Search results - 268 Results
 • NEWS11, Dec 2018, 1:22 PM IST

  ಸದನದಲ್ಲಿ ಮದ್ಯಪಾನ ನಿಷೇಧ ಪ್ರಶ್ನೆಗೆ ಎದ್ದಿತು ನಗೆಯ ಬುಗ್ಗೆ !

  ರಾಜ್ಯದಲ್ಲಿ ಲಾಟರಿ ನಂತರ ಮದ್ಯಪಾನ ನಿಷೇಧ ಮಾಡಲಾಗುತ್ತದೆಯೇ? ಹೀಗೊಂದು ಪ್ರಶ್ನೆ ಉದ್ಭವವಾಗಿದೆ.  ಇದಕ್ಕೆ ಕಾರಣ ಬೆಳಗಾವಿಯ ವಿಧಾನಸಭೆ ಅಧಿವೇಶನ

 • HD Kumaraswamy

  NEWS8, Dec 2018, 9:43 AM IST

  ವೇದಿಕೆಯಲ್ಲೇ ಎಚ್‌ಡಿಕೆ - ಪ್ರತಾಪ್ ಸಿಂಹ ಜಟಾಪಟಿ

  ಮೈಸೂರು ಹಾಗೂ ಕೊಡಗು ಸಂಸದ ಪ್ರತಾಪ್ ಸಿಂಹ ಹಾಗೂ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ  ಅವರ ನಡುವೆ ವೇದಿಕೆಯಲ್ಲೇ ಜಟಾಪಟಿ ನಡೆದ ಘಟನೆ ಕೊಡಗಿನಲ್ಲಿ ನಡೆದಿದೆ. 

 • HD Kumaraswamy

  NEWS8, Dec 2018, 9:20 AM IST

  2 ಬೆಡ್‌ರೂಂನ 840 ಮನೆ ನಿರ್ಮಾಣಕ್ಕೆ ಸಿಎಂ ಕುಮಾರಸ್ವಾಮಿ ಚಾಲನೆ

  ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ನೆರೆ ಪೀಡಿತ ಕೊಡಗಿನಲ್ಲಿ ಮನೆ ನಿರ್ಮಾಣ ಕಾಮಗಾರಿಗೆ ಚಾಲನೆ ನೀಡಿದ್ದಾರೆ.  ಸುಮಾರು 840 ಮನೆಗಳನ್ನು ಇಲ್ಲಿ ನಿರ್ಮಿಸಲಾಗುತ್ತದೆ.

 • Pratap Simha

  Kodagu7, Dec 2018, 6:35 PM IST

  ವಿಡಿಯೋ: ವೇದಿಕೆಯಲ್ಲೇ ಕುಮಾರಸ್ವಾಮಿ-ಪ್ರತಾಪ್ ಸಿಂಹ ಮಾತಿನ ಸಮರ

  ವೇದಿಕೆಯಲ್ಲೇ ಕುಮಾರಸ್ವಾಮಿ-ಪ್ರತಾಪ್ ಸಿಂಹ ಮಾತಿನ ಸಮರ ಟಾಕ್ ವಾರ್

 • Kodagu7, Dec 2018, 10:39 AM IST

  ಕೊಡಗಿಗೆ ಸಿಎಂ ಭೇಟಿ; ಮನೆ ನಿರ್ಮಾಣ ಕಾಮಗಾರಿಗೆ ಚಾಲನೆ

  ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಶುಕ್ರವಾರ ಕೊಡಗಿಗೆ ಭೇಟಿ ನೀಡಲಿದ್ದಾರೆ. ಕಳೆದ ಆಗಸ್ಟ್‌ನಲ್ಲಿ ಸಂಭವಿಸಿದ ನೆರೆಯಲ್ಲಿ ಮನೆಗಳನ್ನು ಕಳೆದುಕೊಂಡ ಸಂತ್ರಸ್ತರಿಗೆ ಮನೆ ನಿರ್ಮಾಣ ಕಾಮಗಾರಿಗೆ ಸಿಎಂ ಚಾಲನೆ ನೀಡಲಿದ್ದಾರೆ. ಕೊಡಗು ಜಿಲ್ಲಾ ಉಸ್ತುವಾರಿ ಸಚಿವ ಸಾ.ರಾ. ಮಹೇಶ್ ಹಾಗೂ ವಸತಿ ಸಚಿವ ಯು.ಟಿ. ಖಾದರ್ ಸಿಎಂಗೆ ಸಾಥ್ ನೀಡಲಿದ್ದಾರೆ.  

 • Kodagu girl

  WEB SPECIAL5, Dec 2018, 5:09 PM IST

  ರಷ್ಯಾದ ಎತ್ತರ ಶಿಖರವೇರಿ ದಾಖಲೆ ಬರೆದ ಕೊಡಗಿನ ಕುವರಿ

  ತ್ತರದ ಶಿಖರ ಏರುವುದೆಂದರೆ ಕೊಡಗಿನ ಈ ಯುವತಿಗೆ ಅಚ್ಚುಮೆಚ್ಚು. ಈಕೆಯ ಸಾಧನೆಗೆ ಪೋಷಕರು ಹುರಿದುಂಬಿಸುತ್ತಿದ್ದಾರೆ. ಇತ್ತೀಚೆಗೆ ರಷ್ಯಾದ 5,642 ಮೀ ಎತ್ತರದ ಮೌಂಟ್ ಎಲ್‌ಬ್ರಸ್ ಶಿಖರವನ್ನು ವೇಗದಿಂದ ಏರಿದ ದೇಶದ ಪ್ರಥಮ ಯುವತಿ ಎಂಬ ಹೆಗ್ಗಳಿಕೆ ಪಡೆದುಕೊಂಡಿದ್ದಾರೆ. ಅಲ್ಲದೆ ಸರ್ಕಾರ ಈಕೆಗೆ ಪ್ರಾಯೋಜಕತ್ವ ನೀಡಿದರೆ ವಿಶ್ವ ದಾಖಲೆ ಮಾಡುವ ಗುರಿ ಹೊಂದಿದ್ದಾರೆ.

 • Kodagu

  NEWS5, Dec 2018, 1:42 PM IST

  ಬಿಜೆಪಿ ಮುಖಂಡೆಯ ಸದಸ್ಯತ್ವ ಅನರ್ಹ : ಕೋರ್ಟ್ ತೀರ್ಪು

  ಚುನಾವಣೆಯಲ್ಲಿ ಗೆದ್ದರೂ ಬಿಜೆಪಿ ಮುಖಂಡೆಯ ಸದಸ್ಯತ್ವವವನ್ನು ಕೋರ್ಟ್ ಅನರ್ಹಗೊಳಿಸಿದೆ. ಕೊಡಗು ಜಿಲ್ಲಾ ಪಂಚಾಯತ್ ಸದಸ್ಯೆ ಕವಿತಾ ಪ್ರಭಾಕರ್ ಸದಸ್ಯತ್ವ ಅನರ್ಹವಾಗಿದೆ. 

 • Qatar Kodagu

  NRI28, Nov 2018, 4:40 PM IST

  ಕತಾರ್‌ನಿಂದ ಬಂದು ಕೊಡಗು ನೋವಿಗೆ ಸ್ಪಂದಿಸಿದ ಕನ್ನಡಿಗರು

  ಕೊಡಗಿನ ಕಣ್ಣೀರಿಗೆ ಕತಾರ್‌ನಲ್ಲಿರುವ ಕನ್ನಡಿಗರು ಮರುಗಿದ್ದಾರೆ. ಸಂತ್ರಸ್ತರ ನೆರವಿಗೆ ತಾವು ಸಂಗ್ರಹ ಮಾಡಿದ್ದ ದೇಣಿಗೆಯನ್ನು ಸಿಎಂ ಕುಮಾರಸ್ವಾಮಿ ಅವರಿಗೆ ಹಸ್ತಾಂತರ ಮಾಡಿದ್ದಾರೆ.

 • Kodagu

  Sandalwood27, Nov 2018, 10:37 AM IST

  ಕೊಡಗು ಸಂತ್ರಸ್ತ ಮಹಿಳೆಯರ ಮಹಾ ಸಾಧನೆ

  ಮಳೆ ನಡುಗಿಸಿತು. ಭೂಮಿ ಕುಸಿದು ಬದುಕು ಬದಲಾಯಿತು. ಹಾಗಂತ ಕೊಡಗಿನ ಹೆಣ್ಮಕ್ಕಳು ಸುಮ್ಮನೆ ಕೂರಲಿಲ್ಲ. ಪ್ರಾಜೆಕ್ಟ್ ಕೂರ್ಗ್ ಯೋಜನೆಯಲ್ಲಿ ಒಂದಾದರು. ಕಷ್ಟ ಮರೆತು ಕೆಲಸ ಮಾಡಿದರು. ಕೊಡಗು ಫ್ಲೇವರ್ಸ್ ಎಂಬ ಹೆಸರಿನಲ್ಲಿ ಮಸಾಲೆ ಪದಾರ್ಥಗಳ ಉತ್ಪನ್ನ ತಯಾರಿಸಿದರು. ಆ ಮೂಲಕ ತಾವು ಯಾವುದಕ್ಕೂ ಸೋಲುವುದಿಲ್ಲ ಎಂದು ತೋರಿಸಿಕೊಟ್ಟಿದ್ದಾರೆ. ಅವರ ಕೈ ಹಿಡಿಯುವುದು ನಮ್ಮ ಜವಾಬ್ದಾರಿ.

 • Accident

  Kodagu26, Nov 2018, 4:39 PM IST

  ಮಂಡ್ಯ ಬಸ್ ದುರಂತ ಮಾಸುವ ಮುನ್ನವೇ ಮತ್ತೆರಡು ಬಸ್ ಪಲ್ಟಿ

  ಕೊಡಗಿನ ಕುಶಾಲನಗರದ ಹಾರಂಗಿ ಬಳಿಯ ಹೇರೂರಿನಿಂದ ಅರಕಲಗೂಡು ಸಮೀಪದ ಅತ್ನಿಗೆ ಹೋಗುತ್ತಿದ್ದ ಬಸ್ ಕೊಣನೂರಿನ ಬಳಿ ಗದ್ದೆಗೆ ಉರುಳಿ ಬಿದ್ದಿದೆ.

 • Dekamada Cariappa

  NEWS22, Nov 2018, 1:11 PM IST

  ಯುವಕನ ಆತ್ಮಹತ್ಯೆಗೆ ಕಾರಣವಾಯ್ತಾ ಜ್ಯೋತಿಷ್ಯ?

  ಜ್ಯೋತಿಷ್ಯ ನಂಬಿದ ಕೊಡುಗು ಜಿಲ್ಲೆಯ ಯುವಕ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಅಷ್ಟಕ್ಕೂ ಈ ಯುವಕನ ಸಾವಿಗೆ ಜ್ಯೋತಿಷ್ಯ ಕಾರಣವಾಗಿದ್ದು ಹೇಗೆ? ಇಲ್ಲಿದೆ ಹೆಚ್ಚಿನ ವಿವರ.

 • Kodagu

  state20, Nov 2018, 8:30 AM IST

  ಕೊಡಗು ಸೇರಿ 8 ಜಿಲ್ಲೆಗಳಿಗೆ ಸಿಗಲಿದೆ 550 ಕೋಟಿ 'ನಿಧಿ'

  ಈ ವರ್ಷದ ಮುಂಗಾರು ಮಳೆ ಸಂದರ್ಭದಲ್ಲಿ ಕೊಡಗು ಸೇರಿದಂತೆ ರಾಜ್ಯದ 8 ಜಿಲ್ಲೆಗಳಲ್ಲಿ ಸಂಭವಿಸಿದ್ದ ಭಾರಿ ಪ್ರವಾಹ ಪರಿಸ್ಥಿತಿಗೆ ಸ್ಪಂದಿಸಿರುವ ಕೇಂದ್ರ ಸರ್ಕಾರವು ರಾಷ್ಟ್ರೀಯ ವಿಪತ್ತು ಪರಿಹಾರ ನಿಧಿ (ಎನ್‌ಡಿಆರ್‌ಎಫ್‌)ಯಿಂದ 546.21 ಕೋಟಿ ರೂಪಾಯಿ ನೆರವು ನೀಡಲು ತೀರ್ಮಾನಿಸಿದೆ.

 • NEWS18, Nov 2018, 7:29 PM IST

  ರೈತರ ಬಗ್ಗೆ ಉಡಾಫೆ ಉತ್ತರ ಕೊಟ್ಟು ವಿವಾದ ಸೃಷ್ಟಿಸಿದ ಸಚಿವ ಎಚ್‌ಡಿ ರೇವಣ್ಣ

  ಈ ಹಿಂದೆ ಕೊಡಗು ನೆರೆ ಸಂತ್ರಸ್ತರಿಗೆ ಬಿಸ್ಕಿಟ್ ಎಸೆದು ವಿವಾದ ಸೃಷ್ಟಿಸಿದ್ದ ಸಚಿವ ಎಚ್.ಡಿ. ರೇವಣ್ಣ, ಇದೀಗ ಬೆಳಗಾವಿಯ ರೈತರ ಪ್ರತಿಭಟನೆ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಅವರೇನು ಹೇಳಿದ್ದಾರೆ? ಇಲ್ಲಿದೆ ಫುಲ್ ಡೀಟೆಲ್ಸ್... 

 • Sandalwood18, Nov 2018, 10:56 AM IST

  ಕೊಡಗು ನಿರಾಶ್ರಿತರ ನೆರವಿಗೆ ನಿಂತ ’ಧುರ್ಯೋಧನ’

  ಸಾಮಾಜಿಕ ಕಾರ್ಯ ಮಾಡುವುದರಲ್ಲಿ ದರ್ಶನ್ ಯಾವಾಗಲೂ ಮುಂದು. ಕುರುಕ್ಷೇತ್ರ ಚಿತ್ರದ ಮೂಲಕ ಕನ್ನಡಿಗರ ಮನಸ್ಸಿನಲ್ಲಿ ಹೊಸ ಅಧ್ಯಾಯ ಬರೆಯಲು ಹೊರಟಿದ್ದಾರೆ. ಹೊಸ ವರ್ಷಕ್ಕೆ ತೆರೆಗೆ ಬರಲು ಕುರುಕ್ಷೇತ್ರ ಸಿದ್ದವಾಗಿದೆ. ಒಂದು ದಿನ ಮುಂಚಿತವಾಗಿ ಬೆನಿಫಿಟ್ ಶೋ ಮಾಡಲಿದ್ದು ಇದರಿಂದ ಬರುವ ಹಣವನ್ನು ಕೊಡಗಿನ ನಿರಾಶ್ರಿತರಿಗೆ ಕೊಡಲು ಕುರುಕ್ಷೇತ್ರ ತಂಡ ನಿರ್ಧರಿಸಿದೆ. 

 • S. L. Bhyrappa

  NEWS16, Nov 2018, 8:27 PM IST

  ಸಿಎಂ ಕುಮಾರಸ್ವಾಮಿಗೆ ಭೈರಪ್ಪ ಪತ್ರ ಬರೆಯಲು ಕಾರಣವೇನು?

  ಇದೇ ಕಾರಣಕ್ಕೆ ಸಾಹಿತಿ ಎಸ್.ಎಲ್.ಭೈರಪ್ಪ ಉಳಿದ ಎಲ್ಲರಿಗಿಂತ ಭಿನ್ನವಾಗಿ ನಿಲ್ಲುವುದು. ಕೊಡಗು ಜಲಪ್ರಳಯದ ಬಗ್ಗೆ ಸಾಹಿತಿ ಮಾತನಾಡಿದ್ದಾರೆ. ಸಿಎಂ ಕುಮಾರಸ್ವಾಮಿಗೆ ಪತ್ರ ಬರೆದಿದ್ದಾರೆ. ಹಾಗಾದರೆ ಭೈರಪ್ಪ ಅವರ ಪತ್ರದಲ್ಲಿ ಏನಿದೆ?