ಕೇರಳ ಬ್ಲಾಸ್ಟರ್ಸ್

(Search results - 18)

BFC

ISLJan 20, 2021, 9:31 AM IST

ಐಎಸ್‌ಎಲ್‌ ಫುಟ್ಬಾಲ್‌: ಬಿಎಫ್‌ಸಿಗಿಂದು ಕೇರಳ ಸವಾಲು

ಕಳೆದ ಪಂದ್ಯದಲ್ಲಿ ನಾರ್ತ್ ಈಸ್ಟ್‌ ಎದುರು ಡ್ರಾ ಸಾಧಿಸಿ ನಿಟ್ಟುಸಿರುವ ಬಿಟ್ಟಿದ್ದ ಸುನಿಲ್‌ ಚೆಟ್ರಿ ಪಡೆ, ಕೇರಳ ಎದುರು ಗೆದ್ದು, ಜಯದ ಲಯಕ್ಕೆ ಮರಳುವ ಉತ್ಸಾಹದಲ್ಲಿದೆ.

ISL 7

ISLJan 16, 2021, 8:44 AM IST

ಕೇರಳ-ಬೆಂಗಾಲ್‌ ಐಎಸ್‌ಎಲ್‌ ಪಂದ್ಯ 1-1ರಲ್ಲಿ ಡ್ರಾ

ಪಂದ್ಯದ ಕೊನೆಯ ನಿಮಿಷದಲ್ಲಿ ಬೆಂಗಾಲ್‌ನ ಸ್ಕಾಟ್‌ ನೆವಿಲ್ಲೆ ದಾಖಲಿಸಿದ ಆಕರ್ಷಕ ಗೋಲಿನ ನೆರವಿನಿಂದ ಪಂದ್ಯ ಡ್ರಾದಲ್ಲಿ ಮುಕ್ತಾಯವಾಯಿತು. ಮೊದಲಾರ್ಧದಲ್ಲಿ ಎರಡೂ ತಂಡಗಳು ಗೋಲುಗಳಿಸುವಲ್ಲಿ ವಿಫಲವಾದವು.

Kerala vs Hyderabad

FootballDec 27, 2020, 10:00 PM IST

ISL 7: ಕೊನೆಗೂ ಗೆಲುವಿನ ಮುಖ ಮೋಡಿ ಕೇರಳ ಬ್ಲಾಸ್ಟರ್ಸ್!

ಒಂದಲ್ಲ, ಎರಡಲ್ಲ ಬರೋಬ್ಬರಿ 6 ಪಂದ್ಯಗಳನ್ನಾಡಿದರೂ ಕೇರಳ ಬ್ಲಾಸ್ಟರ್ಸ್ ಗೆಲುವು ಸಿಕ್ಕಿರಲಿಲ್ಲ. ಆದರೆ ಸತತ ಪ್ರಯತ್ನ ಹೋರಾಟದ ಫಲವಾಗಿ ಕೇರಳ 7ನೇ ಪಂದ್ಯದಲ್ಲಿ ಮೊದಲ ಗಲುವು ದಾಖಲಿಸಿದೆ.

bengaluru fc

FootballDec 13, 2020, 9:56 PM IST

ಕೇರಳ ವಿರುದ್ಧ ಗೋಲಿನ ಸುರಿಮಳೆ ಸುರಿಸಿದ ಬೆಂಗಳೂರು FC!

ಈ ಬಾರಿ ಇಂಡಿಯನ್ ಸೂಪರ್ ಲೀಗ್ ಟೂರ್ನಿಯ ದಕ್ಷಿಣ ಡರ್ಬಿಯಲ್ಲಿ ಬೆಂಗಳೂರು ಎಫ್‌ಸಿ ಗೆಲುವು ಸಾಧಿಸಿದೆ. ಫುಟ್ಬಾಲ್ ವಿಚಾರದಲ್ಲಿ ಬೆಂಗಳೂರು, ಕರ್ನಾಟಕಕ್ಕಿಂತ ಕೇರಳದಲ್ಲೇ ಹೆಚ್ಚಿನ ಪ್ರಾಶಸ್ತ್ಯ ಹಾಗೂ ಅಭಿಮಾನಿ ಬಣ. ಆದರೆ ದಕ್ಷಿಣ ಡರ್ಬಿ ಬಲಿಷ್ಠ ತಂಡದ ಪೈಕಿ ಬೆಂಗಳೂರು ಮುಂಚೂಣಿಯಲ್ಲಿದೆ ಅನ್ನೋದನ್ನು ಮತ್ತೊಮ್ಮೆ ಸಾಬೀತುಪಡಸಿದೆ.

BFC

ISLDec 13, 2020, 9:14 AM IST

ISL: ಬಿಎಫ್‌ಸಿಗಿಂದು ಕೇರಳ ಬ್ಲಾಸ್ಟರ್ಸ್‌ ಸವಾಲು

ಸುನಿಲ್ ಚೆಟ್ರಿ ನೇತೃತ್ವದ ಬಿಎಫ್‌ಸಿ ಆಡಿರುವ 4 ಪಂದ್ಯಗಳಲ್ಲಿ 1ರಲ್ಲಿ ಗೆದ್ದು, 3 ಪಂದ್ಯಗಳನ್ನು ಡ್ರಾ ಮಾಡಿಕೊಂಡಿದೆ. ಮತ್ತೊಂದೆಡೆ ಕೇರಳ ತಂಡ ಆಡಿರುವ 4 ಪಂದ್ಯಗಳಲ್ಲಿ 2ರಲ್ಲಿ ಗೆದ್ದರೆ, 2ರಲ್ಲಿ ಡ್ರಾಗೆ ತೃಪ್ತಿಪಟ್ಟಿದೆ. ತಂಡ ಈ ಆವೃತ್ತಿಯಲ್ಲಿ ಮೊದಲ ಗೆಲುವು ಸಾಧಿಸಲು ಕಾತರಿಸುತ್ತಿದೆ.

Kerala vs north east

FootballNov 26, 2020, 10:17 PM IST

ISL 7: ಕೇರಳ ಬ್ಲಾಸ್ಟರ್ಸ್ ಹಾಗೂ ನಾರ್ಥ್ ಈಸ್ಟ್ ಪಂದ್ಯ ಸಮಬಲದಲ್ಲಿ ಅಂತ್ಯ!

ಆರಂಭದಲ್ಲೇ ಕೇರಳ ಬ್ಲಾಸ್ಟರ್ಸ್ 2 ಗೋಲು ಸಿಡಿಸಿ ಭರ್ಜರಿ ಮುನ್ನಡೆ ಸಾಧಿಸಿತ್ತು. ಈ ಮೂಲಕ ಸೋಲಿನಿಂದ ಕಮ್‌ಬ್ಯಾಕ್ ಮಾಡೋ ಸೂಚನೆ ನೀಡಿತ್ತು. ಆದರೆ ದ್ವಿತಿಯಾರ್ಥದಲ್ಲಿ ನಾರ್ಥ್ ಈಸ್ಟ್ ಶಾಕ್ ನೀಡಿತು

Kerala blasters vs Northeast united fc

FootballNov 26, 2020, 2:11 PM IST

ಗಾಯಗೊಂಡಿರುವ ಮಂಜಪಡೆಗೆ ಮತ್ತೊಂದು ಶಾಕ್ ನೀಡುತ್ತಾ ನಾರ್ಥ್ ಈಸ್ಟ್?

ಹಳೇ ಸೇಡು ತೀರಿಸಲು ಮದಗಜ ಬರುತ್ತಿದ್ದಾನೆ ಅನ್ನೋ ಹೊಸ ಅಭಿಯಾನದೊಂದಿಗೆ ಕೇರಳ ಬ್ಲಾಸ್ಟರ್ಸ್ ಈ ಬಾರಿ ಐಎಸ್ಎಲ್ ಟೂರ್ನಿ ಆರಂಭಿಸಿದೆ. ಆದರೆ ಮೊದಲ ಪಂದ್ಯದಲ್ಲಿ ಮುಗ್ಗರಿಸೋ ಮೂಲಕ ನಿರಾಸೆ ಅನುಭವಿಸಿದೆ. ಗಾಯಗೊಂಡಿರುವ ಹುಲಿಯಂತಾಗಿರುವ ಮಂಜಪಡಾ ಫ್ಯಾನ್ಸ್, ಇದೀಗ ನಾರ್ಥ್ ಈಸ್ಟ್ ಯುನೈಟೆಡ್ ಸವಾಲಿಗೆ ಸಜ್ಜಾಗಿದೆ.

isl atk vs kerala

FootballNov 20, 2020, 10:49 PM IST

ISL 7: ಕೇರಳ ಬ್ಲಾಸ್ಟರ್ಸ್ ಮಣಿಸಿ ಶುಭಾರಂಭ ಮಾಡಿದ ATK ಮೋಹನ್ ಬಗಾನ್!

8 ತಿಂಗಳ ಬಳಿಕ ಭಾರತದಲ್ಲಿ ಕ್ರೀಡಾ ಹಬ್ಬ ಆರಂಭಗೊಂಡಿದೆ. ಇಂಡಿಯನ್ ಸೂಪರ್ ಲೀಗ್ ಫುಟ್ಬಾಲ್ ಟೂರ್ನಿಯ ಉದ್ಘಾಟನಾ ಪಂದ್ಯದಲ್ಲಿ ಬಲಿಷ್ಠ ಎಟಿಕೆ ಹಾಗೂ ಕೇರಳ ಹೋರಾಟ ನಡೆಸಿತ್ತು. ಉದ್ಘಾಟನಾ ಪಂದ್ಯದ ವಿವರ ಇಲ್ಲಿದೆ.

ISL 2020

FootballNov 20, 2020, 8:50 AM IST

ISL 2020 ಫುಟ್ಬಾಲ್ ಟೂರ್ನಿಗೆ ಕ್ಷಣಗಣನೆ ಆರಂಭ

2020-21ರ ಐಎಸ್‌ಎಲ್‌ ಋುತುವಿನಲ್ಲಿ ಎಸ್‌ಸಿ ಬೆಂಗಾಲ್‌ ತಂಡ ಸೇರ್ಪಡೆಗೊಳ್ಳುವ ಮೂಲಕ 11 ತಂಡಗಳು ಪ್ರಶಸ್ತಿಗಾಗಿ ಸೆಣಸಲಿವೆ. ಎಟಿಕೆ ತಂಡ, ಮೋಹನ್‌ ಬಗಾನ್‌ನೊಟ್ಟಿಗೆ ಸೇರ್ಪಡೆಗೊಂಡಿದೆ. ಕಳೆದ ಋುತುವಿನಲ್ಲಿ 95 ಪಂದ್ಯಗಳು ನಡೆದಿದ್ದವು. ಈ ಬಾರಿ 115 ಪಂದ್ಯಗಳು ನಡೆಯಲಿವೆ. ಕೊರೋನಾ ಭೀತಿ ಕಾರಣದಿಂದ ಎಲ್ಲಾ ಪಂದ್ಯಗಳು ಗೋವಾದ 3 ಕ್ರೀಡಾಂಗಣದಲ್ಲಿ ನಡೆಯಲಿವೆ.

• আইএসএলের উদ্বোধন

FootballNov 19, 2020, 8:24 PM IST

ಶುರುವಾಗುತ್ತಿದೆ ISL ಟೂರ್ನಿ, 8 ತಿಂಗಳ ಬಳಿಕ ಭಾರತದಲ್ಲಿ ಮೊದಲ ಕ್ರೀಡಾ ಸಂಭ್ರಮ!

8 ತಿಂಗಳ ಬಳಿಕ ಭಾರತದಲ್ಲಿ ಆಯೋಜನೆಯಾಗುತ್ತಿರುವ ಮೊದಲ ಕ್ರೀಡಾ ಸಂಭ್ರಮ ಅನ್ನೋ ಹೆಗ್ಗಳಿಕೆಗೆ ಇಂಡಿಯನ್ ಸೂಪರ್ ಲೀಗ್ ಟೂರ್ನಿ ಪಾತ್ರವಾಗಿದೆ. ನವೆಂಬರ್ 20 ರಿಂದ 7ನೇ ಆವೃತ್ತಿ ಐಎಸ್ಎಲ್ ಟೂರ್ನಿ ಆರಂಭಗೊಳ್ಳುತ್ತಿದೆ. ಉದ್ಘಟನಾ ಪಂದ್ಯದಲ್ಲಿ ಬಲಿಷ್ಠ ತಂಡ ಹೋರಾಟ ನಡೆಸಲಿದೆ.

• chennaiyin fc

FootballDec 20, 2019, 9:49 PM IST

ISL 2019: ಚೆನ್ನೈನಲ್ಲಿ ಚೆನ್ನೈಯನ್ FCಗೆ ಗೆಲುವು!

ಕೇರಳಾ ಬ್ಲಾಸ್ಟರ್ಸ್ ತಂಡ ಮತ್ತೊಂದು ಸೋಲಿಗೆ ಗುರಿಯಾಗಿದೆ. ಈ ಬಾರಿ ಸತತ ಸೋಲು ಕಾಣುತ್ತಿದ್ದ ಚೆನ್ನೈ ಮುಂದೆ ಸೋಲೋಪ್ಪಿಕೊಂಡಿದೆ.  ತವರಿನ ಅಂಗಳದಲ್ಲಿ ಚೆನ್ನೈ ತನ್ನ ಸೂಪರ್ ಮಚ್ಚಾನ್ಸ್ ಅಭಿಮಾನಿಗಳಿಗೆ ಭರ್ಜರಿ ಗಿಫ್ಟ್ ನೀಡಿದೆ.

• Mumbai kerala

FootballDec 5, 2019, 10:17 PM IST

ISL 2019: ಕೇರಳ ಬ್ಲಾಸ್ಟರ್ಸ್ vs ಮುಂಬೈ ಸಿಟಿ ಪಂದ್ಯ ಡ್ರಾ!

ಇಂಡಿಯನ್ ಸೂಪರ್ ಲೀಗ್ ಟೂರ್ನಿಯ ಪ್ರಸಕ್ತ ಆವೃತ್ತಿಯಲ್ಲಿ ಹೆಚ್ಚಿನ ಪಂದ್ಯಗಳು ಡ್ರಾನಲ್ಲಿ ಅಂತ್ಯಗೊಳ್ಳುತ್ತಿವೆ. ಇದೀದ ಕೇರಳ ಹಾಗೂ ಮುಂಬೈ ನಡುವಿನ ಪಂದ್ಯ ಕೂಡ ಇದಕ್ಕೆ ಹೊರತಾಗಿಲ್ಲ.

• Kerala blasters

FootballNov 30, 2019, 8:04 PM IST

ISL 2019: ಕಂಗಾಲಾಗಿರುವ ಕೇರಳ ತಂಡಕ್ಕೆ ಬಲಿಷ್ಠ ಗೋವಾ ಸವಾಲು!

ಕೇರಳಾ ಬ್ಲಾಸ್ಟರ್ಸ್ ತಂಡ ಪ್ರಸಕ್ತ ಆವೃತ್ತಿಯಲ್ಲಿ ನಿರೀಕ್ಷಿತ ಪ್ರದರ್ಶನ ನೀಡುವಲ್ಲಿ ವಿಫಲವಾಗಿದೆ. ಅಪಾರ ಅಭಿಮಾನಿಗಳ ಬೆಂಬಲವಿದ್ದರೂ ಕೇರಳ ಗೆಲುವಿನ ನಗೆ ಬೀರುತ್ತಿಲ್ಲ. ಇದೀಗ ತವರಿನಲ್ಲಿ ಬಲಿಷ್ಠ ಗೋವಾ ಸವಾಲಿಗೆ ಸಜ್ಜಾಗಿದೆ.

• KBFC

FootballNov 1, 2019, 7:19 PM IST

ಮನೆಯಂಗಣದಲ್ಲಿ ಹೊಸ ಆರಂಭದ ನಿರೀಕ್ಷೆಯಲ್ಲಿ ಹೈದರಾಬಾದ್

ಇಂಡಿಯನ್ ಸೂಪರ್ ಲೀಗ್ ಟೂರ್ನಿಯಲ್ಲಿ ಹೈದರಾಬಾದ್ ತಂಡ ಮೊದಲ ಗೆಲುವಿನ ನಿರೀಕ್ಷೆಯಲ್ಲಿದೆ. ಕೇರಳ ಬ್ಲಾಸ್ಟರ್ಸ್ ವಿರುದ್ಧ ಹೋರಾಟಕ್ಕಿಳಿದಿರುವ ಹೈದರಾಬಾದ್ ಹೊಸ ಇನಿಂಗ್ಸ್ ಆರಂಭದ ವಿಶ್ವಾಸದಲ್ಲಿದೆ. ರೋಚಕ ಹೋರಾಟಕ್ಕೆ ವೇದಿಕೆ ಸಜ್ಜಾಗಿದೆ.

• Kerala Blasters

SPORTSOct 20, 2018, 10:07 PM IST

ಐಎಸ್ಎಲ್ 2018: ಕೇರಳ ಬ್ಲಾಸ್ಟರ್ಸ್-ಡೆಲ್ಲಿ ಡೈನಾಮೊಸ್ ಪಂದ್ಯ ಡ್ರಾ!

ಇಂಡಿಯನ್ ಸೂಪರ್ ಲೀಗ್ ಟೂರ್ನಿಯ 13ನೇ ಪಂದ್ಯ ರೋಚಕ ಡ್ರಾನಲ್ಲಿ ಅಂತ್ಯಗೊಂಡಿದೆ. ಆತಿಥೇಯ ಕೇಳ ಗೆಲುವಿನ ಫೇವರಿಟ್ ಆಗಿದ್ದರೂ, ಪಂದ್ಯವನ್ನ ಡ್ರಾಮಾಡುವಲ್ಲಿ ಡೆಲ್ಲಿ ಯಶಸ್ವಿಯಾಗಿದೆ. ಇಲ್ಲಿದೆ ಪಂದ್ಯದ ಹೈಲೈಟ್ಸ್!