ಕೇಸರಿ

(Search results - 107)

india gate nathu

Politics23, Oct 2020, 10:34 AM

ಈಗಿನ ಯುವಜನತೆ 'ಕೇಸರಿ' ಯತ್ತ ವಾಲುತ್ತಿರುವುದೇಕೆ?

ಒಂದು ಕಾಲದಲ್ಲಿ ದೇಶದ ಯುವಕರ ಮೇಲೆ ಸಮಾಜವಾದ, ಕಮ್ಯುನಿಸ್ಟ್‌ ಕ್ರಾಂತಿಯ ಪ್ರಭಾವ ಇತ್ತು. ಆ ಜಾಗದಲ್ಲಿ ಈಗ ಬಲಪಂಥೀಯ ಸಂಘದ ರಾಷ್ಟ್ರವಾದದ ಸಿದ್ಧಾಂತ ಬಂದು ಕುಳಿತಿದೆ.

tejasvi surya 1

Video Icon

Politics28, Sep 2020, 5:53 PM

ಬಿಜೆಪಿಯಲ್ಲಿ ಭಾರೀ ಬದಲಾವಣೆ; ಕೇಸರಿ ಯುವಪಡೆಗೆ ಕನ್ನಡಿಗನ ಹೊಣೆ!

ರಾಷ್ಟ್ರ ಬಿಜೆಪಿಯಲ್ಲಿ ಭಾರೀ ಬದಲಾವಣೆ ಕಾಣಿಸುತ್ತಿದೆ. ಕರ್ನಾಟಕದ ಬಿಜೆಪಿ ಪಾಲಿಗೆ ಈ ಬದಲಾವಣೆ ಭಾರೀ ಸಂತಸವನ್ನು ತಂದಿದೆ. ಪಕ್ಷದ ಸಂಘಟನೆಯಲ್ಲಿ ಮುಂದಿನ ತಲೆಮಾರಿನವರಿಗೆ ಮತ್ತು ಯುವಕರಿಗೆ ಆದ್ಯತೆ ನೀಡಬೇಕು ಎಂಬ ಉದ್ದೇಶದಿಂದ ಹೊಸಬರಿಗೆ ಅವಕಾಶ ಕಲ್ಪಿಸಲಾಗಿದೆ.

BSY

Video Icon

Politics19, Sep 2020, 3:28 PM

ಸಂಪುಟ ಸರ್ಕಸ್: ಡಿಸಿಎಂ ಕುರ್ಚಿಗಾಗಿ ದೇವಿಯ ಮೊರೆ ಹೋದ ಕೇಸರಿ ಕಲಿ.!

ಸಿಎಂ ಬಿಎಸ್‌ ಯಡಿಯೂರಪ್ಪ ದೆಹಲಿ ಭೇಟಿ ಬೆನ್ನಲ್ಲೇ ಸಚಿವ ಸಂಪುಟ ಸರ್ಕಸ್ ಜೋರಾಗಿ ನಡೆಯುತ್ತಿದೆ. ಮಂತ್ರಿಗಿರಿಗಾಗಿ ಲಾಬಿಯೂ ಹೆಚ್ಚಾಗುತ್ತಿದೆ. ಆರೋಗ್ಯ ಸಚಿವ ಶ್ರೀರಾಮುಲು ಡಿಸಿಎಂ ಸ್ಥಾನಕ್ಕಾಗಿ ಸರ್ಕಸ್ ನಡೆಸುತ್ತಿದ್ದಾರೆ.

Annamalai

Politics26, Aug 2020, 1:29 PM

ಕರ್ನಾಟಕದ ಸಿಂಘಂ ಅಣ್ಣಾಮಲೈ ಐಪಿಎಸ್; ಖಾಕಿಯಿಂದ ಕೇಸರಿತನಕ

ಕೆ. ಅಣ್ಣಾಮಲೈ ಐಪಿಎಸ್ ಹುದ್ದೆಗೆ ರಾಜೀನಾಮೆ ನೀಡಿ ಇದೀಗ ಸರಿಯಾಗಿ ಸುಮಾರು 15 ತಿಂಗಳು ಕಳೆದಿವೆ, ಈಗ ಅಣ್ಣಾಮಲೈ ಖಾಕಿ ಕಳಚಿಟ್ಟು ನವದೆಹಲಿಯಲ್ಲಿ ಬಿಜೆಪಿ ಬಾವುಟ ಹಿಡಿದಿದ್ದಾರೆ. ಇದರೊಂದಿಗೆ ಅಣ್ಣಾಮಲೈ ಅಧಿಕೃತವಾಗಿ ರಾಜಕೀಯ ಅಖಾಡಕ್ಕೆ ಧುಮುಕಿದ್ದಾರೆ.

Fact Check

Fact Check8, Aug 2020, 9:26 AM

Fact Check: ಫೇಸ್ಬುಕ್ಕಲ್ಲಿ ಕೇಸರಿ ಧ್ವಜ ಇಮೋಜಿ!

ಐತಿಹಾಸಿಕ ರಾಮ ಜನ್ಮಭೂಮಿ ಅಯೋಧ್ಯೆಯಲ್ಲಿ ಭವ್ಯ ರಾಮಮಂದಿರ ನಿರ್ಮಾಣಕ್ಕಾಗಿ ಭೂಮಿ ಪೂಜೆ ನೆರವೇರಿಸಲಾಗಿದೆ. ರಾಮಮಂದಿರ ನಿರ್ಮಾಣಕ್ಕೆ ಅಡಿಗಲ್ಲು ಇಟ್ಟಸಂತೋಷಕ್ಕಾಗಿ ಫೇಸ್‌ಬುಕ್‌ ಭಾರತೀಯರೆಲ್ಲರಿಗೆ ಉಡುಗೊರೆ ನೀಡಿದೆ. ತನ್ನ ಕಾಮೆಂಟ್‌ ಇಮೋಜಿಯಲ್ಲಿ ಹಿಂದೂ ಧ್ವಜ (ಕೇಸರಿ)ವನ್ನೂ ಸೇರ್ಪಡೆ ಮಾಡಿದೆ. ಫೇಸ್‌ಬುಕ್‌ ಆ್ಯಪ್‌ ಅಪ್‌ಡೇಟ್‌ ಮಾಡಿದವರಿಗೆ ಈ ಆಯ್ಕೆ ಕಾಣಿಸುತ್ತದೆ ಎಂಬ ಸಂದೇಶ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗುತ್ತಿದೆ. ನಿಜನಾ ಈ ಸುದ್ದಿ?

• undefined
Video Icon

state2, Aug 2020, 12:29 PM

ಶಿಕಾರಿಪುರದ ವಿಜಯ ಕೇಸರಿಗೆ ಬಿಜೆಪಿ ಪ್ರಮೋಶನ್; ಹಿಂದಿದೆ ಈ ರೀಸನ್.!

ರಾಜ್ಯ ಬಿಜೆಪಿ ಪದಾಧಿಕಾರಿಗಳ ಪಟ್ಟಿ ಬಿಡುಗಡೆ ಮಾಡಿದ್ದು ನಿರೀಕ್ಷೆಯಂತೆಯೇ ಬಿಎಸ್‌ವೈ ಪುತ್ರ, ಯುವಮೋರ್ಚಾ ಪ್ರಧಾನ ಕಾರ್ಯದರ್ಶಿಯಾಗಿದ್ದ ವಿಜಯೇಂದ್ರ ಅವರಿಗೆ ರಾಜ್ಯ ಉಪಾಧ್ಯಕ್ಷ ಸ್ಥಾನ ಕಲ್ಪಿಸಲಾಗಿದೆ.

• undefined
Video Icon

BUSINESS26, Jun 2020, 5:02 PM

ಚೀನಾ ಮೇಲೆ 'ಕೇಸರಿ' ಅಸ್ತ್ರ ಪ್ರಯೋಗ; ಬೆಚ್ಚಿ ಬಿದ್ದಿದೆ ಡ್ರ್ಯಾಗನ್ ಪಡೆ

ಗಲ್ವಾನ್ ಕಣಿವೆಯಲ್ಲಿ 20 ಭಾರತೀಯ ಯೋಧರನ್ನು ಹತ್ಯೆಗೈದ ಚೀನಾ ಗೆ ಮುಟ್ಟಿ ನೋಡಿಕೊಳ್ಳುವಂತಹ ಪಟ್ಟು ಹಾಕುತ್ತಿದ್ದಾರೆ ಪ್ರಧಾನಿ ಮೋದಿ. ದೆಹಲಿಯಲ್ಲಿ ಕುಳಿತು ಮೋದಿ ಒಂದೊಂದು ಪಟ್ಟು ಹಾಕುತ್ತಿದ್ದರೆ ಅತ್ತ ಚೀನಾ ಬೆಚ್ಚಿ ಬೀಳುತ್ತಿದೆ. ಚೀನಾಗೆ ಬುದ್ಧಿ ಕಲಿಸಲು ಪ್ರಧಾನಿ ಮೋದಿ ಚಾಣಾಕ್ಷ ಹೆಜ್ಜೆ ಇಟ್ಟಿದೆ. #BoycottChina ಅನ್ನೋದು ಬರೀ ಬೂಟಾಟಿಕೆಯಾಗಬಾರದು. ಅದನ್ನು ಕಟ್ಟುನಿಟ್ಟಾಗಿ ಜಾರಿಗೆ ತರಬೇಕು ಅನ್ನೋದು ಮೋದಿ ಲೆಕ್ಕಾಚಾರ. ಅದಕ್ಕಾಗಿ 'ಕೇಸರಿ' ಅಸ್ತ್ರ ಪ್ರಯೋಗಕ್ಕೆ ಮುಂದಾಗಿದ್ದಾರೆ. ಏನಪ್ಪಾ ಇದು ಕೇಸರಿ ಅಸ್ತ್ರ? ಇದರಿಂದ ಚೀನಾಗೆ ಹೇಗೆ ಬುದ್ಧಿ ಕಲಿಸಿದಂತಾಗುತ್ತದೆ? ಇಲ್ಲಿದೆ ನೋಡಿ..!

ssuper market

India25, Jun 2020, 10:38 AM

ಮೇಡ್‌ ಇನ್‌ ಇಂಡಿಯಾ ಉತ್ಪನ್ನಗಳಿಗೆ ಕೇಸರಿ ಕೋಡ್‌?

ಮೇಡ್‌ ಇನ್‌ ಇಂಡಿಯಾ ಉತ್ಪನ್ನಗಳಿಗೆ ಕೇಸರಿ ಕೋಡ್‌?| ಚೀನಾಕ್ಕೆ ಶಾಕ್‌ ನೀಡಲು ಕೇಂದ್ರ ಸರ್ಕಾರ ಚಿಂತನೆ

Nirmala Sitharaman, Finance Minister Nirmala Sitharaman, Coronavirus Economic Package, 20 Lakh Cr Relief Fund, Corona Epidemic Fund, 20 Lakh Cr Fourth Installment, Corona Figures, Corona Economic Crisis, Corona, Modi Government, PM Modi, Narendra Modi, Modi Economic Package Announcement , Nirmala Economic Package Announcement, Nirmala Sitharaman News

Video Icon

state16, May 2020, 4:42 PM

ಕರ್ನಾಟಕ ರಾಗಿ, ಕಾಶ್ಮೀರಿ ಕೇಸರಿ, ತೆಲಂಗಾಣ ಅರಿಶಿನ ಇನ್ಮೇಲೆ ಇಂಟರ್‌ ನ್ಯಾಷನಲ್..!

ಪ್ರಧಾನಿ ನರೇಂದ್ರ ಮೋದಿ ಅವರು ದೇಶೀಯ ಉತ್ಪನ್ನಗಳ ಬಳಕೆ ಮಂತ್ರ ಜಪಿಸಿದ ಬೆನ್ನಲ್ಲೇ, ಕರ್ನಾಟಕದ ರಾಗಿ ಹಾಗೂ ಜೋಳ ಸೇರಿ ಕೆಲ ದೇಶೀಯ ಸಾವಯವ ಬೆಳೆ ಅಥವಾ ಉತ್ಪನ್ನಗಳನ್ನು ಗ್ಲೋಬಲ್‌ ಬ್ರಾಂಡ್‌ ಆಗಿ ಪರಿವರ್ತಿಸಲು ಕೇಂದ್ರ ಸರ್ಕಾರ ಮುಂದಾಗಿದೆ.

• undefined

Food11, May 2020, 2:44 PM

ಲಾಕ್ ಡೌನ್ ಎಫೆಕ್ಟ್: ಪ್ರಯೋಗ ಶಾಲೆಯಾಗಿ ಬದಲಾದ ಮನೆ ಅಡುಗೆಮನೆ

ಲಾಕ್ ಡೌನ್ ಏನು ಮಾಡಿದೆಯೋ, ಬಿಟ್ಟಿದೆಯೋ ಗೊತ್ತಿಲ್ಲ,  ಆದರೆ ಮನೆಯ ಪಾಕಶಾಲೆಗಳೆಲ್ಲ ಪ್ರಯೋಗ ಶಾಲೆಗಳಾಗಿವೆ.  ಇದಕ್ಕೆಲ್ಲ ಜಾಲತಾಣವೇ ಗುರು. ಹೊಸ ಹೊಸ ಅಡುಗೆ, ತಿಂಡಿ, ಕಷಾಯ, ಕೇಸರಿಬಾತ್, ಜ್ಯೂಸ್, ಚಾಟ್ ಎಲ್ಲವೂ ಜನ್ಮಪಡೆದುಕೊಂಡಿವೆ.

• undefined

Cine World24, Apr 2020, 10:12 PM

ಕೇಸರಿ ಹಾಡಿನ ಮೂಲಕ ಕೊರೋನಾ ವಾರಿಯರ್ಸ್‌ಗೆ ಅಕ್ಷಯ್ ಕುಮಾರ್ ನಮನ

ಕೊರೋನಾ ವಾರಿಯರ್ಸ್ ಗೆ ಅಕ್ಷಯ್ ಕುಮಾರ್ ಸೋಶಿಯಲ್ ಮೀಡಿಯಾದಲ್ಲಿ ವಂದನೆ ಸಲ್ಲಿಸಿದ್ದಾರೆ.  ವೈದ್ಯರ ಮೇಲೆ ಹಲ್ಲೆ ಮಾಡಲು ಹೋಗಬೇಡಿ ಲಾಕ್ ಡೌನ್ ಪಾಲಿಸಿ  ಎಂದು ಕೇಳಿಕೊಂಡಿದ್ದಾರೆ.

Viral Check

Fact Check21, Apr 2020, 10:13 AM

Fact Check: ಕೇಸರಿ ದಬ್ಬಾಳಿಕೆ ನಡೆಯುತ್ತಿದೆಯೇ?

ಕೇಸರಿ ಶಾಲು ಧರಿಸಿ, ಕತ್ತಿ ಗುರಾಣಿ ಹಿಡಿದಿರುವ ಗುಂಪೊಂದು ವ್ಯಕ್ತಿಯೊಬ್ಬನ ಕೊರಳ ಪಟ್ಟಿಹಿಡಿದು ಬೆದರಿಸುತ್ತಿರುವ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್‌ ಮಾಡಿ, ‘ಇವರು ಆರ್‌ಎಸ್‌ಎಸ್‌ ಭಯೋತ್ಪಾದಕರು. ಇವರೀಗ ಭಾರತದಲ್ಲಿ ಸರ್ಕಾರವನ್ನೇ ನಿಯಂತ್ರಿಸುತ್ತಿದ್ದಾರೆ’ ಎಂದು ಹೇಳಲಾಗುತ್ತಿದೆ.

• Kiccha Sudeep
Video Icon

Sandalwood4, Mar 2020, 4:12 PM

ಮತ್ತೊಮ್ಮೆ ಕ್ರೇಜ್ ಕಾ ಬಾಪ್ ಅಂತ ನಿರೂಪಿಸಿದ ಕಿಚ್ಚ

ಕರುನಾಡ ಕೇಸರಿ, ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಶೂಟಿಂಗ್ ಭರದಿಂದ ಸಾಗುತ್ತಿದೆ. ಕ್ರೇಜ್ ಕಾ ಬಾಪ್ ಅಂತಾನೆ ಅಭಿಮಾನಿಗಳಿಂದ ಕರೆಸಿಕೊಳ್ಳುವ ಕಿಚ್ಚನ ಹೊಸ ಚಿತ್ರದ ಫೋಟೋಶೂಟ್ ಈಗಾಗಲೇ ಮುಗಿದಿದ್ದು ಸ್ಯಾಂಪಲ್ ಫೋಟೋ ಸಖತ್ ಕ್ರೇಜ್ ಹುಟ್ಟಿಸಿದೆ.

• mosq

India26, Feb 2020, 5:05 PM

Fact Check| ದೆಹಲಿಯ ಮಸೀದಿ ಮೇಲೆ ಕೇಸರಿ ಧ್ವಜ ಹಾರಿಸಿದ್ರಾ?

ದೆಹಲಿಯಲ್ಲಿ ಭುಗಿಲೆದ್ದ ಹಿಂಸಾಚಾರ| ಮಸೀದಿ ಸುತ್ತುವರೆದು ಕೇಸರಿ ಧ್ವಜ ಹಾರಿಸಿದ್ರಾ ಉದ್ರಿಕ್ತರು| ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಯ್ತು ವಿಡಿಯೋ

• Wrestling

Karnataka Districts26, Feb 2020, 12:17 PM

ಧಾರವಾಡದಲ್ಲಿ ಕುಸ್ತಿ ಕಾಳಗ: ರೋಚಕ ಕ್ಷಣಗಳ ಫೋಟೋಗಳು ಇಲ್ಲಿವೆ

ಧಾರವಾಡ(ಫೆ.26): ಕಳೆದ ನಾಲ್ಕು ದಿನಗಳಿಂದ ಇಲ್ಲಿನ ಕರ್ನಾಟಕ ಕಾಲೇಜು ಆವರಣದಲ್ಲಿ ನಡೆದ ಜಗಜಟ್ಟಿಗಳ ಕುಸ್ತಿ ಕಾಳಗಕ್ಕೆ ಮಂಗಳವಾರ ಅದ್ಧೂರಿಯ ತೆರೆ ಬಿದ್ದಿದೆ. ಫೈನಲ್‌ ಪಂದ್ಯದಲ್ಲಿ ಎದುರಾಳಿ ಪೈಲವಾನರನ್ನು ಚಿತ್ ಮಾಡುವ ಮೂಲಕ ಕರ್ನಾಟಕ ಪುರುಷ, ಮಹಿಳಾ ಕೇಸರಿ, ಬಾಲ ಕೇಸರಿ, ಕರ್ನಾಟಕ ಕಿಶೋರ ಹಾಗೂ ಕರ್ನಾಟಕ ಕಿಶೋರಿ ಪ್ರಶಸ್ತಿಗಳನ್ನು ತಮ್ಮದಾಗಿಸಿಕೊಂಡರು.