ಕೋಲ್ಕತಾ  

(Search results - 93)
 • undefined

  Cricket17, May 2020, 4:09 PM

  1 ಓವರ್ ಎಂದು ಒಂದು ದಿನ ಬ್ಯಾಟಿಂಗ್; ದ್ರಾವಿಡ್ ಜೊತೆಗಿನ ಜೊತೆಯಾಟ ನೆನಪಿಸಿದ ಲಕ್ಷ್ಮಣ್!

  2001ರ ಕೋಲ್ಕತಾ ಟೆಸ್ಟ್ ಪಂದ್ಯ ಯಾವ ಕ್ರಿಕೆಟ್ ಅಭಿಮಾನಿಯೂ ಮರೆಯಲಾರ. ಟೀಂ ಇಂಡಿಯಾ ಫಾಲೋ ಆನ್‌ ಗುರಿಗೆ ತುತ್ತಾಗಿತ್ತು. ಇಷ್ಟೇ ಅಲ್ಲ 4 ವಿಕೆಟ್ ಕಳೆದುಕೊಂಡು ಸೋಲಿನ ಸುಳಿಗೆ ಸಿಲುಕಿತ್ತು. ಈ ವೇಳೆ ರಾಹುಲ್ ದ್ರಾವಿಡ್ ಹಾಗೂ ವಿವಿಎಸ್ ಲಕ್ಷ್ಮಣ್ ಹೋರಾಟದಿಂದ ಟೀಂ ಇಂಡಿಯಾ ಸೋಲಿನ ದವಡೆಯಿಂದ ಪಾರಾಗಿದ್ದು ಮಾತ್ರವಲ್ಲ, ಐತಿಹಾಸಿಕ ಗೆಲುವು ಸಾಧಿಸಿದೆ. ಇದೀಗ ಈ ಗೆಲುವಿನ ಹಿಂದಿನ ಸೀಕ್ರೆಟ್‌ನ್ನು ವಿವಿಎಸ್ ಬಹಿರಂಗ ಪಡಿಸಿದ್ದಾರೆ.

 • <p>এবার কী ইংল্যান্ড পারি দিতে চলেছে কেকেআর,তুঙ্গে জল্পনা<br />
&nbsp;</p>

  Cricket7, May 2020, 8:20 AM

  'ದ ಹಂಡ್ರೆಡ್‌’ ಟೂರ್ನಿಯಲ್ಲಿ ತಂಡ ಖರೀದಿಗೆ ಕೆಕೆಆರ್‌ ಉತ್ಸಾಹ?

  ಕೆಕೆಆರ್‌ನ ಮುಖ್ಯ ಕಾರ್ಯನಿವಾರ್ಹಕ ಅಧಿಕಾರಿ ವೆಂಕಿ ಮೈಸೂರು, ಬಂಡವಾಳ ಹೂಡಿಕೆ ಮಾಡುವಂತೆ ಪ್ರಸ್ತಾಪ ಬಂದರೆ ಪರಿಶೀಲಿಸುವುದಾಗಿ ಸ್ಪಷ್ಟಪಡಿಸಿದ್ದಾರೆ. ಕೊರೋನಾದಿಂದಾಗಿ ಚೊಚ್ಚಲ ಆವೃತ್ತಿಯ ಟೂರ್ನಿಯನ್ನು 2021ಕ್ಕೆ ಮುಂದೂಡಲಾಗಿದೆ.

 • <p>Chuni Goswami</p>

  Football30, Apr 2020, 6:30 PM

  ಭಾರತದ ಫುಟ್ಬಾಲ್ ದಿಗ್ಗಜ, ಮಾಜಿ ನಾಯಕ ಚುನಿ ಗೋಸ್ವಾಮಿ ನಿಧನ!

  ಕೊರೋನಾ ವೈರಸ್ ಲಾಕ್‌ಡೌನ್ ನಡುವೆ ಭಾರತ ಹಲವು ದಿಗ್ಗಜರನ್ನು ಕಳೆದುಕೊಂಡಿದೆ. ಬಾಲಿವುಡ್‌ನ ಹಿರಿಯ ನಟ ರಿಶಿ ಕಪೂರ್, ಅದ್ಭುತ ನಟ ಇರ್ಫಾನ್ ಖಾನ್ ಸಾವಿನ ನೋವಿನಿಂದ ಬಾಲಿವುದ ಹೊರಬಂದಿಲ್ಲ. ಇದೀಗ ಕ್ರೀಡಾಭಿಮಾನಿಗಳಿಗೂ ಶಾಕ್ ಎದುರಾಗಿದೆ. ಭಾರತದ ಫುಟ್ಬಾಲ್ ದಿಗ್ಗಜ ಚುನಿ ಗೋಸ್ವಾಮಿ ನಿಧನರಾಗಿದ್ದಾರೆ.

 • ಕೊರೋನಾ ವೈರಸ್ ಹರಡೋ ಮುನ್ನ ಚೀನಾದ ಮಾಲಿನ್ಯವಿದು. ನಂತರ ವಾತಾವರಣವೂ ಕ್ಲೀನ್.

  India24, Apr 2020, 11:01 PM

  30 ವರ್ಷಗಳ ನಂತರ ಮರಳಿ ಬಂದ ಡಾಲ್ಫಿನ್, ಇದೆಕ್ಕೆಲ್ಲ ಕಾರಣ ಕೊರೋನಾ!

  ಇಂಥ ಸುದ್ದಿಯನ್ನು ಬರೆಯುತ್ತೇನೆ ಎಂದು ಯಾವ ಪತ್ರಕರ್ತನೂ ಒಂದು ಆರು ತಿಂಗಳ ಹಿಂದೆ ಊಹಿಸಿಕೊಳ್ಳಲು ಅಸಾಧ್ಯ.  ಹೌದು 30 ವರ್ಷಗಳ ನಂತರ ಈ ಘಟನೆ ಸಂಭವಿಸಿದೆ. ಇದಕ್ಕೆ ಕಾರಣ ಕೊರೋನಾ!

 • hospital

  India11, Apr 2020, 9:53 AM

  ಕಾರು ಮಾರಿ ಕಟ್ಟಿದ್ದ ಆಸ್ಪತ್ರೆ ಕೊರೋನಾಗೆ!

  4 ಕಾರು ಮಾರಿ ಕಟ್ಟಿದ್ದ ಆಸ್ಪತ್ರೆ ಕ್ವಾರಂಟೈನ್‌ ಹೋಮ್‌ಗೆ ಕೊಟ್ಟ| ಕೋಲ್ಕತಾದ ಸೈದುಲ್‌ ಔದಾರ್ಯಕ್ಕೆ ಎಲ್ಲರೂ ಫಿದಾ

 • undefined

  India21, Mar 2020, 10:32 AM

  ಕೋಲ್ಕತಾದಲ್ಲಿ ಲಷ್ಕರ್‌ ಉಗ್ರ ನಂಟಿನ ಕಾಲೇಜು ಯುವತಿ ಪರ್ವೀನ್ ಸೆರೆ!

  ಕೋಲ್ಕತಾದಲ್ಲಿ ಲಷ್ಕರ್‌ ಉಗ್ರ ನಂಟಿನ ಕಾಲೇಜು ಯುವತಿ ಪರ್ವೀನ್ ಸೆರೆ| ಸ್ಥಳೀಯ ಯುವಕರನ್ನು ಉಗ್ರವಾದದತ್ತ ಸೆಳೆಯುತ್ತಿದ್ದ ಯುವತಿ

 • Football, Sports, ISL, ATK

  Football15, Mar 2020, 11:50 AM

  ಐಎಸ್‌ಎಲ್‌ ಫುಟ್ಬಾಲ್: ಕೋಲ್ಕತಾ ಚಾಂಪಿಯನ್

  ಖಾಲಿ ಕ್ರೀಡಾಂಗಣದಲ್ಲಿ ನಡೆದ ಫೈನಲ್‌ ಪಂದ್ಯ ಭಾರೀ ರೋಚಕತೆಯಿಂದ ಕೂಡಿತ್ತು. 10ನೇ ನಿಮಿಷದಲ್ಲೇ ಸ್ಪೇನ್‌ ಆಟಗಾರ ಜಾವಿ ಹರ್ನಾಂಡೆಜ್‌ ಆಕರ್ಷಕ ಗೋಲು ಬಾರಿಸಿ ಖಾತೆ ತೆರೆದರು. ರಾಯ್‌ ಕೃಷ್ಣ ನೀಡಿದ ಪಾಸ್‌ ಅನ್ನು ಹರ್ನಾಂಡೆಜ್‌ ಗೋಲಾಗಿ ಪರಿವರ್ತಿಸಿದರು. ಇದು ಈ ಆವೃತ್ತಿಯಲ್ಲಿ ಅವರು ಬಾರಿಸಿದ ಮೊದಲ ಗೋಲು.

 • Bagalkot

  Karnataka Districts11, Mar 2020, 1:01 PM

  ಕೋಲ್ಕತಾ ಬಿಟ್ರೆ ವಿಜೃಂಭಣೆಯಿಂದ ಹೋಳಿ ಆಚರಿಸೋದು ಕರ್ನಾಟಕದ ಈ ಜಿಲ್ಲೆಯಲ್ಲಿ!

  ಬಾಗಲಕೋಟೆ(ಮಾ.11): ಮುಳುಗಡೆ ನಗರಿ ಬಾಗಲಕೋಟೆಯಲ್ಲಿ ಹೋಳಿ ಹಬ್ಬದ ಮೊದಲ ದಿನ(ಮಂಗಳವಾರ)ದಂದು ಸಂಭ್ರಮದಿಂದ ಬಣ್ಣದೋಕುಳಿಯನ್ನ ಆಡಿದ್ದಾರೆ. ವಯಸ್ಸಿನ ಬೇಧವಿದಲ್ಲದೇ ಎಲ್ಲರೂ ಪರಸ್ಪರ ಬಣ್ಣ ಹಚ್ಚಿ ಸಂಭ್ರಮಿಸಿದ್ದಾರೆ.

 • கலை கட்டிய ஹோலி கொண்டாட்டம்

  Karnataka Districts11, Mar 2020, 10:13 AM

  ಬಾಗಲಕೋಟೆ: ಬಣ್ಣದೋಕುಳಿಯಲ್ಲಿ ಮಿಂದೆದ್ದ ಮುಳುಗಡೆ ನಗರಿ!

  ಕೋಲ್ಕತಾ ಬಿಟ್ಟರೆ ದೇಶದಲ್ಲಿಯೇ ಅತೀ ವಿಜೃಂಭಣೆಯಿಂದ ಹೋಳಿ ಹಬ್ಬ ಆಚರಿಸುವುದು ಅದು ಬಾಗಲಕೋಟೆಯಲ್ಲಿ ಮಾತ್ರ. ಹೀಗಾಗಿ ಹೋಳಿ ಮೊದಲ ದಿನವಾದ ಮಂಗಳವಾರ ಕೋಟೆನಾಡಿನಾದ್ಯಂತ ಎಲ್ಲೆಡೆ ಬಣ್ಣದೋಕುಳಿ ರಂಗೇರಿಸಿತ್ತು. ವಯಸ್ಸಿನ ಬೇಧವಿದಲ್ಲದೇ ಎಲ್ಲರೂ ಪರಸ್ಪರ ಬಣ್ಣ ಹಚ್ಚಿ ಸಂಭ್ರಮಿಸಿದರು.
   

 • kkr

  IPL28, Feb 2020, 11:33 AM

  IPL ಆರಂಭಕ್ಕೂ ಮುನ್ನವೇ KKR ತಂಡಕ್ಕೆ ಶಾಕ್, ಅನುಭವಿ ಆಟಗಾರ ಟೂರ್ನಿಯಿಂದಲೇ ಔಟ್!

  ಕಳೆದ ವರ್ಷ ಡಿಸೆಂಬರ್‌ನಲ್ಲಿ ನಡೆದಿದ್ದ ಆಟಗಾರರ ಹರಾಜಿನಲ್ಲಿ ಕೋಲ್ಕತಾ ನೈಟ್‌ರೈಡರ್ಸ್ ತಂಡ 20 ಲಕ್ಷ ರುಪಾಯಿ ನೀಡಿ ತಾಂಬೆಯನ್ನು ಖರೀದಿಸಿತ್ತು. 2018ರಲ್ಲಿ ತಾಂಬೆ ನಿವೃತ್ತಿ ಘೋಷಿಸಿದ್ದರು. ಇದಾದ ಬಳಿಕ ಟಿ10 ಲೀಗ್‌ನಲ್ಲಿ ಪಾಲ್ಗೊಂಡಿದ್ದರು. ಇನ್ನು ತಾಂಬೆ ನಿವೃತ್ತಿಯಿಂದ ಹೊರಬಂದು ಮುಂಬೈ ಲೀಗ್‌ನಲ್ಲಿ ಆಡಿದ್ದರು. 

 • kkr

  Cricket11, Feb 2020, 9:13 PM

  IPL 2020: ಕೆಕೆಆರ್ ತಂಡಕ್ಕೆ ಹೊಸ ಕೋಚ್ ನೇಮಕ!

  IPL 2020 ಟೂರ್ನಿಗೆ ಹರಾಜಿನಲ್ಲಿ ಬಲಿಷ್ಠ ಆಟಗಾರರನ್ನು ಖರೀದಿಸಿರುವ ಕೋಲ್ಕತಾ ನೈಟ್ ರೈಡರ್ಸ್ ಇದೀಗ ಕೋಚಿಂಗ್ ಸ್ಟಾಫ್ ಕಡೆ ಗಮನ ಹರಿಸಿದೆ. ಪ್ರಶಸ್ತಿ ಗೆಲುವಿಗೆ ಇದೀಗ ದಿಟ್ಟ ಹೆಜ್ಜೆ ಇಟ್ಟಿರುವ ಕೆಕೆಆರ್ ಹೊಸ ಕೋಚ್ ನೇಮಕ ಮಾಡಿದೆ.

 • সালটা ১৯৯৩, ভারতবর্ষের মাটিতে প্রথম নৈশালোকে ক্রিকেট ম্যাচের সাক্ষীও ছিল ইডেন গার্ডেন্স। ক্রিকেট অ্যাসোসিয়েশন অব বেঙ্গলের ডায়মণ্ড জুবিলি বছরে প্রথম বার হিরো কাপের ম্যাচ নৈশালোকে অনুষ্ঠিত হয় ইডেনেই।

  Cricket27, Dec 2019, 10:24 AM

  ಅನುಮತಿ ಇಲ್ಲದೆ ಡ್ರೆಸಿಂಗ್ ರೂಂ ಪ್ರವೇಶಿಸಿದ ಗಾಂಧಿ; ಹೊರಕ್ಕೆ ಹಾಕಿದ ACU!

  ಕ್ರಿಕೆಟ್ ಆಟಗಾರರ ಡ್ರೆಸಿಂಗ್ ರೂಂ ಪ್ರವೇಶ ಪ್ರಕರಣ ಇದೀಗ ಬಿಸಿಸಿಐಗೆ ತಲುಪಿದೆ. ಕ್ರಿಕೆಟಿಗ ಮನೋಜ್ ತಿವಾರಿ ಕುರಿತು ದೂರು ನೀಡಿದ್ದಾರೆ. ಅನುಮತಿ ಇಲ್ಲದೆ ಪ್ರವೇಶಿಸಿದ ಗಾಂಧಿಯನ್ನು ತಕ್ಷಣವೇ ಭ್ರಷ್ಟಾಚಾರ ನಿಗ್ರಹ ಘಟಕ ಅಧಿಕಾರಿಗಳುಹೊರ ಕಳುಹಿಸಿದ್ದಾರೆ. ಈ ಘಟನ ವಿವರ ಇಲ್ಲಿದೆ. 

 • bengaluru fc

  Football24, Dec 2019, 9:37 PM

  ಕ್ರಿಸ್ಮಸ್ ಉಡುಗೊರೆಗಾಗಿ ಬಲಿಷ್ಠ ಬೆಂಗಳೂರು - ATK ಹೋರಾಟ!

  ಕ್ರಿಸ್ಮಸ್ ಸಡಗರ ಡಬಲ್ ಮಾಡಲು ಸುನಿಲ್ ಚೆಟ್ರಿ ನೇತೃತ್ವದ ಬೆಂಗಳೂರು ಎಫ್‌ಸಿ ಸಜ್ಜಾಗಿದೆ. ಡಿಸೆಂಬರ್ 25ರಂದು ಎಟಿಕೆ ವಿರುದ್ಧ ಹೋರಾಟ ನಡೆಸಲಿರುವ ಬೆಂಗಳೂರು, ಅಂಕಪಟ್ಟಿಯಲ್ಲಿ ನಂಬರ್ 1 ಸ್ಥಾನಕ್ಕೇರಿವು ವಿಶ್ವಾಸದಲ್ಲಿದೆ. ಕೋಲ್ಕತಾದಲ್ಲಿ ನಡೆಯುತ್ತಿರುವ ಈ ಪಂದ್ಯ ಬೆಂಗಳೂರು ಪಾಲಿಗೆ ಮಹತ್ವದ್ದಾಗಿದೆ.

 • আইপিএল

  IPL15, Dec 2019, 1:56 PM

  IPL ಹರಾಜಿನಲ್ಲಿರುವ ಆಟಗಾರರ ಅಂತಿಮ ಪಟ್ಟಿ; ಉದಯೋನ್ಮುಖ ಕ್ರಿಕೆಟಿಗರ ಪೈಪೋಟಿ!

  ಐಪಿಎಲ್ ಹರಾಜಿನ ಅಂತಿಮ ಪಟ್ಟಿ ಪ್ರಕಟಗೊಂಡಿದೆ. ಕೋಲ್ಕತಾದಲ್ಲಿ ನಡೆಯಲಿರುವ ಹರಾಜು ಪ್ರಕ್ರಿಯೆಗೆ ಬಿಸಿಸಿಐ ನೂತನ ಪಟ್ಟಿ ಬಿಡುಗಡೆ ಮಾಡಿದೆ. ಹೊಸ ಪಟ್ಟಿಯಲ್ಲಿ ಯಾರೆಲ್ಲಾ ಕಾಣಿಸಿಕೊಂಡಿದ್ದಾರೆ. ಇಲ್ಲಿದೆ ವಿವರ.

 • Sana ganguly
  Video Icon

  Cricket14, Dec 2019, 11:46 AM

  ಪುತ್ರಿ ಸನಾ ವಿರುದ್ದ ಸೋಲೋಪ್ಪಿಕೊಂಡ ಸೌರವ್ ಗಂಗೂಲಿ!

   ಬಿಸಿಸಿಐ ಅದ್ಯಕ್ಷ ಸೌರವ್ ಗಂಗೂಲಿ ಹಾಗೂ ಪುತ್ರಿ ಸನಾ ಗಂಗೂಲಿ ನಡುವಿನ ವಾರ್ ಭಾರಿ ಸದ್ದು ಮಾಡಿತ್ತು. ಅಪ್ಪನ ಮಾತು ಕೇಳದ ಮಗಳು ಎಂದು ಗಂಗೂಲಿ ಹೇಳಿದ್ದರೆ, ಎಲ್ಲವೂ ಕಲಿತಿದ್ದು ನಿಮ್ಮಿಂದ ಎಂದು ಪುತ್ರಿ ಸನಾ ಗಂಗೂಲಿಗೆ ತಿರುಗೇಟು ನೀಡಿದ್ದರು. ಮತ್ತೊಂದು ಕಮೆಂಟ್ ಮಾಡಿರುವ ಸನಾ ಗಂಗೂಲಿ ವಿರುದ್ದ ಗಂಗೂಲಿ ಸೋಲೋಪ್ಪಿಕೊಂಡಿದ್ದಾರೆ.