ಕೊರೋನಾ ವೈರಸ್'

(Search results - 8691)

sslc talapady

India11, Aug 2020, 9:54 AM

ಸೆಪ್ಟೆಂಬರ್‌ನಿಂದ ಹೈಸ್ಕೂಲ್‌ ಆರಂಭ?

ಸೆಪ್ಟೆಂಬರ್‌ನಿಂದ ಹೈಸ್ಕೂಲ್‌ ಆರಂಭ?| ಕೇಂದ್ರ ಸರ್ಕಾರ ಮಟ್ಟದಲ್ಲಿ ಗಂಭೀರ ಚರ್ಚೆ| ಅಂತಿಮ ನಿರ್ಧಾರ ಇಲ್ಲ

ಇನ್ನು ಹೆಚ್ಚಿನ ಕ್ಲಿನಿಕಲ್ ಸ್ಡಡಿ ನಡೆದು ವಿಶ್ವ ಆರೋಗ್ಯ ಸಂಸ್ಥೆಯ ಒಪ್ಪಿಗೆಯೂ ಬಳಕೆಗೆ ಬೇಕಾಗುತ್ತದೆ.  ಏನೇ ಇರಲಿ ಸ್ವೀಡನ್ ಮಾತ್ರ ಕೊರೋನಾಕ್ಕೆ ನಮ್ಮ ಬಳಿ ಮದ್ದಿದೆ ಎಂದು ಹೇಳಿಕೊಂಡಿದೆ.

Karnataka Districts11, Aug 2020, 9:12 AM

ನಿತ್ಯಪ್ರಯಾಣಿಕರಿಗೆ ವಾರಕ್ಕೊಮ್ಮೆ ಸ್ವಾಬ್‌ ಟೆಸ್ಟ್‌ ಕಡ್ಡಾಯ! ಒಮ್ಮೆ ಪರೀಕ್ಷೆಗೆ 4 ಸಾವಿರ ಖರ್ಚು

ಕಾಸರಗೋಡು-ಮಂಗಳೂರು ಮಧ್ಯೆ ನಿತ್ಯ ಪ್ರಯಾಣಿಸುವವರಿಗೆ ಕೋವಿಡ್‌ ಪಾಸ್‌ ಕಡ್ಡಾಯಗೊಳಿಸಿದರೂ ವಾರಕ್ಕೊಮ್ಮೆ ಸ್ವಾಬ್‌ ಟೆಸ್ಟ್‌ ಪಾಸ್‌ ಆಗಿರಬೇಕು ಎಂಬ ನಿಬಂಧನೆಯನ್ನು ವಿಧಿಸಲಾಗಿದೆ.

• Karnataka Districts11, Aug 2020, 9:00 AM

ಬಿಬಿಎಂಪಿಯಿಂದ ಗಣೇಶೋತ್ಸವ ನಿರ್ಬಂಧ; ಪುನರ್‌ಪರಿಶೀಲಿಸಲು ಒತ್ತಾಯ

ಸರ್ಕಾರದ ಅನ್‌ಲಾಕ್‌ ನಿಯಮದ ಪ್ರಕಾರ ಈ ಬಾರಿ ಗಣೇಶ ಉತ್ಸವ ಆಚರಿಸಲು ತೀರ್ಮಾನಿಸಲಾಗಿದೆ. ಸಾರ್ವಜನಿಕ ಸಾಮೂಹಿಕ ಮೆರವಣಿಗೆ ಮಾಡದಿರಲು ನಿರ್ಣಯಿಸಲಾಗಿದೆ.ಆದರೆ, ಗಣೇಶಮೂರ್ತಿ ಪ್ರತಿಷ್ಠಾಪಿಸುವ ನಿರ್ಧಾರವನ್ನು ಆಯಾಯ ಸಾರ್ವಜನಿಕ ಗಣೇಶ ಉತ್ಸವ ಸಮಿತಿಗಳಿಗೆ ಬಿಡಲಾಗಿದೆ ಎಂದು ಹೇಳಿದರು.

"Bengaluru COVID mortality per million population is lowest among metros. I urge people to cooperate for early detection and treatment," he said.

state11, Aug 2020, 7:52 AM

ಸೋಂಕಿತರನ್ನು ಕಳಂಕಿತರಂತೆ ನೋಡಬೇಡಿ: ಸುಧಾಕರ್‌

ಸೋಂಕಿತರಿಗೆ ಧೈರ್ಯ ತುಂಬವ ಕೆಲಸವಾಗಬೇಕು. ಸಮಾಜದ ಪ್ರತಿಯೊಬ್ಬರು ಈ ಕಾರ್ಯದಲ್ಲಿ ಭಾಗವಹಿಸಬೇಕು. ಅಂತೆಯೆ ಸೋಂಕಿನಿಂದ ಗುಣಮುಖರಾದವರನ್ನೂ ಗೌರವದಿಂದ ನಡೆಸಿಕೊಳ್ಳಬೇಕು ಎಂದು ಹೇಳಿದರು.

Narendra Modi

India11, Aug 2020, 7:37 AM

ಕೊರೋನಾ ನಿಯಂತ್ರಣ: ಮೋದಿಗೆ ಶೇ.74 ಜನ ಮೆಚ್ಚುಗೆ!

ಕೊರೋನಾ ನಿಯಂತ್ರಣ: ಮೋದಿಗೆ ಶೇ.74 ಜನ ಮೆಚ್ಚುಗೆ| ದೇಶದ ಗ್ರಾಮೀಣ ಭಾಗದ ಜನರಿಂದ ಪ್ರಶಂಸೆ: ಲೋಕನೀತಿ, ಸಿಎಸ್‌ಡಿಎಸ್‌ನಿಂದ ಸಮೀಕ್ಷೆ| ಲಾಕ್‌ಡೌನ್‌ನಿಂದ ಸಮಸ್ಯೆ ಅನುಭವಿಸಿದ್ದರೂ ಸರ್ಕಾರದ ಕಾರ್ಯನಿರ್ವಹಣೆ ಬಗ್ಗೆ ಬಹುಪರಾಕ್‌

sn bbmp

Karnataka Districts11, Aug 2020, 7:29 AM

ಬೆಂಗಳೂರಲ್ಲಿ 'ಕಂಟೈನ್ಮೆಂಟ್‌'ಗೆ ಬಿಬಿಎಂಪಿ ತಿಲಾಂಜಲಿ..?

ನಗರದಲ್ಲಿ ಈವರೆಗೆ 28,716 ಪ್ರದೇಶಗಳನ್ನು ಕಂಟೈನ್ಮೆಂಟ್‌ ಮಾಡಲಾಗಿದ್ದು, ಅದರಲ್ಲಿ 14,706 ಕಂಟೈನ್ಮೆಂಟ್‌ ಪ್ರದೇಶಗಳನ್ನು ಮುಕ್ತಗೊಳಿಸಲಾಗಿದೆ. ಪ್ರಸ್ತುತ 14,010 ಪ್ರದೇಶಗಳಲ್ಲಿ ಕಂಟೈನ್ಮೆಂಟ್‌ ಜಾರಿಯಲ್ಲಿದೆ.

Coronavirus

India11, Aug 2020, 7:17 AM

ಅಮೆರಿಕ, ಬ್ರೆಜಿಲ್‌ಗಿಂದ ಭಾರತದಲ್ಲೇ ಸೋಂಕು ವೇಗ ಹೆಚ್ಚು!

ಅಮೆರಿಕ, ಬ್ರೆಜಿಲ್‌ಗಿಂದ ಭಾರತದಲ್ಲೇ ಸೋಂಕು ವೇಗ ಹೆಚ್ಚು| ಭಾರತದಲ್ಲಿ 21 ದಿನದಲ್ಲಿ 10 ಲಕ್ಷ ಜನಕ್ಕೆ ಕೊರೋನಾ| ಅಮೆರಿಕದಲ್ಲಿ 43, ಬ್ರೆಜಿಲ್‌ನಲ್ಲಿ 27 ದಿನಕ್ಕೆ 10 ಲಕ್ಷ ಸೋಂಕು

ವೆಂಟಿಲೇಟರ್‌ನಲ್ಲಿ ಪ್ರಣಬ್ ಮುಖರ್ಜಿ, ಮೆದುಳಿನ ಸರ್ಜರಿ ಯಶಸ್ವಿ!

India11, Aug 2020, 6:56 AM

ವೆಂಟಿಲೇಟರ್‌ನಲ್ಲಿ ಪ್ರಣಬ್ ಮುಖರ್ಜಿ, ಮೆದುಳಿನ ಸರ್ಜರಿ ಯಶಸ್ವಿ!

ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಸೋಮವಾರ ಬೆಳಗ್ಗೆ ತಮಗೆ ಕೊರೋನಾ ಸೋಂಕು ಇರುವುದಾಗಿ ಸ್ವತಃ ಟ್ವಿಟರ್‌ ಮೂಲಕ ಬಹಿರಂಗಪಡಿಸಿದ್ದರು, ಇದರ ಬೆನ್ನಲ್ಲೇ ಶೀಘ್ರವಾಗಿ ಗುಣಮುಖರಾಗುವಂತೆ ಮಾಜಿ ರಾಷ್ಟ್ರಪತಿಗೆ ಅನೇಕ ರಾಜಕೀಯ ನಾಯಕರು ಹಾರೈಸಿದ್ದರು. ಆದರೀಗ ಮುಖರ್ಜಿಯವರಿಗೆ ಮೆದುಳಿನ ಸರ್ಜರಿ ನಡೆದಿದ್ದು, ಅವರ ಪರಿಸ್ಥಿತಿ ನಾಜೂಕಾಗಿದೆ ಎನ್ನಲಾಗಿದೆ. ಅಲ್ಲದೇ ಅವರು ವೆಂಟಿಲೇಟರ್‌ನಲ್ಲಿದ್ದಾರೆಂದು ಆಸ್ಪತ್ರೆ ಮೂಲಗಳು ತಿಳಿಸಿವೆ.

Soudha

state10, Aug 2020, 10:54 PM

ಸ್ವಾತಂತ್ರ್ಯ ದಿನಾಚರಣೆ: ಮಹತ್ವದ ಸುತ್ತೋಲೆ ಹೊರಡಿಸಿದ ಸಾರ್ವಜನಿಕ ಶಿಕ್ಷಣ ಇಲಾಖೆ

ಕೊರೋನಾ ಭೀತಿಯಿಂದ ಶಾಲಾ-ಕಾಲೇಜು ಆರಂಭಗೊಳ್ಳದರ ನಡುವೆಯೂ ಸ್ವಾತಂತ್ರ್ಯ ದಿನಾಚರಣೆ ಆಚರಿಸುವಂತೆ ಸಾರ್ವಜನಿಕ ಶಿಕ್ಷಣ ಇಲಾಖೆ ಆದೇಶಸಿದೆ.

BSY

Politics10, Aug 2020, 9:11 PM

ಕೊರೋನಾದಿಂದ ಗುಣಮುಖರಾದ ಸಿಎಂಗೆ ಎದುರಾದ 2 ಬಹುದೊಡ್ಡ ಸವಾಲುಗಳು

ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಇಂದು (ಸೋಮವಾರ) ಡಿಸ್ಚಾರ್ಜ್ ಆಗಿದ್ದಾರೆ. ಆದರೂ, ಮುಂದಿನ ಒಂದು ವಾರಗಳ ಕಾಲ ಕ್ವಾರಂಟೀನ್‌‌ಗೆ ಒಳಗಾಗಬೇಕಾಗಿದ್ದು, ಬಿಎಸ್‌ವೈ ಮುಂದೆ ದೊಡ್ಡ ಸವಾಲುಗಳು ಎದುರಾಗಿವೆ.

Indian Railways, corona, lockdown, corona epidemic, corona infection

India10, Aug 2020, 7:36 PM

ಸೆಪ್ಟೆಂಬರ್ 30 ರವರೆಗೆ ರೈಲು ಪ್ರಯಾಣ ಬಂದ್?  ಭಾರತೀಯ ರೈಲ್ವೆ ಸ್ಪಷ್ಟನೆ

ಸೋಶಿಯಲ್ ಮೀಡಿಯಾ ಸೇರಿ ಕೆಲ ಮಾಧ್ಯಮಗಳಲ್ಲಿ ಸೆ. 30 ರವರೆಗೆ ರೈಲು ಸಂಚಾರ ಇಲ್ಲ ಎಂಮ ವದಂತಿ ಹರಿದಾಡುತ್ತಿದ್ದು ಇದು ಸತ್ಯಕ್ಕೆ ದೂರವಾಗಿದ್ದು ಎಂದು ಭಾರತೀಯ ರೈಲ್ವೆ ತಿಳಿಸಿದೆ.

BSY

Politics10, Aug 2020, 6:44 PM

ಕೊರೋನಾ ಗೆದ್ದು ಬಂದ ಯಡಿಯೂರಪ್ಪನವರ ಫಸ್ಟ್ ರಿಯಾಕ್ಷನ್‌ನಲ್ಲೇ ಜನರಿಗೆ ಮಹತ್ವದ ಸಂದೇಶ

ಕೊರೋನಾ ಹಿನ್ನೆಲೆಯಲ್ಲಿ ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಗೆ ದಾಖಲಾಗಿದ್ದ ಸಿಎಂ ಬಿ.ಎಸ್.​ ಯಡಿಯೂರಪ್ಪ ಡಿಸ್ಚಾರ್ಜ್ ಆಗಿದ್ದಾರೆ, ಬಳಿಕ ಬಿಎಸ್‌ವೈ ಅವರ ಫಸ್ಟ್ ರಿಯಾಕ್ಷನ್ ಕೊಟ್ಟಿದ್ದು, ಅದು ಈ ಕೆಳಗಿನಂತಿದೆ.

Children

state10, Aug 2020, 6:04 PM

ಪೋಷಕರೇ, ಮಕ್ಕಳ ಬಗ್ಗೆ ಎಚ್ಚರ ವಹಿಸಿ, ಕಳೆದೊಂದು ತಿಂಗಳಲ್ಲಿ ಶಾಕಿಂಗ್ ಬೆಳವಣಿಗೆ!

ಪೋಷಕರೇ, ಮಕ್ಕಳ ಆರೋಗ್ಯ ಬಗ್ಗೆ ಎಚ್ಚರ ವಹಿಸಿ!| ಕೊರೋನಾ ಸೋಂಕಿತ 10 ವರ್ಷದೊಳಗಿನ ಮಕ್ಕಳ ಸಂಖ್ಯೆ ಕಳೆದೊಂದು ತಿಂಗಳಲ್ಲಿ ಭಾರೀ ಏರಿಕೆ| 15 ದಿನದಲ್ಲಿ 6 ಪುಟ್ಟಮಕ್ಕಳು ಕೊರೋನಾಗೆ ಬಲಿ| ತುಸು ಅನಾರೋಗ್ಯ ಇದ್ದರೂ ತಪಾಸಣೆಗೆ ಒಳಪಡಿಸಿ| 1382 ಕೇಸ್‌: ಜು.6ರವರೆಗೆ ಸೋಂಕು ತಗುಲಿದ 10 ವರ್ಷ ಒಳಗಿನ ಮಕ್ಕಳ ಸಂಖ್ಯೆ| 1 ಸಾವು: ಜು.6ರ ವರೆಗೆ ಕೊರೋನಾದಿಂದ ಸಾವನ್ನಪ್ಪಿದ 10 ವರ್ಷದೊಳಗಿನವರು|

rain

News10, Aug 2020, 5:46 PM

SSLC ಫಲಿತಾಂಶ ಪ್ರಕಟ, ಮುಖರ್ಜಿಗೂ ತಗುಲಿದ ಕೊರೋನಾ: ಆ. 10ರ ಟಾಪ್ ಹತ್ತು ಸುದ್ದಿ!

ರಾಜ್ಯದಲ್ಲಿ ಒಂದೆಡೆ ಕೊರೋನಾ ಅಟ್ಟಹಾಸ ಜನರನ್ನು ಕಂಗಾಲು ಮಾಡಿದ್ದರೆ, ಮತ್ತೊಂದೆಡೆ ವರುಣನ ಅಬ್ಬರಕ್ಕೆ ಅನೇಕ ಜಿಲ್ಲೆಗಳಲ್ಲು ಭೂಕುಸಿತ ಉಂಟಾಗಿದೆ. ಇನ್ನು ಕೆಲವೆಡೆ ಪ್ರವಾಹ ಸ್ಥಿತಿ ನಿರ್ಮಾಣವಾಗಿದೆ. ಈ ಸಮಸ್ಯೆಗಳ ನಡುವೆಯೇ ಅತ್ತ ಎಸ್‌ಎಸ್‌ಎಲ್‌ಸಿ ಫಲಿತಾಂಶ ಪ್ರಕಟವಾಗಿದ್ದು, ಚಿಕ್ಕಬಳ್ಳಾಪುರ ಮೊದಲ ಸ್ಥಾನ ಪಡೆದಿದೆ. ಇನ್ನು ಗಣ್ಯರನ್ನೂ ಮಹಾಮಾರಿ ಕೊರೋನಾ ಕಾಡಲಾರಂಭಿಸಿದ್ದು, ಮಾಜಿ ಪ್ರಧಾನಿ ಪ್ರಣಬ್ ಮುಖರ್ಜಿ ತಮಗೆ ಸೋಂಕು ತಗುಲಿರುವುದಾಗಿ ಟ್ವೀಟ್ ಮಾಡಿದ್ದಾರೆ. ಈ ಮಹಾಮಾರಿ ನಡುವೆಯೂ ಕಾಮುಕರ ಅಟ್ಟಹಾಸ ಮುಂದುವರೆದಿದ್ದು, ಉತ್ತರ ಪ್ರದೇಶದಲ್ಲಿ ಆರು ವರ್ಷದ ಪುಟ್ಟ ಕಂದ ಅತ್ಯಾಚಾಋಕ್ಕೊಳಪಟ್ಟು ಜೀವನ್ಮರಣ ಸ್ಥಿತಿಯಲ್ಲಿದ್ದಾಳೆ. ಇಷ್ಟೇ ಅಲ್ಲದೇ ಇಂದಿನ ಆಗಸ್ಟ್ 10ರ ಟಾಪ್ ಹತ್ತು ಸುದ್ದಿಗಳು ಇಲ್ಲಿವೆ

ಕೊರೋನಾ ವೈರಸ್‌ನಿಂದಾಗಿ ಆಗಸ್ಟ್ 2ರಂದು ಆಸ್ಪತ್ರೆಗೆ ದಾಖಲಾಗಿದ್ದ ಬಿಎಸ್ ಯಡಿಯೂರಪ್ಪನವರು  ಇಂದು ಡಿಸ್ಚಾರ್ಜ್ ಆಗಿದ್ದಾರೆ.

Politics10, Aug 2020, 5:32 PM

ಚಿತ್ರಗಳು: ಕೊರೋನಾ ಗೆದ್ದ ಯಡಿಯೂರಪ್ಪ ಆಸ್ಪತ್ರೆಯಿಂದ ಡಿಸ್ಚಾರ್ಜ್

ಕೊರೋನಾ ಮಹಾಮಾರಿಗೆ ತುತ್ತಾಗಿದ್ದ ಸತತ 9 ದಿನಗಳ ಕಾಲ ಮಣಿಪಾಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪನವರು ಇಂದು (ಸೋಮವಾರ) ಸಂಜೆ ಡಿಸ್ಚಾರ್ಜ್ ಆಗಿದ್ದಾರೆ. ಆಗಸ್ಟ್ 2ರಂದು ಬಿಎಸ್ ಯಡಿಯೂರಪ್ಪನವರು ಆಸ್ಪತ್ರೆಗೆ ದಾಖಲಾಗಿದ್ದರು, ಬಳಿಕ ನೀಡಿದ ಚಿಕಿತ್ಸೆ ಕೊರೋನಾ ಟೆಸ್ಟ್ ನಲ್ಲಿ ನೆಗೆಟಿವ್ ಬಂದಿದ್ದರಿಂದ ಯಡಿಯೂರಪ್ಪನವರನ್ನು ಡಿಸ್ಚಾರ್ಜ್ ಮಾಡಲಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.