗಾರರು ಎಷ್ಟಕ್ಕೆ ಸೇಲ್ ಆದ್ರು ಎಂದು ಹಲವರು ತಲೆ ಕೆಡಿಸಿಕೊಂಡಿದ್ದಾರೆ. ಯಾವ ಟೀಮ್ ಹೇಗಿದೆ? ಟ್ರೋಫಿ ಯಾರ ಪಾಲಾಗಬಹುದು ಎಂದು ಎಂಬ ಚರ್ಚೆಗಳ ನಡುವೆ ಈ ಚೆಲುವೆ ಯುವಕರ ತಲೆ ಕೆಡಿಸಿದ್ದಾಳೆ.

 • undefined

  India16, Dec 2019, 2:59 PM IST

  ಕೋಲ್ಕತ್ತಾ ಬೀದಿಯಲ್ಲಿ ಸಾವಿರಾರು ಜನರ ಮಧ್ಯೆ ದೀದಿ: CAA ವಿರುದ್ಧ ಪ್ರತಿಭಟನೆ!

  ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ಪ.ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ನೇತೃತ್ವದಲ್ಲಿ ಕೋಲ್ಕತ್ತಾದಲ್ಲಿ ಭಾರೀ ಪ್ರತಿಭಟನಾ ಮೆರವಣಿಗೆ ನಡೆಸಲಾಗಿದೆ. ಸಾವಿರಾರು CAA ವಿರೋಧಿ ಪ್ರತಿಭಟನಾಕಾರರು ಮಮತಾ ಬ್ಯಾನರ್ಜಿ ನೇತೃತ್ವದಲ್ಲಿ ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು.

 • SGanguly

  Cricket22, Nov 2019, 6:43 PM IST

  ದೇಶದ ಜತೆ ಸೌರವ್ ಗಂಗೂಲಿ ಹಂಚಿಕೊಂಡ ಸ್ವೀಟ್ ‘ಸಂದೇಶ’

  ಪಿಂಕ್ ಬಾಲ್ ಟೆಸ್ಟ್ ಹವಾ ಎಬ್ಬಿಸಿದ್ದ ರೆ ಇತ್ತ ಪಿಂಕ್ ಕಲರ್ ಸ್ವೀಟ್ ಗಳು ಸೋಶಿಯಲ್ ಮೀಡಿಯಾದಲ್ಲಿ ಹವಾ ಎಬ್ಬಿಸಿವೆ. ಸೌರವ್ ಗಂಗೂಲಿ ಹಂಚಿಕೊಂಡ ಪಿಂಕ್ ಬಣ್ಣದ ಸಿಹಿತಿಂಡಿಯೊಂದರ ಹಿಂದೆ ಹೋದಾಗ ನಮಗೆಲ್ಲ ಗೊತ್ತಿಲ್ಲದ ಅದೆಷ್ಟೋ ಮಾಹಿತಿ ಅನಾವರಣ ಆಯಿತು.

 • undefined

  India16, Nov 2019, 8:50 AM IST

  ವಾಯುಮಾಲಿನ್ಯ: ರಾಷ್ಟ್ರ ರಾಜಧಾನಿ ದೆಹಲಿ ವಿಶ್ವಕ್ಕೆ ನಂ. 1!

  ದಿಲ್ಲಿ ವಿಶ್ವದ ಅತಿ ವಾಯುಮಲಿನ ನಗರಿ| ನ.15ರ ಸೂಚ್ಯಂಕ ಆಧರಿಸಿ ದಿಲ್ಲಿಗೆ ಅತಿ ಹೆಚ್ಚು ವಾಯುಮಾಲಿನ್ಯ ನಗರ ಪಟ್ಟ| 5ನೇ ಸ್ಥಾನದಲ್ಲಿ ಕೋಲ್ಕತಾ, 9ನೇ ಸ್ಥಾನದಲ್ಲಿ ಮುಂಬೈ| ಟಾಪ್‌ 10ರಲ್ಲಿ ಭಾರತದ 3 ನಗರಗಳು| ‘ಏರ್‌ ವಿಷುವಲ್‌’ ಸಂಸ್ಥೆಯಿಂದ ವಾಯುಗುಣಮಟ್ಟಸೂಚ್ಯಂಕ ಆಧರಿಸಿ ಪಟ್ಟಿಬಿಡುಗಡೆ

 • liver

  News17, Oct 2019, 2:36 PM IST

  ಅಪ್ಪನಿಗಾಗಿ ಲಿವರ್‌ ಜದಾನ ಮಾಡಿದ ರಾಖಿ!

  ತಂದೆಗಾಗಿ ಅಂಗದಾನ ಮಾಡಿದ ಹೆಣ್ಮಗಳು| ಸೌಂದರ್ಯ ಕಳೆಗುಂದುತ್ತೆ ಎಂದು ಎಚ್ಚರಿಸಿದ ವೈದ್ಯರು, ಪರ್ವಾಗಿಲ್ಲ ನನಗೆ ಅಪ್ಪನೇ ಮುಖ್ಯ ಎಂದ ಮಗಳು| ಅಪ್ಪನ ಸಾಮ್ರಾಜ್ಯದ 'ರಾಜಕುಮಾರಿ'ಯರು ಈಗ ಸೋಶಿಯಲ್ ಮೀಡಿಯಾ ಸ್ಟಾರ್ಸ್

 • Train
  Video Icon

  National16, Oct 2019, 10:06 PM IST

  ಆನೆ ಬರುತ್ತಿರುವುದ ಕಂಡು ರೈಲನ್ನೇ ನಿಲ್ಲಿಸಿದ ಚಾಲಕ..ವಿಡಿಯೋ

  ಕೋಲ್ಕತ್ತಾ[ಅ. 16]  ಎರಡು ವಾರಗಳ ಹಿಂದೆ ಪಶ್ಚಿಮ ಬಂಗಾಳದಲ್ಲಿ  ರೈಲೊಂದು ಆನೆಗೆ ಡಿಕ್ಕಿಹೊಡೆದು ಆನೆ ಸಾವು-ಬದುಕಿನ ನಡುವೆ ಹೋರಾಡಿ ಕೊನೆ ಉಸಿರು ಎಳೆದಿತ್ತು. ಈ ವಿಡಿಯೋ ವೈರಲ್ ಆಗಿ ಕೋಟ್ಯಂತರ ಜನ ಕಣ್ಣೀರು ಮಿಡಿದಿದ್ದರು.  ಜನರು ರೈಲ್ವೆ ಅಥಾರಟಿ ಯಾಕೆ ಮುನ್ನೆಚ್ಚರಿಕೆ ವಹಿಸುವುದಿಲ್ಲ ಎಂದು ಸಹ ಪ್ರಶ್ನೆ ಮಾಡಿದ್ದರು.

  ಇದೀಗ ಪಶ್ಚಿಮ ಬಂಗಾಳದ ಅಲಿಪುರ್ ದಾರ್ ರೈಲ್ವೆ ಡಿವಿಸನ್ ಟ್ವಿಟರ್ ಒಂದನ್ನು ಮಾಡಿದೆ. ಇವತ್ತು ಮುಂಜಾನೆ 8.30ರ ಸಮಯದಲ್ಲಿ ಆನೆಯೊಂದು ರೈಲ್ವೆ ಹಳಿ ದಾಟುತ್ತಿದ್ದದ್ದು ಕಂಡುಬಂತು. ತಕ್ಷಣ ರೈಲನ್ನು ಹರಸಾಹಸ ಮಾಡಿ ನಿಲ್ಲಿಸಲಾಯಿತು ಎಂದು ತಿಳಿಸಿದೆ.

 • RSS Murder

  News10, Oct 2019, 9:22 PM IST

  RSS ಕಾರ್ಯಕರ್ತ, ಗರ್ಭಿಣಿ ಪತ್ನಿ ಸೇರಿದಂತೆ 6 ವರ್ಷದ ಕಂದನ ಬರ್ಬರ ಹತ್ಯೆ

  ಆರ್‌ಎಸ್‌ಎಸ್ ಕಾರ್ಯಕರ್ತ ಮತ್ತು ಆತನ ಪತ್ನಿ, 6 ವರ್ಷದ ಮಗನನ್ನು ಬರ್ಬರವಾಗಿ ಕೊಲೆಗೈದಿರುವ ಘಟನೆ ಪಶ್ಚಿಮ ಬಂಗಾಳದ ಮುರ್ಷಿದಾಬಾದ್ ಜಿಲ್ಲೆಯಲ್ಲಿ ನಡೆದಿದೆ.

 • Belagavi Arrest Warrant

  NEWS24, Sep 2019, 11:45 AM IST

  ನೆರೆ ಸಂತ್ರಸ್ತ ರೈತರಿಗೆ ಕೋಲ್ಕತ್ತಾ ಕೋರ್ಟ್ ಬಂಧನ ವಾರಂಟ್!

  ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲೂಕಿನ ಹಂಪಿಹೊಳಿ ಗ್ರಾಮದ ರೈತ ಸಹೋದರರಾದ ನಿಂಗಪ್ಪ ಬಸಪ್ಪ ಲಕ್ಕನ್ನವರ ಮತ್ತು ನೀಲಕಂಠ ಬಸಪ್ಪ ಲಕ್ಕನ್ನವರ ಎಂಬುವವರಿಗೆ ಎಲ್ ಆ್ಯಂಡ್ ಟಿ ಫೈನಾನ್ಸ್ ಸಂಸ್ಥೆ ಕೋಲ್ಕತಾ ಕೋರ್ಟ್ ಮೂಲಕ ಅರೆಸ್ಟ್ ವಾರಂಟ್ ಹೊರಡಿಸಿದೆ.

 • singer

  ENTERTAINMENT26, Aug 2019, 3:53 PM IST

  ದಶಕಗಳಿಂದ ದೂರವಾಗಿದ್ದ ಅಮ್ಮ-ಮಗಳನ್ನು ಒಂದುಗೂಡಿಸಿತು ವೈರಲ್ ವಿಡಿಯೋ!

  ಲತಾ ಮಂಗೇಶ್ಕರ್ ಹಾಡನ್ನು ಕೊಲ್ಕತ್ತಾ ರೈಲ್ವೇ ಸ್ಟೇಷನ್ ನಲ್ಲಿ ಹಾಡುತ್ತಿದ್ದ ಸೋನು ಮಂಡಲ್ ರಾತ್ರೋರಾತ್ರಿ ಸೋಷಿಯಲ್ ಮೀಡಿಯಾ ಸ್ಟಾರ್ ಆದರು. ಇವರ ಧ್ವನಿಯಲ್ಲಿ ಲತಾ ಜೀ ಹಾಡಿರುವ ’ಏಕ್ ಪ್ಯಾರ್ ಕ ನಗ್ಮಾ’ ಹೈ ಹಾಡು ಇವರ ಬದುಕಿನ ನಗ್ಮಾವನ್ನೇ ಬದಲಿಸಿತು.