ಕೊಳಚೆ ನೀರು  

(Search results - 12)
 • undefined

  state26, Jan 2020, 8:29 AM IST

  ಸ್ವಚ್ಛ ಕೆರೆಗೆ ಕೊಳಚೆ ನೀರು: ಕೊನೆಗೂ ಬಿತ್ತು ಬ್ರೇಕ್

  ಸ್ವಚ್ಛಪಡಿಸಲಾಗಿದ್ದ ಕೆರೆಗೆ ಹರಿಯುತ್ತಿದ್ದ ಒಳಚರಂಡಿ ನೀರನ್ನು ನಿಲ್ಲಿಸಲಾಗಿದೆ. ಕುಮಾರಸ್ವಾಮಿ ಲೇಔಟ್‌ ಸಮೀಪ ಸುಮಾರು 22 ಎಕರೆಯಲ್ಲಿ ಬಿಬಿಎಂಪಿಯ ಚುಂಚಘಟ್ಟಕೆರೆಗೆ ಹರಿಸಲಾಗುತ್ತಿದ್ದ ಕೊಳಚೆ ನೀರನ್ನು ನಿಲ್ಲಿಸಲಾಗಿದೆ ಎಂದು ಬೆಂಗಳೂರು ಜಲಮಂಡಳಿ ಅಧಿಕಾರಿಗಳು ತಿಳಿಸಿದ್ದಾರೆ.

 • dengue fever

  Kalaburagi25, Oct 2019, 11:48 AM IST

  ಶಹಾಬಾದನ ಮುಖ್ಯರಸ್ತೆಯಲ್ಲೇ ಹರಿತಿದೆ ಕೊಳಚೆ ನೀರು: ಡೆಂಘೀ ಭೀತಿ

  ನಗರದಿಂದ ಬಸವೇಶ್ವರ ವೃತ್ತದ ಮೂಲಕ ಹೊರಹೋಗುವ ಮುಖ್ಯ ರಸ್ತೆ ನಗರಸಭೆ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳ ನಿರ್ಲಕ್ಷ್ಯದಿಂದ ಜನ ಮೂಗು ಮುಚ್ಚಿಕೊಂಡು ರಸ್ತೆಯಲ್ಲಿ ನಿಂತಿರುವ ಕೊಳಚೆ ನೀರಿನಲ್ಲಿ ಸಾಗಬೇಕಾಗಿದೆ. ಕನಿಷ್ಠ ಚರಂಡಿ ಸ್ವಚ್ಛಗೊಳಿಸಿ, ನೀರು ಹೋಗುವಷ್ಟು ಕ್ರಮಕೈಗೊಳ್ಳುವಲ್ಲಿ ನಗರಸಭೆ ಸಂಪೂರ್ಣ ವಿಫಲವಾಗಿದೆ.
   

 • Vrushabhavathi
  Video Icon

  NEWS20, Sep 2019, 10:22 AM IST

  ವೃಷಭೆಯನ್ನು ಶುಚಿಗೊಳಿಸೋಣ ಬನ್ನಿ; ಯುವ ಬ್ರಿಗೇಡ್ ನಿಂದ ಕರೆ

  ಬೆಂಗಳೂರಿನ ವೃಷಭೆಯನ್ನು ಪುನಶ್ಚೇತನಗೊಳಿಸಲು ಯುವ ಬ್ರಿಗೇಡ್ ಮುಂದಾಗಿದೆ. ಸೆಪ್ಟೆಂಬರ್ ೨೨ ರಂದು ಜನಜಾಗೃತಿಗಾಗಿ ಬೃಹತ್ ಜಾಥಾ ಆಯೋಜಿಸಿದೆ. ವೃಷಭೆ ಈಗ ಕಲುಷಿತಗೊಂಡಿದೆ. ಕೊಳಚೆ ನೀರು ಹರಿಯುವ ಮೋರಿಯಾಗಿದೆ. ಸಾರ್ವಜನಿಕರು ಕೈ ಜೋಡಿಸಿದಲ್ಲಿ ಯಶಸ್ಸು ಗ್ಯಾರಂಟಿ. ಬನ್ನಿ ಭಾಗವಹಿಸಿ, ವೃಷಭೆಯನ್ನು ಶುಚಿಗೊಳಿಸಿ. 

 • drain

  Karnataka Districts24, Aug 2019, 8:47 AM IST

  ಶಿವಮೊಗ್ಗ: ಭಾರೀ ಮಳೆ, ಮನೆಯೊಳಗೆ ನುಗ್ಗಿತು ಕೊಳಚೆ ನೀರು

  ಶಿವಮೊಗ್ಗದ ಶಿರಾಳಕೊಪ್ಪಪಟ್ಟಣದಲ್ಲಿ ಸುರಿದ ಭಾರೀ ಮಳೆಯಿಂದಾಗಿ ಹಲವು ಕಡೆ ಮನೆಗಳಿಗೆ ಕೊಳಚೆ ನೀರು ನುಗ್ಗಿದೆ. ಹಲವು ಮನೆಗಳ ಮುಂದೆ ಚರಂಡಿ ಕಸ, ಕೊಳಚೆ ನೀರು ನಿಂತು ದುರ್ವಾಸನೆ ಉಂಟಾಗಿದೆ. ಮಳೆಯಿಂದಾಗಿ ಕೊಳಚೆ ನೀರು ತುಂಬಿ ನಿಂತಿದ್ದು ರೋಗಭೀತಿ ಎದುರಾಗಿದೆ.

 • undefined

  Karnataka Districts20, Aug 2019, 9:08 AM IST

  ಹಾಸನ: ರಸ್ತೆ ಮೇಲೆ ಮಲ, ಮೂತ್ರದ ನೀರು..!

  ಮಡಿಯಾಗಿ ದೇವಸ್ಥಾನಕ್ಕೆ ಬರುವ ಜನ ದೇವಸ್ಥಾನ ಪ್ರವೇಶಿಸಬೇಕಾದ್ರೆ ಮಲ, ಮೂತ್ರ ತುಳಿದುಕೊಂಡೇ ಹೋಗ್ತಾರೆ. ಬೇಲೂರಿನ ವಿಷ್ಣುಸಮುದ್ರ ಕಲ್ಯಾಣಿಗೆ ಹೋಗುವ ರಸ್ತೆ ಪಕ್ಕದ ಯುಜಿಡಿ ಒಡೆದು ಮಲಮೂತ್ರದ ನೀರು ರಸ್ತೆ ಮೇಲೆ ಹರಿಯುತ್ತಿದ್ದು, ಇದರ ದುರ್ನಾತಕ್ಕೆ ಸುತ್ತಮುತ್ತಲಿನ ನಿವಾಸಿಗಳು ಮತ್ತು ಭಕ್ತರು ಪರದಾಡುವಂತಾಗಿದೆ

 • drain

  Karnataka Districts31, Jul 2019, 11:47 AM IST

  ನೀರಿನ ಪೈಪ್‌ಗೆ ಮೋರಿ ನೀರು, ಕೋಲಾರ ಪುರಸಭೆಯಿಂದ ಕೊಳಚೆ ನೀರಿನ ಭಾಗ್ಯ

  ಸರ್ಕಾರ ಬಡವರಿಗೆ ಅನ್ನಭಾಗ್ಯ, ಕ್ಷೀರಭಾಗ್ಯ, ಶಾದಿ ಭಾಗ್ಯ ಸೇರಿದಂತೆ ಹತ್ತು ಹಲವು ಸಾಲು ಸಾಲು ಭಾಗ್ಯಗಳನ್ನು ಕಲ್ಪಿಸಿಕೊಟ್ಟರೆ, ಕೋಲಾರ ಪುರಸಭೆ ನಾಗರಿಕರಿಗೆ ಕುಡಿಯುವ ನೀರು ಸರಬರಾಜಿನಲ್ಲಿ ಮೋರಿ ನೀರು ಮಿಶ್ರಗೊಳಿಸಿ ಕೊಳಚೆ ನೀರು ಭಾಗ್ಯ ದೊರಕಿಸಿಕೊಡುವ ಮೂಲಕ ಸಾರ್ವಜನಿಕರ ಕೆಂಗಣ್ಣಿಗೆ ಕುರಿಯಾಗಿದೆ.

 • drain

  Karnataka Districts21, Jul 2019, 10:41 AM IST

  ರಸ್ತೆಯಲ್ಲೇ ಹರಿಯುತ್ತೆ ಕೊಳಚೆ ನೀರು: ರೋಗ ಭೀತಿಯಲ್ಲಿ ಜನ

  ತಿಪಟೂರು ನಗರದ ತ್ರಿಮೂರ್ತಿ ಚಿತ್ರ ಮಂದಿರದ ಮುಂಭಾಗದಲ್ಲಿ ಕೊಳಚೆ ನೀರು ರಸ್ತೆ ಮೇಲೆ ಹರಿಯುತ್ತಿದ್ದು, ಜನ ತೊಂದರೆ ಪಡುತ್ತಿದ್ದಾರೆ. ಜೊತೆಗೇ ರೋಗ ಹರಡುವ ಸಾಧ್ಯತೆ ಇರುವ ಬಗ್ಗೆ ಜನ ಆತಂಕ ವ್ಯಕ್ತಪಡಿಸಿದ್ದಾರೆ.

 • Madgaon − Mangaluru Intercity Express

  NEWS18, Jul 2019, 9:52 AM IST

  ಇಂಟರ್‌ಸಿಟಿ ರೈಲಿನಲ್ಲಿ ಕೊಳಚೆ ನೀರಿನ ಚಾಯ್‌!

  ಚಹಾ ತುಂಬಿದ ಪಾತ್ರೆ ನೆಲಕ್ಕೆ ಬಿದ್ದು, ಪಾತ್ರೆಯೊಳಗೆ ಕೊಳಚೆ ನೀರು ತುಂಬಿದರೂ ಅದನ್ನು ಪ್ರಯಾಣಿಕರಿಗೆ ವಿತರಿಸಲು ಮುಂದಾದ ಆತಂಕಕಾರಿ ಘಟನೆ ಮಂಗಳೂರು- ಮಡಗಾಂವ್‌ ಇಂಟರ್‌ಸಿಟಿ ರೈಲಿನಲ್ಲಿ ಬುಧವಾರ ನಡೆದಿದೆ. ಸಾಮಾಜಿಕ ಕಾರ್ಯಕರ್ತ ಎಂ.ಜಿ.ಹೆಗಡೆ ಮುತುವರ್ಜಿ ವಹಿಸಿದ್ದರಿಂದ ರೈಲ್ವೆ ಅಧಿಕಾರಿಗಳು ಚಹಾ ಮಾರುವ ವ್ಯಕ್ತಿಯನ್ನು ವಶಕ್ಕೆ ಪಡೆದಿದ್ದಾರೆ.

 • Chair

  NEWS9, Jul 2019, 4:26 PM IST

  ಅತೃಪ್ತಿಗೆ ಕೊನೆ, ಹೊಸ ಹುದ್ದೆ ಸೃಷ್ಟಿ: ಗ್ಯಾಸ್ಟ್ರಿಕ್ ಸಚಿವ.. ಕೊಳಚೆ ನೀರು ಸಚಿವ!

  ರಾಜ್ಯ ರಾಜಕಾರಣದ ಬೃಹನ್ನಾಟಕದಿಂದ ಬೇಸತ್ತವರೊಬ್ಬರು ಸೋಶಿಯಲ್  ಮೀಡಿಯಾದಲ್ಲಿ ಈ ಎಲ್ಲ ಗೊಂದಲಗಳನ್ನು ಹೇಗೆ ನಿವಾರಿಸಬಹುದು ಎಂದು ಸಲಹೆ ನೀಡಿದ್ದಾರೆ. ಸಲಹೆ ಬಾರಿ ಮಜವಾಗಿದೆ.  ಕರ್ನಾಟಕ ಮತ್ತು ವಿಧಾನಸೌಧದಲ್ಲಿ ಶಾಂತಿ ನೆಲೆಸಲು ಏನು ಮಾಡಬೇಕು ಎಂಬ ಉಪಾಯವನ್ನು ಹೇಳಿಕೊಟ್ಟಿದ್ದಾರೆ. ಅವರು ಹೇಳಿದಂತೆ ಸಾಧ್ಯವಾದರೆ ಭಿನ್ನಮತದ ಮಾತೇ ಉದ್ಭವವಾಗುವುದಿಲ್ಲ.

 • undefined
  Video Icon

  VIDEO17, Jun 2019, 5:42 PM IST

  ಬೆಂಗಳೂರು: ನಿರ್ಮಾಣ ಹಂತದ ವಾಟರ್ ಟ್ಯಾಂಕ್ ಕುಸಿದು ಮೂವರ ಸಾವು

  ನಿರ್ಮಾಣ ಹಂತದ ನೀರಿನ ಟ್ಯಾಂಕ್ ಕುಸಿದು ಮೂವರು ಮೃತಪಟ್ಟಿರುವ ಘಟನೆ ಬೆಂಗಳೂರಿನ ಜೋಗಪ್ಪನ ಪಾಳ್ಯದಲ್ಲಿ ನಡೆದಿದೆ. ಅವಶೇಷಗಳಡಿಯಿಂದ ಸುಮಾರು 20 ಮಂದಿ ಕಾರ್ಮಿಕರನ್ನು ರಕ್ಷಿಸಲಾಗಿದೆ. ಇಲ್ಲಿ 30 ಎಕರೆ ಜಮೀನಿನಲ್ಲಿ ಕೊಳಚೆ ನೀರು ಶುದ್ಧೀಕರಣ ಘಟಕದ ಕಾಮಗಾರಿ ನಡೆಯುತ್ತಿದ್ದು, ಬಹುತೇಕ ಹೊರರಾಜ್ಯದ ಕಾರ್ಮಿಕರು ಕೆಲಸ ಮಾಡುತ್ತಿದ್ದರು.  

 • United Bengaluru

  Bengaluru City26, Sep 2018, 4:48 PM IST

  ರಸ್ತೆಗುಂಡಿ ಮುಕ್ತ ಬೆಂಗಳೂರು ಬೇಕಾ? ಬನ್ನಿ..ಭಾಗವಹಿಸಿ

  ಬೆಂಗಳೂರಿನ ಗುಂಡಿ ಬಿದ್ದ ರಸ್ತೆಗಳು, ಟ್ರಾಫಿಕ್ ಸಮಸ್ಯೆ, ಕೊಳಚೆ ನೀರು, ಕಸ ... ಅಯ್ಯೋ ಪಟ್ಟಿ ಬೆಳೆಯುತ್ತಲೇ ಹೋಗುತ್ತದೆ. ಇಂಥದಕ್ಕೆಲ್ಲ ತಲೆ ಚಿಟ್ಟು ಹಿಡಿದು ಹೋಗಿದೆಯೇ?  ಆಡಳಿತಕ್ಕೆ ಬಿಸಿ ಮುಟ್ಟಿಸಬೇಕು ಎಂದು ಒಂದೆಲ್ಲಾ ಒಂದು ಸಂದರ್ಭದಲ್ಲಿ ನಿಮಗೆ ಅನ್ನಿಸಿಯೇ ಇರುತ್ತೆ.  ಗೊತ್ತಿದ್ದೂ ಗೊತ್ತಿಲ್ಲದೆ ನಡೆಯುತ್ತಿರುವ ಅಕ್ರಮ ಗಣಿಗಾರಿಕೆ ನಿಲ್ಲಿಸುವ ಮನಸ್ಸು ನಿಮಗಿದೆಯೇ.. ಅದಕ್ಕೆ ಒಂದು ಪರಿಹಾರವನ್ನು ನಾವು ಕೊಡುತ್ತಿದ್ದೇವೆ.. ಬನ್ನಿ ಕೈ ಜೋಡಿಸಿ.

 • undefined

  NEWS26, Jul 2018, 8:16 AM IST

  ಬೆಂಗಳೂರು ಸಾವಿನ ನೀರು

  ಬೆಂಗಳೂರಿನ ಕೊಳಚೆ ನೀರು ಜೀವಿಗಳ ಪ್ರಾಣಕ್ಕೆ ಸಂಚಕಾರವನ್ನು ತರುತ್ತಿದೆ. ಇಲ್ಲಿಂದ ಕೊಳಚೆ ನೀರು ಹರಿದು ವಿವಿಧ ಜಲಾಶಯಗಳಿಗೆ ಸೇರುವ ಮೂಲಕ ಅಲ್ಲಿ ನೀರನ್ನು ಮಲಿಗೊಳಿಸಿ ವಿವಿಧ ರೀತಿಯ ಮೀನು ಹಾವುಗಳು ಸಾಯುತ್ತಿವೆ.