ಕೊಪ್ಪಳ  

(Search results - 175)
 • cancer

  Karnataka Districts13, Sep 2019, 8:04 AM IST

  ಕ್ಯಾನ್ಸರ್‌ ಗೆದ್ದವಳಿಗೆ ಸರ್ಕಾರಿ ಶಾಲೆ ಪ್ರವೇಶ ನಿರಾಕರಣೆ!

  ಕ್ಯಾನ್ಸರ್‌ ಗೆದ್ದವಳಿಗೆ ಸರ್ಕಾರಿ ಶಾಲೆ ಪ್ರವೇಶ ನಿರಾಕರಣೆ!| ಚಿಕಿತ್ಸೆ ಪಡೆದು ಶಾಲೆಗೆ ಮರಳಿದಾಗ ಸೀಟಿಲ್ಲ ಎಂದ ಮುಖ್ಯ ಶಿಕ್ಷಕ| ಡಿಡಿಪಿಐ ಸೂಚನೆಗೂ ಕೊಪ್ಪಳ ಶಿಕ್ಷಕನಿಂದ ಮನ್ನಣೆ ಇಲ್ಲ

 • Marriage advice

  Karnataka Districts10, Sep 2019, 3:17 PM IST

  ಹಾರ ಬದಲಾಯಿಸಿಕೊಂಡವನ ಮನೆ ಹೊರಗೆ ರಾತ್ರಿ ಕಳೆದ ಯುವತಿ

  ಚಾರಿತ್ರ್ಯ ಶಂಕಿಸಿ ಪ್ರಿಯತಮ ಬಿಟ್ಟು ಹೋಗಿದ್ದಾನೆಂದು ಯುವತಿ ರಾತ್ರಿ ಪೂರ ಯುವಕನ ಮನೆಮುಂದೆಯೇ ಕಳೆದಿದ್ದಾಳೆ. ಹಾರ ಬದಲಾಯಿಸಿಕೊಂಡು ಮದುವೆಯಾಗಿ, ಕಾನೂನು ಬದ್ಧವಾಗಿ ಇಬ್ಬರೂ ಸತಿಪತಿಗಳಾಗಿರಲಿಲ್ಲ. ಇದೀಗ ತನ್ನನ್ನು ಬಿಟ್ಟು ಹೋಗಿರುವ ಯುಕನಿಗಾಗಿ ಯುವತಿ ಪ್ರಿಯತಮನ ಮನೆಮುಂದೆ ಕುಳಿತಿದ್ದಾಳೆ.

 • madhuswamy and siddaramaiah

  Karnataka Districts10, Sep 2019, 2:59 PM IST

  ಮೊದಲು ನಿಮ್ಮ ಮನೆ ತೊಳ್ಕಳ್ಳಿ: ಸಿದ್ದುಗೆ ಮಾಧುಸ್ವಾಮಿ ಟಾಂಗ್

  ಸಚಿವ ಮಾಧುಸ್ವಾಮಿ ಅವರು ಮಾಜಿ ಸಿಎಂ ಸಿದ್ದರಾಮಯ್ಯ ಅವರಿಗೆ ಟಾಂಗ್ ನೀಡಿದ್ದಾರೆ. ಕನಿಷ್ಠ ಜ್ಞಾನ ಇಲ್ಲದವರನ್ನು ಬಿಜೆಪಿ ರಾಜ್ಯಾಧ್ಯಕ್ಷರನ್ನಾಗಿ ಮಾಡಲಾಗಿದೆ ಎಂದು ಸಿದ್ದು ಹೇಳಿಕೆಗೆ ಮಾಧುಸ್ವಾಮಿ ಪ್ರತ್ಯುತ್ತರ ನೀಡಿದ್ದು, ನಮ್ಮ ಮನೆ ನಾವು ತೊಳೆದುಕೊಳ್ಳುತ್ತೇವೆ, ಮೊದಲು ಅವರ ಮನೆ ತೊಳೆದುಕೊಳ್ಳಲು ಹೇಳಿ ಎಂದಿದ್ದಾರೆ.

 • Koppal Child

  Karnataka Districts10, Sep 2019, 10:30 AM IST

  ಕೊಪ್ಪಳ: ಹೆತ್ತ ಮಗನನ್ನೇ ಉಸಿರುಗಟ್ಟಿಸಿ ಕೊಂದ ತಾಯಿ..!

  ಹೆತ್ತ ತಾಯಿಯೇ ಸ್ವಂತ ಮಗನನ್ನು ಕುತ್ತಿಗೆ ಹಿಸುಕಿ ಕೊಲೆ ಮಾಡಿರೋ ಅಮಾನವೀಯ ಘಟನೆ ಕೊಪ್ಪಳದಲ್ಲಿ ನಡೆದಿದೆ. ತುತ್ತು ಕೊಟ್ಟ ಕೈಗಳೇ ಮಗನ ಕುತ್ತಿಗೆಗೆ ಉರುಳಾಗಿದ್ದು, ಮಗನನ್ನು ಕೊಂದ ಮೇಲೂ ಮಹಿಳೆ ಹನಿ ಕಣ್ಣೀರು ಸುರಿಸದೆ ಕುಳಿತಿದ್ದಳು.

 • Hyderabad karnataka

  Karnataka Districts9, Sep 2019, 10:00 PM IST

  ಹೈದರಾಬಾದ್ ಕರ್ನಾಟಕ ವಿಮೋಚನಾ ದಿನ ಬಂದ್..ಕಲ್ಯಾಣ ಕರ್ನಾಟಕವೇ ಎಲ್ಲ

  ಹೈದರಾಬಾದ್ ಕರ್ನಾಟಕಕ್ಕೆ ಹೊಸ ಹೆಸರು ನಾಮಕರಣ ಮಾಡಿದ್ದ ರಾಜ್ಯ ಸರ್ಕಾರದಿಂದ ಮತ್ತೊಂದು ಆದೇಶ/  ಹೈದರಾಬಾದ್ ಕರ್ನಾಟಕ  ವಿಮೋಚನಾ ದಿನ ಇನ್ನು ಮುಂದೆ ಕಲ್ಯಾಣ ಕಲ್ಯಾಣ ಕರ್ನಾಟಕ ವಿಮೋಚನಾ ದಿನ

 • KSRTC

  Karnataka Districts9, Sep 2019, 10:38 AM IST

  ಕಂಡಕ್ಟರ್‌ ಮಗಳ ಸಾವು ತಿಳಿಸದ ಅಧಿಕಾರಿ ಸಸ್ಪೆಂಡ್‌

  ಮಗಳು ಮೃತ ಪಟ್ಟ ಸುದ್ದಿಯನ್ನು ತಂದೆಗೆ ತಿಳಿಸಲು ವಿಳಂಬ ಮಾಡಿದ ಆರೋಪದ ಮೇಲೆ ಈಶಾನ್ಯ ಸಾರಿಗೆ ಘಟಕದ ಸಹಾಯಕ ನಿಯಂತ್ರಣಾಧಿಕಾರಿ ಅಮಾನತು ಮಾಡಲಾಗಿದೆ.

 • Koppal conductor
  Video Icon

  Karnataka Districts6, Sep 2019, 8:20 PM IST

  ಕೊಪ್ಪಳ: ಮಗಳ ಸಾವಿನಲ್ಲೂ ತಂದೆಯನ್ನೂ ಕೆಲಸಕ್ಕೆ ಕಳುಹಿಸಿದ ಅಧಿಕಾರಿಗಳು

  ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ನಿಗಮ(ಎನ್‌ಇಕೆಆರ್‌ಟಿಸಿ)ದ ಅಧಿಕಾರಿಗಳು ಮಾನವೀಯತೆಯನ್ನೇ ಮರೆತಿದ್ದಂತಿದ್ದು, ಮಗಳು ಮೃತಪಟ್ಟ ವಿಷಯವನ್ನೇ ಮುಚ್ಚಿಟ್ಟು ನಿರ್ವಾಹಕನನ್ನು ಕೆಲಸಕ್ಕೆ‌ ಕಳುಹಿಸಿದ್ದಾರೆ. ಇಂತಹದೊಂದು ಅಮಾನವೀಯ ಪ್ರಕರಣ ಕೊಪ್ಪಳದಲ್ಲಿ ಬೆಳಕಿಗೆ ಬಂದಿದೆ. ಏನಿದು ಪ್ರಕರಣ? ವಿಡಿಯೋನಲ್ಲಿ ನೋಡಿ.
   

 • ತುಂಗೆ ಮೈ ದುಂಬಿ ಹರಿಯುತ್ತಿದ್ದು, ದಕ್ಷಿಣ ಕನ್ನಡ ಜಿಲ್ಲೆಯೊಂದಿಗಿನ ಸಂಪರ್ಕವೇ ಕಡಿತಗೊಂಡಿದೆ.

  Karnataka Districts3, Sep 2019, 7:32 AM IST

  ತುಂಗಭದ್ರಾ ಎಡದಂಡೆ ಕಾಲುವೆಯಲ್ಲಿ ರಂಧ್ರ : ರಿಪೇರಿ ಕಾರ್ಯ ಚುರುಕು

  ತುಂಗಭದ್ರಾ ಎಡದಂಡೆ ಕಾಲುವೆಯಲ್ಲಿ ರಂಧ್ರ ಕಾಣಿಸಿಕೊಂಡಿದ್ದು, ರಿಪೇರಿ ಕಾರ್ಯ ಚುರುಕುಗೊಂಡಿದೆ ಹೆಚ್ಚಿನ ಪ್ರಮಾಣದಲ್ಲಿ ನೀರು ಹರಿಯುತ್ತಿದ್ದು, ಅಧಿಕಾರಿಗಳು ಸ್ಥಳದಲ್ಲೇ ಬೀಡುಬಿಟ್ಟಿದ್ದಾರೆ. 

 • Tungabhadra

  Karnataka Districts2, Sep 2019, 11:30 PM IST

  ಮತ್ತೆ ಆಘಾತ..ತುಂಗಭದ್ರಾ ಎಡದಂಡೆಯಲ್ಲಿ ಬಿರುಕು, ಭಯತಂದ ಕೋಯ್ನಾ

  ಅಯ್ಯೋ.. ಮಳೆರಾಯ ಅಂತೂ ತನ್ನ ಆರ್ಭಟ ಕಡಿಮೆ ಮಾಡಿದ ಎಂದು ಜನರು ನಿಟ್ಟುಸಿರು ಬಿಡುತ್ತಿರುವಾಗಲೇ ಆಘಾತಕಾರಿ ಸುದ್ದಿಗಳು ಬಂದೆರಗಿವೆ. ಮಹಾರಾಷ್ಟ್ರದಲ್ಲಿ ಧಾರಾಕಾರ ಮಳೆಯಾಗುತ್ತಿದ್ದು ಕೋಯ್ನಾ ಜಲಾಶಯದಿಂದ 30 ಸಾವಿರ ಕ್ಯೂಸೆಕ್ ನೀರು ಹೊರಬಿಡಲಾಗಿದೆ.

 • sand

  Karnataka Districts28, Aug 2019, 3:38 PM IST

  ಕೊಪ್ಪಳ: ಮೂವರು ಮಕ್ಕಳ ಜೀವ ಕಳೆಯಿತು ಮರಳಿನ ರಾಶಿ..!

  ಅಕ್ರಮ ಮರಳುಗಾರಿಕೆ ದಂಧೆ ಎಲ್ಲಡೆ ವ್ಯಾಪಿಸಿದ್ದು, ಮರಳಿನ ರಾಶಿ ಮೂವರು ಅಮಾಯಕ ಮಕ್ಕಳ ಜೀವ  ತೆಗೆದಿದೆ. ಮರಳಿನ ದಿಬ್ಬ ಕುಸಿದು ಮೂರು ಮಕ್ಕಳು ದಾರುಣವಾಗಿ ಸಾವನ್ನಪ್ಪಿರುವ ಘಟನೆ ಕೊಪ್ಪಳ ಜಿಲ್ಲೆ ಕನಕಗಿರಿ ತಾಲೂಕಿನ ನವಲಿ ಗ್ರಾಮದಲ್ಲಿ ಜರುಗಿದೆ. ಆಟವಾಡಲು ತೆರಳಿದ್ದ ಮಕ್ಕಳು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.

 • ASPRSHYTE
  Video Icon

  Karnataka Districts28, Aug 2019, 12:43 PM IST

  ವಿಧಾನಸೌಧದಲ್ಲಿ ಡಿಸಿಎಂ ಹುದ್ದೆ ಸಿಕ್ಕರೂ, ಕೊಪ್ಪಳದಲ್ಲಿ ದಲಿತರು ಅಸ್ಪೃಶ್ಯರೇ!

  ಒಂದು ಕಡೆ ದಲಿತರು ರಾಜಕೀಯವಾಗಿ ಬೆಳೆಯುತ್ತಾ ಡಿಸಿಎಂ ಹುದ್ದೆಗೇರಿದರೂ, ಇನ್ನೊಂದು ಕಡೆ ಅಸ್ಪೃಶ್ಯರಾಗಿಯೇ ಉಳಿದಿದ್ದಾರೆ. ಕೊಪ್ಪಳದಲ್ಲಿ ಈ ತಾರತಮ್ಯ ಯಾವ ರೀತಿ ನಡೆಯುತ್ತಿದೆ ಎಂಬುವುದಕ್ಕೆ ಕ್ಯಾಮೆರಾದಲ್ಲಿ ಸೆರೆಯಾದ ಈ ಘಟನೆಗಳೇ ಸಾಕ್ಷಿ. 

 • marriage

  Karnataka Districts28, Aug 2019, 10:05 AM IST

  ಸಾಮೂಹಿಕ ವಿವಾಹದಲ್ಲಿ ಅಸ್ಪೃಶ್ಯತೆಯ ಕರಿನೆರಳು!

  ಫಕೀರೇಶ್ವರ ಜಾತ್ರಾ ಮಹೋತ್ಸವದ ಅಂಗವಾಗಿ ಆಯೋಜಿಸಿದ್ದ ಸಾಮೂಹಿಕ ವಿವಾಹದಲ್ಲಿ ಪರಿಶಿಷ್ಟಸಮುದಾಯದ ಮದುವೆಗೆ ಪ್ರತ್ಯೇಕ ವ್ಯವಸ್ಥೆ ಮಾಡಿದ ಘಟನೆ ಗಲಭೆಗೆ ಕಾರಣವಾಯ್ತು.

 • Karnataka Districts26, Aug 2019, 10:22 AM IST

  ರೈತರಿಗೆ ಬ್ಯಾಂಕಿಂದ ಆಸ್ತಿ ಹರಾಜು ನೋಟಿಸ್‌

  ರಾಜ್ಯಾದ್ಯಂತ ಒಟ್ಟು 9280 ದಾಳಿಂಬೆ ರೈತರು ಸುಮಾರು 341 ಕೋಟಿ ರು. ಸಾಲ ಪಡೆದಿದ್ದು, ಕೊಪ್ಪಳದ ಕುಷ್ಟಗಿ ತಾಲೂಕಿನ ಅನೇಕ ರೈತರಿಗೆ ಬ್ಯಾಂಕುಗಳಿಂದ ನೋಟಿಸು ಬಂದಿದೆ. ಹತ್ತು ದಿನದೊಳಗೆ ಸಾಲ ಮರುಪಾವತಿ ಮಾಡಿ ಎಂದು ತಾಕೀತು ಮಾಡಲಾಗಿದೆ.

 • Death

  Karnataka Districts19, Aug 2019, 8:03 AM IST

  ಪುತ್ರನ ನೋಡಲು ಬಂದ ತಂದೆಗೆ ಸಿಕ್ಕಿದ್ದು ಸಾವಿನ ಸುದ್ದಿ!

  ಪುತ್ರನ ನೋಡಲು ಬಂದ ತಂದೆಗೆ ಸಿಕ್ಕಿದ್ದು ಸಾವಿನ ಸುದ್ದಿ!| ಬೆಂಗಳೂರಿನಿಂದ ಬಂದು ಹಾಸ್ಟೆಲ್‌ ಕಡೆಗೆ ಹೊರಟಾಗಿದ್ದಾಗಲೇ ‘ಮಗ ಇನ್ನಿಲ್ಲ’ ಸುದ್ದಿ ಕೇಳಿ ಬಿಕ್ಕಿಬಿಕ್ಕಿ ಅತ್ತ ತಂದೆ| ಸೋದರಿಯ ಮಗನನ್ನೇ ತನ್ನ ಮಗನೆಂದು ಸಾಕಿದ್ದ ತಾಯಿಗೆ ಆಘಾತ| ಕೊಪ್ಪಳ ದುರಂತದಲ್ಲಿ ಮನಕಲಕುವ ಕತೆಗಳು

 • Koppal
  Video Icon

  Karnataka Districts18, Aug 2019, 12:35 PM IST

  ಬೆಳ್ಳಂ ಬೆಳಗ್ಗೆ ಜವರಾಯನ ಅಟ್ಟಹಾಸ: ವಿದ್ಯುತ್ ಶಾಕ್ ತಗುಲಿ 5 ವಿದ್ಯಾರ್ಥಿಗಳು ಸಾವು!

  ಕೊಪ್ಪಳದ ಹಾಸ್ಟೆಲ್‌ ಒಂದರಲ್ಲಿ ಜವರಾಯ ಬೆಳ್ಳಂ ಬೆಳಗ್ಗೆ ಅಟ್ಟಹಾಸ ಮೆರೆದಿದ್ದಾನೆ. ಧ್ವಜ ಕಂಬ ಇಳಿಸುವಾಗ ವಿದ್ಯುತ್ ಶಾಕ್ ತಗುಲಿ ಐವರು ವಿದ್ಯಾರ್ಥಿಗಳು ದಾರುಣವಾಗಿ ಸಾವನ್ನಪ್ಪಿದ್ದಾರೆ. ದೇವರಾಜ್ ಅರಸು ಮೆಟ್ರಿಕ್ ಪೂರ್ವ ವಸತಿ ನಿಲಯದಲ್ಲಿ ಈ ದುರಂತ ನಡೆದಿದ್ದು, ಮೃತ ವಿದ್ಯಾರ್ಥಿಗಳನ್ನು ಮಲ್ಲಿಕಾರ್ಜುನ್, ಬಸವರಾಜ, ದೇವರಾಜ್, ಗಣೇಶ ಹಾಗೂ ಕುಮಾರ ಎಂದು ಗುರುತಿಸಲಾಗಿದೆ.