ಕೋನಾ  

(Search results - 12)
 • Ather scooter 1

  AUTOMOBILE2, Aug 2019, 7:12 PM IST

  ಎದರ್ ಎಲೆಕ್ಟ್ರಿಕ್ ಸ್ಕೂಟರ್ ಬೆಲೆ ಇಳಿಕೆ; ಇಲ್ಲಿದೆ ನೂತನ ದರ ಪಟ್ಟಿ!

  ಎಲೆಕ್ಟ್ರಿಕ್ ವಾಹನದ ಮೇಲಿನ GST ಕಡಿತಗೊಳಿಸಿದ ಬೆನ್ನಲ್ಲೇ ವಾಹನದ ಬೆಲೆಯೂ ಇಳಿಕೆಯಾಗಿದೆ. ಹ್ಯುಂಡೈ ಕೋನಾ, ಟಾಟಾ ಟಿಗೋರ್ ಸೇರಿದಂತೆ ಎಲೆಕ್ಟ್ರಿಕ್ ಕಾರುಗಳು ಬೆಲೆ ಇಳಿಸಿವೆ. ಇದೀಗ ಬೆಂಗಳೂರಿನ ಎದರ್ ಸ್ಕೂಟರ್ ಕೂಡ ಬೆಲೆ ಇಳಿಕೆ ಮಾಡಿದೆ.

 • KONA

  AUTOMOBILE27, Jul 2019, 9:48 PM IST

  ಎಲೆಕ್ಟ್ರಿಕ್ ವಾಹನ ಮೇಲಿನ GST ಕಡಿತ; ಕೋನಾ ಕಾರಿನ ಬೆಲೆ ಇಳಿಕೆ!

  ಕೇಂದ್ರ ಬಜೆಟ್‌ನಲ್ಲಿ ಹೇಳಿದಂತೆ  ಎಲೆಕ್ಟ್ರಿಕ್ ವಾಹನದ ಮೇಲಿನ GST ಕಡಿತಗೊಳಿಸಲಾಗಿದೆ. ಇದರ ಬೆನ್ನಲ್ಲೇ ಹ್ಯುಂಡೈ ಕೋನಾ ಎಲೆಕ್ಟ್ರಿಕ್ ಕಾರಿನ ಬೆಲೆ ಕೂಡ ಇಳಿಕೆಯಾಗಲಿದೆ. ನೂತನ ಬೆಲೆ ಎಷ್ಟಾಗಲಿದೆ? ಇಲ್ಲಿದೆ ವಿವರ.

 • Grand i103

  AUTOMOBILE24, Jul 2019, 8:24 PM IST

  ಶೀಘ್ರದಲ್ಲೇ Next-gen ಹ್ಯುಂಡೈ i10 ಕಾರು ಬಿಡುಗಡೆ!

  ಹ್ಯುಂಡೈ ಎಲೆಕ್ಟ್ರಿಕ್ ಕೋನಾ ಬಿಡುಗಡೆಯಾದ ಬೆನ್ನಲ್ಲೇ ಇದೀಗ i10 ಕಾರು ಅಪ್‌ಗ್ರೇಡ್ ವರ್ಶನ್ ಬಿಡುಗಡೆ ಮಾಡಲು ಹ್ಯುಂಡೈ ರೆಡಿಯಾಗಿದೆ. ಹೊಸ ಫೀಚರ್ಸ್ ಹಾಗೂ ಹಲವು ಬದಲಾವಣೆಗಳೊಂದಿಗೆ ಈ ಕಾರು ಮಾರುಕಟ್ಟೆ ಪ್ರವೇಶಿಸಲಿದೆ.

 • എക്​സ്​റ്റൻഡ് കോന 470 കിലോ മീറ്റർ ദൂരം​ ഒറ്റചാർജിൽ സഞ്ചരിക്കും

  AUTOMOBILE9, Jul 2019, 5:47 PM IST

  Photo Gallery: ಹ್ಯುಂಡೈ ಕೋನಾ ಎಲೆಕ್ಟ್ರಿಕ್ ಕಾರು; ಸವಾರಿ ಬಲು ಜೋರು!

  ನವದೆಹಲಿ(ಜು.09): ಭಾರತ ಈಗ ಎಲೆಕ್ಟ್ರಿಕ್ ವಾಹನದತ್ತ ಗಮನ ಕೇಂದ್ರೀಕರಿಸಿದೆ. ಕೇಂದ್ರ ಸರ್ಕಾರ ಕೂಡ ಎಲೆಕ್ಟ್ರಿಕ್ ಕಾರಿಗೆ ಉತ್ತೇಜನ ನೀಡಲು ಬಜೆಟ್‌ನಲ್ಲಿ ವಿಶೇಷ ಅನುದಾನ ನೀಡಿದೆ. ಇದರ ಬೆನ್ನಲ್ಲೇ ಹ್ಯುಂಡೈ ಕಂಪನಿಯ ಬಹುನಿರೀಕ್ಷಿತ ಕೋನಾ ಎಲೆಕ್ಟ್ರಿಕ್ ಕಾರು ಬಿಡುಗಡೆಯಾಗಿದೆ. ಹಲವು ವಿಶೇಷತೆಗಳನ್ನೊಳಗೊಂಡಿರುವ ಕೋನಾ ಕಾರು ಭಾರತದಲ್ಲಿ ಹೊಸ ಸಂಚಲನ ಸೃಷ್ಟಿಸುವ ಸಾಧ್ಯತೆ ಇದೆ.

 • kona

  AUTOMOBILE9, Jul 2019, 4:57 PM IST

  ಹ್ಯುಂಡೈ ಕೋನಾ ಎಲೆಕ್ಟ್ರಿಕ್ ಕಾರು ಬಿಡುಗಡೆ- ಇಲ್ಲಿದೆ ಬೆಲೆ, ವಿಶೇಷತೆ!

  ಬಹುನಿರೀಕ್ಷಿತ ಹ್ಯುಂಡೈ ಕೋನಾ ಎಲೆಕ್ಟ್ರಿಕ್ ಕಾರು ಬಿಡುಗಡೆಯಾಗಿದೆ. ನಿರೀಕ್ಷೆಗಿಂತ ಬೆಲೆ ಕೊಂಚ ಏರಿಕೆ ಕಂಡಿದೆ. ಆದರೆ ಕೇಂದ್ರ ಮಂಡಿಸಿದ ಬಜೆಟ್‌ನಿಂದಾಗಿ ವಿನಾಯಿತಿ ಸಿಗಲಿದೆ. ನೂತನ ಕಾರಿನ ವಿಶೇಷತೆ ಇಲ್ಲಿದೆ.

 • Hyundai KONA4

  AUTOMOBILE8, Jul 2019, 5:48 PM IST

  ಜುಲೈ 9ಕ್ಕೆ ಹ್ಯುಂಡೈ ಕೋನಾ ಎಲೆಕ್ಟ್ರಿಕ್ ಕಾರು ಬಿಡುಗಡೆ; 452ಕಿ.ಮೀ ಮೈಲೇಜ್!

  ಹ್ಯುಂಡೈ ಎಲೆಕ್ಟ್ರಿಕ್ ಕಾರು ಕೋನಾ ನಾಳೆ(ಜು.09) ಬಿಡುಗಡೆಯಾಗುತ್ತಿದೆ. ನೂತನ ಕಾರು ಒಂದು ಬಾರಿ ಚಾರ್ಜ್ ಮಾಡಿದರೆ 452 ಕಿ.ಮೀ ಮೈಲೇಜ್ ನೀಡಲಿದೆ. ಈ ಕಾರಿನ ವಿಶೇಷತೆ, ಬೆಲೆ ಇಲ್ಲಿದೆ.

 • kona

  AUTOMOBILE24, May 2019, 8:11 PM IST

  ಹ್ಯುಂಡೈ ಕೋನಾ ಎಲೆಕ್ಟ್ರಿಕ್ ಕಾರು ಬಿಡುಗಡೆ ದಿನಾಂಕ ಬಹಿರಂಗ-482KM ಮೈಲೇಜ್!

  ಬಹುನಿರೀಕ್ಷಿತ ಹ್ಯಂಡೈ ಕೋನಾ ಎಲೆಕ್ಟ್ರಿಕ್ ಕಾರು ಬಿಡುಗಡೆ ದಿನಾಂಕ ಬಹಿರಂಗಗೊಂಡಿದೆ.  ನೂತನ ಕೋನಾ ಕಾರು ಭಾರತದಲ್ಲಿ ಹೊಸ ಸಂಚಲನ ಸೃಷ್ಟಿಸಲಿದೆ. ಒಂದು ಬಾರಿ ಚಾರ್ಜ್ ಮಾಡಿದೆ ಗರಿಷ್ಠ 482 ಕಿ.ಮೀ ಮೈಲೇಜ್ ರೆಂಜ್ ಹೊಂದಿರುವ ಈ ಕಾರಿನ ವಿಶೇಷತೆ, ಬೆಲೆ ಮಾಹಿತಿ ಇಲ್ಲಿದೆ.

 • Hyundai Kona

  AUTOMOBILE30, Jan 2019, 4:07 PM IST

  ಬೆಲೆ ಕಡಿತಕ್ಕೆ ಭಾರತದಲ್ಲೇ ಹ್ಯುಂಡೈ ಕೋನಾ ಕಾರು ಘಟಕ

  ಹ್ಯುಂಡೈ ಕೋನಾ ಎಲೆಕ್ಟ್ರಿಕ್ ಕಾರು ಭಾರತದಲ್ಲೇ ನಿರ್ಮಾಣವಾಗಲಿದೆ. ಈ ಮೂಲಕ ಕೋನಾ ಬೆಲೆ ಕಡಿಮೆಯಾಗಲಿದೆ. ದಕ್ಷಿಣ ಭಾರತದಲ್ಲಿ ಕಾರು ಘಟಕ ತಲೆ ಎತ್ತಲಿದೆ. ಹೀಗಾಗಿ ಸ್ಥಳೀಯರಿಗೆ 1500 ಉದ್ಯೋಗ ಸೃಷ್ಟಿಯಾಗಲಿದೆ. ಈ ಕುರಿತ ಹೆಚ್ಚಿನ ವಿವರ.
   

 • Hyundai Saga

  AUTOMOBILE11, Nov 2018, 7:06 PM IST

  ಶೀಘ್ರದಲ್ಲೇ i20 ರೀತಿಯ ಹ್ಯುಂಡೈ ಎಲೆಕ್ಟ್ರಿಕ್ ಕಾರು ಬಿಡುಗಡೆ!

  ಹ್ಯುಂಡೈ ಸಂಸ್ಥೆ ಶೀಘ್ರದಲ್ಲೇ ಎಲೆಕ್ಟ್ರಿಕ್ ಕಾರು ಬಿಡುಗಡೆ ಮುುಂದಾಗಿದೆ. ಈಗಾಗಲೇ ಕೋನಾ ಎಲೆಕ್ಟ್ರಿಕ್ ಕಾರು ತಯಾರಿಸುತ್ತಿರುವ ಹ್ಯುಂಡೈ ಇದೀಗ ನೂತನ ಸಾಗ ಕಾರು ಬಿಡಡುಡೆ ಮಾಡಲಿದೆ. ಹೇಗಿದೆ ಈ ನೂತನ ಕಾರು? ಇಲ್ಲಿದೆ.

 • Kia Motors

  Automobiles8, Oct 2018, 12:37 PM IST

  ಕಿಯಾ ಎಲೆಕ್ಟ್ರಿಕಲ್ ಕಾರು-ಒಂದು ಬಾರಿ ಚಾರ್ಜ್‌ಗೆ 481 ಕಿ.ಮೀ ಪ್ರಯಾಣ!

  ಎಲೆಕ್ಟ್ರಿಕಲ್ ಕಾರು ಉತ್ವಾದನೆಗೆ ಹೆಚ್ಚಿನ ಒತ್ತು ಸಿಗುತ್ತಿದ್ದಂತೆ, ಇದೀಗ ಪೈಪೋಟಿ ಶುರುವಾಗಿದೆ. ಹ್ಯುಂಡೈ ಕೋನಾ ಎಲೆಕ್ಟ್ರಿಕಲ್ ಕಾರಿಗೆ ಪೈಪೋಟಿ ನೀಡಲು ಇದೀಗ ಕಿಯಾ ಎಲೆಕ್ಟ್ರಿಕಲ್ ಕಾರು ಬಿಡುಗಡೆ ಮಾಡಲು ಸಜ್ಜಾಗಿದೆ.
   

 • Saraswati
  Video Icon

  Chitradurga19, Jul 2018, 6:35 PM IST

  ಅಮಾನವೀಯ ಶಿಕ್ಷೆಗೊಳಗಾಗಿದ್ದ ಮಹಿಳೆಗೆ ಬಂಧ ಮುಕ್ತಿ

  ಚಿತ್ರದುರ್ಗ: ಅಮಾನವೀಯ ಶಿಕ್ಷೆಗೊಳಗಾಗಿದ್ದ ಮಹಿಳೆಗೆ ಬಂಧನದಿಂದ ಮುಕ್ತಿಗೊಳಿಸಿ, ರಕ್ಷಿಸಿದ್ದಾರೆ ಪೊಲೀಸ್ ಅಧಿಕಾರಿಗಳು. ಚಿತ್ರದುರ್ಗ ಜಿಲ್ಲೆ ಮೊಳಕಾಲ್ಮೂರು ತಾಲೂಕಿನ ಕೋನಾಪುರದಲ್ಲಿ ಸರಸ್ವತಿ ಎಂಬ ಮಾನಸಿಕ ಅಸ್ವಸ್ಥೆ ಕಾಲಿಗೆ ಸರಪಳಿ ಕಟ್ಟಿ, ಬಂಧಿಸಿಡಲಾಗಿತ್ತು.  ಸ್ಥಳಕ್ಕೆ ಧಾವಿಸಿದ ಪೋಲಿಸರು ಪರಿಶೀಲನೆ ನಡೆಸಿ, ಸಂತ್ರಸ್ಥೆ ಕಾಲಿಗೆ ಕಟ್ಟಿದ್ದ ಸರಪಳಿ ಬಿಚ್ಚಿ, ಆಸ್ಪತ್ರೆಗೆ ದಾಖಲಿಸಿದ್ದಾರೆ. 

 • NEWS28, Jun 2018, 8:16 PM IST

  ಜೆಡಿಎಸ್'ನಿಂದ ಸೋತ ಮೂವರಿಗೆ ಜಾಕ್'ಪಾಟ್ ಹುದ್ದೆ

  • ವೈ.ಎಸ್.ವಿ.ದತ್ತಾ, ಕೋನಾ ರೆಡ್ಡಿ, ಮಧು ಬಂಗಾರಪ್ಪ ಹಾಗೂ ಟಿ.ಎ ಸರವಣ ಸಂಸದೀಯ ಕಾರ್ಯದರ್ಶಿಗಳಾಗಿ ನೇಮಕವಾಗುವ ಸಂಭವ
  • ಕೆಲವೇ ದಿನಗಳಲ್ಲಿ ಅಂತಿಮ ಆದೇಶ ಹೊರಬೀಳುವ ಸಾಧ್ಯತೆ