ಕೈಗಾರಿಕೆಗಳು  

(Search results - 14)
 • <p>Industries</p>

  Karnataka Districts14, Sep 2020, 9:48 AM

  ಹುಬ್ಬಳ್ಳಿ: ಕೊರೋನಾತಂಕದ ನಡುವೆಯೇ ಬಾಗಿಲು ತೆರೆಯುತ್ತಿವೆ ಕೈಗಾರಿಕೆಗಳು

  ಕೊರೋನಾದಿಂದಾಗಿ ಸಂಪೂರ್ಣ ಸ್ಥಗಿತಗೊಂಡಿದ್ದ ಕೈಗಾರಿಕಾ ವಲಯ ನಿಧಾನವಾಗಿ ಬಾಗಿಲು ತೆರೆದುಕೊಳ್ಳುತ್ತಿದೆ. ಕೊರೋನಾತಂಕದ ನಡುವೆಯೇ ಉತ್ಪಾದನೆಯನ್ನೂ ದಿನದಿಂದ ದಿನಕ್ಕೆ ಹೆಚ್ಚಿಸಿಕೊಳ್ಳುತ್ತಿವೆ. ಸದ್ಯ ಶೇ.60- 65 ರಷ್ಟು ಉತ್ಪಾದನೆ ಮಾಡಲಾರಂಭಿಸಿವೆ. ಕಾರ್ಮಿಕರ ಸಮಸ್ಯೆಯೇ ಕೈಗಾರಿಕೆಗಳಿಗೆ ದೊಡ್ಡ ಸಮಸ್ಯೆಯಾಗಿ ಪರಿಣಮಿಸಿದೆ.
   

 • undefined

  BUSINESS22, Aug 2020, 8:38 AM

  ಕೊರೋನಾ ಕಾಟ: ಮುಚ್ಚುವ ಹಂತಕ್ಕೆ ಶೇ.20 ಸಣ್ಣ ಕೈಗಾರಿಕೆಗಳು

  ಕೊರೋನಾ ಸಂಕಷ್ಟದಿಂದ ಈಗಾಗಲೇ ಶೇ.20ರಷ್ಟು ಸಣ್ಣ ಕೈಗಾರಿಕೆಗಳು ಮುಚ್ಚುವ ಹಂತಕ್ಕೆ ತಲುಪಿದ್ದು, ಅಸ್ತಿತ್ವದಲ್ಲಿರುವ ಕೈಗಾರಿಕೆಗಳ ವಹಿವಾಟಿನಲ್ಲಿ ಶೇ.30 ರಿಂದ 70 ರಷ್ಟು ಕುಸಿತ ಕಂಡಿರುವ ಹಿನ್ನೆಲೆಯಲ್ಲಿ ಸಣ್ಣ ಮತ್ತು ಅತಿ ಸಣ್ಣ ಕೈಗಾರಿಕೆಗಳ ಉತ್ತೇಜನಕ್ಕೆ ಕೇಂದ್ರ ಹಾಗೂ ರಾಜ್ಯ ಸರ್ಕಾರ ಮುಂದಾಗಬೇಕು ಎಂದು ಕರ್ನಾಟಕ ಸಣ್ಣ ಕೈಗಾರಿಕೆಗಳ ಸಂಘ (ಕಾಸಿಯಾ) ಅಧ್ಯಕ್ಷ ಕೆ.ಬಿ.ಅರಸಪ್ಪ ಮನವಿ ಮಾಡಿದ್ದಾರೆ.
   

 • <p>HDK BSY</p>

  Politics17, Jul 2020, 3:36 PM

  ಕೇಂದ್ರದ ಕಾರ್ಯ ಉದಾಹರಣೆ ಕೊಟ್ಟು ರಾಜ್ಯ ಸರ್ಕಾರಕ್ಕೆ ಮನವಿಯೊಂದು ಮಾಡಿದ HDK

  ಲಾಕ್‌ಡೌನ್ ಹಿನ್ನೆಯಲ್ಲಿ  ಸಂಕಷ್ಟದಲ್ಲಿ ಸಿಲುಕಿರುವ ಸಣ್ಣ, ಅತಿ ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳ ಪರ ಮಾಜಿ ಸಿಎಂ ಎಚ್‌ಡಿ ಕುಮಾರಸ್ವಾಮಿ ಧ್ವನಿ ಎತ್ತಿದ್ದಾರೆ.

 • Jagadish Shetter
  Video Icon

  state4, Jul 2020, 10:34 PM

  ಕೊರೋನಾ ಸಂದರ್ಭದಲ್ಲಿ ಕೈಗಾರಿಕೋದ್ಯಮದ ಸವಾಲು; ಫಿಫ್ತ್ ಪಿಲ್ಲರ್ ಸಂವಾದ ಕಾರ್ಯಕ್ರಮ !

  ಕೊರೋನಾ ವೈರಸ್‌ನಿಂದ ಕೈಗಾರಿಕೆಗಳು ಸಂಕಷ್ಟ ಅನುಭವಿಸುತ್ತಿದೆ.  ಸಾಕಷ್ಟು ಸವಾಲುಗಳು ಎದುರಾಗುತ್ತಿದೆ. ಈ ಸವಾಲು ಇದಕ್ಕೆ ಪರಿಹಾರ ಸೇರಿದಂತೆ ಹಲು ವಿಚಾರಗಳ ಕುರಿತು ಯುವಬ್ರಿಗೇಡ್, ಕನ್ನಡ ಪ್ರಭ ಹಾಗೂ ಸುವರ್ಣನ್ಯೂಸ್ ಜೊತೆ ಫಿಫ್ತ್ ಫಿಲ್ಲರ್ ಫೈಟ್ ಬ್ಯಾಕ್ ಕಾರ್ಯಕ್ರಮ ಆಯೋಜಿಸಿತ್ತು. ಈ ಕಾರ್ಯಕ್ರದಮದ ವಿವರ ಇಲ್ಲಿದೆ. 

 • undefined

  Karnataka Districts2, Jul 2020, 10:58 AM

  ಎಂಪಿಎಂ, ವಿಐಎಸ್‌ಎಲ್‌ ಉಳಿಸಲು ಸರ್ವ ಯತ್ನ; ಜಗದೀಶ್ ಶೆಟ್ಟರ್

  ಹೆಚ್ಚಿನ ಕೈಗಾರಿಕೆಗಳು ಬೆಂಗಳೂರಿನಲ್ಲಿ ಕೇಂದ್ರಿಕೃತವಾಗಿವೆ. ಮುಂದಿನ ದಿನದಲ್ಲಿ ಶಿವಮೊಗ್ಗ, ಹುಬ್ಬಳ್ಳಿ, ದಾವಣಗೆರೆ, ಗುಲ್ಬರ್ಗದಂತಹ 2ನೇ ಹಂತದ ನಗರಗಳಲ್ಲಿ ಕೈಗಾರಿಕೆಗಳು ಸ್ಥಾಪನೆಯಾಗಬೇಕು. ಇದಕ್ಕಾಗಿ 2020-2025 ಕೈಗಾರಿಕೆಯ ಹೊಸ ನೀತಿ ಜಾರಿಗೆ ತರಲಾಗುತ್ತಿದೆ ಎಂದು ಹೇಳಿದರು.

 • <p>e pass</p>

  state14, May 2020, 3:38 PM

  ಅಂತರ ಜಿಲ್ಲಾ ಪ್ರಯಾಣಕ್ಕೆ ಇ-ಪಾಸ್ ಪಡೆಯುವುದು ಹೇಗೆ?

  ಲಾಕ್‌ಡೌನ್ ಸಡಿಲಿಕೆಯಿಂದ ಕೆಲ ಸೇವೆಗಳಿಗೆ ಅನುಮತಿ ನೀಡಲಾಗಿದೆ. ಕಂಪನಿ, ಕೈಗಾರಿಕೆಗಳು ಪುನರ್ ಆರಂಭಗೊಂಡಿದೆ. ಹೀಗಾಗಿ ಜನರ ಓಡಾಟ ಆರಂಭಗೊಂಡಿದೆ. ಆದರೆ ಅಂತರ್ ಜಿಲ್ಲಾ ಪ್ರಯಾಣಕ್ಕೆ ಪಾಸ್ ಅಗತ್ಯವಿದೆ. ಪಾಸ್ ಇಲ್ಲದ ವಾಹನಗಳನ್ನು ಒಂದು ಜಿಲ್ಲೆಯಿಂದ ಮತ್ತೊಂದು ಜಿಲ್ಲೆಗೆ ಪ್ರವೇಶ ನಿರಾಕರಿಸಲಾಗಿದೆ. ಅಂತರ್ ಜಿಲ್ಲಾ ಪಾಸ್ ಪಡೆಯುವುದು ಹೇಗೆ ? ಇಲ್ಲಿದೆ ವಿವರ.

 • <p>muthhanga</p>
  Video Icon

  state10, May 2020, 9:50 PM

  ರಾಜ್ಯಕ್ಕೆ ತಮಿಳಿಗರ ಅಕ್ರಮ ಎಂಟ್ರಿ; ಯಾಮಾರಿದ್ರೆ ಗಂಡಾಂತರ ಗ್ಯಾರಂಟಿ

  • ಕೈಗಾರಿಕೆಗಳು ಆರಂಭವಾದ ಹಿನ್ನೆಲೆ, ಬೆಂಗಳೂರಿನತ್ತ ಕಾರ್ಮಿಕರು
  • ಅಕ್ರಮವಾಗಿ ಬೆಂಗಳೂರಿಗೆ ನುಸುಳುತ್ತಿರುವ ತಮಿಳುನಾಡು ಮಂದಿ
  • ಗಡಿಗಳಲ್ಲಿ ಬೀಡು ಬಿಟ್ಟಿರುವ ಅಧಿಕಾರಿಗಳು
 • siddaramaiah
  Video Icon

  state14, Apr 2020, 3:38 PM

  ಮೋದಿಯವರದ್ದು ಬರೀ ರಾಜಕೀಯ ಭಾಷಣ, ರೈತರ ಬಗ್ಗೆ ಕಾಳಜಿ ಇಲ್ಲ: ಸಿದ್ದರಾಮಯ್ಯ ಕಿಡಿ

  ಲಾಕ್‌ಡೌನ್ ಮುಂದುವರಿಕೆಗೆ ವಿರೋಧ ಮಾಡಲ್ಲ. ಪ್ರಧಾನಿ ಮೋದಿಯವರದ್ದು ರಾಜಕೀಯ ಭಾಷಣ ಎಂದು ಬೆಂಗಳೂರಿನಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಹೇಳೀಕೆ ನೀಡಿದ್ದಾರೆ. ಎಲ್ಲದಕ್ಕಿಂತ ಜನರ ಜೀವ ಮುಖ್ಯ. ಹಾಗಾಗಿ ಲಾಕ್‌ಡೌನ್ ಅತ್ಯಗತ್ಯ. ಆದರೆ ನಷ್ಟ ಅನುಭವಿಸಿರುವ ರೈತರ ಬಗ್ಗೆ ಕೇಂದ್ರ ಸರ್ಕಾರಕ್ಕೆ ಕಾಳಜಿ ಇಲ್ಲ ಎಂದು ಕಿಡಿ ಕಾರಿದ್ದಾರೆ. ಲಾಕ್‌ಡೌನ್‌ನಿಂದ ರೈತರು,  ಕೈಗಾರಿಕೆಗಳು ನಷ್ಟದಲ್ಲಿವೆ. ಅವುಗಳ ಪುನಶ್ಚೇತನಕ್ಕೆ ಏನಾದರೂ ಕ್ರಮ ಕೈಗೊಳ್ಳಬೇಕಿತ್ತು ಎಂದಿದ್ದಾರೆ. 
 • HBL

  Karnataka Districts16, Feb 2020, 2:06 PM

  ಇನ್ವೆಸ್ಟ್ ಕರ್ನಾಟಕ ಹುಬ್ಬಳ್ಳಿ ಸಮಾವೇಶವೇನೋ ಆಯ್ತು: ಇಲ್ಲಿಗೆ ಕೈಗಾರಿಕೆಗಳು ಬರ್ತಾವಾ?

  ಬಹುನಿರೀಕ್ಷಿತ ‘ಇನ್ವೆಸ್ಟ್ ಕರ್ನಾಟಕ- ಹುಬ್ಬಳ್ಳಿ’ ಸಮಾವೇಶವೂ ಮುಗಿತು. ಸಮಾವೇಶದಲ್ಲಿ ನಿರೀಕ್ಷೆಗೆ ಮೀರಿ ಕೈಗಾರಿಕೋದ್ಯಮಿಗಳು ಬಂಡವಾಳ ಹೂಡಲು ಮುಂದೆ ಬಂದಿದ್ದಾರೆ. ಬರೋಬ್ಬರಿ 27 ಸಾವಿರ ಕೋಟಿ ಬಂಡವಾಳ ಹೂಡಲು ಒಡಂಬಡಿಕೆಯೂ ಆಗಿದೆ. ಮುಂದೇನು? ಇಂಥದೊಂದು ಪ್ರಶ್ನೆ ಈಗ ಕೇಳಿ ಬರುತ್ತಿದೆ.
   

 • modi amit shah

  Politics9, Jan 2020, 7:50 AM

  'ಆರ್ಥಿಕ ಕುಸಿತಕ್ಕೆ ಮೋದಿ, ಶಾ ಕಾರಣ'

  ಆರ್ಥಿಕ ಕುಸಿತಕ್ಕೆ ಮೋದಿ, ಶಾ ಕಾರಣ: ಖಂಡ್ರೆ| ‘ಕೇಂದ್ರದ ಕಾರ್ಮಿಕ ನೀತಿಗಳಿಂದ ಕೈಗಾರಿಕೆಗಳು ಮುಚ್ಚುತ್ತಿವೆ’

 • undefined

  Karnataka Districts9, Sep 2019, 12:29 PM

  ಹುಬ್ಬಳ್ಳಿ: ಸಣ್ಣ ಕೈಗಾರಿಕೆಗಳು ಅತಂತ್ರ, 60% ಉದ್ಯೋಗ ಕಡಿತ

  ದೇಶದ ಹಲವೆಡೆ ಉದ್ಯೋಗ ಕಡಿತದ ಭೀತಿ ತಲೆದೋರಿದ್ದು, ಗಾರ್ಮೆಂಟ್ ಸೇರಿ ಹಲವು ಉದ್ದಿಮೆಗಳಲ್ಲಿ ನೇಮಕಾತಿ ಪ್ರಕ್ರಿಯೆ ನಿಲ್ಲಿಸಿದ್ದಾರೆ. ಇದೇ ಸಂದರ್ಭ ಕರ್ನಾಟಕ ರಾಜ್ಯ ಸಣ್ಣ‌ ಕೈಗಾರಿಕಾ ಸಂಘದ ಅಧ್ಯಕ್ಷ ಆರ್. ರಾಜು ಶಾಕಿಂಗ್ ವಿಚಾರವೊಂದನ್ನು ಹೇಳಿದ್ದಾರೆ. ಕರ್ನಾಟಕದಲ್ಲಿಯೂ ಉದ್ಯೋಗ ಕಡಿತದ ಭೀತಿ ಎದುರಾಗಿದೆ.

 • Air pollution increasing in delhi

  NEWS25, Dec 2018, 11:08 AM

  ಗಂಭೀರ ಮಾಲಿನ್ಯ; ದಿಲ್ಲಿಲಿ ಕೈಗಾರಿಕೆ ನಿರ್ಮಾಣಕ್ಕೆ ಬ್ರೇಕ್!

  ರಾಜಧಾನಿ ನವದೆಹಲಿಯಲ್ಲಿ ವಾಯುಗುಣಮಟ್ಟ ಸತತ ಮೂರನೇ ದಿನವಾದ ಸೋಮವಾರ ಕೂಡಾ ತೀರಾ ಹದಗೆಟ್ಟ ಸ್ಥಿತಿಯಲ್ಲೇ ಮುಂದುವರೆದ ಕಾರಣ, ತಕ್ಷಣದಿಂದ ಜಾರಿಗೆ ಬರುವಂತೆ 3 ದಿನಗಳ ಕಾಲ ನಗರದಲ್ಲಿ ಎಲ್ಲಾ ರೀತಿಯ ಕೈಗಾರಿಕೆಗಳು ಮತ್ತು ನಿರ್ಮಾಣ ಚಟುವಟಿಕೆಗಳ ಮೇಲೆ ನಿಷೇಧ ಹೇರಲಾಗಿದೆ.

 • Sudhakar Shetty

  state24, Nov 2018, 11:05 AM

  ಉದ್ದಿಮೆ ಬೆಳೆಸಿದರೆ ನಿರುದ್ಯೋಗ ಶಮನ: ಶೆಟ್ಟಿ

  ಕೇವಲ ತಂತ್ರಜ್ಞಾನದಿಂದ ಮಾತ್ರ ನಿರುದ್ಯೋಗ ಸೃಷ್ಟಿಯಾಗುವುದಿಲ್ಲ ಎಂದ ಅವರು, ದೂರದೃಷ್ಟಿಯ ಚಿಂತನೆ ಮತ್ತು ಕಾರ್ಯತಂತ್ರದ ನಾಯಕತ್ವದಿಂದ ವ್ಯಾಪಾರದಲ್ಲಿ ಅಭಿವೃದ್ಧಿಯಾಗಿ ಯಶಸ್ಸು ಸಾಧಿಸಬಹುದಾಗಿದೆ. ಕಾಸ್ಟ್‌ ಅಕೌಂಟೆಂಟ್‌ ಸಂಸ್ಥೆಯು ಕೈಗಾರಿಕೋದ್ಯಮ, ಸ್ಟಾರ್ಟ್‌ಅಪ್‌ ಇತ್ಯಾದಿಗಳ ಉದ್ಯಮ ಸ್ಥಾಪಿಸಲು ಹೆಚ್ಚು ಸಹಾಯಕವಾಗಿದೆ. ಇಂತಹ ಕಾರ್ಯಾಗಾರಗಳ ಆಯೋಜನೆಯಿಂದ ಮಾಹಿತಿಗಳ ವಿನಿಮಯದ ಜೊತೆಗೆ ಕೈಗಾರಿಕೆಗಳು, ಉದ್ಯಮಗಳ ಅಭಿವೃದ್ಧಿಗೆ ನೆರವಾಗಲು ಸಾಧ್ಯ- ಸುಧಾಕರ್ ಎಸ್‌. ಶೆಟ್ಟಿ

 • Kerala Flood

  NEWS22, Aug 2018, 8:08 AM

  ಅಪಾಯದಲ್ಲಿವೆ ಭಾರತದ ಮಹಾನಗರಿಗಳು : ಬೆಂಗಳೂರಿಗೂ ಕಾದಿದೆ ಅಪಾಯ

  • ಅಂದಾಜು 4 ಕೋಟಿ ಭಾರತೀಯರು ಸಮುದ್ರ ಮಟ್ಟದ ಏರಿಕೆ, ಜಾಗತಿಕ ತಾಪಮಾನ ತೊಂದರೆ ಅನುಭವಿಸುತ್ತಿದ್ದಾರೆ
  • ಅವ್ಯವಸ್ಥಿತ ಕೈಗಾರಿಕೆಗಳು ಹಾಗೂ ಅತಿಯಾದ ಜನಸಂಖ್ಯೆಯೇ ತಾಪಮಾನ ಬದಲಾವಣೆಗೆ ಮೂಲ ಕಾರಣ