ಕೋಟ್ಯಧೀಶ  

(Search results - 3)
 • fake currency

  Lok Sabha Election News17, Apr 2019, 9:13 AM IST

  2ನೇ ಹಂತದಲ್ಲಿ 427 ಕೋಟ್ಯಧೀಶ ಅಭ್ಯರ್ಥಿಗಳು!

  2ನೇ ಹಂತದಲ್ಲಿ 427 ಕೋಟ್ಯಧೀಶ ಅಭ್ಯರ್ಥಿಗಳು| 417 ಕೋಟಿ: ಕಾಂಗ್ರೆಸ್‌ನ ವಸಂತ್‌ ಕುಮಾರ್‌ ನಂ.1 ಶ್ರೀಮಂತ| 338 ಕೋಟಿ: ಕರ್ನಾಟಕದ ಡಿ.ಕೆ.ಸುರೇಶ್‌ 3ನೇ ಶ್ರೀಮಂತ ಅಭ್ಯರ್ಥಿ| 9 ರು: ವೆಂಕಟೇಶ್ವರ ಮಹಾಸ್ವಾಮೀಜಿ ಅತಿ ಬಡವ ಅಭ್ಯರ್ಥಿ| 0: 16 ಅಭ್ಯರ್ಥಿಗಳಿಗೆ ಯಾವುದೇ ಆಸ್ತಿಯೇ ಇಲ್ಲವಂತೆ.

 • NEWS16, Jun 2018, 9:46 AM IST

  ವಿಶ್ವದ ಅರ್ಧದಷ್ಟು ಸಂಪತ್ತು ಕೋಟ್ಯಧೀಶರ ಬಳಿ

  ಷೇರು ಸೂಚ್ಯಂಕಗಳ ಏರಿಕೆ, ಕರೆನ್ಸಿ ಮೌಲ್ಯಗಳ ವೃದ್ಧಿಯಿಂದಾಗಿ ವಿಶ್ವದ ಜನರ ಖಾಸಗಿ ಸಂಪತ್ತು 2016ನೇ ಸಾಲಿನಲ್ಲಿ ಶೇ.12ರ ಬಲಿಷ್ಠ ಪ್ರಗತಿ ಸಾಧಿಸಿದ್ದು, 13 ಸಾವಿರ ಲಕ್ಷ ಕೋಟಿ ರು.ಗೆ ಏರಿಕೆಯಾಗಿದೆ. ವಿಶೇಷ ಎಂದರೆ, ಒಟ್ಟಾರೆ ಖಾಸಗಿ ಸಂಪತ್ತಿನ ಪೈಕಿ ಅರ್ಧದಷ್ಟು ಮಿಲಿಯನೇರ್‌  (ಕೋಟ್ಯಧೀಶರು)ಗಳ ಬಳಿಯೇ ಇದೆ ಎಂದು ವರದಿಯೊಂದು ತಿಳಿಸಿದೆ.