ಕೋಲಾರ್  

(Search results - 2)
 • Kolar Bike theft

  AUTOMOBILE28, Aug 2019, 12:39 PM IST

  ರಾಯಲ್ ಎನ್‌ಫೀಲ್ಡ್ ಕಳ್ಳನ ಬಂಧನ; ಇನ್ನೂ ಇದ್ದಾರೆ ಎಚ್ಚರ!

  ಯುವಕರಿಗೆ ರಾಯಲ್ ಎನ್‌ಫೀಲ್ಡ್ ಬೈಕ್ ಮೇಲೆ ಪ್ರೀತಿ ಹೆಚ್ಚಾಗಿದ್ದರೆ, ಇತ್ತ ಕಳ್ಳರಿಗೂ ಬುಲೆಟ್ ಗಾಡಿಗಳೇ ಬೇಕು. ಇದೀಗ  ರಾಯಲ್ ಎನ್‌ಫೀಲ್ಡ್ ಬೈಕ್ ಕದಿಯುತ್ತಿದ್ದ ಅಂತರಾಜ್ಯ ಕಳ್ಳನನ್ನು ಕೋಲಾರದ ಬಂಗಾರಪೇಟೆ ಪೊಲೀಸರು ಬಂಧಿಸಿದ್ದಾರೆ. ಸಹಚರರಿಗಾಗಿ ಶೋಧ ಆರಂಭಗೊಂಡಿದೆ. ಹೀಗಾಗಿ ಬುಲೆಟ್ ಮಾಲೀಕರೇ ಎಚ್ಚರ ವಹಿಸುವುದು ಅಗತ್ಯ.

 • Video Icon

  Kolar27, Sep 2018, 1:23 PM IST

  ಭೀಕರ ಅಪಘಾತ: ನಾಲ್ವರು ದುರ್ಮರಣ

  ಟಾಟಾ ಇಂಡಿಕಾ-ಟಾಟಾ ಸಮೋ ನಡುವೆ ಭೀಕರ ಅಪಘಾತ ಸಂಭವಿಸಿದೆ. ಈ ದುರ್ಘಟನೆಯಲ್ಲಿ ಪರಿಣಾಮ ಸ್ಥಳದಲ್ಲಿಯೇ ನಾಲ್ವರು ಸಾವನ್ನಪ್ಪಿದ್ದಾರೆ.  ಕೋಲಾರ ಜಿಲ್ಲೆಯ ಬಂಗಾರಪೇಟೆ ತಾಲೂಕಿ ಅನಿಗಾನಹಳ್ಳಿಯಲ್ಲಿ ನಡೆದಿದೆ.