ಕೊಲ್ಕತ್ತಾ  

(Search results - 15)
 • 12 year old dies falling in pit dug for road construction in mumbai

  News31, Oct 2019, 8:31 AM IST

  2050ಕ್ಕೆ ಮುಂಬೈ, ಕೋಲ್ಕತಾಗೆ ಮುಳುಗಡೆ ಭೀತಿ

  ಸಮುದ್ರ ತೀರದಲ್ಲಿರುವ ಭಾರತದ ನಗರಗಳು ಅಪಾಯದ ಅಂಚಿನಲ್ಲಿವೆ ಎಂಬೊಂದು ವರದಿ ಈ ಹಿಂದೆಯೇ ಪ್ರಕಟವಾಗಿತ್ತು. ಇದೀಗ ಮತ್ತೊಂದು ಹೊಸ ವರದಿ ಪ್ರಕಟವಾಗಿದ್ದು, ಜಾಗತಿಕ ತಾಪಮಾನದ ಪರಿಣಾಮ ಕೊಲ್ಕತ್ತಾ ಹಾಗೂ ಮುಂಬಯಿ ಶೀಘ್ರವೇ ಸಮುದ್ರದ ತೆಕ್ಕೆಗೆ ಸೇರಲಿವೆ ಎನ್ನಲಾಗುತ್ತಿದೆ. 

 • singer

  ENTERTAINMENT26, Aug 2019, 3:53 PM IST

  ದಶಕಗಳಿಂದ ದೂರವಾಗಿದ್ದ ಅಮ್ಮ-ಮಗಳನ್ನು ಒಂದುಗೂಡಿಸಿತು ವೈರಲ್ ವಿಡಿಯೋ!

  ಲತಾ ಮಂಗೇಶ್ಕರ್ ಹಾಡನ್ನು ಕೊಲ್ಕತ್ತಾ ರೈಲ್ವೇ ಸ್ಟೇಷನ್ ನಲ್ಲಿ ಹಾಡುತ್ತಿದ್ದ ಸೋನು ಮಂಡಲ್ ರಾತ್ರೋರಾತ್ರಿ ಸೋಷಿಯಲ್ ಮೀಡಿಯಾ ಸ್ಟಾರ್ ಆದರು. ಇವರ ಧ್ವನಿಯಲ್ಲಿ ಲತಾ ಜೀ ಹಾಡಿರುವ ’ಏಕ್ ಪ್ಯಾರ್ ಕ ನಗ್ಮಾ’ ಹೈ ಹಾಡು ಇವರ ಬದುಕಿನ ನಗ್ಮಾವನ್ನೇ ಬದಲಿಸಿತು. 

 • crime

  Karnataka Districts23, Aug 2019, 6:09 PM IST

  ಬೆಂಗಳೂರು: ದುಡ್ಡಿಗಾಗಿ ಮಾಡೆಲ್ ಹತ್ಯೆಗೈದಿದ್ದ ಕ್ಯಾಬ್ ಡ್ರೈವರ್‌ಗೆ ಸಿಕ್ಕಿದ್ದು 500 ರು.

  ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿ ಯುವತಿ ಕೊಲೆ ಪ್ರಕರಣವನ್ನು ಬಾಗಲೂರು ಪೊಲೀಸರು ಬಯಲು ಮಾಡಿದ್ದಾರೆ.

 • undefined

  Karnataka Districts8, Jul 2019, 8:36 AM IST

  ಬೆಂಗಳೂರಲ್ಲಿ 10 ಜೀವಂತ ಬಾಂಬ್ ಪತ್ತೆ?

  ಬೆಂಗಳೂರಿನ ಹೊರವಲಯದ ಮನೆಯೊಂದರ ಮೇಲೆ ಕೊಲ್ಕತ್ತಾ ರಾಷ್ಟ್ರೀಯ ತನಿಖಾ ದಳ (ಎನ್‌ಐಎ) ದಾಳಿ ವೇಳೆ 10 ಸಜೀವ್ ಬಾಂಬ್  ಹಾಗೂ ಪಿಸ್ತೂಲು ಸೇರಿದಂತೆ ಸ್ಫೋಟಕ ವಸ್ತುಗಳು ಪತ್ತೆಯಾಗಿದ್ದು, ಆತಂಕಕ್ಕೆ ಕಾರಣವಾಗಿದೆ. 

 • Tecchi YT
  Video Icon

  Bengaluru-Urban5, Jun 2019, 5:25 PM IST

  ಬೆಂಗಳೂರು: ಪೋಟೋ ಇಟ್ಕೊಂಡು ಮಾಜಿ ಗೆಳತಿ ಪೀಡಿಸ್ತಿದ್ದ ಟೆಕ್ಕಿಗೆ ಟ್ರೀಟ್ ಮೆಂಟ್

  ಕೊಲ್ಕತ್ತಾ ಮೂಲದ ವಿವಾಹಿತ ಟೆಕ್ಕಿಗೆ ಬ್ಲ್ಯಾಕ್‌ಮೇಲ್ ಮಾಡುತ್ತಿದ್ದ ಟೆಕ್ಕಿಯನ್ನು ಬಂಧಿಸಲಾಗಿದೆ.  ಯುವತಿಯ ಜೊತೆಗಿನ ಖಾಸಗಿ ಫೊಟೊ ವಿಡಿಯೋ ಕಳುಹಿಸಿ ಬೆದರಿಕೆ ಹಾಕಿದ್ದ ಮಾಜಿ ಪ್ರಿಯಕರನಿಗೆ ಪೊಲೀಸರು ಟ್ರೀಟ್ ಮೆಂಟ್ ಕೊಡುತ್ತಿದ್ದಾರೆ.  ಕೊಲ್ಕತ್ತಾ ಮೂಲದ ಟೆಕ್ಕಿ ಸಾಯನ್ ಮುಖ್ಯೋಪಾಧ್ಯಯ ಬಂಧಿತ ಆರೋಪಿ. ಕೊಲ್ಕತ್ತಾದಲ್ಲಿ ಯುವತಿಯ ಜೊತೆ ಲಿವಿಂಗ್ ರಿಲೇಷನ್  ನಲ್ಲಿದ್ದ ಆರೋಪಿ ಸಾಯನ್ ನಂತರ ಕಾರಣಾಂತರಳಿಂದ ದೂರವಾಗಿದ್ದರು.

 • rahul gandhi and narendra modi

  Lok Sabha Election News14, May 2019, 12:28 PM IST

  ಅವರವರ ಭಾವಕ್ಕೆ: 44-120 ರ ಲೆಕ್ಕಾಚಾರದಲ್ಲಿ ಕಾಂಗ್ರೆಸ್, ಬಿಜೆಪಿ 300ರ ಆಸ್ ಪಾಸ್!

  ಮೇ 19 ರ ಕೊನೆ ಹಂತದ ಮತದಾನ ಬಾಕಿ ಉಳಿದಿರುವಂತೆಯೇ ದಿಲ್ಲಿಯಲ್ಲಿ ಮೇ 23ರ ನಂತರ ಉದ್ಭವ ಆಗಬಹುದಾದ ಸ್ಥಿತಿ ಬಗ್ಗೆ ಚರ್ಚೆ ಆರಂಭವಾಗಿದೆ. 2 ದಿನಗಳ ಹಿಂದೆ ದಿಲ್ಲಿಗೆ ಬಂದಿದ್ದ ಚಂದ್ರಬಾಬು ನಾಯ್ಡು ಅವರು ಕಾಂಗ್ರೆಸ್‌ ಅಧ್ಯಕ್ಷ ರಾಹುಲ್ ಗಾಂಧಿ ಜೊತೆ ಚರ್ಚಿಸಿ ನಂತರ ಕೊಲ್ಕತ್ತಾಗೆ ಹಾರಿ ಮಮತಾ ಬ್ಯಾನರ್ಜಿ ಜೊತೆ ಕೂಡ ಮಾತುಕತೆ ನಡೆಸಿ ಬಂದಿದ್ದಾರೆ.

 • Mamata Banarjee

  NEWS28, Jan 2019, 9:27 AM IST

  ಗನ್‌ ತೋರಿಸಿ ಘಟ್‌ಬಂಧನ್ ರ್ಯಾಲಿಗೆ ಜನ ಸೇರಿಸಲಾಯ್ತಾ?

  ಪಶ್ಚಿಮ ಬಂಗಾಳದ ಕೊಲ್ಕತ್ತಾದಲ್ಲಿ ನಡೆದ ಮಹಾಗಠಬಂಧನ ರಾರ‍ಯಲಿಗೆ ಭಾಗವಹಿಸುವಂತೆ ಜನರಿಗೆ ಒತ್ತಡ ಹೇರಲಾಗಿತ್ತು. ಬಂದೂಕು ಹಿಡಿದು ಬೆದರಿಕೆ ಹಾಕಲಾಗಿತ್ತು ಎಂಬ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.  

 • inland transport india

  NEWS5, Nov 2018, 10:14 AM IST

  ಮೋದಿ ಕನಸಿನ ಒಳನಾಡು ಜಲಸಾರಿಗೆ ಕಾರ್ಯರಂಭ

  ಸಮುದ್ರದಾಚೆಗಿನ ದೇಶಗಳ ಸಂಚಾರಕ್ಕೆ ಹಾಗೂ ಸರಕು ಸಾಗಾಣಿಕೆಗೆ ಹಡಗನ್ನು ಬಳಸಲಾಗುತ್ತದೆ. ಸಾಕಷ್ಟುದೇಶಗಳಲ್ಲಿ ದೇಶದ ಒಳಗೂ ಸರಕು ಹಾಗೂ ಜನರ ಸಾಗಣೆಗೆ ಜಲಸಾರಿಗೆಯನ್ನು ದೊಡ್ಡ ಪ್ರಮಾಣದಲ್ಲಿ ಬಳಸಲಾಗುತ್ತಿದೆ. ಆದರೆ ಭಾರತದಲ್ಲಿ ಈವರೆಗೆ ಒಳನಾಡು ಜಲಸಾರಿಗೆ ಸಾಕಷ್ಟುಅಭಿವೃದ್ಧಿಯಾಗಿಲ್ಲ. ನಮ್ಮ ದೇಶದೊಳಗೆ ಬಹುತೇಕ ಸರಕುಗಳು ಲಾರಿ ಹಾಗೂ ರೈಲ್ವೆಯಲ್ಲೇ ಸಾಗಣೆಯಾಗುತ್ತವೆ. ಆದರೆ, ದೇಶದ ಸ್ವಾತಂತ್ರ್ಯಾನಂತರದ ಇತಿಹಾಸದಲ್ಲಿಯೇ ಮೊಟ್ಟಮೊದಲ ಬಾರಿಗೆ ಒಳನಾಡು ಜಲಸಾರಿಗೆ ಬಾಜ್‌ರ್‍ ಹಡಗು ಕೊಲ್ಕತ್ತಾದಿಂದ ತನ್ನ ಸಂಚಾರ ಆರಂಭಿಸಿದೆ. ಅದು ಇನ್ನೊಂದು ವಾರದಲ್ಲಿ ವಾರಾಣಸಿಯನ್ನು ತಲುಪಲಿದೆ. ಇದು ಸಾಧ್ಯವಾಗಿರುವುದು ರಾಷ್ಟ್ರೀಯ ಜಲಸಾರಿಗೆ ಎಂಬ ಕೇಂದ್ರ ಸರ್ಕಾರದ ಕನಸಿನ ಯೋಜನೆಯಿಂದ. ಈ ಕುರಿತ ಹೆಚ್ಚಿನ ಮಾಹಿತಿ ಇಲ್ಲಿದೆ.

 • durga

  Travel16, Oct 2018, 11:38 AM IST

  ಕೊಲ್ಕೊತ್ತಾದ ಬೀದಿಗಳಲ್ಲಿ ಶಕ್ತಿ ಶಾರದೆಯ ಮೇಳ

  ಇಲ್ಲಿ ನವರಾತ್ರಿಯ ವೈಭವ ನಡೆಯುತ್ತಿರುವ ಹೊತ್ತಿಗೇ, ಕೊಲ್ಕತ್ತಾದಲ್ಲಿ ಪ್ರಸಿದ್ಧವಾಗಿರುವ ದುರ್ಗಾಷ್ಟಮಿಯ ನೆನಪನ್ನು ಲೇಖಕಿ ಹಂಚಿಕೊಂಡಿದ್ದಾರೆ. ದುರ್ಗೆಯೆಂದರೆ ಕೊಲ್ಕೊತ್ತಾ, ಕೊಲ್ಕೊತ್ತಾ ಎಂದರೆ ದುರ್ಗಾ ಎನ್ನುವಷ್ಟರ ಮಟ್ಟಿಗೆ ಬಂಗಾಳಿಗಳ ಪಾಲಿಗೆ ದುರ್ಗೆ ಅಚ್ಚುಮೆಚ್ಚು. 

 • Kolkatta Bridge

  NEWS4, Oct 2018, 9:24 AM IST

  ಭೀಕರ ಅವಗಢಕ್ಕೆ ಸಜ್ಜಾಗಿದೆ ಈ ಬ್ರಿಡ್ಜ್ ?

  ಬ್ರಿಡ್ಜ್ ಮುರಿದು ಸಾಕಷ್ಟು ಅವಘಡಗಳು ಸಂಭವಿಸಿದ ಉದಾಹರಣೆಗಳಿವೆ. ಆದರೆ ಇತ್ತೀಚೆಗೆ ಕೊಲ್ಕತ್ತಾದ ರಾಜರಥದಲ್ಲಿರುವ ಸೇತುವೆಯೊಂದು ಬಿರುಕು ಬಿಟ್ಟಿದೆ. ಮತ್ತೊಂದು ಭೀಕರ ಅವಘಡ ಸಂಭವಿಸುವ ಲಕ್ಷಣಗಳಿವೆ ಎಂಬ ಸಂದೇಶವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

 • Kolkata

  NATIONAL3, Oct 2018, 12:17 PM IST

  'ಕೋಲ್ಕತ್ತಾದಲ್ಲಿ ಲಘು ಬಾಂಬ್ ಸ್ಫೋಟಕ್ಕೆ ಆರ್‌ಎಸ್ಎಸ್ ಕಾರಣ'

  ಕೊಲ್ಕತ್ತಾದಲ್ಲಿ ಸಂಭವಿಸಿದ ಬಾಂಬ್ ಅಪಘಾತದಲ್ಲಿ ಬಾಲಕಿಯೊಬ್ಬಳು ಮೃತಪಟ್ಟಿದ್ದು, ಇಂಥ ಸಂದರ್ಭದಲ್ಲಿ ಬಿಜೆಪಿ ಹಾಗೂ ಟಿಎಂಸಿ ನಡುವಿನ ಕೆಸರೆರಚಾಟ ಮುಂದುವರಿದಿದೆ.

 • undefined

  NEWS16, Aug 2018, 3:48 PM IST

  ಸರ್ಕಾರ ದೇಶದ ಎಲ್ಲರ ಫೋನ್ ಕರೆ ಕದ್ದಾಲಿಸುತ್ತಿದೆ!

  • ವಾಸ್ತವದಲ್ಲಿ ಇದೊಂದು ಸುಳ್ಳು ಸುದ್ದಿ ಎಂಬುದು ಸ್ಪಷ್ಟವಾಗಿದೆ
  • ಕೊಲ್ಕತ್ತಾ ಪೊಲೀಸರೇ ಇದೊಂದು ಸುಳ್ಳು ಸುದ್ದಿ ಎಂದು ಸ್ಪಷ್ಟನೆ ನೀಡಿದ್ದಾರೆ
 • undefined

  SPORTS18, Jul 2018, 8:52 PM IST

  ಶಮಿ ಟೆಸ್ಟ್ ಆಯ್ಕೆ ಬೆನ್ನಲ್ಲೇ ಕೋಲ್ಕತ್ತಾ ಪೊಲೀಸರಿಂದ ನೊಟಿಸ್

  ಟೀಂ ಇಂಡಿಯಾ ವೇಗಿ ಮೊಹಮ್ಮದ್ ಶಮಿ , ತಮ್ಮ ಪತ್ನಿ ನಡುವಿನ ಜಟಾಪಟಿ, ಮಾನಿಸಿಕ ತೊಳಲಾಟ, ಇಂಜುರಿ ಸಮಸ್ಯೆಗಳನ್ನ ಎದುರಿಸಿ ಇದೀಗ ಟೀಂ ಇಂಡಿಯಾಗೆ ಆಯ್ಕೆಯಾಗಿದ್ದಾರೆ. ಆದರೆ ಇನ್ನೇನು ಎಲ್ಲವೂ ಮುಗಿಯಿತು ಅನ್ನುವಷ್ಟರಲ್ಲೇ ಮೊಹಮ್ಮದ್ ಶಮಿಗೆ ಕೊಲ್ಕತ್ತಾ ಪೊಲೀಸರು ನೊಟಿಸ್ ನೀಡಿದ್ದಾರೆ. ಅಷ್ಟಕ್ಕೂ ಈ ನೊಟಿಸ್‌ನಲ್ಲಿ ಏನಿದೆ?

 • Kolkata Police

  2, Jun 2018, 11:46 AM IST

  ಅನುಮತಿ ಇಲ್ಲದೆ ಹೂವು ಕಿತ್ತಿದ್ದಕ್ಕೆ ಅತ್ತೆ ಥಳಿಸಿದ ಸೊಸೆ..!

  ತನ್ನ ಅನುಮತಿ ಇಲ್ಲದೆ ಹೂವು ಕಿತ್ತಿದ್ದಾರೆ ಎಂಬ ಕ್ಷುಲ್ಲಕ ಕಾರಣಕ್ಕೆ ಮಹಿಳೆಯೊಬ್ಬರು ತನ್ನ ವಯೋವೃದ್ಧ ಅತ್ತೆಯನ್ನು ಅಮಾನವೀಯವಾಗಿ ಥಳಿಸಿರುವ ಘಟನೆ ದಕ್ಷಿಣ ಕೊಲ್ಕತ್ತಾದ ಗರಿಯಾ ಪ್ರದೇಶದಲ್ಲಿ ನಡೆದಿದೆ.