ಕೇನ್ ವಿಲಿಯಮ್ಸನ್  

(Search results - 23)
 • New Zealand

  Cricket4, Feb 2020, 4:06 PM

  ಟಿ20 ಸರಣಿ ಸೋಲಿನ ಬೆನ್ನಲ್ಲೇ ಕಿವೀಸ್‌ಗೆ ಮತ್ತೊಂದು ಶಾಕ್

  ಹ್ಯಾಮಿಲ್ಟನ್‌ನಲ್ಲಿ ನಡೆದ ಭಾರತ ವಿರುದ್ಧ ಮೂರನೇ ಟಿ20 ಪಂದ್ಯದ ವೇಳೆಯಲ್ಲೇ ವಿಲಿಯಮ್ಸನ್ ಗಾಯಕ್ಕೆ ತುತ್ತಾಗಿದ್ದರು. ಹೀಗಾಗಿ ಉಳಿದೆರಡು ಟಿ20 ಪಂದ್ಯಗಳಿಂದಲೂ ವಿಲಿಯಮ್ಸನ್ ವಿಶ್ರಾಂತಿ ತೆಗೆದುಕೊಂಡಿದ್ದರು. ಕೇನ್ ಅನುಪಸ್ಥಿತಿಯಲ್ಲಿ ಟಿಮ್ ಸೌಥಿ ನ್ಯೂಜಿಲೆಂಡ್ ತಂಡವನ್ನು ಮುನ್ನಡೆಸಿದ್ದರು.

 • kane williamson

  SPORTS21, Aug 2019, 3:19 PM

  ಅನುಮಾನಾಸ್ಪದ ಬೌಲಿಂಗ್ ಮಾಡಿದ ಇಬ್ಬರು ಕ್ರಿಕೆಟಿಗರು..!

  ಗಾಲೆಯಲ್ಲಿ ನಡೆದ ಲಂಕಾ ಹಾಗೂ ಕಿವೀಸ್‌ ನಡುವಿನ ಮೊದಲ ಟೆಸ್ಟ್‌ನಲ್ಲಿ ಇಬ್ಬರ ಬೌಲಿಂಗ್‌ ಶೈಲಿ ಬಗ್ಗೆ ಅನುಮಾನ ಮೂಡಿಸಿದೆ ಎಂದು ಮಂಗಳವಾರ ಅಂತಾರಾಷ್ಟ್ರೀಯ ಕ್ರಿಕೆಟ್‌ ಸಮಿತಿ (ಐಸಿಸಿ) ಹೇಳಿದೆ. ಪಂದ್ಯದ ಅಂಪೈರ್‌ಗಳು, ರೆಫ್ರಿ ಎರಡೂ ತಂಡಗಳ ಆಡಳಿತಕ್ಕೆ ಶಂಕಾಸ್ಪದ ಬೌಲಿಂಗ್‌ ಕುರಿತು ಮಾಹಿತಿ ನೀಡಿದರು ಎಂದು ಐಸಿಸಿ ತಿಳಿಸಿದೆ. 

 • Kane williamson

  SPORTS9, Aug 2019, 6:35 PM

  ಲಂಕಾ ಅಭಿಮಾನಿಗಳ ಹೃದಯ ಗೆದ್ದ ಕೇನ್ ವಿಲಿಯಮ್ಸನ್!

  ವಿಶ್ವ ಕ್ರಿಕೆಟ್ ಅಭಿಮಾನಿಗಳಿಂದ ಅತೀ ಹೆಚ್ಚು ಗೌರವಕ್ಕೆ ಪಾತ್ರವಾಗಿರುವ ಏಕೈಕ ಕ್ರಿಕೆಟಿಗ ನ್ಯೂಜಿಲೆಂಡ್‌ ನಾಯಕ ಕೇನ್ ವಿಲಿಯಮ್ಸನ್. ಇದೀಗ ವಿಲಿಯಮ್ಸನ್  ಲಂಕಾ ಅಭಿಮಾನಿಗಳ ಹೃದಯ ಗೆದ್ದಿದ್ದಾರೆ. ಅಭ್ಯಾಸ ಪಂದ್ಯದ ವೇಳೆ ವಿಲಿಯಮ್ಸನ್ ನಡೆ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ. 

 • stokes

  SPORTS24, Jul 2019, 6:53 PM

  ನ್ಯೂಜಿಲೆಂಡ್ ಪ್ರಶಸ್ತಿ ತಿರಸ್ಕರಿಸಿ ವಿಲಿಯಮ್ಸನ್‌ಗೆ ನೀಡಲು ಸೂಚಿಸಿದ ಸ್ಟೋಕ್ಸ್!

  ಇಂಗ್ಲೆಂಡ್ ವಿಶ್ವಕಪ್ ಗೆಲುವಿನಲ್ಲಿ ಆಲ್ರೌಂಡರ್ ಬೆನ್ ಸ್ಟೋಕ್ಸ್ ಪಾತ್ರ ಪ್ರಮುಖವಾಗಿದೆ. ಅದ್ಭುತ ಹೋರಾಟದ ಮೂಲಕ ಫೈನಲ್ ಪಂದ್ಯದಲ್ಲಿ ನ್ಯೂಜಿಲೆಂಡ್‌ಗೆ ಶಾಕ್ ನೀಡಿದ ಸ್ಟೋಕ್ಸ್ ಇತಿಹಾಸ ಬರೆದರು. ಸ್ಟೋಕ್ಸ್ ಹೋರಾಟಕ್ಕೆ ಇದೀಗ ವರ್ಷದ ನ್ಯೂಜಿಲೆಂಡಿಗೆ ಪ್ರಶಸ್ತಿ ನೀಡಲು ನ್ಯೂಜಿಲೆಂಡ್ ಮುಂದಾಗಿದೆ. ಆದರೆ ಈ ಪ್ರಶಸ್ತಿಯನ್ನು ಸ್ಟೋಕ್ಸ್ ತಿರಸ್ಕರಿ, ನಾಯಕ ಕೇನ್ ವಿಲಿಯಮ್ಸನ್‌ಗೆ ನೀಡಲು ಸೂಚಿಸಿದ್ದಾರೆ.

 • কেন উইলিয়ামসনকে সান্ত্বনা সচিনের। ছবি- গেটি ইমেজেস

  World Cup17, Jul 2019, 5:13 PM

  ಸೋಲಿನ ಬಳಿಕ ವಿಲಿಯಮ್ಸನ್‌ಗೆ ನೆರವಾಯ್ತು ತೆಂಡುಲ್ಕರ್ ಮಾತು!

  ವಿಶ್ವಕಪ್ ಟೂರ್ನಿಯಲ್ಲಿ ನ್ಯೂಜಿಲೆಂಡ್ ಸೋಲು ತಂಡಕ್ಕೆ ತೀವ್ರ ನೋವು ತಂದಿದೆ. ಇತ್ತ ಅಭಿಮಾನಿಗಳು ಕೂಡ ನ್ಯೂಜಿಲೆಂಡ್ ಗೆಲುವಿಗಾಗಿ ಹಂಬಲಿಸಿದ್ದರು. ಸೋಲಿನ ನೋವಿನಲ್ಲಿದ್ದ ನಾಯಕ ಕೇನ್ ವಿಲಿಯಮ್ಸನ್‌ಗೆ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡುಲ್ಕರ್ ಮಾತು ಹೊಸ ಉತ್ಸಾಹ ನೀಡಿದೆ.

 • kane williamson

  World Cup17, Jul 2019, 9:51 AM

  ವಿಶ್ವಕಪ್‌ ಓವರ್‌ ಥ್ರೋ ವಿವಾದ: ವಿಲಿಯಮ್ಸನ್‌ಗೆ ಗೊತ್ತಿರ್ಲಿಲ್ಲ ನಿಯಮ!

  ವಿಶ್ವಕಪ್ ಫೈನಲ್ ಪಂದ್ಯದ ಓವರ್ ಥ್ರೋ ವಿವಾದ ಇದೀಗ ಎಲ್ಲಡೆ ಚರ್ಚೆಯಾಗುತ್ತಿದೆ. ಅಂಪೈರ್ ಎಡವಟ್ಟಿನಿಂದ ಇಂಗ್ಲೆಂಡ್ ತಂಡಕ್ಕೆ 1 ರನ್ ಹೆಚ್ಚುವರಿ ನೀಡಲಾಗಿದೆ. ಆದರೆ ಈ ನಿಯಮದ ಕುರಿತು ನ್ಯೂಜಿಲೆಂಡ್ ನಾಯಕ ಕೇನ್ ವಿಲಿಯಮ್ಸನ್‌ಗೆ ತಿಳಿದಿರಲಿಲ್ಲ. 

 • Ben Stokes

  World Cup15, Jul 2019, 8:43 PM

  ಜೀವನದುದ್ದಕ್ಕೂ ವಿಲಿಯಮ್ಸನ್ ಬಳಿ ಕ್ಷಮೆ ಯಾಚಿಸುತ್ತೇನೆಂದ ಸ್ಟೋಕ್ಸ್!

  ನ್ಯೂಜಿಲೆಂಡ್ ವಿರುದ್ದ ವಿಶ್ವಕಪ್ ಗೆಲುವಿನಲ್ಲಿ ಇಂಗ್ಲೆಂಡ್ ಅಲ್ರೌಂಡರ್ ಬೆನ್ ಸ್ಟೋಕ್ಸ್ ಪಾತ್ರ ಪ್ರಮುಖವಾಗಿದೆ. ಸೋಲಿನ ಸುಳಿಯಲ್ಲಿದ್ದ ಇಂಗ್ಲೆಂಡ್ ತಂಡಕ್ಕೆ ಆಸರೆಯಾದ ಸ್ಟೋಕ್ಸ್ ಅಜೇಯ 84 ರನ್ ಸಿಡಿಸಿದ್ದರು. ಗೆಲುವಿನ ಬಳಿಕ ಎದುರಾಳಿ ನಾಯಕ ಕೇನ್ ವಿಲಿಯಮ್ಸನ್ ಬಳಿಕ ಸ್ಟೋಕ್ಸ್ ಕ್ಷಮೆ ಯಾಚಿಸಿದ್ದಾರೆ.

 • williamson

  World Cup15, Jul 2019, 12:33 AM

  ಕ್ರಿಕೆಟ್ ಜನಕರಿಗೆ ವಿಶ್ವಕಪ್ ಟ್ರೋಫಿ; ವಿಲಿಯಮ್ಸನ್‌ಗೆ ಸರಣಿ ಶ್ರೇಷ್ಠ!

  1996ರ ಬಳಿಕ ವಿಶ್ವಕಪ್ ಟ್ರೋಫಿಯನ್ನು ಹೊಸಬರು ಗೆದ್ದಿದ್ದಾರೆ. ರೋಚಕ ಗೆಲುವಿನ ಮೂಲಕ ಇಂಗ್ಲೆಂಡ್ ಈ ವಿಶ್ವಕಪ್ ಟ್ರೋಫಿಯನ್ನು ಸ್ಮರಣೀಯವಾಗಿಸಿದೆ. ಈ ವಿಶ್ವಕಪ್ ಟೂರ್ನಿಯ ಸರಣಿ ಶ್ರೇಷ್ಠ ಹಾಗೂ ಇತರ ಪ್ರಶಸ್ತಿ ವಿವರ ಇಲ್ಲಿದೆ. 

 • kane williamson

  World Cup14, Jul 2019, 6:07 PM

  ವಿಶ್ವಕಪ್ 2019: ನಾಯಕನಾಗಿ ಹೊಸ ದಾಖಲೆ ಬರೆದ ವಿಲಿಯಮ್ಸನ್..!

  ಇಂಗ್ಲೆಂಡ್ ಹಾಗೂ ನ್ಯೂಜಿಲೆಂಡ್ ನಡುವೆ ಐತಿಹಾಸಿಕ ಲಾರ್ಡ್ಸ್ ಮೈದಾನದಲ್ಲಿ ನಡೆಯುತ್ತಿರುವ ಫೈನಲ್ ಪಂದ್ಯದಲ್ಲಿ ದಶಕಗಳ ಹಿಂದೆ ನಿರ್ಮಾಣವಾಗಿದ್ದ ದಾಖಲೆಯನ್ನು ಕೇನ್ ಅಳಿಸಿಹಾಕಿದ್ದಾರೆ. ಹೌದು, ವಿಶ್ವಕಪ್ ಟೂರ್ನಿಯಲ್ಲಿ ಗರಿಷ್ಠ ರನ್ ಬಾರಿಸಿದ ನಾಯಕ ಎನ್ನುವ ಖ್ಯಾತಿಗೆ ಕೇನ್ ವಿಲಿಯಮ್ಸನ್ ಪಾತ್ರರಾಗಿದ್ದಾರೆ.

 • dhoni out

  World Cup11, Jul 2019, 12:02 PM

  ಧೋನಿ ಟೀಕಿಸುವ ಮುನ್ನ ಕೇನ್ ವಿಲಿಯಮ್ಸನ್ ಮಾತನ್ನೊಮ್ಮೆ ಕೇಳಿ...

  ಒಂದು ಹಂತದಲ್ಲಿ 92 ರನ್ ಗಳಿಗೆ 6 ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿದ್ದ ಟೀಂ ಇಂಡಿಯಾಗೆ ರವೀಂದ್ರ ಜಡೇಜಾ-ಮಹೇಂದ್ರ ಸಿಂಗ್ ಧೋನಿ 7ನೇ ವಿಕೆಟ್’ಗೆ 106 ರನ್ ಗಳ ಜತೆಯಾಟವಾಡುವ ಮೂಲಕ ತಂಡದ ಮೊತ್ತವನ್ನು 208ಕ್ಕೆ ಕೊಂಡ್ಯೊಯ್ದರು. ಜಡೇಜಾ 59 ಎಸೆತಗಳಲ್ಲಿ 77 ರನ್ ಬಾರಿಸಿ ವಿಕೆಟ್ ಒಪ್ಪಿಸಿದರೆ, ಧೋನಿ 72 ಎಸೆತಗಳಲ್ಲಿ 50 ರನ್ ಬಾರಿಸಿ ವಿಕೆಟ್ ಒಪ್ಪಿಸಿದರು.

 • Kane Williamson

  World Cup9, Jul 2019, 7:10 PM

  ಕಿವೀಸ್ ಪರ ದಾಖಲೆ ಬರೆದು ವಿಕೆಟ್ ಒಪ್ಪಿಸಿದ ವಿಲಿಯಮ್ಸನ್

  ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ನ್ಯೂಜಿಲೆಂಡ್ ಆರಂಭದಲ್ಲೇ ಮಾರ್ಟಿಗ್ ಗಪ್ಟಿಲ್ ವಿಕೆಟ್ ಕಳೆದುಕೊಂಡು ಆಘಾತಕ್ಕೆ ಒಳಗಾಯಿತು. ಆ ಬಳಿಕ ಎಚ್ಚರಿಕೆ ಆಟಕ್ಕೆ ನಾಯಕ ವಿಲಿಯಮ್ಸನ್ ಮುಂದಾದರು. ವೃತ್ತಿಜೀವನದ 39ನೇ ಅರ್ಧಶತಕ ಸಿಡಿಸಿದರು. 

 • Virat Kohli-Kane Williamson

  World Cup7, Jul 2019, 4:56 PM

  11 ವರ್ಷಗಳ ಬಳಿಕ ಸೆಮಿಫೈನಲ್‌ನಲ್ಲಿ ಕೊಹ್ಲಿ-ವಿಲಿಯಮ್ಸನ್ ಮುಖಾಮುಖಿ!

  ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಹಾಗೂ ನ್ಯೂಜಿಲೆಂಡ್ ನಾಯಕ ಕೇನ್ ವಿಲಿಯಮ್ಸನ್ 11 ವರ್ಷಗಳ ಬಳಿಕ ವಿಶ್ವಕಪ್ ಟೂರ್ನಿ ಸೆಮಿಫೈನಲ್ ಪಂದ್ಯದಲ್ಲಿ ಮುಖಾಮುಖಿಯಾಗುತ್ತಿದ್ದಾರೆ. 11 ವರ್ಷಗಳ ಹಿಂದಿನ ಮುಖಾಮುಖಿಯಲ್ಲಿ ಏನಾಗಿತ್ತು? ಇಲ್ಲಿದೆ ವಿವರ.

 • Williamson taylor

  World Cup22, Jun 2019, 10:05 PM

  ಕೇನ್ ವಿಲಿಯಮ್ಸನ್ ಸೆಂಚುರಿ- ವೆಸ್ಟ್ ಇಂಡೀಸ್‌ಗೆ 292 ರನ್ ಗುರಿ!

  ವೆಸ್ಟ್ ಇಂಡೀಸ್ ವಿರುದ್ಧ ಆರಂಭಿಕ ಆಘಾತ ಅನುಭವಿಸಿ  ಸಂಕಷ್ಟಕ್ಕೆ ಸಿಲುಕಿದ ನ್ಯೂಜಿಲೆಂಡ್ 8 ವಿಕೆಟ್ ನಷ್ಟಕ್ಕೆ 291 ರನ್ ಸಿಡಿಸುವಲ್ಲಿ ಯಶಸ್ವಿಯಾಗಿದೆ. ಕೇನ್ ವಿಲಿಯಮ್ಸನ್ ಹಾಗೂ ರಾಸ್ ಟೇಲರ್ ಹೋರಾಟದಿಂದ ನ್ಯೂಜಿಲೆಂಡ್ ಸ್ಪರ್ಧಾತ್ಮಕ ಮೊತ್ತ ದಾಖಲಿಸಿದೆ. 

 • Williamson

  World Cup20, Jun 2019, 12:26 AM

  ಸೌತ್ ಆಫ್ರಿಕಾ ವಿರುದ್ಧ ವಿಲಿಯಮ್ಸನ್ ಶತಕ- ನ್ಯೂಜಿಲೆಂಡ್‌ಗೆ ರೋಚಕ ಗೆಲುವು

  ವಿಶ್ವಕಪ್ ಲೀಗ್ ಟೂರ್ನಿಯ 25ನೇ ಲೀಗ್ ಪಂದ್ಯ ಅಭಿಮಾನಿಗಳ ಕುತೂಹಲ ಹೆಚ್ಚಿಸಿತು. ಚೇಸಿಂಗ್ ವೇಳೆ ಆರಂಭದಲ್ಲಿ ಮೇಲುಗೈ ಸಾಧಿಸಿದ್ದ ನ್ಯೂಜಿಲೆಂಡ್ ಬಳಿಕ ಸೌತ್ ಆಫ್ರಿಕಾ ದಾಳಿಗೆ ಕುಸಿಯಿತು. ಆದರೆ ಕೇನ್ ವಿಲಿಯಮ್ಸನ್ ಹೋರಾಟದಿಂದ ನ್ಯೂಜಿಲೆಂಡ್ 4 ವಿಕೆಟ್ ಗೆಲುವು ಸಾಧಿಸಿದೆ. ಇತ್ತ ವಿಶ್ವಕಪ್ ಟೂರ್ನಿಯಲ್ಲಿ ಸೌತ್ ಆಫ್ರಿಕಾ ಹೋರಾಟ ಬಹುತೇಕ ಅಂತ್ಯಗೊಂಡಿದೆ. 

 • SPORTS23, Apr 2019, 5:11 PM

  CSK ವಿರುದ್ದದ ಪಂದ್ಯಕ್ಕೂ ಮುನ್ನ SRHಗೆ ಶಾಕ್- ಭಗ್ನವಾಗುತ್ತಾ ಹ್ಯಾಟ್ರಿಕ್ ಗೆಲುವು!

  ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ಸನ್ ರೈಸರ್ಸ್ ಹೈದರಾಬಾದ್ ನಡುವಿನ ಹೋರಾಟಕ್ಕೆ ತಂಡ ಅಂತಿಮ ಕಸರತ್ತು ನಡೆಸುತ್ತಿದೆ. ಆದರೆ ಪಂದ್ಯ ಆರಂಭಕ್ಕೂ ಕೆಲವೇ ಗಂಟೆಗಳ ಮೊದಲು ಹೈದರಾಬಾದ್ ತಂಡಕ್ಕೆ ಸಂಕಷ್ಟ ಎದುರಾಗಿದೆ.