ಕೋಮು ಸೌಹಾರ್ದತೆ  

(Search results - 7)
 • bigboss

  ENTERTAINMENT20, Jul 2019, 2:09 PM IST

  ಕೋಮು ಪ್ರಚೋದಕ ವಿಡಿಯೋ ಮಾಡಿದ್ದಕ್ಕೆ ಬಿಗ್‌ಬಾಸ್ ಸ್ಪರ್ಧಿ ಅರೆಸ್ಟ್!

  ಕೋಮು ಸೌಹಾರ್ದತೆಯನ್ನು ಹದಗೆಡಿಸುವಂತಹ ಟಿಕ್ ಟಾಕ್ ಹಾಗೂ ಮುಂಬೈ ಪೊಲೀಸರನ್ನು ಅಪಹಾಸ್ಯ ಮಾಡುವಂತಹ ವಿಡಿಯೋವನ್ನು ಮಾಡಿದ್ದಕ್ಕೆ ಬಿಗ್ ಬಾಸ್ ನಟ ಅಜಾಜ್ ಖಾನ್ ರನ್ನು ಅರೆಸ್ಟ್ ಮಾಡಲಾಗಿದೆ.

 • ayodhya
  Video Icon

  NEWS4, Mar 2019, 3:22 PM IST

  ಅಯೋಧ್ಯೇಲಿ ಹನುಮಾನ್ ಛಾಲೀಸ್ ಪಠಿಸೋ ಮುಸ್ಲಿಮರು: ಕೋಮು ಸಾಮರಸ್ಯಕ್ಕಿಲ್ಲಿಲ್ಲ ಬರ

  ಹಲವು ದಶಕಗಳಿಂದ ದೇಶವನ್ನು ಕಾಡುತ್ತಿರುವ ಆಯೋಧ್ಯೆ-ಬಾಬ್ರೀ ಮಸೀದಿ ವಿವಾದವು ಒಂದು ಕಡೆಯಾದರೆ, ಅಲ್ಲಿ ವಾಸಿಸುತ್ತಿರುವ ಹಿಂದೂ- ಮುಸಲ್ಮಾನರ ಸೌಹಾರ್ದತೆ ಇನ್ನೊಂದು ಕಡೆ. ಇತ್ತೀಚೆಗೆ ಅಯೋಧ್ಯೆಗೆ ಭೇಟಿ ನೀಡಿದ್ದ ಛಾಯಾಚಿತ್ರಗ್ರಾಹಕ, ಸಾಮಾಜಿಕ ಕಾರ್ಯಕರ್ತ ಸುಧೀರ್ ಶೆಟ್ಟಿ, ಅಯೋಧ್ಯೆಯ ಸಾಮಾಜಿಕ ಸ್ಥಿತಿಗತಿಗಳನ್ನು ತಮ್ಮ ಕ್ಯಾಮೆರಾದಲ್ಲಿ ಸೆರೆಹಿಡಿದಿದ್ದಾರೆ. ಅಯೋಧ್ಯೆ ಹೇಗಿದೆ? ಅಲ್ಲಿ ಏನು ನಡೀತಾ ಇದೆ? ಬಾಬ್ರೀ ಮಸೀದಿ ಧ್ವಂಸವಾದ ಬಳಿಕ ಹಿಂದೂ-ಮುಸಲ್ಮಾನರು ಹೇಗಿದ್ದಾರೆ? ಎಂಬಿತ್ಯಾದಿ ವಿಷಯಗಳನ್ನು ಅವರು ಚರ್ಚಿಸಿದ್ದಾರೆ.  

 • Ayodhya

  state10, Jan 2019, 8:35 PM IST

  ಜ.11ಕ್ಕೆ ಬೆಂಗ್ಳೂರಲ್ಲಿ ಅಯೋಧ್ಯೆ ಫೋಟೋ ಪ್ರದರ್ಶನ: ನೀವೂ ಬನ್ನಿ!

  ಇಡೀ ವಿಶ್ವವನ್ನೇ ಆಳಿದ ಅಯೋಧ್ಯೆ ನಗರ ವಿಶ್ವಕ್ಕೇ ಇಂದಿಗೂ ಮಾದರಿಯಾಗಬೇಕಿತ್ತು. ಆದರೆ ಈ ಪವಿತ್ರ ನಗರ ಇಂದು ಆಡಳಿತಗಾರರ ನಿರ್ಲಕ್ಷ್ಯಕ್ಕೊಳಗಾಗಿದೆ. ಅಯೋಧ್ಯೆ ನಗರದ ಅಸಲಿ ಕಹಾನಿ ಏನು ಹಾಗಿದ್ದರೆ?. ಈ ಕುರಿತು ಪ್ರಸಿದ್ಧ ಛಾಯಾಗ್ರಾಹಕ ಸುಧೀರ್ ಶೆಟ್ಟಿ ನಾಳೆ(ಶುಕ್ರವಾರ) ಅಂದರೆ 11/01/2019ರಂದು ಚಿತ್ರಕಲಾ ಪರಿಷತ್‌ನಲ್ಲಿ ವಿಶೇಷ ಛಾಯಾಚಿತ್ರ ಪ್ರದರ್ಶನ ಏರ್ಪಡಿಸಿದ್ದಾರೆ.

 • Auto driver

  LIFESTYLE25, Sep 2018, 11:14 AM IST

  ಅಪಘಾತ, ಗರ್ಭಿಣಿ,ಕುರುಡರಿಗೆ ಫ್ರೀ ರಿಕ್ಷಾ ಸೇವೆ!

  ನಿರಂತರ ಕೋಮು ಸಂಘರ್ಷಗಳಿಂದ ನಲುಗುತ್ತಿರುವ ಮಂಗಳೂರಿನಲ್ಲಿ ರಿಕ್ಷಾ ಚಾಲಕರೊಬ್ಬರು ಜಾತಿ, ಧರ್ಮಗಳನ್ನು ಮೀರಿ ತುರ್ತು ಚಿಕಿತ್ಸೆಯ ಅವಶ್ಯಕತೆಯುಳ್ಳ ಅಶಕ್ತರಿಗೆ ಉಚಿತವಾಗಿ ರಿಕ್ಷಾ ಸೇವೆ ಒದಗಿಸುತ್ತ ಕೋಮು ಸೌಹಾರ್ದತೆಯ ಪ್ರತೀಕವಾಗಿದ್ದಾರೆ.

 • Ganesh

  NEWS17, Sep 2018, 4:17 PM IST

  ಗಣೇಶನೂ ಅಲ್ಲೇ, ಮೊಹರಂ ದೇವರೂ ಅಲ್ಲೇ: ಸುದ್ದಿಯಲ್ಲಿ ಬಾಗಲಕೋಟೆ ಜಿಲ್ಲೆ!

  ಈ ಬಾರಿಯ ಗಣೇಶ ಹಬ್ಬ ಮತ್ತು ಮೊಹರಂ ಹಬ್ಬ ಭಾವೈಕ್ಯತೆಯ ಸಂದೇಶ ಸಾರುವಲ್ಲಿ ಯಶಸ್ವಿಯಾಗಿದೆ. ಕಾರಣ ಬಾಗಲಕೋಟೆ ಜಿಲ್ಲೆಯ ಮಹಾಲಿಂಗಪೂರದಲ್ಲಿ ಹಿಂದೂ-ಮುಸ್ಲಿಂ ಭಾಂಧವರು ಒಟ್ಟಾಗಿ ಗಣೇಶ ಹಬ್ಬ ಮತ್ತು ಮೊಹರಂ ಹಬ್ಬವನ್ನು ಅತ್ಯಂತ ವಿಜೃಂಭಣೆಯಿಂದ ಆಚರಿಸಿದ್ದಾರೆ.

 • Ayodhya

  NEWS11, Jul 2018, 2:48 PM IST

  ಆರ್‌ಎಸ್‌ಎಸ್‌ನಿಂದ ಅಯೋಧ್ಯೆಯಲ್ಲಿ ನಮಾಜ್‌, ಕುರಾನ್ ಪಠಣ!

  ದೇಶದಲ್ಲಿ ಕೋಮು ಸೌಹಾರ್ದತೆ ಹದಗೆಟ್ಟಿದ್ದು, ಈ ತ್ವೇಷಮಯ ವಾತಾವರಣಕ್ಕೆ ಆರ್‌ಎಸ್‌ಎಸ್‌ ಮತ್ತು ಅದರ ಅಂಗ ಸಂಸ್ಥೆಗಳೇ ಕಾರಣ ಎಂದು ಕೆಲವರು ಆರೊಪಿಸುತ್ತಿದ್ದಾರೆ. ಆದರೆ ಭಾವೈಕ್ಯತೆಗೆ ಆರ್‌ಎಸ್‌ಎಸ್‌ ಹೊಸ ಭಾಷ್ಯ ಬರೆದಿದ್ದು, ಹಿಂದೂ ಮತ್ತು ಮುಸ್ಲಿಮರ ನಡುವಿನ ವೈಮನಸ್ಸಿಗೆ ಕಾರಣ ಎಂದು ಹೇಳಲಾಗುವ ಅಯೋಧ್ಯೆಯಲ್ಲೇ ಬೃಹತ್ ಸಾಮೂಹಿಕ ನಮಾಜ್ ಮತ್ತು ಕುರಾನ್ ಪಠಣ ಆಯೋಜಿಸಿದೆ.

   

 • NEWS16, Jun 2018, 7:49 AM IST

  ಗೌರಿ ಲಂಕೇಶ್ ಗೆ ಮಹಮ್ಮದ್‌ ಅಲಿ ಪ್ರಶಸ್ತಿ

  ಸಾಮಾಜಿಕ ಕಳಕಳಿ ಮತ್ತು ಕೋಮು ಸೌಹಾರ್ದತೆಗೆ ಬದ್ಧರಾಗಿ ಕ್ರಿಯಾಶೀಲವಾಗಿದ್ದ ಪತ್ರಕರ್ತೆ ಗೌರಿ ಲಂಕೇಶ್‌ ಅವರಿಗೆ ಮರಣೋತ್ತರ ಡಾ.ಎನ್‌.ಎಂ.ಮಹಮ್ಮದ್‌ ಅಲಿ ದತ್ತಿ ಪ್ರಶಸ್ತಿ ನೀಡಿ ಗೌರವ ಸಲ್ಲಿಸಲು ಕೇರಳ ಗೆಜೆಟೆಡ್‌ ಅಧಿಕಾರಿಗಳ ಸಂಘ (ಕೆಜಿಒಅ) ನಿರ್ಧರಿಸಿದೆ.