ಕೊಲೆ  

(Search results - 448)
 • Indian prisoners

  Karnataka Districts19, Jul 2019, 9:04 AM IST

  ಕೊಲೆ ಬೆದರಿಕೆ: ಮೂವರಿಗೆ 2 ತಿಂಗಳ ಜೈಲು ಶಿಕ್ಷೆ

  ಮನೆ ಮುಂದೆ ಕಾಲುವೆ ಯಾಕಪ್ಪಾ ಮಾಡಿದೀರಾ ಅಂತ ಕೇಳೋಕೆ ಹೋದಾತನಿಗೆ ಕೊಲೆ ಬೆದರಿಕೆಯೊಡ್ಡಿರುವ ಘಟನೆ ಹಾಸನದಲ್ಲಿ ನಡೆದಿದೆ. ಅವಾಚ್ಯ ಶಬ್ದಗಳಿಂದ ಬೈದು, ಕೊಲೆ ಬೆದರಿಕೆ ಹಾಕಿದವರಿಗೆ ಅರಸೀಕೆರೆ ಜೆಎಂಎಫ್‌ಸಿ ನ್ಯಾಯಾಲಯವು ಮೂವರಿಗೆ 2 ತಿಂಗಳ ಜೈಲು ಶಿಕ್ಷೆ ವಿಧಿಸಿ ತೀರ್ಪು ನೀಡಿದೆ.

 • murder

  NEWS18, Jul 2019, 10:38 AM IST

  ಜಮೀನಿಗಾಗಿ ಶೂಟೌಟ್‌ : 9 ಮಂದಿ ಬಲಿ!

  ಜಮೀನು ವಿಚಾರವಾಗಿ ನಡೆದ ಗಲಾಟೆ ಮೂವರು ಮಹಿಳೆಯರು ಸೇರಿದಂತೆ ಒಟ್ಟಾರೆ 9 ಮಂದಿಯ ಸಾವಿನಲ್ಲಿ ಅಂತ್ಯವಾಗಿದೆ.  ಉತ್ತರ ಪ್ರದೇಶದ ಗ್ರಾಮವೊಂದರಲ್ಲಿ ದುರ್ಘಟನೆ ನಡೆದಿದೆ.

 • Goddman rape lady cop

  NEWS18, Jul 2019, 9:35 AM IST

  ವ್ಯಕ್ತಿಗೆ ಸೊಸೆ ರೇಪ್‌, ಹತ್ಯೆ ಕೇಸಲ್ಲಿ 26 ವರ್ಷ ಜೈಲು, 3 ಲಕ್ಷ ದಂಡ

  ಅತ್ಯಾಚಾರ ಹಾಗೂ ಕೊಲೆ ಪ್ರಕರಣಕ್ಕೆ ವ್ಯಕ್ತಿಯೋರ್ವನಿಗೆ 26 ವರ್ಷಗಳ ಕಾಲ ಜೈಲು ಶಿಕ್ಷೆ ವಿಧಿಸಲಾಗಿದೆ. 

 • Yogi adityanath will give another shock to op rajbhar soon , three mla quit party

  NEWS17, Jul 2019, 3:56 PM IST

  20 ವರ್ಷ ಹಳೆ ಕೊಲೆ ಪ್ರಕರಣ: ಸಿಎಂ ಯೋಗಿಗೆ ಕ್ಲೀನ್ ಚಿಟ್!

  ಉತ್ತರ ಪ್ರದೇಶ ಸಿಎಂಗೆ ಬಿಗ್ ರಿಲೀಫ್| 20 ವರ್ಷ ಹಳೆ ಪ್ರಕರಣದಲ್ಲಿ ಸಿಎಂ ವಿರುದ್ಧದ ಪ್ರಕರಣ ವಜಾ| 

 • football crime

  SPORTS17, Jul 2019, 12:35 PM IST

  ಮನೆ ಎದುರೇ ಗುಂಡಿಕ್ಕಿ ಮಾಜಿ ಫುಟ್ಬಾಲ್ ಪಟು ಹತ್ಯೆ!

  ಸೌತ್ ಆಫ್ರಿಕಾ ಮಾಜಿ ಫುಟ್ಬಾಲ್ ಪಟುವನ್ನು ಮನೆ ಮುಂಭಾಗದಲ್ಲೇ ಗುಂಡಿಕ್ಕು ಹತ್ಯೆ ಮಾಡಲಾಗಿದೆ. ಕೊಲೆ ಹಿಂದೆ ಬ್ಲೇಡ್ ರನ್ನರ್ ಖ್ಯಾತಿಯ ಆಸ್ಕರ್ ಪಿಸ್ಟೋರಿಯಸ್ ಕೈವಾಡವಿದೆ ಅನ್ನೋ ಅನುಮಾನ ವ್ಯಕ್ತವಾಗಿದೆ. 

 • Karnataka Districts17, Jul 2019, 7:58 AM IST

  ರೌಡಿ ಶೀಟರ್‌ ಲಕ್ಷ್ಮಣ್‌ ಹತ್ಯೆ : ಆರೋಪಿ ವರ್ಷಿಣಿಗೆ ಬೇಲ್‌

  ರೌಡಿ ಶೀಟರ್‌ ಲಕ್ಷ್ಮಣ್‌ ಕೊಲೆ ಪ್ರಕರಣದ ಎರಡನೇ ಆರೋಪಿ ವರ್ಷಿಣಿಗೆ  ಕರ್ನಾಟಕ ಹೈ ಕೋರ್ಟ್ ಷರತ್ತು ಬದ್ಧ ಜಾಮೀನು ಮಂಜೂರು ಮಾಡಿದೆ 

 • Khushi

  NEWS15, Jul 2019, 2:09 PM IST

  ಅನೈತಿಕ ಸಂಬಂಧ ಶಂಕೆ : ಪ್ರಿಯತಮೆ ಮುಖ ಜಜ್ಜಿ ಕೊಲೆಗೈದ ಪ್ರಿಯಕರ

  ಮಾಡೆಲ್ ಆಗಬೇಕು ಎಂದು ಕನಸು ಕಂಡಿದ್ದ ಪ್ರಿಯತಮೆಯ ಶೀಲ ಶಂಕಿಸಿ ಪ್ರಿಯಕರನೇ ಹತ್ಯೆ ಮಾಡಿದ್ದಾನೆ. ಈಗ ಪೊಲೀಸರ ಅತಿಥಿಯಾಗಿ ಜೈಲು ಕಂಬಿ ಎಣಿಸುತ್ತಿದ್ದಾನೆ.

 • murder in jail

  Karnataka Districts14, Jul 2019, 7:55 AM IST

  ಕುಡಿಬೇಡ ಎಂದಿದ್ದೇ ತಪ್ಪಾಯ್ತು : ಪತ್ನಿಯನ್ನ ಬಡಿದುಕೊಂದ ಪತಿ

  ಕುಡಿಯಬೇಡ, ದುಶ್ಚಟಗಳನ್ನು ಬಿಡು ಎಂದು ಹೇಳಿದ್ದಕ್ಕೆ ಪತಿಯೋರ್ವ ಪತ್ನಿಯನ್ನೇ ಬಡಿದುಕೊಂದ ಘಟನೆ ಬೆಂಗಳೂರಿನಲ್ಲಿ ನಡೆದಿದೆ. 

 • ನ.24 - ಅಂಬರೀಷ್ , ನಟ ಮಾಜಿ ಸಚಿವ

  ENTERTAINMENT13, Jul 2019, 4:11 PM IST

  ಶ್ರೀದೇವಿಯದ್ದು ಸಹಜ ಸಾವಲ್ಲ, ಕೊಲೆ?

  ಬಾಲಿವುಡ್ ದಂತಕತೆ, ಅತಿಲೋಕ ಸುಂದರಿ ಶ್ರೀದೇವಿ ಸಾವನ್ನಪ್ಪಿ ಒಂದು ವರ್ಷದ ಮೇಲಾಗಿದೆ. ಆದರೂ ಅವರ ಸಾವಿನ ಬಗ್ಗೆ ಇನ್ನೂ ಅನುಮಾನಗಳು ಮುಂದುವರೆಯುತ್ತಲೇ ಇವೆ. ಕೇರಳ ಜೈಲು ಡಿಜಿಪಿ ರಿಶಿರಾಜ್ ಸಿಂಗ್ ಪತ್ರಿಕೆಯೊಂದಕ್ಕೆ ಬರೆದ ಅಂಕಣದಲ್ಲಿ ಇದು ಸಹಜ ಸಾವಲ್ಲ. ಕೊಲೆಯಾಗಿರಬಹುದು ಎಂದು ಅನುಮಾನ ವ್ಯಕ್ತಪಡಿಸಿದ್ದಾರೆ. 

 • state13, Jul 2019, 12:19 PM IST

  17ನೇ ಕೊಲೆ ಕೇಸಲ್ಲೂ ಸೈನೈಡ್‌ ಮೋಹನ್‌ ದೋಷಿ

  ಕಾಸರಗೋಡಿನ ಮಂಜೇಶ್ವರ ಯುವತಿಯ ಕೊಲೆ ಪ್ರಕರಣದಲ್ಲಿ ಸೈನೆಡ್‌ ಮೋಹನ ಕುಮಾರ್‌ ವಿರುದ್ಧದ ಆರೋಪ ಮಂಗಳೂರು ನ್ಯಾಯಾಲಯದಲ್ಲಿ ಸಾಬೀತಾಗಿದೆ. 2006ರಲ್ಲಿ ಪೈವಳಿಕೆ ಗ್ರಾಮದ 26 ವರ್ಷದ ಯುವತಿಯನ್ನು ಸೈನೆಡ್‌ ಮೋಹನ್‌ ಮಡಿಕೇರಿಗೆ ಕರೆದೊಯ್ದು ಅಲ್ಲಿನ ವಸತಿ ಗೃಹವೊಂದರಲ್ಲಿ ಅತ್ಯಾಚಾರ ಎಸಗಿ, ಸೈನೈಡ್‌ ನೀಡಿ ಕೊಲೆ ಮಾಡಿದ್ದ.

 • Gujarat MP

  NEWS12, Jul 2019, 9:34 AM IST

  ಆರ್‌ಟಿಐ ಕಾರ‍್ಯಕರ್ತನ ಕೊಲೆ ಕೇಸ್‌: ಬಿಜೆಪಿ ಮಾಜಿ ಸಂಸದಗೆ ಜೀವಾವಧಿ

  ಆರ್‌ಟಿಐ ಕಾರ‍್ಯಕರ್ತನ ಕೊಲೆ ಕೇಸ್‌: ಬಿಜೆಪಿ ಮಾಜಿ ಸಂಸದಗೆ ಜೀವಾವಧಿ| ಸಿಬಿಐ ವಿಶೇಷ ಕೋರ್ಟ್‌ನಿಂದ ಇತರ 6 ದೋಷಿಗಳಿಗೂ ಜೀವಾವಧಿ| ಮಾಜಿ ಸಂಸದ ಸೋಲಂಕಿ, ಆತನ ಅಳಿಯನಿಗೆ 15 ಲಕ್ಷ ರು. ದಂಡ

 • Rajgopal

  NEWS10, Jul 2019, 7:43 AM IST

  ವೆಂಟಿಲೇಟರ್‌ನಲ್ಲೇ ಶರವಣ ಭವನ ರಾಜಗೋಪಾಲ್ ಶರಣು!

  ಅಪಹರಣ, ಕೊಲೆ ಪ್ರಕರಣವೊಂದರಲ್ಲಿ ಜೀವಾವಧಿ ಶಿಕ್ಷೆಗೆ ಗುರಿಯಾದ ದಕ್ಷಿಣ ಭಾರತದ ಪ್ರಸಿದ್ಧ ‘ಶರವಣ ಭವನ’ ಹೋಟೆಲ್‌ಗಳ ಮಾಲೀಕ| ಕೃತಕ ಉಸಿರಾಟದಲ್ಲೇ ಶರವಣ ಭವನ ಮಾಲೀಕ ಮದ್ರಾಸ್‌ ಕೋರ್ಟ್‌ಗೆ ಶರಣು| 

 • bjp

  NEWS7, Jul 2019, 10:13 AM IST

  ಕೊಲೆ ಕೇಸಲ್ಲಿ ಬಿಜೆಪಿ ಮಾಜಿ ಸಂಸದ ದೋಷಿ

  RTI ಕಾರ್ಯಕರ್ತನ ಕೊಲೆ ಪ್ರಕರಣವೊಂದರಲ್ಲಿ ಬಿಜೆಪಿ ಮಾಜಿ ಸಂಸದರೋರ್ವರನ್ನು ದೋಷಿ ಎಂದು ಪ್ರಕಟಿಸಲಾಗಿದೆ. 

 • Sultan

  NEWS3, Jul 2019, 3:39 PM IST

  ಮಾಲೀಕ ಜೈಲಿಗೆ: ಠಾಣೆಯೇ ಮನೆಯಾಯ್ತು ಈ ನಾಯಿಗೆ!

  ನಾಯಿ ಮನುಷ್ಯನ ಅತ್ಯಂತ ನಂಬಿಗಸ್ಥ ಪ್ರಾಣಿ ಅಂತಾರೆ. ಆದರೆ ಈ ಕತೆಯಲ್ಲಿ ಮನುಷ್ಯನೇ ನಾಯಿಯ ನಂಬಿಗಸ್ಥ ಮಿತ್ರನಾಗಿ ಪರಿವರ್ತನೆಗೊಂಡಿದ್ದಾನೆ. ಕೊಲೆ ಪ್ರಕರಣವೊಂದರಲ್ಲಿ ಕುಟುಂಬದ ಸದಸ್ಯರೆಲ್ಲರೂ ಜೈಲು ಸೇರಿದ್ದು, ಅನಾಥವಾದ ಸಾಕುನಾಯಿಯನ್ನು ಪೊಲೀಸರೇ ಸಾಕುತ್ತಿರುವ ವಿಚಿತ್ರ ಘಟನೆ ಮಧ್ಯಪ್ರದೇಶದ ಸಾಗರದಲ್ಲಿ ನಡೆದಿದೆ.

 • congress jds

  NEWS30, Jun 2019, 1:17 PM IST

  ಕಾಂಗ್ರೆಸ್‌ನಿಂದ JDS ನವರಿಗೆ ಕೊಲೆ ಬೆದರಿಕೆ?

  ಕಾಂಗ್ರೆಸ್‌ನಿಂದ ಕೊಲೆ ಬೆದರಿಕೆ ಹಾಕಲಾಗುತ್ತಿದೆ. ಈ ಬಗ್ಗೆ ಸ್ಥಳೀಯ ಶಾಸಕರ ಗಮನಕ್ಕೆ ತಂದರೆ ಅವರು ತಲೆಕೆಡಿಸಿಕೊಳ್ಳುವುದಿಲ್ಲ. ನಮ್ಮ ಸಮಸ್ಯೆಗಳನ್ನು ನಮ್ಮ ಪಕ್ಷದವರು ಆಲಿಸದಿದ್ದರೆ ನಾವು ಎಲ್ಲಿಗೆ ಹೋಗಬೇಕು? ಹೀಗೆಂದು ಜೆಡಿಎಸ್  ಕಾರ್ಯಕರ್ತರು ಆರೋಪ ಮಾಡಿದ್ದಾರೆ.