ಕೊರೋನಾ  

(Search results - 1795)
 • undefined

  Coronavirus Karnataka30, Mar 2020, 9:03 AM IST

  ಲಾಕ್‌ಡೌನ್‌ 'ಅಗತ್ಯ ವಸ್ತುಗಳನ್ನ ಹೆಚ್ಚಿನ ದರಕ್ಕೆ ಮಾರಿದ್ರೆ ಕ್ರಿಮಿನಲ್‌ ಮೊಕದ್ದಮೆ'

  ಕೋವಿಡ್‌-19 ಪರಿಸ್ಥಿತಿಯ ದುರುಪಯೋಗ ಪಡಿಸಿಕೊಂಡು ಎಂಆರ್‌ಪಿ ದರಕ್ಕಿಂತ ಹೆಚ್ಚಿನ ದರಕ್ಕೆ ಅಗತ್ಯ ವಸ್ತುಗಳ ಮಾರಾಟದಲ್ಲಿ ತೊಡಗಿರುವ ಸಗಟು, ಚಿಲ್ಲರೆ ವ್ಯಾಪಾರಸ್ಥರು ಮತ್ತು ತರಕಾರಿ, ಹಣ್ಣು ಮಾರಾಟಗಾರರ ವಿರುದ್ಧ ಕ್ರಿಮಿನಲ್‌ ಪ್ರಕರಣ ದಾಖಲಿಸಲಾಗುತ್ತದೆ ಎಂದು ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಗೋವಿಂದ ರೆಡ್ಡಿಯವರು ತಿಳಿಸಿದ್ದಾರೆ. 
   

 • Veerendra Heggade

  Coronavirus Karnataka30, Mar 2020, 8:55 AM IST

  ಮನೆಯಲ್ಲಿರಿ, ಈ ಕಷ್ಟ ಖಂಡಿತಾ ಕಳೆಯಲಿದೆ: ವೀರೇಂದ್ರ ಹೆಗ್ಗಡೆ

  ಒಂದು ದೇಶವನ್ನು ಲಾಕ್‌ಡೌನ್‌ ಮಾಡುವುದು ಎಂದರೆ ಪ್ರಧಾನಿಯಾದವರಿಗೆ ಅದಕ್ಕಿಂತ ದೊಡ್ಡ ಸವಾಲು ಇರಲಿಕ್ಕಿಲ್ಲ. ಅವರು ಸವಾಲನ್ನು ಎದುರಿಸಿ ಎಲ್ಲರೂ ಕಡ್ಡಾಯವಾಗಿ ಲಾಕ್‌ಡೌನ್‌ ಮಾಡಿಕೊಂಡು ಮನೆಯಲ್ಲೇ ಉಳಿಯಿರಿ ಎಂಬ ಸಂದೇಶ ಕೊಟ್ಟಿದ್ದಾರೆ.

 • Food

  Coronavirus Karnataka30, Mar 2020, 8:38 AM IST

  ಭಾರತ್‌ ಲಾಕ್‌ಡೌನ್‌: 'ನಿರ್ಗತಿಕರಿಗೆ ಆಹಾರ ವಿತ​ರಿ​ಸುವುದಕ್ಕೆ ಅನು​ಮ​ತಿ ಕಡ್ಡಾಯ'

  ಲಾಕ್‌ಡೌನ್‌ ಹಿನ್ನೆಲೆಯಲ್ಲಿ ನಗರದ ಭಿಕ್ಷುಕರಿಗೆ, ನಿರ್ಗತಿಕರಿಗೆ ಹಾಗೂ ಕೂಲಿ ಕಾರ್ಮಿಕರಿಗೆ ಆಹಾರ ವಿತರಿಸುವ ಸಂಘ-ಸಂಸ್ಥೆಗಳು ಕಡ್ಡಾಯವಾಗಿ ಬಿಬಿಎಂಪಿಯಿಂದ ಅನುಮತಿ ಪಡೆಯಬೇಕು ಎಂದು ಬಿಬಿಎಂಪಿ ಹಣಕಾಸು ವಿಭಾಗದ ಜಂಟಿ ಆಯುಕ್ತ ವೆಂಕಟೇಶ್‌ ತಿಳಿಸಿದ್ದಾರೆ.
   

 • undefined

  Coronavirus Fact Check30, Mar 2020, 8:34 AM IST

  Fact Check: 1 ವಾರ ದೇಶಾದ್ಯಂತ ಇಂಟರ್ನೆಟ್‌ ರದ್ದು?

  ಕೊರೋನಾ ವೈರಸ್‌ ನಿಯಂತ್ರಣಕ್ಕಾಗಿ ದೇಶದಲ್ಲಿ ಜಾರಿಗೊಳಿಸಿರುವ 21 ದಿನಗಳ ಲಾಕ್‌ಡೌನ್‌ ವೇಳೆ ಸುಳ್ಳುಸುದ್ದಿಗಳ ತಡೆಗಾಗಿ ಮತ್ತು ಜನರ ಆತಂಕವನ್ನು ತಗ್ಗಿಸುವ ನಿಟ್ಟಿನಲ್ಲಿ ಭಾರತದಾದ್ಯಂತ ಪ್ರಧಾನಿ ನರೇಂದ್ರ ಮೋದಿ 1 ವಾರ ಇಂಟರ್‌ನೆಟ್‌ ಬಂದ್‌ ಮಾಡುವುದಾಗಿ ಘೊಷಿಸಿದ್ದಾರೆ ಎನ್ನುವ ಸಂದೇಶ ಸಾಮಾಜಿಕ ಜಾಲತಾಣಗಳಲ್ಲಿ ಹರಿಡಾಡುತ್ತಿದೆ.ನಿಜನಾ ಈ ಸುದ್ದಿ? 

 • Minal

  Coronavirus India30, Mar 2020, 8:25 AM IST

  ದೇಶದ ಮೊದಲ ಕೊರೋನಾ ಟೆಸ್ಟಿಂಗ್ ಕಿಟ್ ಸಿದ್ಧಪಡಿಸಿದ ಗರ್ಭವತಿ!

  ಗರ್ಭಾವಸ್ಥೆ ಕೊನೆಯಲ್ಲಿ ಕೊರೋನಾ ಟೆಸ್ಟಿಂಗ್‌ ಕಿಟ್‌ ಸೃಷ್ಟಿ!| ಮುಂಬೈನ ಮೃಣಾಲ್‌ ಭೋಸ್ಲೆ ಸಾಧನೆ| ಕೇವಲ 6 ತಿಂಗಳಲ್ಲಿ ಕಿಟ್‌ ಆವಿಷ್ಕಾರ| ಸಾಮಾನ್ಯ ಕಿಟ್‌ಗೆ 4500 ರು.| ಹೊಸ ಕಿಟ್‌ಗೆ ಕೇವಲ 1200 ರು.| ಸಾಮಾನ್ಯ ಕಿಟ್‌ ಮೂಲಕ 8 ತಾಸಿನಲ್ಲಿ ರೋಗ ಪತ್ತೆ| ಹೊಸ ಕಿಟ್‌ ಮೂಲಕ ಕೇವಲ 2.5 ತಾಸಿನಲ್ಲಿ ಫಲಿತಾಂಶ| ಕಿಟ್‌ ಸಿದ್ಧವಾಗುವ ಕೇವಲ 1 ದಿನ ಮೊದಲು ವೈದ್ಯೆಗೆ ಹೆರಿಗೆ

 • ছুটির দিনের পাত জমে উঠুক, অন্য স্বাদের মটনের পদ দিয়ে

  Coronavirus Karnataka30, Mar 2020, 8:25 AM IST

  ಲಾಕ್‌ಡೌನ್‌ ನಡುವೆ ಮಧ್ಯೆಯೂ ಮಾಂಸ ಖರೀದಿಗೆ ಮುಗಿಬಿದ್ದ ಜನತೆ!

  ಕೊರೋನಾ ಸೋಂಕು ಹರಡುವುದನ್ನು ತಡೆಯಲು ದೇಶದಾದ್ಯಂತ ಲಾಕ್‌ಡೌನ್‌ ಘೋಷಣೆ ಮಾಡಿಲಾಗಿದೆ, ಆದರೆ, ಮಾಂಸದೂಟ ಮಾಡುವವರನ್ನು ಮಾತ್ರ ಮನೆಗಳಲ್ಲಿರಿಸಲು ಮಾಡುವುದಕ್ಕೆ ಸಾಧ್ಯವಾಗದಂತಾಗಿದೆ. ಬೆಳಗ್ಗೆಯಿಂದಲೇ ಮಾಂಸದ ಅಂಗಡಿಗಳ ಮುಂದೆ ಸಾಲುಗಟ್ಟಿ ನಿಂತಿದ್ದರು.
   

 • woman

  Coronavirus World30, Mar 2020, 8:16 AM IST

  ವಿಶ್ವದ ಮೊದಲ ಕೊರೋನಾ ಸೋಂಕಿತೆ ಪತ್ತೆ!

  ವಿಶ್ವದ ಮೊದಲ ಕೊರೋನಾ ಸೋಂಕಿತೆ ಪತ್ತೆ!| ಈಕೆಯೇ ಚೀನಾದ ವುಹಾನ್‌ನ ಸಿಗಡಿ ಮಾರಾಟಗಾರ್ತಿ ವೈ| ಈಕೆಗೆ ‘ಪೇಷಂಟ್‌ ಝೀರೋ’ ಎಂದು ಮರುನಾಮಕರಣ!| ಡಿ.10ರಂದೇ ಈಕೆಗೆ ಕೊರೋನಾ| ತಪಾಸಣೆಗೆ ಒಳಗಾದ ಮೊದಲ 27 ರೋಗಿಗಳಲ್ಲಿ ಈಕೆಯೂ ಒಬ್ಬಳು

 • Police

  Coronavirus Karnataka30, Mar 2020, 7:56 AM IST

  ಮನೆಯಿಂದ ಹೊರಬಂದರೆ ಇಂದಿನಿಂದ ಕೇಸು, ನೆಪ ಹೇಳಿದರೆ ಕೇಳೋದಿಲ್ಲ!

  ಮನೆಯಿಂದ ಹೊರಬಂದರೆ ಇಂದಿನಿಂದ ಕೇಸು ದಾಖಲು| ಲಾಕ್‌ಡೌನ್‌ ಮತ್ತಷ್ಟು ಬಿಗಿಗೊಳಿಸಲು ನಿರ್ಧಾರ: ಡಿಜಿಪಿ| ಹಾಲು, ತರಕಾರಿ, ಔಷಧದ ನೆಪ ಹೇಳಿದರೆ ಕೇಳೋದಿಲ್ಲ

 • undefined

  Coronavirus Karnataka30, Mar 2020, 7:51 AM IST

  ಗೂಡ್ಸ್‌ ವಾಹನದಲ್ಲಿ ಕುರಿಗಳಂತೆ ಜನರ ಸಾಗಣೆ: ಚಾಲಕನ ಮೇಲೆ ಕೇಸ್‌

  ಗೂಡ್ಸ್‌ ವಾಹನದಲ್ಲಿ ಕುರಿಗಳಂತೆ ತಾಡಪತ್ರೆಯಲ್ಲಿ ಮುಚ್ಚಿಕೊಂಡು ಕಾರ್ಮಿಕರನ್ನು ಕರೆದೊಯ್ಯುತ್ತಿರುವುದನ್ನು ಪೊಲೀಸರು ಭಾನುವಾರ ತಪಾಸಣೆ ವೇಳೆ ಪತ್ತೆ ಹಚ್ಚಿದ್ದು, ವಾಹನ ಚಾಲಕನ ಮೇಲೆ ಪ್ರಕರಣ ದಾಖಲಾಗಿದೆ.
   

 • Corona

  Coronavirus Karnataka30, Mar 2020, 7:40 AM IST

  ಕೊರೋನಾ ಗಂಡಾಂತರ ನಿರ್ವಹಣೆಗೆ ಕ್ರಮ: ಬಿಎಸ್‌ವೈ ಅಭಯ!

  ಕೊರೋನಾ ಗಂಡಾಂತರ ನಿರ್ವಹಣೆಗೆ ಕ್ರಮ: ಸಿಎಂ| ಸರ್ಕಾರಕ್ಕೆ ವಿಪಕ್ಷಗಳಿಂದ ಅನೇಕ ಸಲಹೆ| ಸರ್ವಪಕ್ಷಗಳ ಸಭೆಯಲ್ಲಿ ಬಿಎಸ್‌ವೈ ಅಭಯ| ಗಡಿಯಲ್ಲಿ ಸಿಲುಕಿರುವ ಜನರ ಕರೆತರಲು ವ್ಯವಸ್ಥೆ| ವೈದ್ಯಕೀಯ ತಪಾಸಣೆ ನಡೆಸಿ, ಆರೋಗ್ಯವಂತರು ಮಾತ್ರ ಊರಿಗೆ| ರೋಗಲಕ್ಷಣವಿದ್ದರೆ ನಿಗಾ ಕೇಂದ್ರಕ್ಕೆ: ಬಿಎಸ್‌ವೈ

 • Watermelon

  Coronavirus Karnataka30, Mar 2020, 7:38 AM IST

  ಕೊರೋನಾ ಆತಂಕ: ರೈತನಿಂದ ಉಚಿತ 2 ಲಕ್ಷ ರು. ಮೌಲ್ಯದ ಕಲ್ಲಂಗಡಿ ವಿತರಣೆ

  ತಾಲೂಕಿನ ಹಟ್ಟಿ ಗ್ರಾಮದ ಈರಪ್ಪ ತಳಕಲ್‌ ಅವರು ತಮ್ಮ ಎರಡು ಎಕರೆ ಹೊಲದಲ್ಲಿ ಬೆಳೆದಿದ್ದ ಕಲ್ಲಂಗಡಿಯನ್ನು ಸ್ಥಳೀಯವಾಗಿ ಗ್ರಾಮಸ್ಥರಿಗೆ ಉಚಿತವಾಗಿ ವಿತರಣೆ ಮಾಡಿದ್ದಾರೆ. ಸುಮಾರು 2 ಎಕರೆ ಪ್ರದೇಶದಲ್ಲಿ ಬೆಳೆದಿರುವ 2 ಲಕ್ಷ ರುಪಾಯಿ ಮೌಲ್ಯದ ಕಲ್ಲಂಗಡಿ ವಿತರಣೆ ಮಾಡಿದ್ದಾರೆ. ಅಲ್ಲದೆ ಸಮಾಜಿಕ ಅಂತರ ಕಾಯ್ದುಕೊಂಡೇ ವಿತರಣೆ ಮಾಡಿರುವುದು ವಿಶೇಷ.
   

 • undefined

  India30, Mar 2020, 7:29 AM IST

  ಏ.2ರಂದು ರಾಮಮಂದಿರ ಶಂಕುಸ್ಥಾಪನೆ ನಡೆಯುತ್ತಾ?

  ಏ.2ರಂದು ರಾಮಮಂದಿರ ಶಂಕುಸ್ಥಾಪನೆ ನಡೆಯುತ್ತಾ?| ರಾಮನವಮಿ ದಿನ ಅಡಿಗಲ್ಲಿಗೆ ನಡೆದಿತ್ತು ಚಿಂತನೆ| ಕೊರೋನಾ ಹಿನ್ನೆಲೆ: ಏನಾಗುತ್ತೆಂದು ಕುತೂಹಲ| ಸೋಂಕು ಹಬ್ಬುವ ಅಪಾಯ ಹಿನ್ನೆಲೆಯಲ್ಲಿ ದೊಡ್ಡ ಕಾರ್ಯಕ್ರಮ ಅಸಾಧ್ಯ| ಕೆಲ ಧಾರ್ಮಿಕ ಮುಖಂಡರ ಸಮ್ಮುಖ ನಡೆಯುತ್ತಾ? ಮುಂದೂಡುತ್ತಾರಾ?

 • Lock

  Coronavirus Karnataka30, Mar 2020, 7:25 AM IST

  ಭಾರತ್‌ ಲಾಕ್‌ಡೌನ್‌ ಉಲ್ಲಂಘನೆ: 11 ಮಂದಿ ಬಂಧನ

  ಭಾರತ್‌ ಲಾಕ್‌ಡೌನ್‌ ಹಿನ್ನೆಲೆಯಲ್ಲಿ ಜಿಲ್ಲಾದ್ಯಂತ ಕಟ್ಟೆಚ್ಚರ ವಹಿಸಲಾಗಿದೆ. ಆದರೂ ಹೊರ ಬಂದು ನಿಯಮ ಉಲ್ಲಂಘಿಸಿದ 11 ಜನರನ್ನು ಕಂಬಿ ಹಿಂದೆ ಕಳುಹಿಸಲಾಗಿದೆ.
   

 • undefined

  state30, Mar 2020, 7:24 AM IST

  ಮದ್ಯ ಬಂದ್‌ ಆಗಿ ಖಿನ್ನತೆ: ರಾಜ್ಯದ 7 ಜನ ಆತ್ಮಹತ್ಯೆ!

  ಮದ್ಯ ಬಂದ್‌ ಆಗಿ ಖಿನ್ನತೆ: ರಾಜ್ಯದ 7 ಜನ ಆತ್ಮಹತ್ಯೆ!| ಲಾಕ್‌ಡೌನ್‌ನಿಂದಾಗಿ ಮಾರಾಟ ಬಂದ್‌ ಹಿನ್ನೆಲೆ| ಮದ್ಯವ್ಯಸನಿಗಳ ಹತಾಶೆ| ದ.ಕ.ದಲ್ಲಿ 3 ಆತ್ಮಹತ್ಯೆ| ಕಳೆದ ಐದೇ ದಿನಗಳಲ್ಲಿ 3 ರಾಜ್ಯಗಳಲ್ಲಿ 17 ಬಲಿ| ವಿತ್‌ಡ್ರಾವಲ್‌ ಸಮಸ್ಯೆ ಕಾರಣ

 • A 24-year-old man from the province of Hubei, China became the first person to have contracted the novel coronavirus that emerged on November 17, according to Chinese government data.

  Coronavirus Karnataka30, Mar 2020, 7:14 AM IST

  ಕೊರೋನಾ ಭೀತಿ: ವಿದೇಶದಿಂದ ಬಂದವರಿಗೆ ಲಾಸ್ಟ್‌ ಚಾನ್ಸ್‌

  ಮಾರ್ಚ್‌ 31 ರಿಂದ ಇಲ್ಲಿಯವರೆಗೂ ವಿದೇಶದಿಂದ ಬಂದವರು ಜಿಲ್ಲೆಯಲ್ಲಿ ಅಧಿಕ ಸಂಖ್ಯೆಯಲ್ಲಿದ್ದು, ಇದುವರೆಗೂ ತಪಾಸಣೆಗೆ ಒಳಗಾಗಿಲ್ಲ. ಇಂಥವರು ಮಾ. 30ರಂದು ಮಧ್ಯಾಹ್ನ 1 ಗಂಟೆಯೊಳಗಾಗಿ ಘೋಷಣೆ ಮಾಡಿಕೊಳ್ಳಲು ಲಾಸ್ಟ್‌ ಚಾನ್ಸ್‌ ನೀಡಲಾಗಿದೆ. ಇಲ್ಲದಿದ್ದರೇ ಕಾನೂನು ಕ್ರಮ ಅನಿವಾರ್ಯ.