ಕೊಲೆ ಸಂಚು  

(Search results - 2)
 • Joseph Stalin

  NEWS30, Sep 2018, 11:51 AM

  ನೇತಾಜಿ ಕೊಂದಿದ್ದು ಕ್ರೂರಿ ಸ್ಟಾಲಿನ್: ಸ್ವಾಮಿ ಬಿಚ್ಚಿಟ್ಟ ಸನ್ಸೇಶನ್!

  ಸ್ವಾತಂತ್ರ್ಯ ಸೇನಾನಿ ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ಸಾವಿನ ರಹಸ್ಯ ಇನ್ನೂ ನಿಗೂಢವೇ ಆಗಿ ಉಳಿದಿದೆ. ನೇತಾಜಿ ಸಾವಿನ ರಹಸ್ಯ ತಿಳಿಯಲು ಇಡೀ ಭಾರತ ಕಾತರದಿಂದ ಕಾಯುತ್ತಿದೆ. ನೇತಾಜಿ ನಿಜಕ್ಕೂ ವಿಮಾನ ಅಪಘಾತದಲ್ಲಿ ಮೃತಪಟ್ಟಿದ್ದರೇ ಎಂಬುದು ಇನ್ನೂ ಖಚಿತವಾಗಬೇಕಿದೆ. ಈ ಮಧ್ಯೆ ಬಿಜೆಪಿ ನಾತಕ ಸುಬ್ರಮಣಿಯನ್ ಸ್ವಾಮಿ ನೇತಾಜಿ ಸಾವಿನ ಕುರಿತು ಹೊಸ ವಾದ ಮುಂದಿರಿಸಿದ್ದು, ನೇತಾಜಿ ಅವರನ್ನು ಕೊಂದಿದ್ದು ರಷ್ಯಾ ಮಾಜಿ ಅಧ್ಯಕ್ಷ ಜೋಸೆಫ್ ಸ್ಟಾಲಿನ್ ಎಂದು ಹೇಳಿದ್ದಾರೆ. 

 • Sampath Nehra

  10, Jun 2018, 2:55 PM

  ಸಲ್ಲು ಕೊಲೆಗೆ ಸಂಚು ರೂಪಿಸಿದ್ದ ಬಂಧಿತ ಪಾತಕಿ..!

  ಕಳೆದ ಜೂ. 6ರಂದು ಹರಿಯಾಣ ಪೊಲೀಸರು ​ಹೈದರಾಬಾದ್​ನಲ್ಲಿ ಬಂಧಿಸಿದ್ದ ವಾಂಟೆಡ್​ ಶಾರ್ಪ್​ ಶೂಟರ್​ ಸಂಪತ್ ನೆಹ್ರಾ, ತಾನು ಸಲ್ಮಾನ್ ಖಾನ್ ಅವರನ್ನು ಕೊಲೆ ಮಾಡಲು ಯೋಜಿಸಿದ್ದಾಗಿ ವಿಚಾರಣೆ ವೇಳೆ ಬಾಯ್ಬಿಟ್ಟಿದ್ದಾನೆ. 28 ವರ್ಷದ ಪಾತಕಿ ನೆಹ್ರಾ, ಸಲ್ಮಾನ್​ ಹತ್ಯೆಗೆ ಸಂಚು ರೂಪಿಸಲು ಮುಂಬೈಗೆ ತೆರಳಿದ್ದ.