ಕೊರೋನಾ ಟೆಸ್ಟ್

(Search results - 292)

Coronavirus

Karnataka DistrictsJun 3, 2021, 7:40 AM IST

ಹುಣಸೂರು: ಹಾಡಿಯಲ್ಲಿ ಕೊರೋನಾ ಟೆಸ್ಟ್‌ಗೆ ಗಿರಿಜನರ ವಿರೋಧ

ಕೊರೋನಾ ಪರೀಕ್ಷೆಗೆ ಬಂದಿದ್ದ ಅಧಿಕಾರಿಗಳ ವಿರುದ್ಧ ಗಿರಿಜನರು ಆಕ್ರೋಶ ವ್ಯಕ್ತಪಡಿಸಿದ ಘಟನೆ ಮೈಸೂರು ಜಿಲ್ಲೆ ಹುಣಸೂರು ತಾಲೂಕಿನ ಹನಗೋಡು ಸಮೀಪದ ಬೀರತಮ್ಮನಹಳ್ಳಿ ಗಿರಿಜನ ಹಾಡಿಯಲ್ಲಿ ನಡೆದಿದೆ.

Coronavirus

Video Icon

Karnataka DistrictsMay 30, 2021, 10:34 AM IST

ಕೊರೋನಾ ಟೆಸ್ಟ್‌ ಮಾಡಿಸಿದವರಿಗೆ 500 ರೂ.: ಬಂಪರ್‌ ಆಫರ್‌..!

ಇಡೀ ದೇಶವೇ ಕೊರೋನಾದಿಂದ ಕಂಗೆಟ್ಟಿದ್ರೂ ಜನರು ಮಾತ್ರ ಬುದ್ಧಿ ಕಲಿತಿಲ್ಲ. ಹೌದು, ಕೋವಿಡ್‌ ಟೆಸ್ಟ್‌ ಮಾಡಿಸಿ ಅಂತ ಹೇಳಿದ್ರೆ ಬಿಲ್‌ಕುಲ್‌ ಬರಲ್ಲ ಅಂತ ಜನರು ಹೇಳುತ್ತಿರುವಂತ ಘಟನೆ ಜಿಲ್ಲೆಯ ಗಂಗಾವತಿ ತಾಲೂಕಿನ ಕೆಸರಟ್ಟಿ ಗ್ರಾಮದಲ್ಲಿ ನಡೆದಿದೆ.

Milkha Singh

OTHER SPORTSMay 27, 2021, 4:28 PM IST

ದಿಗ್ಗಜ ಅಥ್ಲೀಟ್ ಮಿಲ್ಖಾ ಸಿಂಗ್ ಪತ್ನಿಗೂ ಕೋವಿಡ್ ಪಾಸಿಟಿವ್

ಮಿಲ್ಖಾ ಸಿಂಗ್ ಆಕ್ಸಿಜನ್‌ ಸಪೋರ್ಟ್ ಸ್ಥಿರವಾಗಿದೆ. ಅವರು ಚಿಕಿತ್ಸೆಗೆ ಸರಿಯಾಗಿ ಸ್ಪಂದಿಸುತ್ತಿದ್ದಾರೆ. ಆದಾಗಿಯೂ ಅವರು ಸ್ವಲ್ಪ ಆಯಾಸಗೊಂಡಿದ್ದಾರೆ, ಹೀಗಾಗಿ ಅವರಿಗೆ ಘನ ರೂಪದ ಆಹಾರ ಸ್ವೀಕರಿಸಲು ಮನವೊಲಿಸಲಾಗುತ್ತಿದೆ. ಮಿಲ್ಖಾ ಸಿಂಗ್ ಹಾಗೂ ಮತ್ತವರ ಪತ್ನಿ ನಿರ್ಮಲಾ ಒಂದೇ ರೂಂನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಆಸ್ಪತ್ರೆಯ ಮೂಲಗಳು ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.

Milkha Singh

OTHER SPORTSMay 25, 2021, 9:57 AM IST

ದಿಗ್ಗಜ ಅಥ್ಲೀಟ್ ಮಿಲ್ಖಾ ಸಿಂಗ್ ಆಸ್ಪತ್ರೆಗೆ ದಾಖಲು

91 ವರ್ಷದ ಅವರ ಆರೋಗ್ಯ ಸ್ಥಿತಿ ಸ್ಥಿರವಾಗಿದೆ ಎಂದು ಅವರ ಪುತ್ರ, ಖ್ಯಾತ ಗಾಲ್ಫ್‌ ಆಟಗಾರ ಜೀವ್‌ ಮಿಲ್ಖಾ ಸಿಂಗ್‌ ತಿಳಿಸಿದ್ದಾರೆ. ಮುನ್ನೆಚ್ಚರಿಕಾ ಕ್ರಮವಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಜೀವ್ ಮಿಲ್ಖಾ ತಿಳಿಸಿದ್ದಾರೆ.

Milkha Singh

OTHER SPORTSMay 21, 2021, 11:32 AM IST

ದಿಗ್ಗಜ ಅಥ್ಲೀಟ್‌ ಮಿಲ್ಖಾ ಸಿಂಗ್‌ಗೆ ಕೊರೋನಾ ಪಾಸಿಟಿವ್

ನಾನು ಆರೋಗ್ಯವಾಗಿದ್ದೇನೆ. ನನಗೆ ಜ್ವರ ಅಥವಾ ಕೆಮ್ಮಿನ ಲಕ್ಷಣಗಳು ಇಲ್ಲ. ನಾನು ಮುಂದಿನ ಮೂರ್ನಾಲ್ಕು ದಿನಗಳಲ್ಲಿ ಸಂಪೂರ್ಣ ಗುಣಮುಖನಾಗಲಿದ್ದೇನೆ ಎಂದು ವೈದ್ಯರು ತಿಳಿಸಿದ್ದಾರೆ. ನಿನ್ನೆಯಷ್ಟೇ ನಾನು ಜಾಗಿಂಗ್‌ ಮಾಡಿದ್ದೇನೆ ಹಾಗೂ ಚಟುವಟಿಯಿಂದ ಇದ್ದೇನೆ ಎಂದು ಪ್ಲೈಯಿಂಗ್ ಸಿಖ್ ಖ್ಯಾತಿಯ ಮಿಲ್ಖಾ ಸಿಂಗ್ ಹೇಳಿದ್ದಾರೆ.

• উত্তর ২৪ পরগণায় একদিনে আক্রান্ত ৫৯ জন। তবে দৈনিক সংক্রমণ কমলেও এখনও সব জেলাকে পিছনে ফেলে করোনায় প্রথম স্থানে উত্তর ২৪ পরগণা, দ্বিতীয় কলকাতা । এদিকে একদিনে বাংলায় করোনা আক্রান্ত ২০১ জন।

Karnataka DistrictsMay 20, 2021, 11:59 PM IST

ಲೋಕಲ್ ಕ್ಲಿನಿಕ್‌ಗಳಿಗೆ ಎಚ್ಚರ;  ಕೊರೋನಾ ಲಕ್ಷಣವಿರುವವರಿಗೆ ಚಿಕಿತ್ಸೆ ನೀಡಿದ್ರೆ ಕೇಸ್

ಉಡುಪಿ ಜಿಲ್ಲೆಯ ಜನರು ಇನ್ನಷ್ಟು ಜಾಗೃತಿ ಹೊಂದಬೇಕಾಗಿದ್ದು ಕೊರೋನಾ ಲಕ್ಷಣ ಕಂಡುಬಂದರೆ ಸ್ಥಳೀಯ ವೈದ್ಯರಿಂದ ಉಪಶಮನ ಪಡೆಯುವ ಬದಲು ಟೆಸ್ಟ್ ಗೆ ಒಳಗಾಗಬೇಕು ಎಂದು ಜಿಲ್ಲಾಧಿಕಾರಿ  ತಿಳಿಸಿದ್ದಾರೆ.

R Ashok

stateMay 20, 2021, 2:17 PM IST

'ಕೊರೋನಾ ಟೆಸ್ಟ್ ಮಾಡುವಲ್ಲಿ ಮೈಗಳ್ಳತನ ತೋರಿದರೆ ಸ್ಟ್ರಿಕ್ಟ್ ಆ್ಯಕ್ಷನ್'

• ಕೊರೋನಾ ಟೆಸ್ಟ್ ಕಡಿಮೆ ಮಾಡಬೇಕು ಎಂದು ನಾವು ಆದೇಶ ಹೊರಡಿಸಿಲ್ಲ
• ಸಿಂಟಮ್ಸ್ ಇದ್ದವರಿಗೆ ಟೆಸ್ಟ್ ಮಾಡಿಸಿ ಎಂದಿದ್ದೇವೆ
• ಕೊರೋನಾ ಟೆಸ್ಟ್ ಮಾಡುವಲ್ಲಿ ಮೈಗಳ್ಳತನ ತೋರಿದರೆ ಸ್ಟ್ರಿಕ್ಟ್  ಆ್ಯಕ್ಷನ್

Coronavirus

Karnataka DistrictsMay 20, 2021, 8:37 AM IST

ಹಳ್ಳಿಗಳಲ್ಲಿ ಕೊರೋನಾ ಟೆಸ್ಟ್‌ ಮಾಡಿಸಲು ಹಿಂಜರಿಕೆ

ಭಾಳ ಗಟ್ಟಿಮುಟ್ಟಿ ಇದ್ದರ್ರಿ.. ಎರಡು ದಿನಾ ಅದೇನಾಯ್ತು ಏನೋ ಜ್ವರಾ ಅಂತ ಮಲಗಿಕೊಂಡ ನೋಡ್ರಿ.. ಆಮೇಲೆ ಮೇಲೇಳಲೇ ಇಲ್ಲ. ಶಿವನಪಾದ ಸೇರಿಕೊಂಡ!

Wriddhiman Saha

CricketMay 18, 2021, 2:18 PM IST

ವೃದ್ದಿಮಾನ್ ಸಾಹ ಕೋವಿಡ್‌ನಿಂದ ಗುಣಮುಖ; ಇಂಗ್ಲೆಂಡ್ ಪ್ರವಾಸಕ್ಕೆ ಲಭ್ಯ

36 ವರ್ಷದ ವೃದ್ದಿಮಾನ್ ಸಾಹ ಇತ್ತೀಚೆಗಷ್ಟೇ ಅನಿರ್ದಿಷ್ಟಾವಧಿಗೆ ಮುಂದೂಡಲ್ಪಟ್ಟಿರುವ ಐಪಿಎಲ್ ಟೂರ್ನಿಯಲ್ಲಿ ಸನ್‌ರೈಸರ್ಸ್ ಹೈದರಾಬಾದ್ ತಂಡವನ್ನು ಪ್ರತಿನಿಧಿಸುತ್ತಿದ್ದರು. ಬಯೋ ಬಬಲ್‌ನೊಳಗಿದ್ದ ಸಾಹಗೆ ಕೋವಿಡ್ 19 ಸೋಂಕು ದೃಢಪಟ್ಟಿತ್ತು. ಬಳಿಕ ದೆಹಲಿಯಲ್ಲಿಯೇ ಹೋಟೆಲ್‌ನಲ್ಲಿ ಐಸೋಲೇಷನ್‌ಗೆ ಒಳಗಾಗಿ, ಕೋವಿಡ್‌ ಮಣಿಸಿ ಇದೀಗ ಕೋಲ್ಕತದಲ್ಲಿರುವ ತಮ್ಮ ಮನೆಗೆ ವಾಪಾಸಾಗಿದ್ದಾರೆ.

• MB Patil3

stateMay 16, 2021, 9:43 AM IST

ಕೊರೋನಾ ಟೆಸ್ಟ್‌ ಇಳಿಸಲು ಸರ್ಕಾರ ಮೌಖಿಕ ಸೂಚನೆ: ಎಂ.ಬಿ.ಪಾಟೀಲ್‌

ರಾಜ್ಯದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದರೂ, ಪರೀಕ್ಷೆಗಳನ್ನು ಕಡಿಮೆ ಮಾಡುವಂತೆ ಮೌಖಿಕ ಸೂಚನೆ ನೀಡಿರುವ ಸರ್ಕಾರ, ನಿಜವಾದ ಸೋಂಕಿತರ ಸಂಖ್ಯೆ ಮರೆಮಾಚಿ ಚಿಕಿತ್ಸೆ ಸೌಲಭ್ಯಗಳನ್ನು ಒದಗಿಸದೇ ವಂಚಿಸುವ ಮೂಲಕ ಅಮಾನವೀಯ ಕೃತ್ಯವೆಸಗುತ್ತಿದೆ ಎಂದು ಮಾಜಿ ಸಚಿವ ಎಂ.ಬಿ.ಪಾಟೀಲ್‌ ಆರೋಪಿಸಿದ್ದಾರೆ.

Coronavirus

Video Icon

Karnataka DistrictsMay 15, 2021, 3:31 PM IST

ಬೆಂಗಳೂರಲ್ಲಿ ಕೋವಿಡ್ ಕೇಸ್ ಇಳಿಸಲು ಖತರ್ನಾಕ್ ಐಡಿಯಾ?

• ಟಾಸ್ಕ್ ಫೋರ್ಸ್ ಸಮಿತಿ ಆದೇಶ ಧಿಕ್ಕರಿಸಿದ ಬಿಬಿಎಂಪಿ
• ಕೊರೋನಾ ಟೆಸ್ಟ್ ಟಾರ್ಗೆಟ್  ಅರ್ಧಕ್ಕೆ ಇಳಿಸಿದ ಬಿಬಿಎಂಪಿ
• ಕೇವಲ 50 ಸಾವಿರ ಕೋವಿಡ್ ಟೆಸ್ಟ್

Mike Hussey

CricketMay 15, 2021, 10:58 AM IST

ಕೋವಿಡ್ ಸೋಂಕಿನಿಂದ ಹಸ್ಸಿ ಗುಣಮುಖ, ಸಾಹಗೆ ಮತ್ತೆ ಪಾಸಿಟಿವ್‌!

ಭಾರತದಿಂದ ಆಸ್ಟ್ರೇಲಿಯಾಗೆ ವಿಮಾನ ಹಾರಾಟವನ್ನು ಅಸ್ಟ್ರೇಲಿಯಾ ಸರ್ಕಾರ ನಿಷೇಧಿಸಿದೆ. ಹೀಗಾಗಿ ಹಸ್ಸಿ, ಚೆನ್ನೈನಿಂದ ಮಾಲ್ಡೀಲ್ಸ್‌ಗೆ ತೆರಳಿ ಅಲ್ಲಿಂದ ಆಸ್ಪ್ರೇಲಿಯಾಗೆ ಹೋಗುವ ಸಾಧ್ಯತೆ ಇದೆ.

Team India

CricketMay 13, 2021, 10:18 AM IST

ಭಾರತೀಯ ಕ್ರಿಕೆಟಿಗರಿಗೆ ಮನೇಲೆ ಕೋವಿಡ್‌ ಪರೀಕ್ಷೆ

ಆಟಗಾರರು ಮೇ 17 ಇಲ್ಲವೇ 18ರಂದು ಮುಂಬೈ ತಲುಪಲಿದ್ದು, ಬಿಸಿಸಿಐ ಸಿದ್ಧಗೊಳಿಸಿರುವ ಬಯೋ ಬಬಲ್‌ನೊಳಕ್ಕೆ ಪ್ರವೇಶಿಸಲಿದ್ದಾರೆ. 14 ದಿನಗಳ ಕ್ವಾರಂಟೈನ್‌ ಬಳಿಕ ಜೂ.2ರಂದು ತಂಡ ಇಂಗ್ಲೆಂಡ್‌ಗೆ ಹೊರಡಲಿದೆ ಎಂದು ಬಿಸಿಸಿಐ ಮೂಲಗಳು ತಿಳಿಸಿವೆ.

Prasidh Krishna

CricketMay 8, 2021, 3:15 PM IST

ಐಪಿಎಲ್ 2021: ಕನ್ನಡಿಗ ಪ್ರಸಿದ್ಧ್ ಕೃಷ್ಣಗೂ ಅಂಟಿದ ಕೋವಿಡ್ ಸೋಂಕು..!

ಬಯೋ ಬಬಲ್‌ನೊಳಗೆ ಕೋವಿಡ್ ಪ್ರಕರಣಗಳು ಬೆಳಕಿಗೆ ಬಂದ ಹಿನ್ನೆಲೆಯಲ್ಲಿ ಬಿಸಿಸಿಐ ದಿಢೀರ್ ಎನ್ನುವಂತೆ 14ನೇ ಆವೃತ್ತಿಯ ಐಪಿಎಲ್ ಟೂರ್ನಿಯನ್ನು ಅನಿರ್ದಿಷ್ಟಾವಧಿಗೆ ಮುಂದೂಡಿದೆ. ಈ ಮೊದಲು ಕೆಕೆಆರ್ ತಂಡದ ವರುಣ್ ಚಕ್ರವರ್ತಿ ಹಾಗೂ ಸಂದೀಪ್ ವಾರಿಯರ್‌ಗೆ ಕೋವಿಡ್ 19 ಸೋಂಕು ದೃಢಪಟ್ಟಿತ್ತು.

Tim Seifert

CricketMay 8, 2021, 11:14 AM IST

ಐಪಿಎಲ್ 2021: ಕೆಕೆಆರ್‌ ವಿಕೆಟ್ ಕೀಪರ್ ಟಿಮ್‌ ಸೈಫರ್ಟ್‌ಗೆ ಕೊರೋನಾ ಪಾಸಿಟಿವ್..!

ಬಯೋ ಬಬಲ್‌ನೊಳಗೆ ಆಟಗಾರರಿಗೆ ಕೋವಿಡ್ 19 ಸೋಂಕು ತಗುಲಿರುವುದು ದೃಢಪಟ್ಟ ಬೆನ್ನಲ್ಲೇ ಬಿಸಿಸಿಐ 14ನೇ ಆವೃತ್ತಿಯ ಐಪಿಎಲ್ ಟೂರ್ನಿಯನ್ನು ಅನಿರ್ದಿಷ್ಟಾವಧಿಗೆ ಮುಂದೂಡಿದೆ. ಕೆಕೆಆರ್ ತಂಡದ ಟಿಮ್ ಸೈಫರ್ಟ್‌ ಎದುರಿಸಿದ ಎರಡು ಪಿಸಿಆರ್ ಟೆಸ್ಟ್‌ನಲ್ಲೂ ಫೇಲ್ ಆಗಿದ್ದರಿಂದ ತವರಿಗೆ ಹೊರಡಲು ಸಾಧ್ಯವಾಗಿಲ್ಲ. ಹೀಗಾಗಿ ಸೈಫರ್ಟ್‌ ಕ್ವಾರಂಟೈನ್‌ಗೆ ಒಳಗಾಗಿದ್ದಾರೆ.