ಕೋತಿ  

(Search results - 32)
 • Chintu sara

  Karnataka Districts17, Feb 2020, 9:14 AM IST

  ಕೋತಿಗೆ ದೇಗುಲ ಕಟ್ಟಿದ್ರು ಸಾರಾ, ಮುದ್ದಾದ ಪ್ರತಿಮೆ ಪ್ರತಿಷ್ಠಾಪನೆ

  ನೆಚ್ಚಿನ ಮಂಗ ತೀರಿಕೊಂಡಾಗ ವಿದೇಶ ಪ್ರವಾಸ ರದ್ದು ಮಾಡಿ ಓಡೋಡಿ ಬಂದ ಮಾಜಿ ಸಚಿವ ಸಾರಾ ಮಹೇಶ್ ಈಗ ಚಿಂಟುವಿಗಾಗಿ ದೇವಾಲಯ ನಿರ್ಮಿಸಿ ಅನ್ನಸಂತರ್ಪಣೆಯನ್ನೂ ನಡೆಸಿದ್ದಾರೆ. ದೇವಸ್ಥಾನ ಉದ್ಘಾಟನೆ, ಹೋಮ ಹವನ, ಅನ್ನ ಸಂತರ್ಪಣೆ ನೆರವೇರಿದೆ.

 • mathura under terror of monkey bitting

  Karnataka Districts1, Feb 2020, 12:41 PM IST

  ಮೃತ ಕೋತಿಗೆ ಪೊಲೀಸ್ ಠಾಣೆ ಬಳಿಯೇ ಸ್ಮಾರಕ ನಿರ್ಮಾಣ

  ಠಾಣೆಗೆ ಬರ್ತಿದ್ದ ಕೋತಿ ಮೃತಪಟ್ಟಾಗ ಅದಕ್ಕಾಗಿ ಸ್ಮಾರಕ ನಿಲ್ಲಿಸಿ ನಿತ್ಯ ಪೂಜೆ ಸಲ್ಲಿಸಿ ಪೊಲೀಸರು ಕೆಲಸ ಆರಮಭಿಸುವ ಘಟನೆ ಚಾಮರಾಜನಗರದಲ್ಲಿ ನಡೆಯುತ್ತಿದೆ.

 • जो महिला जानवरों की जान और पेट के लिए इतनी जुझारू है वह खुद डायबिटीज (शुगर) और हृदय रोगी है। बीमार रहने के बावजूद भी वह हर दिन कुत्तों को खाना खिलाती है एक दिन एक टाइम भी छूटना नहीं चाहिए, इस काम में उनके बच्चे अब उनकी मदद करते हैं।

  CRIME28, Jan 2020, 11:45 AM IST

  ಕೋತಿ ಆಯ್ತು, ಈಗ ಬೀದಿ ನಾಯಿಗಳಿಗೆ ವಿಷವಿಕ್ಕಿ ಹತ್ಯೆ!

  ಕೋತಿ ಬಳಿಕ ಬೀದಿ ನಾಯಿಗಳಿಗೆ ವಿಷವಿಟ್ಟು ಕೊಂದರು| ಜೆ.ಪಿ.ನಗರದಲ್ಲಿ ಘಟನೆ| ವಿಷಾಹಾರ ಸೇವಿಸಿದ 6 ನಾಯಿಗಳು ಸಾವು, ನಾಲ್ಕರ ಸ್ಥಿತಿ ಗಂಭೀರ

 • Monkey
  Video Icon

  Mysore26, Jan 2020, 12:18 PM IST

  ಕೋತಿಯ ಗುಡಿಯ ನೋಡಿರಣ್ಣಾ! 'ಚಿಂಟು'ಗಾಗಿ ಗುಡಿ ಕಟ್ಟಿಸಲು ಮುಂದಾದ ಸಾರಾ ಮಹೇಶ್!

  ಮಾಜಿ ಸಚಿವ ಸಾರಾ ಮಹೇಶ್ ದೇಗುಲವೊಂದನ್ನು ನಿರ್ಮಾಣ ಮಾಡಲು ಹೊರಟಿದ್ದಾರೆ. ಹಾಗಂತ ಅವರು ತಮ್ಮ ಮನೆ ದೇವರು, ಇಷ್ಟದ ದೇವರ ಗುಡಿ ಕಟ್ಟಿಸುತ್ತಿಲ್ಲ. ಎಲ್ಲಿಂದಲೋ  ಬಂದು ತಮ್ಮ ತೋಟದಲ್ಲಿ ಸೇರಿಕೊಂಡಿದ್ದ ಕೋತಿಯ ನೆನಪಿಗಾಗಿ  ಲಕ್ಷಾಂತರ ಹಣ ಖರ್ಚು ಮಾಡಿ ದೇಗುಲ ನಿರ್ಮಾಣ ಮಾಡುತ್ತಿದ್ದಾರೆ. 

 • monkey
  Video Icon

  Karnataka Districts18, Jan 2020, 3:28 PM IST

  ರುಂಡವಿಲ್ಲದ ಮಂಗನ ಶವ ಪತ್ತೆ : ಗ್ರಾಮಸ್ಥರಲ್ಲಿ ಆತಂಕ

  ಉತ್ತರ ಕನ್ನಡದಲ್ಲಿ ಕೋತಿಯೊಂದು ಸಂಶಯಾಸ್ಪದವಾಗಿ ಸಾವಿಗೀಡಾಗಿದ್ದು ಗ್ರಾಮಸ್ಥರಲ್ಲಿ ಆತಂಕಕ್ಕೆ ಕಾರಣವಾಗಿದೆ. ರುಂಡ ರಹಿತ ಕೋತಿಯ ಶವ ಉತ್ತರ ಕನ್ನಡ ಜಿಲ್ಲೆಯ ಅಂಕೋಲ ತಾಲೂಕಿನ ಆವರ್ಸಾ ಗ್ರಾಮದಲ್ಲಿ ಪತ್ತೆಯಾಗಿದ್ದು, ಮಂಗನ ಕಾಯಿಲೆ ಹಿನ್ನೆಲೆಯಲ್ಲಿ ಜನತೆಯಲ್ಲಿ ಆತಂಕ ಎದುರಾಗಿದೆ. 

 • kothi rama

  Karnataka Districts13, Jan 2020, 6:55 PM IST

  ರೀಲ್ ಹೀರೋ ಅಲ್ಲ.. ಕೋಟೆ ಏರಿದ ಕೋತಿರಾಜನ ಬಾಯಿಂದ ಬಂದ ಒಂದೇ ಮಾತು!

  ಚಿತ್ರದುರ್ಗದ ಕೋಟೆಗೆ ತೆರಳಿದವರು ಓಬವ್ವನ ಕಿಂಡಿ ನೋಡದೆ ಹಿಂದಕ್ಕೆ ಬರಲೇಬಾರದು.. ಅದೇ ರೀತಿ ಜೋತಿರಾಜ್ ಸಾಹಸ ಮಿಸ್ ಮಾಡಿಕೊಳ್ಳಲೇಬಾರದು... ಕೋತಿರಾಜ್ ಅವರ ಸಾಹಸಕ್ಕೆ ನಾವು ಸಾಕ್ಷಿಯಾದ ಕತೆ ಹೇಳುತ್ತೇವೆ ಕೇಳಿ..

 • undefined
  Video Icon

  Karnataka Districts7, Jan 2020, 4:37 PM IST

  ಏಕಾಏಕಿ ಪೊಲೀಸ್ ಠಾಣೆಗೆ ನುಗ್ಗಿದ ಕೋತಿ; ಕಪಿ ಚೇಷ್ಟೆಗೆ ಪೊಲೀಸರು ಕಕ್ಕಾಬಿಕ್ಕಿ

  ಕೆಲತಿಂಗಳ ಹಿಂದೆ ಪೊಲೀಸ್ ಠಾಣೆಗೆ ನಾಗರಾಜ ಭೇಟಿ ನೀಡಿ, ಪೊಲೀಸರಿಗೇ ಹೆದರಿಸಿದ್ದ ಘಟನೆ ನಿಮಗೆ ನೆನಪಿರಬಹುದು. ಈಗ,  ನಾಗಪ್ಪನಿಗಿಂತ ನಾನೇನು ಕಮ್ಮಿಯಿಲ್ಲ ಎಂದು ತೋರಿಸೋದಿಕ್ಕೆ ಹನುಮ ಮುಂದಾದ ಘಟನೆ ಚಿಕ್ಕಮಗಳೂರಿನಲ್ಲಿ ನಡೆದಿದೆ.  
   

 • Sara

  Karnataka Districts5, Jan 2020, 11:29 AM IST

  ಕೋತಿ ಅಂತ್ಯ ಸಂಸ್ಕಾರಕ್ಕೆ ಫಾರಿನ್ ಟ್ರಿಪ್ ಮೊಟಕುಗೊಳಿಸಿ ಬಂದ ಶಾಸಕ..!

  ಸಿದ್ದರಾಮಯ್ಯ ಅವರು ಆಸ್ಪತ್ರೆಗೆ ದಾಖಲಾಗಿದ್ದಾಗ, ಯಡಿಯೂರಪ್ಪ ಆರೋಗ್ಯ ವಿಚಾರಿಸಿ, ಕುಶಲೋಪರಿ ಮಾತನಾಡಿದ್ದು ಸುದ್ದಿಯಾಗಿತ್ತು. ರಾಜಕೀಯವಲ್ಲದೆ, ರಾಜಕೀಯ ಮುಖಂಡರಿಗೆ ತಮ್ಮದೇ ವೈಯಕ್ತಿಕ ಜೀವನ, ಗೆಳೆತನ ಇರುತ್ತದೆ ಎನ್ನುವುದಕ್ಕೆ ಸಾಕ್ಷಿ ಎಂಬಂತಹ ಘಟನೆ ನಡೆದಿದೆ. ಏನು..? ಎಲ್ಲಿ..? ಯಾರು..? ಇಲ್ಲಿ ಓದಿ.

 • Monkey
  Video Icon

  Karnataka Districts5, Dec 2019, 10:01 AM IST

  ಮತದಾನಕ್ಕೆ ಅಡ್ಡಿ: ನಮಗೂ ಓಟ್ ಮಾಡಲು ಅವಕಾಶ ಕೊಡಿ ಎನ್ನುತ್ತಿರುವ ಕೋತಿಗಳು!

  ರಾಣಿಬೆನ್ನೂರು(ಡಿ.05): ಮಂಗಗಳ ಕಾಟದಿಂದ ಮತದಾರರು ಮತಗಟ್ಟೆಗೆ ಬರಲು ಭಯಪಡುವಂತ ಪರಿಸ್ಥಿತಿ ಹಾವೇರಿ ಜಿಲ್ಲೆಯ ರಾಣಿಬೆನ್ನೂರು ತಾಲ್ಲೂಕಿನ ಗುಡಗೂರು ಗ್ರಾಮದಲ್ಲಿರುವ ಮತಗಟ್ಟೆಯ ಬಳಿ ಇಂದು(ಗುರುವಾರ) ನಡೆದಿದೆ. ಮತಗಟ್ಟೆಯ ಬಳಿ ಸುಮಾರು 50 ಕ್ಕೂ ಹೆಚ್ಚು ಮಂಗಗಳು ಓಡಾಡುತ್ತಿವೆ. ಹೀಗಾಗಿ ಮಂಗಗಳ ಸೈನ್ಯದಿಂದ ಮತದಾರರು ಬೇಸತ್ತಿದ್ದಾರೆ. ಮತಗಟ್ಟೆ ಸಂಖ್ಯೆ 19, 20 ರಲ್ಲಿ ಮತಚಲಾವಣೆಗೆ ಬರುತ್ತಿರುವ ಮತದಾರರು ಮಂಗಗಳ ಕಾಟದಿಂದ ಭಯದಿಂದ ಮತಚಲಾಯಿಸಲು ಹಿಂದೇಟು ಹಾಕುತ್ತಿದ್ದಾರೆ. 

  ಮಂಗಗಳ ಕಾಟದಿಂದ ಆಗೊಬ್ಬ ಇಗೊಬ್ಬ ಮತದಾರರು ಮತ ಚಲಾವಣೆಗೆ ಬರುತ್ತಿದ್ದಾರೆ. ಮತದಾರರು ಮತ್ತು ಸಿಬ್ಬಂದಿಗಳಿಗೆ ಮಂಗಗಳು ವಿಪರೀತ ಕಾಟ ಕೊಡುತ್ತಿವೆ. 

 • kothi raja america angel falls
  Video Icon

  Chitradurga23, Nov 2019, 12:30 PM IST

  ಅಮೆರಿಕಾದಲ್ಲಿ ಸಾಹಸ ಮೆರೆಯಲಿದ್ದಾರೆ ನಮ್ಮ ದುರ್ಗದ ಹುಡುಗ ಕೋತಿರಾಮ

  ಸಾಹಸಕ್ಕೆ ಹೆಸರಾದ ಕೋತಿರಾಜ್ ತನ್ನ ಮನದಾಸೆಯನ್ನು ಈಡೇರಿಸಿಕೊಳ್ಳಲು ಅಪಾಯಕಾರಿ ಸಾಹಸಕ್ಕೆ ಕೈ ಹಾಕಿದ್ದಾರೆ. ಅಮೇರಿಕಾದ ವೆನ್ನಿಸ್ಲಾದಲ್ಲಿರುವ  ವಿಶ್ವದ ಅತೀ ಎತ್ತರದ ಏಂಜಲ್‌ ಫಾಲ್ಸ್ ಏರಲು ನಿರ್ಧರಿಸಿದ್ದಾರೆ. ಇದುವರೆಗೂ ಏಂಜಲ್ ಫಾಲ್ಸ್ ಸಂಪೂರ್ಣವಾಗಿ ಹತ್ತಿದವರೇ ಇಲ್ಲ. ಡಾಕ್ಯುಮೆಂಟರಿ ಮೂಲಕ ಏಂಜಲ್‌ ಫಾಲ್ಸ್ ಏರಿ ವಿಶ್ವದಾಖಲೆ ನಿರ್ಮಿಸಲು ಕೋತಿರಾಜ್ ಮುಂದಾಗಿದ್ದಾರೆ.

 • Ravi belagere Shankar nag Bigg Boss

  Small Screen20, Oct 2019, 10:57 AM IST

  BB7: ಶಂಕರ್‌ ನಾಗ್‌ರನ್ನ ಕೋತಿ ಎಂದು ಕರೆದ ನಟಿ ಬಗ್ಗೆ ಬಾಯ್ಬಿಟ್ಟ ರವಿ ಬೆಳಗೆರೆ!

  ಕನ್ನಡ ಚಿತ್ರರಂಗದ ಅನೇಕ ದಿಗ್ಗಜ ನಟ-ನಟಿಯರ ಬಗ್ಗೆ  ಯಾರಿಗೂ ತಿಳಿಯದ ವಿಚಾರವನ್ನು ರವಿ ಬೆಳಗೆರೆ ಹಾಗೂ ಜೈ ಜಗದೀಶ್ ಬಿಗ್ ಬಾಸ್ ಮನೆಯಲ್ಲಿ ಹಂಚಿಕೊಳ್ಳುತ್ತಿದ್ದಾರೆ.  ಈ ವೇಳೆ ಶಂಕರ್ ನಾಗ್‌ರನ್ನೇ 'ಕೋತಿ' ಎಂದು ಪಟ್ಟ ಕೊಟ್ಟ ಬಜಾರಿ ನಟಿ ಬಗ್ಗೆ ಬಹಿರಂಗಪಡಿಸಿದ್ದಾರೆ. 
   

 • Vaibhavi jagdish

  ENTERTAINMENT28, Sep 2019, 11:35 AM IST

  ‘ಕೋತಿಗಳು ಸಾರ್ ಕೋತಿಗಳು’ ಪುಟಾಣಿ ಇದೀಗ ಗ್ಲಾಮರಸ್ ಗೊಂಬೆಯಾಗಿದ್ದಾಳೆ ನೋಡಿ!

   

  'ಯಾನ' ಚಿತ್ರದ ಮೂಲಕ ಸ್ಯಾಂಡಲ್‌ವುಡ್‌ಗೆ ಪಾದಾರ್ಪಣೆ ಮಾಡಿದ ಜೈಜಗದೀಶ್ ಹಿರಿಯ ಪುತ್ರಿ ವೈಭವಿ ಪಡ್ಡೆ ಹುಡುಗರ ನಿದ್ದೆಗೆಡಿಸಿದ್ದಾರೆ.

 • monkey

  Karnataka Districts14, Aug 2019, 12:04 PM IST

  ತುಮಕೂರು: ಬೋನಿಗೆ ಬಿತ್ತು 45 ಮಂಗಗಳು..!

  ತುಮಕೂರಿನಲ್ಲಿ ಕೃಷಿಕರಿಗೆ ತೊಂದರೆ ಕೊಡ್ತಿದ್ದ ವಾನರ ಸೇನೆ ಕೊನೆಗೂ ಸೆರೆ ಸಿಕ್ಕಿದೆ. ಕೋತಿಗಳನ್ನು ಹಿಡಿಯಲು ಮುಂದಾದ ನಗರಪಾಲಿಕೆ ಅಧಿಕಾರಿಗಳ ಶ್ರಮಕ್ಕೆ ಪ್ರತಿಫಲ ಸಿಕ್ಕಿದ್ದು, 45ಕ್ಕೂ ಹೆಚ್ಚು ಕೋತಿಗಳು ಬೋನಿಗೆ ಬಿದ್ದಿವೆ. ಸೆರೆಸಿಕ್ಕ ಕೋತಿಗಳನ್ನು ಸುರಕ್ಷಿತವಾಗಿ ಹೊರ ಸಾಗಿಸಲಾಯಿತು.

 • coalition govt
  Video Icon

  NEWS2, Jul 2019, 2:30 PM IST

  ‘ತೆಪ್ಪದಲ್ಲಿ ಕೋತಿ ಕೂತ ಹಾಗಿದೆ ಮೈತ್ರಿ ಸರ್ಕಾರ ಸ್ಥಿತಿ’

  ಮೈತ್ರಿ ಸರ್ಕಾರವನ್ನು ಕೋತಿಗಳು ಕೂತಿರುವ ತೆಪ್ಪಕ್ಕೆ ಹೋಲಿಸಿರುವ ಬಿಜೆಪಿ ನಾಯಕ, ಚಿಕ್ಕನಾಯಕನಹಳ್ಳಿ ಶಾಸಕ ಜೆ.ಸಿ. ಮಾಧುಸ್ವಾಮಿ, ಸರ್ಕಾರ ಬೀಳೋದು ಖಚಿತ ಎಂದಿದ್ದಾರೆ.

 • Monkey
  Video Icon

  Gadag17, Jun 2019, 10:49 PM IST

  ಗದಗ: ಹೋಮಕ್ಕೆ ಆಗಮಿಸಿದ ಕಪಿರಾಯ ಪ್ರಸಾದ ಸ್ವೀಕರಿಸಿದ!

  ಮಂಗವೊಂದು ಪವಮಾನ ಹೋಮ ಮಾಡೋ ಸಂದರ್ಭದಲ್ಲಿ ಬಂದು ಪವಮಾನನಿಗೆ ನಮಿಸಿ, ಯಾರಿಗೂ ಯಾವುದೇ ತೊಂದರೆ ಕೊಡದೇ ಹೋದ ಘಟನೆ ಗದಗ ಜಿಲ್ಲೆಯಲ್ಲಿ ನಡೆದಿದೆ. ಜಿಲ್ಲೆಯ ಕಳಸಾಪುರ ಗ್ರಾಮದ ಮನೆಯೊಂದರಲ್ಲಿ ಪವಮಾನ ಹೋಮ ಹಮ್ಮಿಕೊಳ್ಳಲಾಗಿತ್ತು. ಈ ವೇಳೆ ಅಲ್ಲಿಗೆ ಆಗಮಿಸಿದ ಕಪಿರಾಯ ಹೋಮಕುಂಡಕ್ಕೆ ನಮಿಸಿ ಅಲ್ಲಿದ್ದ ಪ್ರಸಾದವನ್ನಷ್ಟೇ ಸ್ವೀಕರಿಸಿ ತನ್ನ ಪಾಡಿಗೆ ತಾನು ಹೊರಟು ಹೋಗಿದೆ. ಇನ್ನು ಆ ಸ್ಥಳದಲ್ಲಿ ಅಷ್ಟೆಲ್ಲಾ ಹಣ್ಣು ಹಂಪಲುಗಳಿದ್ರೂ ಸಹ ಅದ್ಯಾವುದನ್ನೂ ಮುಟ್ಟದೇ ಬರಿ ಪ್ರಸಾದವನ್ನಷ್ಟೇ ಸ್ವೀಕರಿಸಿದ್ದು ಸ್ಥಳದಲ್ಲಿದ್ದವರಿಗೆ ಆಶ್ಚರ್ಯವನ್ನುಂಟು ಮಾಡಿತು. ಈ ಕೋತಿರಾಯನ ಭಕ್ತಿ ಕಂಡ ಕುಟುಂಬ, ಪೂಜೆ ಸಮಯದಲ್ಲಿ ಸಾಕ್ಷಾತ್ ಹನುಮಂತನೇ ಆಗಮಿಸಿದ್ದಾನೆ ಅಂತ ಭಾವಪರಶರಾಗಿ ಹನುಮಂತನ ಭಕ್ತಿಗೀತೆ ಸಹ ಸಾದರಪಡಿಸಿದ್ದಾರೆ. ಕೋತಿರಾಯನ ಭಕ್ತಿಯ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.