ಕೊಲಂಬೋ ಬಾಂಬ್ ಸ್ಫೋಟ  

(Search results - 4)
 • Nagaraja Reddy
  Video Icon

  NEWS24, Apr 2019, 4:28 PM

  ಭಯೋತ್ಪಾದಕರನ್ನು ನಿರ್ನಾಮ ಮಾಡಿ: ಮೋದಿಗೆ ನಾಗರಾಜ ರೆಡ್ಡಿ ಪುತ್ರ ಮನವಿ

  ಕೊಲಂಬೋ ಸರಣಿ ಸ್ಫೋಟದಲ್ಲಿ ಮೃತಪಟ್ಟ ನಾಗರಾಜ್ ರೆಡ್ಡಿಯವರ ಅಂತಿಮ ದರ್ಶನ ಪಡೆದ ತೇಜಸ್ವಿ ಸೂರ್ಯ, ಭಯೋತ್ಪಾದನೆ ವಿಶ್ವಕ್ಕೆ‌ಮಾರಕ, ಅದು ನಿಲ್ಲಬೇಕು ಎಂದು ಮಾಧ್ಯಮದ ಮುಂದೆ ಹೇಳಿದ್ದಾರೆ. 

  'Terrorism should end ' ಅಂತ ನಾಗರಾಜ್ ರೆಡ್ಡಿ‌ ಮಗ ಮನೀಶ್ ನನ್ನ ಕೈ ಹಿಡಿದು ಕೇಳಿದ್ದಾನೆ. ಭಯೋತ್ಪಾದನೆ ನಿರ್ನಾಮ ಮಾಡುವಂತೆ ಮೋದಿಯವರಿಗೆ ಪತ್ರ ಬರೆಯಿರಿ ಎಂದು ಕೇಳಿಕೊಂಡಿದ್ದಾನೆ. ಮೀಡಿಯಾ ‌ಮುಖಾಂತರ ನಾನು ಪ್ರಧಾನಿಗಳಿಗೆ ಮನವಿ‌ ಮಾಡುತ್ತಿದ್ದೇನೆ ಎಂದು ತೇಜಸ್ವಿ ಹೇಳಿದ್ದಾರೆ. 

 • Ganesh- Friends

  Sandalwood23, Apr 2019, 4:56 PM

  ಲಂಕಾ ಸ್ಫೋಟದಲ್ಲಿ ನಟ ಗಣೇಶ್ ಸ್ನೇಹಿತರ ದುರ್ಮರಣ

  ಲಂಕಾ ಸ್ಫೋಟದಲ್ಲಿ ಗೋಲ್ಡನ್ ಸ್ಟಾರ್ ಗಣೇಶ್ ಸ್ನೇಹಿತರು ಈ ದುರ್ಘಟನೆಯಲ್ಲಿ ಮೃತಪಟ್ಟಿದ್ದಾರೆ. ಮೃತಪಟ್ಟಿರುವ  ಪುಟ್ಟರಾಜು ಹಾಗೂ ಮರೀಗೌಡ ಗಣೇಶ್ ಆತ್ಮೀಯ ಸ್ನೇಹಿತರು. 

 • Radhika Sarathkumar

  Sandalwood21, Apr 2019, 8:07 PM

  ಕೊಲಂಬೋ ಬಾಂಬ್ ಸ್ಫೋಟದಿಂದ ಪಾರಾದ ’ಯುವರತ್ನ’ ನಟಿ

  ಶ್ರೀಲಂಕಾದ ಕೊಲಂಬೋ ಸೇರಿದಂತೆ 8 ಕಡೆ ಬಾಂಬ್ ಸ್ಫೋಟವಾಗಿದ್ದು ಕನಿಷ್ಠ 160 ಮಂದಿ ಸಾವನ್ನಪ್ಪಿದ್ದಾರೆ. ಈ ಬಾಂಬ್ ಸ್ಫೋಟದಲ್ಲಿ ತಮಿಳು ನಟಿ ರಾಧಿಕಾ ಶರತ್ ಕುಮಾರ್ ಅದೃಷ್ಟವಶಾತ್ ಪಾರಾಗಿದ್ದಾರೆ. 

 • Mangaluru lady
  Video Icon

  NEWS21, Apr 2019, 5:33 PM

  ಕೊಲಂಬೋ ಬಾಂಬ್ ಸ್ಫೋಟದಲ್ಲಿ ಮಂಗಳೂರಿನ ಮಹಿಳೆ ದುರ್ಮರಣ

  ಶ್ರೀಲಂಕಾದ ಕೊಲಂಬೋದಲ್ಲಿ ಸರಣಿ ಬಾಂಬ್ ಸ್ಫೋಟ ಸಂಭವಿಸಿದೆ. ಉಗ್ರರ ಅಟ್ಟಹಾಸಕ್ಕೆ ಮಂಗಳೂರಿನ ಮಹಿಳೆ ಬಲಿಯಾಗಿದ್ದಾರೆ. ಸಂಬಂಧಿಕರ ಮನೆಗೆ ಹೋಗಿದ್ದ ರಝೀನಾ ದುರಂತ ಸಾವು ಕಂಡಿದ್ದಾರೆ. ರಝೀನಾ ಸಂಬಂಧಿಕರ ಜೊತೆ ರೆಸ್ಟೋ ರೆಂಟ್ ನಲ್ಲಿದ್ದಾಗ ಬಾಂಬ್ ಸ್ಫೋಟವಾಗಿದೆ.