ಕೇರಳ  

(Search results - 592)
 • Kerala Rain

  NEWS17, Jul 2019, 9:07 AM IST

  ಭಾರಿ ಮಳೆ : 6 ಜಿಲ್ಲೆಗಳಲ್ಲಿ ರೆಡ್‌ ಅಲರ್ಟ್‌

  ಮುಂದಿನ 2  3 ದಿನಗಳಲ್ಲಿ ಭಾರೀ ಪ್ರಮಾಣದಲ್ಲಿ ಮಳೆಯಗಲಿದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ. ಅಲ್ಲದೇ 6 ಜಿಲ್ಲೆಗಳಿಗೆ ರೆಡ್ ಅಲರ್ಟ್ ಘೋಷಣೆ ಮಾಡಲಾಗಿದೆ. 

 • ksrtc

  Karnataka Districts16, Jul 2019, 12:25 PM IST

  ಮಂಗಳೂರು : KSRTCಯಿಂದ ಪ್ರಯಾಣಿಕರಿಗೆ ಗುಡ್‌ನ್ಯೂಸ್

  ಮಂಗಳೂರಿನಿಂದ ಕೇರಳದ ಕಾಸರಗೋಡಿಗೆ ಇದೇ ಮೊದಲ ಬಾರಿಗೆ ಕೆಎಸ್‌ಆರ್‌ಟಿಸಿ ಹವಾನಿಯಂತ್ರಿತ ವೋಲ್ವೊ ಬಸ್ ಸಂಚಾರ ಶೀಘ್ರದಲ್ಲೇ ಆರಂಭವಾಗಲಿದೆ. ಏಕಮುಖ ಪ್ರಯಾಣ ದರ 75 ರು., ದ್ವಿಮುಖ ಪ್ರಯಾಣದ ಡೇ-ಪಾಸ್‌ನ್ನು 130 ರು.ಗೆ ಪಡೆಯಬಹುದಾಗಿದೆ.

 • App Car

  AUTOMOBILE15, Jul 2019, 5:11 PM IST

  ಪೆಟ್ರೋಲ್,ಡೀಸೆಲ್,ವಿದ್ಯುತ್ ಬೇಡ; ಬಂದಿದೆ ಸೋಲಾರ್ ಕಾರು!

  ವಿಶ್ವದಲ್ಲೇ ಅತ್ಯಾಧುನಿಕ ತಂತ್ರಜ್ಞಾನವುಳ್ಳ ಕಾರನ್ನು ಭಾರತದಲ್ಲಿ ಆವಿಷ್ಕರಿಸಲಾಗಿದೆ. ಮೊಬೈಲ್ ಆ್ಯಪ್ ಮೂಲಕ ಈ ಕಾರನ್ನು ಚಲಾಯಿಸಬಹುದು. ಇಷ್ಟೇ ಅಲ್ಲ ನಿಮ್ಮ ಮನಸ್ಸಿನ ಸಂಕೇತಗಳನ್ನು ಗ್ರಹಿಸೋ ಶಕ್ತಿ ಈ ಕಾರಿಗಿದೆ. ವಿಶೇಷ ಕಾರಿನ ಕುರಿತ ಕುತೂಹಲ ಮಾಹಿತಿ ಇಲ್ಲಿದೆ.

 • ನ.24 - ಅಂಬರೀಷ್ , ನಟ ಮಾಜಿ ಸಚಿವ

  ENTERTAINMENT13, Jul 2019, 4:11 PM IST

  ಶ್ರೀದೇವಿಯದ್ದು ಸಹಜ ಸಾವಲ್ಲ, ಕೊಲೆ?

  ಬಾಲಿವುಡ್ ದಂತಕತೆ, ಅತಿಲೋಕ ಸುಂದರಿ ಶ್ರೀದೇವಿ ಸಾವನ್ನಪ್ಪಿ ಒಂದು ವರ್ಷದ ಮೇಲಾಗಿದೆ. ಆದರೂ ಅವರ ಸಾವಿನ ಬಗ್ಗೆ ಇನ್ನೂ ಅನುಮಾನಗಳು ಮುಂದುವರೆಯುತ್ತಲೇ ಇವೆ. ಕೇರಳ ಜೈಲು ಡಿಜಿಪಿ ರಿಶಿರಾಜ್ ಸಿಂಗ್ ಪತ್ರಿಕೆಯೊಂದಕ್ಕೆ ಬರೆದ ಅಂಕಣದಲ್ಲಿ ಇದು ಸಹಜ ಸಾವಲ್ಲ. ಕೊಲೆಯಾಗಿರಬಹುದು ಎಂದು ಅನುಮಾನ ವ್ಯಕ್ತಪಡಿಸಿದ್ದಾರೆ. 

 • e sreedharan

  NEWS11, Jul 2019, 5:32 PM IST

  ರಿವರ್ ಮೆನ್ ಆಗಲಿದ್ದಾರೆ ಮೆಟ್ರೋ ಮೆನ್.. ನದಿ ಪುನಶ್ಚೇತನಕ್ಕೆ ವೇದಿಕೆ ಸಿದ್ಧ

  ಇ ಶ್ರೀಧರನ್. ಹೌದು ಸಂಶೋಧನೆ, ಹೊಸ ಇನ್ ವೇಶನ್ ನಲ್ಲಿ ಇವರ ಹೆಸರನ್ನು ಕೇಳಿಯೇ ಇರುತ್ತೇವೆ. ಮೆಟ್ರೋ ಮ್ಯಾನ್ ಎಂದೇ ಖ್ಯಾತಿ ಮತ್ತು ಹೆಸರು ಪಡೆದುಕೊಂಡ ವಿಜ್ಞಾನಿ, ದೆಹಲಿ ಮೆಟ್ರೋ ನಿರ್ಮಾಣದ ಹಿಂದಿರುವ ಇಂಜಿನಿಯರ್ ಇ. ಶ್ರೀಧರನ್ ಇದೀಗ ರೀವರ್ ಮ್ಯಾನ್ ಆಗಿ ಬದಲಾಗುತ್ತಿದ್ದಾರೆ.

 • biriyani

  NEWS11, Jul 2019, 1:20 PM IST

  ಖೈದಿಗಳು ತಯಾರಿಸೋ ಬಿರಿಯಾನಿ ಆನ್‌ಲೈನ್‌ನಲ್ಲಿ ಲಭ್ಯ

  ಕೇರಳ ಜೈಲಿನಲ್ಲಿ ತಯಾರಾಗುವ ಬಿರಿಯಾನಿ ಇನ್ನು ಮುಂದೆ ಆನ್‌ಲೈನ್‌ನಲ್ಲಿ ಲಭ್ಯವಾಗಲಿದೆ. ಬಿರಿಯಾನಿಯನ್ನು ಆನ್‌ಲೈನ್ ಮೂಲಕ ಮಾರಲು ಜೈಲು ಪ್ರಾಧಿಕಾರ ನಿರ್ಧರಿಸಿದ್ದು, ಈಗಾಗಲೇ ಸ್ವಿಗ್ಗಿಯೊಂದಿಗೆ ಒಪ್ಪಂದವನ್ನೂ ಮಾಡಿಕೊಂಡಿದೆ.

 • Bangalore Mangalore Train

  Karnataka Districts10, Jul 2019, 1:19 PM IST

  ಮಣ್ಣು ಹಳಿಗೆ ಕುಸಿದು ರಾತ್ರಿ ರೈಲು ರದ್ದು

  ಸುಬ್ರಹ್ಮಣ್ಯ ಮಾರ್ಗ ಮತ್ತು ಶಿರಿಬಾಗಿಲು ಘಾಟ್ ಪ್ರದೇಶದ ಕಿ.ಮೀ. 86/6-7 ರಲ್ಲಿ ಭಾರಿ ಮಳೆಗೆ ಸಡಿಲ ಮಣ್ಣು ಕುಸಿದು ರೈಲು ಹಳಿಗೆ ಬಿದ್ದಿದ್ದು, ಈ ಮಾರ್ಗದಲ್ಲಿ ಮಂಗಳವಾರ ಸಂಚರಿಸುವ ಮಂಗಳೂರು-ಬೆಂಗಳೂರು ರಾತ್ರಿ ರೈಲು ಸಂಚಾರವನ್ನು ವಯಾ ಕೇರಳ ಮೂಲಕ ವರ್ಗಾಯಿಸಿದೆ.

 • Abdul Nasar

  NEWS3, Jul 2019, 12:40 PM IST

  ಅನಾಥಾಲಯದಲ್ಲಿ ಬೆಳೆದವ ಈಗ ಜಿಲ್ಲಾಧಿಕಾರಿ, ಇವರ ಸಾಧನೆಗೆ Hats off

  ಕಿತ್ತು ತಿನ್ನುವ ಬಡತನ. ಅನಾಥಾಲಯದಲ್ಲಿ ಬೆಳೆದು ಈಗ ಜಿಲ್ಲಾಧಿಕಾರಿಯಾದ ವ್ಯಕ್ತಿಯ ಸ್ಫೂರ್ತಿದಾಯಕ ಕಥೆ ಇದು. 

 • eToilet

  Travel2, Jul 2019, 4:12 PM IST

  ಟಾಯ್ಲೆಟ್ ಹುಡುಕಲು ಮೊಬೈಲ್ ಆ್ಯಪ್‌: ಟೂರಿಸಂ ಐಡಿಯಾ ಟಾಪ್!

  ಕೇರಳದಲ್ಲಿ ಮಾತ್ರ ಪಬ್ಲಿಕ್ ಟಾಯ್ಲೇಟ್ಸ್ ಹುಡುಕುವುದು ಕಷ್ಟವಲ್ಲ. ಕಾರಣ ಸಾರ್ವಜನಿಕ ಶೌಚಾಲಯಗಳ ಕುರಿತು ಮಾಹಿತಿ ನೀಡುವ ಆ್ಯಪ್‌'ವೊಂದನ್ನು ಕೇರಳ ಪ್ರವಾಸೋದ್ಯಮ ಇಲಾಖೆ ಅಭಿವೃದ್ಧಪಡಿಸಿದೆ.

 • doddaballapur terrorist

  NEWS28, Jun 2019, 7:39 AM IST

  ಉಗ್ರ ಹಬೀಬುರ್ ಬಗ್ಗೆ ಹೊರಬಿದ್ದ ಮತ್ತೊಂದು ಸ್ಫೋಟಕ ಸಂಗತಿ

  ದೊಡ್ಡಬಳ್ಳಾಪುರದ ಮಸೀದಿಯಲ್ಲಿ ರಾಷ್ಟ್ರೀಯ ತನಿಖಾ ದಳಕ್ಕೆ  ಸಿಕ್ಕಿಬಿದ್ದ ಶಂಕಿತ ಜಮಾತ್‌-ಉಲ್‌-ಮುಜಾಹಿದೀನ್‌-ಬಾಂಗ್ಲಾದೇಶ್‌ ಉಗ್ರ ಹಬೀಬುರ್‌ ರೆಹಮಾನ್‌ ಮೇಲೆ ಮತ್ತೊಂದು ಶಂಕೆಯನ್ನು ವ್ಯಕ್ತಪಡಿಸಿದೆ. ಆತನಿಂದ ಭಾರೀ ಪ್ರಮಾಣದಲ್ಲಿ ಸ್ಫೋಟಕ ಸಾಮಾಗ್ರಿಗಳು ಸಾಗಣೆಯಾಗುತ್ತಿರುವ ಬಗ್ಗೆ ಅನುಮಾನ ವ್ಯಕ್ತಪಡಿಸಿದೆ. 

 • Modi

  NEWS26, Jun 2019, 7:21 PM IST

  ಮೋದಿ ಭಾರತೀಯ ಮುಸ್ಲಿಮರ ಹೊಸ ಪ್ರವಾದಿ: ಅಬ್ದುಲ್ಲಾ ಕುಟ್ಟಿ!

  ಪ್ರಧಾನಿ ನರೇಂದ್ರ ಮೋದಿ ಭಾರತದ ಮುಸ್ಲಿಮರ ಪಾಲಿನ ಹೊಸ ಪ್ರವಾದಿ ಎಂದು ಕಾಂಗ್ರೆಸ್ ತೊರೆದು ಬಿಜೆಪಿ ಸೇರಿರುವ ಎಪಿ ಅಬ್ದುಲ್ಲಾ ಕುಟ್ಟಿ ಅಭಿಪ್ರಾಯಪಟ್ಟಿದ್ದಾರೆ. ಇಂಡಿಯಾ ಟುಡೆಗೆ ನೀಡಿರುವ ಸಂದರ್ಶನದಲ್ಲಿ ಪ್ರಧಾನಿ ಮೋದಿ ಅವರನ್ನು ಹಾಡಿ ಹೊಗಳಿರುವ ಅಬ್ದುಲ್ಲಾ ಕುಟ್ಟಿ, ಬಡ ಭಾರತೀಯ ಮುಸ್ಲಿಮರ ಪಾಲಿಗೆ ಮೋದಿ ಹೊಸ ಪ್ರವಾದಿ ಎಂದು ಹೇಳಿದ್ದಾರೆ.

 • Modi

  NEWS26, Jun 2019, 3:33 PM IST

  ವಯನಾಡಿನಲ್ಲಿ ಭಾರತ ಸೋತಿದೆಯೇ?: ಮೋದಿ ಗುಡುಗು!

  ರಾಜ್ಯಸಭೆಯಲ್ಲಿ ಇಂದು ರಾಷ್ಟ್ರಪತಿಗಳ ಭಾಷಣದ ಮೇಲಿನ ವಂದನಾ ನಿರ್ಣಯದ ಮೇಲೆ ಮಾತನಾಡಿದ ಪ್ರಧಾನಿ ಮೋದಿ, ಚುನಾವಣೆಯಲ್ಲಿ ಭಾರತ ಸೋತಿದೆ ಎಂದಾದರೆ ಕೇರಳದ ವಯನಾಡು ಕ್ಷೇತ್ರದಲ್ಲೂ  ಭಾರತ ಸೋತಿದೆಯೇ ಎಂದು ಪ್ರಶ್ನಿಸಿದರು.

 • NITI Aayog

  NEWS26, Jun 2019, 11:16 AM IST

  ನೀತಿ ಆಯೋಗದ ಆರೋಗ್ಯ ಸೂಚ್ಯಂಕ: ಕರ್ನಾಟಕ ನಂ.8!

  ನೀತಿ ಆಯೋಗದ ಆರೋಗ್ಯ ಸೂಚ್ಯಂಕ: ಕರ್ನಾಟಕ ನಂ.8| ಕೇರಳ ಪ್ರಥಮ | ಮಕ್ಕಳ ಸಾವಿನ ಖ್ಯಾತಿಯ ಬಿಹಾರ ಲಾಸ್ಟ್

 • DK Shivakumar

  NEWS25, Jun 2019, 10:45 AM IST

  ರಾಹುಲ್ ಗಾಂಧಿ ಜೊತೆ ಗುರುತಿಸಿಕೊಳ್ಳಲು ಡಿಕೆಶಿಗೆ ಮುಜುಗರ?

  ಏಕಾಏಕಿ ದಿಲ್ಲಿಗೆ ಬಂದು ಮೂರು ದಿನ ಕುಳಿತಿದ್ದ ಡಿ ಕೆ ಶಿವಕುಮಾರ್‌, ದಕ್ಷಿಣ ಭಾರತದ ಎಲ್ಲ ಕಾಂಗ್ರೆಸ್‌ ಸಂಸದರನ್ನು ಊಟಕ್ಕೆಂದು ಸಹೋದರ ಡಿ ಕೆ ಸುರೇಶ್‌ರ ಮನೆಗೆ ಕರೆದಿದ್ದರು. ಡಿನ್ನರ್‌ ಮೀಟಿಂಗ್‌ನ ಮೂಲ ಉದ್ದೇಶ, ಕೇರಳದಿಂದ ಗೆದ್ದಿರುವ ರಾಹುಲ್ ಗಾಂಧಿ ತಮ್ಮ ಮನೆಗೆ ಬಂದು ಊಟ ಮಾಡಿ ಹೋದರೆ, ಯಾರಾರ‍ಯರಿಗೆ ಏನೇನು ರಾಜಕೀಯ ಸಂದೇಶ ಕೊಡಬೇಕೋ ಅದನ್ನು ಕೊಡಬಹುದು ಎಂಬುದಾಗಿತ್ತು.

 • TJS

  NEWS25, Jun 2019, 9:32 AM IST

  'ಕನ್ನಡಪ್ರಭ' ಅಂಕಣಕಾರ, ಹಿರಿಯ ಪತ್ರಕರ್ತ ಟಿಜೆಎಸ್‌ ಜಾರ್ಜ್‌ಗೆ ಪ್ರತಿಷ್ಠಿತ ಮಾಧ್ಯಮ ಪ್ರಶಸ್ತಿ

  ಕನ್ನಡಪ್ರಭ ಅಂಕಣಕಾರ ಟಿಜೆಎಸ್‌ ಜಾರ್ಜ್‌ಗೆ ಪ್ರತಿಷ್ಠಿತ ಮಾಧ್ಯಮ ಪ್ರಶಸ್ತಿ| ಸ್ವದೇಶಾಭಿಮಾನಿ- ಕೇಸರಿ ಮೀಡಿಯಾ’ ಪ್ರಶಸ್ತಿ ಪ್ರಕರಣ| ಕೇರಳ ಸರ್ಕಾರದಿಂದ ಪತ್ರಕರ್ತರಿಗೆ ನೀಡುವ ಅತ್ಯುನ್ನತ ಗೌರವ