ಕೊಕೇನ್  

(Search results - 4)
 • vehicle robbery

  News26, Nov 2019, 1:08 PM IST

  ಬೆಂಗಳೂರು: ಕೊಕೇನ್ ಮಾರುತ್ತಿದ್ದ ನೈಜೀರಿಯಾ ಪ್ರಜೆ ಬಂಧನ

  ಸಿಲಿಕಾನ್ ಸಿಟಿಯಲ್ಲಿ ವಿದೇಶಿಗಳ ಪುಂಡಾಟ ಅತಿಯಾಗಿದ್ದು, ಇದೀಗ ಬೆಂಗಳೂರಿನ ಜಯನಗರದಲ್ಲಿ ಕೊಕೇನ್ ಮಾರಾಟ ಮಾಡುತ್ತಿದ್ದ ವ್ಯಕ್ತಿಯನ್ನು ಬಂಧಿಸಲಾಗಿದೆ. ನೈಜಿರಿಯಾ ಮೂಲದ ಯುವಕ ಜಯನಗರದಲ್ಲಿ ಕೊಕೇನ್ ಪೋರೈಸುತ್ತಿದ್ದ.

 • undefined

  International2, Nov 2019, 9:44 AM IST

  ವೇಶ್ಯೆಯರಿಗೆ ಕೊಕೇನ್ : ಸಂಸದ ಸಸ್ಪೆಂಡ್

  ವೇಶ್ಯೆಯರಿಗಾಗಿ ಕೊಕೇನ್ ಖರೀದಿಗೆ ಒಪ್ಪಿಕೊಂಡ ಪ್ರಕರಣದಲ್ಲಿ ಸಂಸದರೋರ್ವರನ್ನು ಆರು ತಿಂಗಳ ಕಾಲ ಸಸ್ಪೆಂಡ್ ಮಾಡಲಾಗಿದೆ. 

 • Coast Guard

  NEWS12, Jul 2019, 3:11 PM IST

  ಕೊಕೇನ್ ಸಾಗಿಸುತ್ತಿದ್ದ ಸಬ್ ಮರೀನ್ ಮೇಲೆರಗಿದ ಕೋಸ್ಟ್ ಗಾರ್ಡ್ಸ್!

  ಕೋಲಂಬಿಯಾದಿಂದ ಖಾಸಗಿ ಸಬ್ ಮರೀನ್’ನಲ್ಲಿ ಕೊಕೇನ್ ಸಾಗಿಸಲಾಗುತ್ತಿತ್ತು. ಖಚಿತ ಮಾಹಿತಿ ಪಡೆದ ಯುಎಸ್ ಕೋಸ್ಟ್ ಗಾರ್ಡ್ ಅಧಿಕಾರಿಗಳು, ಕೋಲಂಬಿಯಾ -ಇಕ್ವೆಡಾರ್ ಗಡಿ ಬಳಿ ಸಬ್ ಮರೀನ್ ಮೇಲೆ ದಾಳಿ ಮಾಡಿ ಕೊಕೇನ್ ವಶಕ್ಕೆ ಪಡೆದಿದ್ದಾರೆ.

 • undefined

  NEWS3, Aug 2018, 9:50 AM IST

  ನೂಡಲ್ಸ್ ಪ್ಯಾಕ್ ನಲ್ಲಿ ಮಾದಕ ವಸ್ತು

  ನೂಡಲ್ಸ್ ಪ್ಯಾಕ್ ನಲ್ಲಿ ಭಾರೀ ಪ್ರಮಾಣದಲ್ಲಿ ಮಾಕ ವಸ್ತು ಪತ್ತೆಯಾಗಿದೆ. ಪ್ಯಾಕೇಟ್ ಗಳಲ್ಲಿ ಕೊಟ್ಯಂತರ ರು. ಮೌಲ್ಯದ ಕೊಕೇನ್, ಕೆಟಮಿನ್ ಸಾಗಣೆ ಮಾಡುತ್ತಿದ್ದ ಮಹಿಳೆಯನ್ನು ಕೇಂದ್ರ ಮಾದಕ ವಸ್ತು ನಿಯಂತ್ರಣ ದಳದ 
   ಅಧಿಕಾರಿಗಳು ಬಂಧಿಸಿದ್ದಾರೆ.