ಕೇರಳ ಪ್ರವಾಹ
(Search results - 126)NEWSAug 29, 2019, 1:57 PM IST
ರಾಜೀನಾಮೆ ಅಂಗೀಕಾರವಾಗಿಲ್ಲ, ಕೂಡಲೇ ಕರ್ತವ್ಯಕ್ಕೆ ಹಾಜರಾಗಿ: IAS ಅಧಿಕಾರಿಗೆ ಆದೇಶ!
370ನೇ ವಿಧಿ ರದ್ದುಗೊಳಿಸಿದ ಬೆನ್ನಲ್ಲೇ ರಾಜೀನಾಮೆ ನೀಡಿದ್ದ IAS ಆಫೀಸರ್| ರಾಜೀನಾಮೆ ಅಂಗೀಕಾರವಾಗಿಲ್ಲ, ಕೂಡಲೇ ಕರ್ತವ್ಯಕ್ಕೆ ಹಾಜರಾಗುವಂತೆ ಸರ್ಕಾರ ಆದೇಶ| ಸರ್ಕಾರ ನೀಡಿರುವ ಆದೇಶದ ಬಗ್ಗೆ ಮಾಹಿತಿ ಇಲ್ಲ ಅಂದ್ರು ಆಫೀಸರ್ ಕನ್ನನ್ ಗೋಪಿನಾಥನ್
NEWSAug 26, 2019, 4:40 PM IST
ಕಳೆದ ಪ್ರವಾಹದಲ್ಲಿ ಹುಟ್ಟಿದ ಪ್ರೀತಿ ಈ ಪ್ರವಾಹದಲ್ಲಿ ಮದುವೆಯೊಂದಿಗೆ ಸುಖಾಂತ್ಯ!
ಪ್ರವಾಹ ಎಲ್ಲರ ಬದುಕಲ್ಲಿ ಕರಾಳ ಅಧ್ಯಾಯ ಬರೆದರೆ ಈ ಜೋಡಿಯ ಬದುಕಲ್ಲಿ ಸಿಹಿ ಅಧ್ಯಾಯನ್ನು ಬರೆದಿದೆ. ಕಳೆದ ವರ್ಷ ಪ್ರವಾಹದಲ್ಲಿ ಶುರುವಾದ ಪ್ರೀತಿ ಈ ವರ್ಷ ಪ್ರವಾಹದಲ್ಲಿ ಮದುವೆಯಯೊಂದಿಗೆ ಸುಖಾಂತ್ಯವಾಗಿದೆ.
NEWSAug 24, 2019, 12:07 PM IST
ನನ್ನ ಅಭಿವ್ಯಕ್ತಿ ಸ್ವಾತಂತ್ರ್ಯ ನನಗೆ ಬೇಕು: ರಾಜೀನಾಮೆ ನೀಡಿದ ಮತ್ತೊಬ್ಬ IAS ಅಧಿಕಾರಿ!
ನನ್ನ ಅಭಿವ್ಯಕ್ತಿ ಸ್ವಾತಂತ್ರ್ಯ ನನಗೆ ಬೇಕು| ಇಲ್ಲಿ ನನ್ನ ಧ್ವನಿ ಹುದುಗಿ ಹೋಗಿದೆ| ಐಎಎಸ್ ಸೇವೆಗೆ ರಾಜೀನಾಮೆ ನೀಡಿದ ಮತ್ತೊಬ್ಬ ಅಧಿಕಾರಿ| ಕೇರಳ ಪ್ರವಾಹದ ವೇಳೆ ಸದ್ದಿಲ್ಲದೇ ಜನರ ಸೇವೆಗೆ ಮುಂದಾಗಿದ್ದ ಕನ್ನನ್ ಗೋಪಿನಾಥನ್
NEWSAug 15, 2019, 1:41 PM IST
ನೆರೆಪೀಡಿತ ಕೇರಳದಲ್ಲಿ ಮಹಿಳೆಯರಿಗೆ ಒಳ ಒಡುಪು ಬೇಕೆಂದ ಆ್ಯಕ್ಟಿವಿಸ್ಟ್ ಸೆರೆ!
ಕೇರಳದಲ್ಲಿ ಭಾರೀ ಮಳೆ- ಪ್ರವಾಹ; ನೆರೆಯಿಂದ ತತ್ತರಿಸಿದ 10 ಸಾವಿರ ಕುಟುಂಬಗಳು, 100ಕ್ಕಿಂತಲೂ ಹೆಚ್ಚು ಜೀವ ಹಾನಿ; ಪರಿಹಾರ ಕೇಂದ್ರದಲ್ಲಿ ವಿಚಿತ್ರ ವಿವಾದ; ದಲಿತ ಹೋರಾಟಗಾರನ ಬಂಧನ
NEWSAug 14, 2019, 10:37 AM IST
ದೇವರ ನಾಡಲ್ಲಿ ನಿಲ್ಲದ ಮಳೆ: 5 ಜಿಲ್ಲೆಗಳಲ್ಲಿ ಮತ್ತೆ ರೆಡ್ ಅಲರ್ಟ್!
ದೇವರ ನಾಡಲ್ಲಿ ನಿಲ್ಲದ ಮಳೆ: 3 ಜಿಲ್ಲೆಗಳಲ್ಲಿ ರೆಡ್ ಅಲರ್ಟ್| 90 ಕ್ಕೇರಿದ ಸಾವಿನ ಸಂಖ್ಯೆ| ಉತ್ತರ ಕೇರಳ ಶಾಂತ, ಮಧ್ಯ ಕೇರಳದಲ್ಲಿ ಮಳೆ ಆರ್ಭಟ| 90ಕ್ಕೇರಿದ ಸಾವಿನ ಸಂಖ್ಯೆ, 40 ಮಂದಿ ನಾಪತ್ತೆ| 5 ಜಿಲ್ಲೆಗಳಲ್ಲಿ ರೆಡ್ ಅಲರ್ಟ್, 5 ಜಿಲ್ಲೆಗಳಲ್ಲಿ ಆರೆಂಜ್ ಅಲರ್ಟ್| 1332 ಕೇಂದ್ರಗಳಲ್ಲಿ 2.52 ಲಕ್ಷ ನಿರಾಶ್ರಿತರಿಗೆ ವಸತಿ ಸೌಲಭ್ಯ
NEWSAug 13, 2019, 7:47 AM IST
4 ರಾಜ್ಯಗಳ ಭಾರೀ ಪ್ರವಾಹಕ್ಕೆ 200 ಬಲಿ
ದೇಶದಲ್ಲಿ ಭೀಕರ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿದ್ದು, ನಾಲ್ಕು ರಾಜ್ಯಗಳ ಪ್ರವಾಹದಲ್ಲಿ 200 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ.
NEWSAug 13, 2019, 7:37 AM IST
ಪುಟ್ಟಮಗುವಿನ ಕೈ ಹಿಡಿದುಕೊಂಡೇ ಸಾವನ್ನಪ್ಪಿದ ತಾಯಿ
ದಕ್ಷಿಣದ ರಾಜ್ಯಗಳು ಪ್ರವಾಹದಿಂದ ತತ್ತರಿಸಿವೆ. ಪ್ರವಾಹದ ಕಥೆಗಳು ಒಂದೊಂದು ಕಣ್ಣಿನಲ್ಲಿ ನೀರು ಹನಿಸುವಂತಿವೆ. ಇಲ್ಲಿ ಪ್ರವಾಹದಲ್ಲಿ ತಾಯಿಯೋರ್ವಳು ತನ್ನ ಪುಟ್ಟ ಮಗುವಿನ ಕೈ ಹಿಡಿದುಕೊಂಡೇ ಸಾವನ್ನಪ್ಪಿದ್ದಾಳೆ.
NEWSAug 12, 2019, 11:03 AM IST
2 ತಿಂಗಳ ಹಸುಳೆ ಎದೆಗೊತ್ತಿ ಈಜಿದ ಬಾಣಂತಿ ಬಚಾವ್!
ಕರ್ನಾಟಕ, ಕೇರಳ, ಮಹಾರಾಷ್ಟ್ರ ಸೇರಿದಂತೆ ದೇಶದ ನಾನಾ ಭಾಗಗಳಲ್ಲಿ ವರುಣನ ಅಬ್ಬರ| ಮಳೆಯ ನರ್ತನಕ್ಕೆ ತತ್ತರಿಸಿದ ಜನರು| 2 ತಿಂಗಳ ಹಸುಳೆ ಎದೆಗೊತ್ತಿ ಈಜಿದ ಬಾಣಂತಿ ಬಚಾವ್
NEWSAug 9, 2019, 8:09 PM IST
ಕೇರಳ ಪ್ರವಾಹಕ್ಕೆ 30 ಬಲಿ, ಕಾಸರಗೋಡು ಸೇರಿ 9 ಜಿಲ್ಲೆಗಳಲ್ಲಿ ರೆಡ್ ಅಲರ್ಟ್
ರಣ ಭೀಕರ ಮಳೆ ಕೇರಳವನ್ನು ಆವರಿಸಿದೆ. ಭೂ ಕುಸಿತದಲ್ಲಿ 40 ಜನ ಸಾವನ್ನಪ್ಪಿರುವ ಸುದ್ದಿ ಗುರುವಾರ ವರದಿಯಾಗಿತ್ತು. ಈಗ ಮತ್ತಷ್ಟು ಜನರು ಮನೆ ಕಳೆದುಕೊಂಡಿದ್ದಾರೆ. ಶುಕ್ರವಾರದ ಮಳೆ ಅನಾಹುತಕ್ಕೆ 30 ಜನ ಪ್ರಾಣ ಕಳೆದುಕೊಂಡಿದ್ದಾರೆ.
NEWSAug 9, 2019, 6:54 PM IST
ಪ್ರವಾಹಕ್ಕೆ ಸಿಲುಕಿದ ಹೆಬ್ಬಾವು-ಆನೆ,ಪ್ರಾಣಿಗಳ ಗೋಳು ಕೇಳೋರ್ಯಾರು?
ಪ್ರವಾಹ ಕೇವಲ ಮನುಷ್ಯನಿಗೆ ಮಾತ್ರ ಆತಂಕ ತಂದಿಲ್ಲ. ಮೂಕ ಪ್ರಾಣಿಗಳು ಸಹ ಸಂಕಷ್ಟ ಅನುಭವಿಸುತ್ತಿವೆ. ಕೇರಳದ ಭೀಕರ ಪ್ರವಾಹದಲ್ಲಿ ಸಿಕ್ಕಿದ್ದ ಹೆಬ್ಬಾವು ಮತ್ತು ಆನೆಯ ಸ್ಥಿತಿಯನ್ನು ಒಮ್ಮೆ ನೋಡಿದರೆ ನಿಸರ್ಗ ಹೇಗೆ ಮುನಿಸಿಕೊಂಡಿದೆ ಎಂಬುದರ ಅರಿವಾಗುತ್ತದೆ.
NEWSAug 8, 2019, 11:45 PM IST
ಕೇರಳದಲ್ಲೂ ರಣ ಭೀಕರ ಮಳೆ, ವಯನಾಡ್ ಭೂ ಕುಸಿತಕ್ಕೆ 40 ಬಲಿ
c
ಕರ್ನಾಟಕದಲ್ಲಿ ಅಬ್ಬರಿಸುತ್ತಿದ್ದ ವರುಣನ ಪ್ರಭಾವ ಪಕ್ಕದ ಕೇರಳಕ್ಕೂ ತಾಗಿದೆ. ಕೇರಳದಲ್ಲಿಯೂ ರಣ ಭೀಕರ ಮಳೆ ಶುರುವಾಗಿದ್ದು ಭೂ ಕುಸಿತದಲ್ಲಿ 40 ಜನ ಸಾವನ್ನಪ್ಪಿದ್ದಾರೆ.
NEWSJul 27, 2019, 7:44 AM IST
ನೆರೆಯಿಂದ ಕೇರಳಿಗರ ರಕ್ಷಿಸಿ 113 ಕೋಟಿ ರೂ. ಕೇಳಿದ ಕೇಂದ್ರ!
ಪ್ರವಾಹ ವೇಳೆ ಕೇರಳ ಜನರ ರಕ್ಷಿಸಿದ್ದಕ್ಕೆ 113 ಕೋಟಿ ರು. ಬಿಲ್ ಕೊಟ್ಟವಾಯುಪಡೆ| ವಿನಾಯಿತಿ ನೀಡುವಂತೆ ರಕ್ಷಣಾ ಸಚಿವ ರಾಜನಾಥ ಸಿಂಗ್ ಮೊರೆ
INDIAJan 23, 2019, 11:02 AM IST
ಕೇರಳ ಪ್ರವಾಹ ನಿಧಿಗೆ ಬಂದ 3.26 ಕೋಟಿ ರು. ಚೆಕ್ಗಳು ಬೌನ್ಸ್
ಜನ ತಾಮುಂದು-ನಾಮುಂದು ಎಂದು ಪರಿಹಾರ ನಿಧಿಗೆ ಹೇರಳ ದೇಣಿಗೆ ನೀಡಿದರು. ಆದರೆ ಈ ದೇಣಿಗೆ ಹಣದಲ್ಲಿನ 3.26 ಕೋಟಿ ರು. ಮೌಲ್ಯದ ಚೆಕ್ಗಳು ಬೌನ್ಸ್ ಆಗಿವೆ
NEWSNov 30, 2018, 2:43 PM IST
ಕೇರಳ ಪ್ರವಾಹ: ವಾಯುಸೇನೆಯಿಂದ 290 ಕೋಟಿ ರೂ. ಬಿಲ್!
ಕಳೆದ ಆಗಸ್ಟ್ ನಲ್ಲಿ ಕೇರಳದಲ್ಲಿ ಸಂಭವಿಸಿದ ಭೀಕರ ಪ್ರವಾಹ ಸಂದರ್ಭದಲ್ಲಿ, ರಕ್ಷಣಾ ಕಾರ್ಯಾಚರಣೆಯಲ್ಲಿ ನೆರವಾಗಿದ್ದ ನೆರವಾದ ಭಾರತೀಯ ವಿಮಾನ ಪಡೆಗೆ ಶುಲ್ಕವಾಗಿ 290.74 ಕೋಟಿ ರೂ. ಸಲ್ಲಿಸಬೇಕೆಂದು ರಾಜ್ಯ ಸರ್ಕಾರಕ್ಕೆ ತಿಳಿಸಿದೆ.
NEWSSep 29, 2018, 11:15 AM IST
ನೆರೆ ಪೀಡಿತ ಕೇರಳಕ್ಕೆ ಹೊಸ ತೆರಿಗೆ
ಕೇರಳದಂತಹ ರಾಜ್ಯಗಳಿಗೆ ಸಂಪನ್ಮೂಲ ಹೊಂದಿಸಲು ಅನುಕೂಲವಾಗುವಂತೆ ಕೆಲವೊಂದು ಸರಕು ಮತ್ತು ಸೇವೆಗಳ ಮೇಲೆ ಹೊಸ ತೆರಿಗೆ ವಿಧಿಸುವ ಕುರಿತು ಪರಿಶೀಲಿಸಲು ಏಳು ಸದಸ್ಯರ ಸಚಿವರ ಸಮಿತಿಯೊಂದನ್ನು ಜಿಎಸ್ಟಿ ಮಂಡಳಿ ಶುಕ್ರವಾರ ರಚನೆ ಮಾಡಿದೆ.