ಕೋಟಿಗೊಬ್ಬ 3  

(Search results - 22)
 • Kiccha Sudeep Kotigobba 3

  Sandalwood22, Feb 2020, 9:35 AM IST

  ಕಿಚ್ಚ ಫ್ಯಾನ್ಸ್‌ಗೆ ಡಬಲ್‌ ಸಂಭ್ರಮ; 'ಕೋಟಿಗೊಬ್ಬ-3' ಟೀಸರ್ ಜತೆ ಫಾಲ್ಕೆ ಪ್ರಶಸ್ತಿ!

  ನಟ ಸುದೀಪ್ ಹಾಗೂ ಅವರ ಅಭಿಮಾನಿಗಳ ಪಾಲಿಗೆ ಫೆ.21ರ ಶುಕ್ರವಾರ ಡಬಲ್ ಸಂಭ್ರಮ. ಒಂದು ಕಡೆ ಬಹು ನಿರೀಕ್ಷೆಯ ‘ಕೋಟಿಗೊಬ್ಬ 3’ ಚಿತ್ರದ ಟೀಸರ್ ಬಿಡುಗಡೆ, ಮತ್ತೊಂದು ಕಡೆ ಇಂಟರ್‌ನ್ಯಾಷನಲ್ ದಾದಾ ಸಾಹೇಬ್ ಫಾಲ್ಕೆ ಚಲನಚಿತ್ರೋತ್ಸವ ಪ್ರಶಸ್ತಿ ಮುಡಿಗೇರಿದೆ.

 • Kiccha Sudeep

  Sandalwood17, Feb 2020, 9:30 AM IST

  ಶಿವರಾತ್ರಿಗೆ ಬೈಕ್‌ ಏರಿ ಬರ್ತಿದ್ದಾನೆ 'ಕೋಟಿಗೊಬ್ಬ'; ಟೀಸರ್‌ ಮಿಸ್‌ ಮಾಡ್ಬೇಡಿ!

  ಶಿವ​ರಾತ್ರಿ ಹಬ್ಬ​ವನ್ನು ಕಿಚ್ಚನ ಅಭಿ​ಮಾ​ನಿ​ಗಳು ಈ ಬಾರಿ ಒಂಚೂರು ಗ್ರ್ಯಾಂಡ್‌ ಆಗಿಯೇ ಆಚ​ರಣೆ ಮಾಡ​ಬ​ಹುದು. ಯಾಕೆಂದರೆ ಹಬ್ಬ​ದಂದೇ ಸುದೀಪ್‌ ಅವರ ‘ಕೋಟಿ​ಗೊಬ್ಬ 3’ ಚಿತ್ರದ ಟೀಸರ್‌ ಬಿಡು​ಗ​ಡೆ​ಯಾ​ಗು​ತ್ತಿದೆ. 

 • Darshan Sudeep
  Video Icon

  Sandalwood25, Jan 2020, 5:17 PM IST

  ಒಂದೇ ಗಳಿಗೆ, ಒಂದೇ ದಿನ ,ಒಂದೇ ಕೆಲಸ ಮಾಡಿದ ಕಿಚ್ಚ ಸುದೀಪ್, ದರ್ಶನ್..!

  ದರ್ಶನ್ ಹಾಗೂ ಸುದೀಪ್ ಸ್ಯಾಂಡಲ್‌ವುಡ್‌ನ ಕುಚಿಕೂ ಗೆಳೆಯರು. ಆದರೆ ಕಾರಣಾಂತರದಿಂದ ಇಬ್ಬರು ದೂರವಾಗಿದ್ದಾರೆ. ಇಬ್ಬರು ಮಾಜಿ ದೋಸ್ತ್ ಗಳು ಮಾತನಾಡೋಲ್ಲ. ಅವ್ರು ಹೋದ ಕಡೆ ಇವ್ರು ಹೋಗಲ್ಲ. ಆದ್ರೆ ಇಬ್ಬರು ಒಂದೇ ಟೈಂ ಒಂದೇ ದಿನ ಒಂದೇ ಕೆಲಸ ಮಾಡ್ತಿದ್ದಾರೆ. ಅದಕ್ಕೆ ಸ್ಪಷ್ಟ ಉದಾಹರಣೆ ಅಂದ್ರೆ ಕೋಟಿಗೊಬ್ಬ 3 ಸಿನಿಮಾ ಮತ್ತು ರಾಬರ್ಟ್. ಎರಡು ಚಿತ್ರವೂ ಒಂದೇ ದಿನ ಶೂಟಿಂಗ್ ಕಂಪ್ಲೀಟ್ ಮಾಡಿ ಕುಂಬಳಕಾಯಿ ಒಡೆದಿದ್ದಾರೆ..!

 • undefined
  Video Icon

  Sandalwood19, Jan 2020, 3:41 PM IST

  ಮತ್ತೆ ಶುರುವಾಗಿದೆ ಸುದೀಪ್- ದರ್ಶನ್ ವಾರ್; ಗೆಲ್ಲೋರ್ಯಾರು?

  ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಸಿನಿಮಾಗಳೇ ಹಾಗೆ. ಸಿಕ್ಕಾಪಟ್ಟೆ ಕ್ರೇಜ್ ಹುಟ್ಟಿಸಿ ಬಿಡುತ್ತವೆ. ಜೊತೆಗೆ ಜೊತೆಗೆ ನಿರೀಕ್ಷೆನೂ ಹೆಚ್ಚಿರುತ್ತವೆ. ಕೋಟಿಗೊಬ್ಬ-3 ಚಿತ್ರದ ಬಗ್ಗೆನೂ ಅಂತಹದ್ದೇ ಒಂದ್ ಕುತೂಹಲ ಇದೆ. ಸಂಕ್ರಾಂತಿ ಹಬ್ಬಕ್ಕೆ ಬಂದ ಆ ಒಂದೇ ಒಂದ್ ಮೋಷನ್ ಪೋಸ್ಟರ್ ಫುಲ್ ಸೌಂಡ್ ಮಾಡ್ತಿದೆ. ಬೇಜಾನ್ ಕುತೂಹಲವನ್ನೂ ಕೆರಳಿಸಿದೆ. 

 • Kotigobba 3
  Video Icon

  Sandalwood15, Jan 2020, 11:34 AM IST

  ಕಿಚ್ಚ ಸುದೀಪ್ ಕೋಟಿಗೊಬ್ಬ -3 ಅವತಾರಕ್ಕೆ ಫ್ಯಾನ್ಸ್ ಫಿದಾ!

  ಕಿಚ್ಚ ಸುದೀಪ್ ಕೋಟಿಗೊಬ್ಬ 3 ಸಿನಿಮಾ ಹವಾ ಜೋರಾಗಿದೆ.  ಕೋಟಿಗೊಬ್ಬ 3 ಮೋಶನ್ ಪೋಸ್ಟರ್ ರಿಲೀಸ್ ಆಗಿದ್ದು ಕಿಚ್ಚನ ಲುಕ್‌ಗೆ, ಮ್ಯಾನರಿಸಂಗೆ ಅಭಿಮಾನಿಗಳು ಫುಲ್ ಫಿದಾ ಆಗಿದ್ದಾರೆ. ಮ್ಯಾನರಿಸಂ, ಲುಕ್, ಮೇಕಿಂಗ್‌ ಬಗ್ಗೆ ದೂಸರಾ ಮಾತಿಲ್ಲ. ಈ ಸಿನಿಮಾ ಆರಂಭದಿಂದಲೂ ಸಖತ್ ಕ್ಯೂರಿಯಾಸಿಟಿ ಬಿಲ್ಡ್ ಮಾಡಿದೆ. ಮೋಶನ್ ಪೋಸ್ಟರ್ ಟ್ರೆಂಡ್ ಕ್ರಿಯೇಟ್ ಮಾಡಿದೆ.  

 • kiccha sudeep kotigobba 3

  Sandalwood5, Jan 2020, 2:44 PM IST

  ಕಿಚ್ಚನ ಹೊಸ ಅವತಾರ; ಕೋಟಿಗೊಬ್ಬ-3 ಲುಕ್‌ ಮಸ್ತೈತಿ ನೋಡಿ!

  ಹೊಸ ವರ್ಷಕ್ಕೆ ಹೊಸ ಅವತಾರ ಹೊತ್ತು ಅಭಿಮಾನಿಗಳನ್ನು ಮನೋರಂಜಿಸಲು ಬರ್ತಿದ್ದಾರೆ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್! 
   

 • sudeep
  Video Icon

  Sandalwood28, Nov 2019, 2:37 PM IST

  ಐಷಾರಾಮಿ ಕಾರು ಬಿಟ್ಟು ಸೈಕಲ್ ಏರಿದ ಕಿಚ್ಚ ಸುದೀಪ್!

  ಕೋಟಿಗೊಬ್ಬ -3 ಚಿತ್ರೀಕರಣ ಭರದಿಂದ ಸಾಗುತ್ತಿದೆ. ಕಂಠೀರವ ಸ್ಟುಡಿಯೋದಲ್ಲಿ ಶೂಟಿಂಗ್ ನಡೆಯುತ್ತಿದ್ದು ಸುದೀಪ್ ಐಷಾರಾಮಿ ಕಾರು ಬಿಟ್ಟು ಮನೆಯಿಂದ ಸ್ಟುಡಿಯೋಗೆ ಸೈಕಲ್‌ನಲ್ಲಿ ಹೋಗಿದ್ದಾರೆ. ಸುದೀಪ್ ಸೈಕಲ್ ತುಳಿಯುತ್ತಿರುವ ವಿಡಿಯೋವನ್ನು ಸುದೀಪ್ ಇನ್ಸ್ಟಾಗ್ರಾಮ್‌ನಲ್ಲಿ ಶೇರ್ ಮಾಡಿಕೊಂಡಿದ್ದಾರೆ. 

   

 • surappa babu- sudeep

  Sandalwood17, Oct 2019, 8:58 AM IST

  ಸುದೀಪ್‌ ನಟನೆಯ ಕೋಟಿಗೊಬ್ಬ 3 ಚಿತ್ರದ ಸೆಟ್‌ನಲ್ಲಿ ನಡೆದದ್ದೇನು?

  ವಿದೇಶಿ ಚಿತ್ರೀಕರಣಕ್ಕೆ ವ್ಯವಸ್ಥೆ ಮಾಡುವ ಕೋ-ಆರ್ಡಿನೇಟರ್‌ಗಳು ಹೆಚ್ಚುವರಿ ಹಣ ನೀಡುವಂತೆ ಒತ್ತಾಯಿಸಿ ಇಬ್ಬರನ್ನು ಒತ್ತೆಯಾಳುಗಳನ್ನಾಗಿ ಇಟ್ಟುಕೊಂಡಿದ್ದ ಪ್ರಕರಣಕ್ಕೆ ಸುಖಾಂತ್ಯ ಸಿಕ್ಕಿದೆ. ಆ ಮೂಲಕ ನಟ ಸುದೀಪ್‌ ಅಭಿನಯದ ‘ಕೋಟಿಗೊಬ್ಬ 3’ ಚಿತ್ರೀಕರಣಕ್ಕಾಗಿ ಪೋಲೆಂಡ್‌ಗೆ ತೆರಳಿದ್ದವರಲ್ಲಿ ಒತ್ತೆಯಾಳುಗಳಾಗಿದ್ದ ಇಬ್ಬರು ಮರಳಿ ಬೆಂಗಳೂರಿಗೆ ಬಂದಿದ್ದಾರೆ. ಪೊಲೀಸ್‌ ಠಾಣೆ ಮೆಟ್ಟಿಲು ಹತ್ತಿದ ಮೇಲೆ ಇತ್ಯರ್ಥಗೊಂಡಿರುವ ಈ ಪ್ರಕರಣದ ಹಿಂದಿನ ಕತೆ ಏನು ಎಂಬುದನ್ನು ಚಿತ್ರದ ನಿರ್ಮಾಪಕ ಸೂರಪ್ಪ ಬಾಬು ಹೇಳಿದ್ದಾರೆ.

 • surappa babu- sudeep

  Sandalwood15, Oct 2019, 10:49 AM IST

  ಸಿನಿಮಾ ಶೂಟಿಂಗ್‌ ವೇಳೆ ವಿದೇಶದಲ್ಲಿ ವಂಚನೆ: ಕೋಟಿಗೊಬ್ಬ-3 ನಿರ್ಮಾಪಕನಿಂದ ದೂರು

  ವಿದೇಶದಲ್ಲಿ ಕಿಚ್ಚ ಸುದೀಪ್‌ ನಟನೆಯ ಸಿನಿಮಾದ ಚಿತ್ರೀಕರಣಕ್ಕೆ ಸೌಲಭ್ಯ ಕಲ್ಪಿಸುವುದಾಗಿ ನಂಬಿಸಿ .45 ಲಕ್ಷ ಹೆಚ್ಚುವರಿ ಹಣ ಪಡೆದು ವಂಚಿಸಿದ್ದಾರೆ ಎಂದು ಸಂಘಟಕನೊಬ್ಬನ ವಿರುದ್ಧ ಪೊಲೀಸ್‌ ಆಯುಕ್ತರಿಗೆ ಸೋಮವಾರ ನಿರ್ಮಾಪಕ ಸೂರಪ್ಪ ಬಾಬು ದೂರು ನೀಡಿದ್ದಾರೆ. 

 • Kiccha Sudeep

  Entertainment1, Oct 2019, 10:00 AM IST

  'ಕೋಟಿಗೊಬ್ಬ-3' ಬಿಟ್ಟು 'ಫ್ಯಾಂಟಮ್‌' ಹಿಂದೆ ಹೋದ್ರಾ ಸುದೀಪ್!

  ಕಿಚ್ಚ ಸುದೀಪ್‌ ಹಾಗೂ ಅನೂಪ್‌ ಭಂಡಾರಿ ಕಾಂಬಿನೇಷನ್‌ನಲ್ಲಿ ಸೆಟ್ಟೇರಬೇಕಿದ್ದ ‘ಬಿಲ್ಲ ರಂಗ ಭಾಷಾ’ ಚಿತ್ರಕ್ಕೂ ಮೊದಲೇ ಮತ್ತೊಂದು ಸಿನಿಮಾ ಶುರುವಾಗಲಿದೆ ಎನ್ನುವುದು ಸುದ್ದಿ. ಇದನ್ನು ಸ್ವತಃ ನಿರ್ದೇಶಕ ಅನೂಪ್‌ ಭಂಡಾರಿ ಅವರೇ ಸ್ಪಷ್ಟಪಡಿಸಿದ್ದಾರೆ. 

 • ಪ್ರಕಾಶ್ ರಾಜ್‌

  ENTERTAINMENT24, Sep 2019, 8:09 AM IST

  60 ಮಂದಿಯೊಂದಿಗೆ ಪೋಲೆಂಡ್‌ಗೆ ಹೊರಟ ಕಿಚ್ಚ ಸುದೀಪ್!

  ನಟ ಸುದೀಪ್‌ ಅವರು ‘ಪೈಲ್ವಾನ್‌’ ಸಂಭ್ರಮ ಮುಗಿಸಿಕೊಂಡು ವಿದೇಶಕ್ಕೆ ಹೊರಟಿದ್ದಾರೆ. ಹಾಗಂತ ಇದು ಅವರ ಹಾಲಿಡೇ ಪ್ರಯಾಣ ಅಲ್ಲ. ಮತ್ತೊಂದು ಬಿಗ್‌ ಬಜೆಟ್‌ನ ‘ಕೋಟಿಗೊಬ್ಬ 3’ ಚಿತ್ರೀಕರಣಕ್ಕಾಗಿಯೇ ಪೋಲೆಂಡ್‌ಗೆ ತೆರಳಿದ್ದಾರೆ. ಹಾಗೆ ನೋಡಿದರೆ ಇದರ ಚಿತ್ರೀಕರಣ ಶುರುವಾಗಿದ್ದೇ ವಿದೇಶದಲ್ಲಿ.

 • undefined
  Video Icon

  ENTERTAINMENT7, Aug 2019, 10:50 AM IST

  ಕಿಚ್ಚ ಸುದೀಪ್‌ಗೆ ಕಾಡ್ತಾ ಇದೆ ಬೆನ್ನುನೋವು.!

  ಪೈಲ್ವಾನ್ ಸಿನಿಮಾ ರಿಲೀಸ್ ಗೆ ರೆಡಿಯಾಗಿದೆ. ವರಮಹಾಲಕ್ಷ್ಮೀ ಹಬ್ಬದಂದು ಆಡಿಯೋ ರಿಲೀಸ್ ಸಮಾರಂಭ ನಡೆಯಲಿದೆ. ಈಗ ಇದ್ದಕ್ಕಿದ್ದಂತೆ ಕಿಚ್ಚನಿಗೆ ಬೆನ್ನುನೋವು ಕಾಣಿಸಿಕೊಂಡಿದೆ. ಕೋಟಿಗೊಬ್ಬ -3 ಶೂಟಿಂಗ್ ವೇಳೆ ನೋವು ಕಾಣಿಸಿಕೊಂಡಿದ್ದು ವೈದ್ಯರ ಸಲಹೆ ಮೇರೆ ಶೂಟಿಂಗ್ ಸ್ಥಗಿತಗೊಳಿಸಿ ರೆಸ್ಟ್ ತೆಗೆದುಕೊಳ್ಳುತ್ತಿದ್ದಾರೆ. 
   

 • Kotigobba 3 Sudeep

  ENTERTAINMENT16, Jul 2019, 9:44 AM IST

  ಇಷ್ಟೊಂದು ಕೋಟಿ ಬೇಕಾಯ್ತಾ ಕೋಟಿಗೊಬ್ಬ 3 ಸೆಟ್‌ಗೆ ?

  ಸುದೀಪ್‌ ನಟನೆಯ ‘ಕೋಟಿಗೊಬ್ಬ 3’ ಚಿತ್ರಕ್ಕಾಗಿ ಅದ್ದೂರಿಯಾಗಿ ಸೆಟ್‌ ನಿರ್ಮಿಸಲಾಗಿದೆ. ಈಗಾಗಲೇ ಶೂಟಿಂಗ್‌ ಆರಂಭವಾಗಿದ್ದು, ಬರೋಬ್ಬರಿ 10 ದಿನಗಳ ಕಾಲ ಈ ಸೆಟ್‌ನಲ್ಲಿ ಸಾಹಸ ಸನ್ನಿವೇಶಗಳನ್ನು ಚಿತ್ರೀಕರಣ ಮಾಡಿಕೊಳ್ಳುವುದಕ್ಕೆ ನಿರ್ದೇಶಕ ಶಿವ ಕಾರ್ತಿಕ್‌ ನಿರ್ಧರಿಸಿದ್ದಾರೆ. ಖ್ಯಾತ ಸಾಹಸ ನಿರ್ದೇಶಕ ವಿಜಯ್‌ ಅವರ ಸಾರಥ್ಯದಲ್ಲಿ ದೊಡ್ಡ ತಂಡವೇ ಸಾಹಸ ದೃಶ್ಯಗಳಿಗಾಗಿ ಕೆಲಸ ಮಾಡುತ್ತಿದೆ.

 • undefined

  Sandalwood12, Dec 2018, 11:47 AM IST

  ‘ಕೋಟಿಗೊಬ್ಬ 3’ ಯಾವಾಗ ರಿಲೀಸ್? ಏನಂತಾರೆ ಕಿಚ್ಚ ಸುದೀಪ್?

  ಕಿಚ್ಚ ಸುದೀಪ್ ನಟನೆಯಲ್ಲಿ ಎರಡು ದೊಡ್ಡ ಸಿನಿಮಾಗಳು ಒಟ್ಟಿಗೆ ಸೆಟ್ಟೇರಿತ್ತು. ಹೊಸ ನಿರ್ದೇಶಕ ಶಿವ ಕಾರ್ತಿಕ್ ನಿರ್ದೇಶನದಲ್ಲಿ ‘ಕೋಟಿಗೊಬ್ಬ 3’ ಹಾಗೂ ಕೃಷ್ಣ ನಿರ್ದೇಶನದಲ್ಲಿ ‘ಪೈಲ್ವಾನ್’. ಆದರೆ, ಈಗ ‘ಪೈಲ್ವಾನ್’ ಮಾತ್ರ ಶೂಟಿಂಗ್ ಸೆಟ್‌ನಲ್ಲಿದೆ.

 • Yajaman

  Sandalwood28, Sep 2018, 11:35 AM IST

  ಸ್ಯಾಂಡಲ್‌ವುಡ್ ಸಿನಿಮಾಗಳು ಕೋಟಿ ಕ್ಲಬ್ ಸೇರಲು ಕಾರಣಗಳೇನು?

  ಸ್ಯಾಂಡಲ್‌ವುಡ್ ಸಿನಿಮಾಗಳ ಗಳಿಕೆ ಕೋಟಿ ದಾಟಿದೆ. ಬೇರೆ ಯಾವ ಭಾಷೆಗಳಿಗೂ ಕಮ್ಮಿಯಿಲ್ಲದಂತಿದೆ ಸ್ಯಾಂಡಲ್‌ವುಡ್ ಸಿನಿಮಾಗಳು. ನೂರು ಕೋಟಿ ಕ್ಲಬ್ ಸೇರುವುದಕ್ಕೆ ಆಯಾ ಚಿತ್ರಗಳಿಗಿರುವ ಕಾರಣಗಳೇನು? ಇಲ್ಲಿದೆ ನೋಡಿ.