ಕೋಚ್  

(Search results - 405)
 • <p>S Aravind, Yere Goud</p>

  Cricket30, May 2020, 6:28 PM

  ರಾಜ್ಯ ತಂಡದ ಕೋಚ್‌ ಆಗಿ ಮುಂದುವರೆದ ಯೆರೆ ಗೌಡ

  ಯೆರೆಗೌಡ ಹಾಗೂ ಎಸ್. ಅರವಿಂದ್ ಮಾರ್ಗದರ್ಶನದಲ್ಲಿ ಕರ್ನಾಟಕ ತಂಡ ಅಮೋಘ ಪ್ರದರ್ಶನ ತೋರಿತ್ತು. ಸಯ್ಯದ್ ಮುಷ್ತಾಕ್ ಅಲಿ ಟಿ20 ಟ್ರೋಫಿ ಹಾಗೂ ವಿಜಯ್ ಹಜಾರೆ ಟ್ರೋಫಿಗಳನ್ನು ಜಯಿಸಿದ್ದನ್ನು ಇಲ್ಲಿ ಸ್ಮರಿಸಬಹುದಾಗಿದೆ.
   

 • undefined

  Sandalwood11, May 2020, 1:26 PM

  ಲಾಕ್‌ಡೌನ್‌ನಲ್ಲಿ ಬಾಡಿ ಬಿಲ್ಡಿಂಗ್‌ ಕೋಚ್‌ ಆದ ನಟಿ ರಮ್ಯಾ; ಸರ್ಟಿಫಿಕೇಟ್‌ ನೋಡಿ!

  ಲೈವ್‌ ಚ್ಯಾಟ್‌, ಪ್ಯಾಂಟಿಂಗ್‌, ಯೋಗ, ಮನೆ ಕೆಲಸ ಅಂತೆಲ್ಲಾ ಬ್ಯುಸಿಯಾಗಿರುವ ಜನರ ನಡುವೆ ನಟಿ ರಮ್ಯಾ ಬಾಡಿ ಬಿಲ್ಡಿಂಗ್‌ ಕೋಚ್‌ ಆಗಿ ಮೆಚ್ಚುಗೆ ಪಡೆದುಕೊಂಡಿದ್ದಾರೆ. 

 • <p>Shoaib Akhtar</p>

  Cricket6, May 2020, 9:30 AM

  ಟೀಂ ಇಂಡಿಯಾ ಬೌಲಿಂಗ್‌ ಕೋಚ್‌ ಆಗುವಾಸೆ ಎಂದ ಪಾಕ್ ಮಾಜಿ ವೇಗಿ ಶೋಯೆಬ್ ಅಖ್ತರ್

  ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಶಮಿ, ಇಶಾಂತ್ ಶರ್ಮಾ, ಭುವನೇಶ್ವರ್ ಕುಮಾರ್ ಹಾಗೂ ಉಮೇಶ್ ಯಾದವ್ ಅವರನ್ನೊಳಗೊಂಡ ಬಲಿಷ್ಠ ಬೌಲಿಂಗ್ ಪಡೆಯನ್ನು ಟೀಂ ಇಂಡಿಯಾ ಹೊಂದಿದೆ. ವಿಶ್ವದ ಯಾವುದೇ ಮೈದಾನದಲ್ಲಿ ಬೇಕಾದರೂ ಎದುರಾಳಿ ತಂಡವನ್ನು ಆಲೌಟ್ ಮಾಡುವ ಸಾಮರ್ಥ್ಯ ಈ ಬೌಲರ್‌ಗಳಲ್ಲಿದೆ. 

 • undefined

  Cricket29, Apr 2020, 8:11 AM

  ಅಮೆರಿಕ ಕ್ರಿಕೆಟ್‌ ತಂಡಕ್ಕೆ ಕನ್ನಡಿಗ ಅರುಣ್ ಕುಮಾರ್‌ ಕೋಚ್‌

  ಅರುಣ್‌ ಅವರು ಕೋಚ್‌ ಆಗಿದ್ದಾಗ ಅಂದರೆ, 2013-14, 2014-15 ರಲ್ಲಿ ಕರ್ನಾಟಕ ತಂಡ ರಣಜಿ, ವಿಜಯ್‌ ಹಜಾರೆ ಟ್ರೋಫಿ ಮತ್ತು ಇರಾನಿ ಕಪ್‌ಗಳನ್ನು ಗೆದ್ದಿತ್ತು.

 • <p>ಭಾರತದ ಅತ್ಯಂತ ಪ್ರತಿಭಾವಂತ ನಟಿಯರಲ್ಲಿ ಒಬ್ಬರಾದ ಕಲ್ಕಿ ಕೋಚ್ಲಿನ್, ಮದುವೆಯಾಗದೆ ತಾಯಿಯಾಗಲಿರುವ ಸುದ್ದಿ ತಿಳಿದು ಸರ್‌ಪ್ರೈಸ್‌ ಆಗಿದ್ದ ಅಭಿಮಾನಿಗಳು.</p>

  Cine World27, Apr 2020, 7:31 PM

  ಮದ್ವೆಯಾಗದೇ ಗರ್ಭಿಣಿಯಾದ ಬೋಲ್ಡ್ ನಟಿ ರಿವೀಲ್ ಮಾಡಿದ ಡಿವೋರ್ಸ್ ಸತ್ಯ

  ಬಾಲಿವುಡ್‌ ನಟಿ ಕಲ್ಕಿ ಕೋಚ್ಲಿನ್‌ ಗಟ್ಟಿ ಪಾತ್ರಗಳಿಂದ ಸಿನಿಮಾರಂಗದಲ್ಲಿ ಸ್ಥಾನ ಗಳಿಸಿಕೊಂಡಿದ್ದಾರೆ. ವಿಭಿನ್ನ ಪಾತ್ರಗಳ ಆಯ್ಕೆ ಹಾಗೂ ಬೋಲ್ದ್‌  ನಟನೆಗೆ ಫೇಮಸ್‌ ಕಲ್ಕಿ. ಮೂಲತಃ ಫ್ರಾನ್ಸ್ ಪ್ರಜೆಯಾಗಿರುವ ಕಲ್ಕಿ, ತಮ್ಮ ಪ್ರತಿಭೆಯಿಂದ ಭಾರತೀಯ ಚಿತ್ರಗಳಲ್ಲಿ ಹೆಸರು ಮಾಡಿದವರು. ತಮ್ಮ ಪರ್ಸನಲ್‌ ಲೈಫ್‌ನಿಂದ ಸಹ ಸದಾ ಸುದ್ದಿಯಲ್ಲಿರುವ ಈ ನಟಿ ಮದುವೆಯಾಗದೇ ಮಗುವಿಗೆ ತಾಯಿಯಾಗಿ ಪೆಜ್‌ 3 ಹೆಡ್‌ಲೈನ್‌ನಲ್ಲಿ ಕಾಣಿಸಿಕೊಂಡಿದ್ದರು. ಕಲ್ಕಿ ಈಗ ಅನುರಾಗ್ ಕಶ್ಯಪ್ ಜೊತೆ ಅವರೊಂದಿಗೆ ಸಂಬಂಧ ಮುರಿದುಕೊಳ್ಳಲು ಕಾರಣ ಬಹಿರಂಗಪಡಿಸಿದ್ದಾರೆ.

 • undefined

  Cine World22, Apr 2020, 4:13 PM

  ಮದುವೆಯಾಗದೆ ತಾಯಿಯಾದಾಗ ಈ ನಟಿಯ ಫ್ಯಾಮಿಲಿ ರಿಯಾಕ್ಷನ್‌ ಹೇಗಿತ್ತು?

  ನೋಡಲು ಥೇಟ್‌ ಫಾರಿನರ್‌ ತರ ಇರೋ ಮುದ್ದು ಮುಖದ ಹುಡುಗಿ ಬಾಲಿವುಡ್‌ ನಟಿ ಕಲ್ಕಿ ಕೊಚ್ಲಿನ್‌. ಕಲ್ಕಿ ಗರ್ಭಿಣಿಯಾದಾಗ ಸಖತ್‌ ಸುದ್ದಿಯಾಗಿದ್ದರು. ಕಾರಣ ಮದುವೆಯಾಗದೆ ತಾಯಿಯಾಗುವ ಆಕೆಯ ನಿರ್ಧಾರದಿಂದ. ಅವರ ಪ್ರೆಗ್ನೆನ್ಸಿ ಫೋಟೋಗಳು ವೈರಲ್‌ ಆಗಿತ್ತು. ಫೆಬ್ರವರಿಯಲ್ಲಿ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ ಈಕೆ. ಮದುವೆಯಾಗದೆ ತಾಯಿಯಾಗಲು ಡಿಸೈಡ್‌ ಮಾಡಿದಾಗ ತನ್ನ ಕುಟುಂಬದ ಪ್ರತಿಕ್ರಿಯೆಯನ್ನು ಬಹಿರಂಗಪಡಿಸಿದ್ದಾರೆ ಕಲ್ಕಿ.

 • করোনা আক্রান্তের জন্য় আইসোলেশন বগি রেলের, একটা কোচে সর্বোচ্চ ৯ জন রোগী

  Karnataka Districts22, Apr 2020, 9:52 AM

  ಕೊರೋನಾ ಕಾಟ: ಹೊಸಪೇಟೆ ರೈಲ್ವೆ ನಿಲ್ದಾಣಕ್ಕೆ ಬಂದ ಐಸೋಲೆಷನ್‌ ಕೋಚ್‌ ರೈಲು

  ಕೊರೋನಾ ಸೋಂಕು ಪೀಡಿತರನ್ನು ಪ್ರತ್ಯೇಕವಾಗಿಡಲು ರೈಲು ಬೋಗಿಗಳಲ್ಲಿ ಸಿದ್ಧಪಡಿಸಿರುವ ಪ್ರತ್ಯೇಕತೆ (ಐಸೋಲೆಷನ್‌) ಕೋಚ್‌ನ್ನು ಹೊಂದಿರುವ ರೈಲು ಸ್ಥಳೀಯ ರೈಲ್ವೆ ನಿಲ್ದಾಣದಲ್ಲಿ ಸೋಮವಾರ ಬಂದು ನಿಂತಿದೆ. 
   

 • ಕಿಂಗ್ಸ್ ಇಲೆವೆನ್ ಪಂಜಾಬ್ ವಿರುದ್ದ ಮೇ 3 ರಂದು ರಾಯಲ್ ಚಾಲೆಂಜರ್ಸ್ ಬೆಂಗಳೂರು ಹೋರಾಟ

  IPL8, Apr 2020, 2:42 PM

  ಈ ವರ್ಷ IPL ಖಚಿತ; ಟೂರ್ನಿ ಆಯೋಜನೆ ಸೀಕ್ರೆಟ್ ಬಿಚ್ಚಿಟ್ಟ RCB ಮಾಜಿ ಕೋಚ್!

  ಕೊರೋನಾ ವೈರಸ್ ಕಾರಣದಿಂದ ಈ ವರ್ಷ ಐಪಿಎಲ್ ಆಯೋಜನೆ ಕಷ್ಟ. ಕೊರೋನಾ ಹತೋಟಿಗೆ ಬಂದ ಬಳಿಕವೇ ಐಪಿಎಲ್ ಆಯೋಜನೆಗೆ ಚಿಂತನೆ ನಡೆಸುವುದಾಗಿ ಬಿಸಿಸಿಐ ಹೇಳಿತ್ತು. ಇದೀಗ 2020ರ ಐಪಿಎಲ್ ಟೂರ್ನಿ ಆಯೋಜನೆ ಶೇಕಡಾ 100ರಷ್ಟು ಖಚಿತ, ಆದರೆ ಕಲ ಕಂಡೀಷನ್ ಪ್ರಕಾರ ಎಂದು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಮಾಜಿ ಬೌಲಿಂಗ್ ಕೋಚ್ ಹೇಳಿದ್ದಾರೆ. 

 • undefined

  Football29, Mar 2020, 12:52 PM

  ಕೊರೋನಾ ವೈರಸ್ ಎಫೆಕ್ಟ್: ಉರುಗ್ವೆ ಕೋಚ್‌ ಸೇರಿ 400 ಮಂದಿ ವಜಾ!

  ತಬರೇಜ್ 2006ರಿಂದಲೂ ಉರುಗ್ವೆ ರಾಷ್ಟ್ರೀಯ ತಂಡದ ಕೋಚ್ ಆಗಿ ಕಾರ್ಯ ನಿರ್ವಹಿಸುತ್ತಿದ್ದರು. ತಬರೇಜ್ ಮಾರ್ಗದರ್ಶನದಲ್ಲಿ ಉರುಗ್ವೆ ತಂಡವು ಫಿಫಾ ವಿಶ್ವಕಪ್ ಟೂರ್ನಿಯಲ್ಲಿ ಸೆಮಿಫೈನಲ್ ಪ್ರವೇಶಿಸಿತ್ತು. ಇನ್ನು ಕೋಪಾ ಅಮೆರಿಕಾ ಪ್ರಶಸ್ತಿಯನ್ನು ಉರುಗ್ವೆ ತಂಡ ಬಾಚಿಕೊಂಡಿತ್ತು.

 • Ravi Shastri

  Cricket29, Mar 2020, 11:30 AM

  ಕೊರೋನಾದಿಂದಾಗಿ ಆಟಗಾರರಿಗೆ ವಿಶ್ರಾಂತಿ ಸಿಗುತ್ತಿದೆ ಎಂದ ಕೋಚ್ ರವಿಶಾಸ್ತ್ರಿ

  ‘ನ್ಯೂಜಿಲೆಂಡ್‌ ಪ್ರವಾಸದ ಕೊನೆಗೊಳ್ಳುವ ಸಮಯದಲ್ಲಿ ಆಟಗಾರರು ದಣಿದಿದ್ದರು. ಕೆಲವರು ಮಾನಸಿಕವಾಗಿ ಕುಗ್ಗಿದ್ದರು. ದೈಹಿಕ ಸಾಮರ್ಥ್ಯ, ಗಾಯದ ಸಮಸ್ಯೆಗಳು ಎದುರಾಗಿದ್ದವು. ಸರಿಯಾದ ಸಮಯದಲ್ಲಿ ಆಟಗಾರರಿಗೆ ವಿಶ್ರಾಂತಿ ಸಿಕ್ಕಿದೆ’ ಎಂದು ಶಾಸ್ತ್ರಿ ಹೇಳಿದ್ದಾರೆ.
   

 • undefined

  Cricket25, Mar 2020, 5:46 PM

  ಒಂದು ಕಂಡೀಷನ್ ಮೇಲೆ ಕನ್ನಡದಲ್ಲಿ ಯುಗಾದಿ ಹಬ್ಬಕ್ಕೆ ಶುಭಕೋರಿದ ದಿಗ್ಗಜ ಅನಿಲ್ ಕುಂಬ್ಳೆ!

  ಈ ವರ್ಷ ಯುಗಾದಿ ಹಬ್ಬಕ್ಕಿಂತ ಕೊರೋನಾ ವೈರಸ್ ಅಬ್ಬರವೇ ಹೆಚ್ಚಾಗಿದೆ. ಭಾರತವೇ ಲಾಕ್‌ಡೌನ್ ಆಗಿರುವುದರಿಂದ ಎಲ್ಲರು ಜೊತೆಸೇರುವ ಸಂಭ್ರಮಕ್ಕೆ ಬ್ರೇಕ್ ಬಿದ್ದಿದೆ. ಆದರೂ ಕೆಲವರೂ  ಕದ್ದು ಮುಚ್ಚಿ ಅತ್ತಿಂದಿತ್ತ ಹೋಗುತ್ತಿದ್ದಾರೆ. ಕುಟುಂಬದವರ ಜೊತೆ ಸೇರಿ ಹಬ್ಬ ಆಚರಿಸುತ್ತಿದ್ದಾರೆ. ಇದೀಗ ಟೀಂ ಇಂಡಿಯಾ ಮಾಜಿ ನಾಯಕ ಹಾಗೂ ಕೋಚ್ ಅನಿಲ್ ಕುಂಬ್ಳೆ ಕನ್ನಡದಲ್ಲಿ ಯುಗಾದಿ ಹಬ್ಬಕ್ಕೆ ಶುಭಕೋರಿದ್ದಾರೆ. ಆದರೆ ಒಂದು ಕಂಡೀಷನ್ ಕೂಡ ಹಾಕಿದ್ದಾರೆ.

 • Modi Kohli

  Cricket25, Mar 2020, 10:33 AM

  ಪ್ರಧಾನಿ ಮೋದಿ ನಿರ್ಧಾರ ಸ್ವಾಗತಿಸಿದ ನಾಯಕ ವಿರಾಟ್ ಕೊಹ್ಲಿ!

  ಭಾರತದಲ್ಲಿ ಕೊರೋನಾ ವೈರಸ್ ಹರಡುವುದನ್ನು ತಡೆಯಲು ಪ್ರಧಾನಿ ನರೇಂದ್ರ ಮೋದಿ 21 ದಿನ ಸಂಪೂರ್ಣ ಭಾರತ ಲಾಕ್ ಡೌನ್ ಮಾಡಲಾಗುವುದು ಎಂದಿದ್ದಾರೆ. ಇದೀಗ ಮೋದಿ ನಿರ್ಧಾರಕ್ಕೆ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ, ಕೋಚ್ ರವಿ ಶಾಸ್ತ್ರಿ ಸೇರಿದಂತೆ ಕ್ರಿಕೆಟಿಗರು ಸ್ವಾಗತಿಸಿದ್ದಾರೆ. 

 • undefined

  India23, Mar 2020, 10:13 AM

  ಕೊರೋನಾ ಭೀತಿಯಿಂದ ಕೇರಳದಿಂದ ತವರಿಗೆ ಹೋದವರಿಗೆ ಲಾಟರಿ!

  ಕೊರೋನಾ ಭೀತಿಯಿಂದ ಕೇರಳದಿಂದ ತವರಿಗೆ ಹೋಗಿದ್ದವಗೆ ಲಾಟರಿ!| ಸ್ಲೀಪರ್‌ ಕೋಚ್‌ನಲ್ಲಿ ಹೋಗಲು ಹಣವಿಲ್ಲದೇ, ತುಂಬಿದ ಸಾಮಾನ್ಯ ಡಬ್ಬಿ ಹತ್ತಿ ಎರಡು ದಿನಗಳ ಬಳಿಕ ಮನೆಗೆ ತಲುಪಿದ್ದ

 • Lorenzo Sanz

  Football22, Mar 2020, 3:53 PM

  ಕೊರೋನಾ ವೈರಸ್‌ಗೆ ಬಲಿಯಾದ ರಿಯಲ್ ಮ್ಯಾಡ್ರಿಡ್ ಮಾಜಿ ಅಧ್ಯಕ್ಷ ಲೊರೆಂಝೋ!

  ಇತ್ತೀಚೆಗಷ್ಟೇ 21 ವರ್ಷದ ಫುಟ್ಬಾಲ್ ಕೋಚ್ ಕೊರೋನಾ ವೈರಸ್‌‌ನಿಂದ ಮೃತಪಟ್ಟ ಸುದ್ದಿ ಎಲ್ಲರನ್ನು ಬೆಚ್ಚಿ ಬೀಳಿಸಿತ್ತು. ಇದೀಗ ಕೊರೋನಾ ವೈರಸ್‌ಗೆ ಫುಟ್ಬಾಲ್ ಕ್ಷೇತ್ರದಲ್ಲಿ 2ನೇ ಬಲಿಯಾಗಿದೆ. ಈ ಮೂಲಕ ಕೊರೋನಾ ಭೀತಿ ಹೆಚ್ಚಾಗಿದೆ.
   

 • Harendra Singh

  Hockey21, Mar 2020, 3:46 PM

  ಕೊರೋನಾ ವಿರುದ್ಧ ಮಾಜಿ ಹಾಕಿ ಕೋಚ್‌ ಹೋರಾಟ!

  ಏರ್‌ ಇಂಡಿಯಾದ ಪ್ರಧಾನ ವ್ಯವಸ್ಥಾಪಕರಾಗಿರುವ ಹರೇಂದ್ರ, ದೆಹಲಿ ವಿಮಾನ ನಿಲ್ದಾಣದಲ್ಲಿ ಸತತ 72 ಗಂಟೆಗಳ ಕಾಲ ಕೆಲಸ ಮಾಡಿದ್ದಾಗಿ ಮಾಧ್ಯಮವೊಂದರಲ್ಲಿ ವರದಿ ಪ್ರಕಟಗೊಂಡಿದೆ.