ಕೇಂದ್ರ ಸಂಪುಟ
(Search results - 22)PoliticsOct 10, 2020, 12:38 PM IST
ಕೇಂದ್ರ ಸಂಪುಟದಲ್ಲೀಗ ಏಕೈಕ ಎನ್ಡಿಎ ಮಂತ್ರಿ!
ಎಲ್ಜೆಪಿ ಸಂಸ್ಥಾಪಕ, ಕೇಂದ್ರ ಸಚಿವ ರಾಮವಿಲಾಸ್ ಪಾಸ್ವಾಸ್ ನಿಧನ| ಕೇಂದ್ರ ಸಂಪುಟದಲ್ಲಿ ರಿಪಬ್ಲಿಕ್ ಪಾರ್ಟಿ ಆಫ್ ಇಂಡಿಯಾ(ಆರ್ಪಿಐ)ದ ರಾಮದಾಸ್ ಅಠಾವಳೆ ಮಾತ್ರ ಎನ್ಡಿಎ ಮಿತ್ರಪಕ್ಷದ ಪ್ರತಿನಿಧಿ
Karnataka DistrictsOct 8, 2020, 7:50 AM IST
ಬೆಂಗಳೂರಿಗರ ಬಹುಬೇಡಿಕೆಯ ಸಬರ್ಬನ್ ರೈಲಿಗೆ ಕೇಂದ್ರ ಸಂಪುಟ ಅಸ್ತು
ರಾಜಧಾನಿಯ ಬಹುಬೇಡಿಕೆಯ ‘ಬೆಂಗಳೂರು ಉಪನಗರ ರೈಲು ಯೋಜನೆ’ಯ ಪರಿಷ್ಕೃತ ಡಿಪಿಆರ್ಗೆ ಕೇಂದ್ರ ಸಚಿವ ಸಂಪುಟ ಒಪ್ಪಿಗೆ ನೀಡಿದೆ. ಆದರೆ, ರಾಜರಾಜೇಶ್ವರಿನಗರ ಉಪಚುನಾವಣೆ ನೀತಿ ಸಂಹಿತೆ ಜಾರಿ ಹಿನ್ನೆಲೆಯಲ್ಲಿ ಅಧಿಕೃತ ಘೋಷಣೆ ಬಾಕಿಯಿದೆ ಎಂದು ಮೂಲಗಳು ತಿಳಿಸಿವೆ.
IndiaAug 13, 2020, 9:43 AM IST
ಆಯುಷ್ ಮಂತ್ರಿಗೆ ಕೊರೋನಾ: ಕೇಂದ್ರ ಸಂಪುಟದ 5ನೇ ಸಚಿವ!
ಕೇಂದ್ರ ಆಯುಷ್ ಸಚಿವ ಶ್ರೀಪಾದ್ ನಾಯ್ಕ್ ಅವರಿಗೆ ಕೊರೋನಾ| ಆಯುಷ್ ಮಂತ್ರಿಯಾಗಿರುವ ಶ್ರೀಪಾದ್| ಕೊರೋನಾ ತಗುಲಿದ ಕೇಂದ್ರ ಸಂಪುಟದ 5ನೇ ಸಚಿವ
SCIENCEJun 25, 2020, 3:56 PM IST
ಬಾಹ್ಯಾಕಾಶ ಕ್ಷೇತ್ರದಲ್ಲಿ ಖಾಸಗಿಗೂ ಅವಕಾಶ, ಕೇಂದ್ರ ಸಂಪುಟದಿಂದ ಐತಿಹಾಸಿಕ ನಿರ್ಧಾರ!
ಬಾಹ್ಯಾಕಾಶ ಕ್ಷೇತ್ರದಲ್ಲಿ ಖಾಸಗಿಗೂ ಅವಕಾಶ| ಕೇಂದ್ರ ಸಂಪುಟದಿಂದ ಐತಿಹಾಸಿಕ ನಿರ್ಧಾರ| ಸ್ಪೇಸ್ ಎಕ್ಸ್ ರೀತಿ ಚಟುವಟಿಕೆಗೆ ಅನುಕೂಲ
IndiaFeb 27, 2020, 10:48 AM IST
ಬಯಸಿದ ಮಹಿಳೆಯರಿಗೆಲ್ಲ ಬಾಡಿಗೆ ತಾಯ್ತನದ ಅವಕಾಶ!
ಬಯಸಿದ ಮಹಿಳೆರಿಗೆಲ್ಲ ಬಾಡಿಗೆ ತಾಯಿ ಆಗುವ ಅವಕಾಶ| ಹತ್ತಿರದ ಬಂಧುಗಳಷ್ಟೇ ಬಾಡಿಗೆ ತಾಯಿ ಆಗಬೇಕೆಂಬ ಅಂಶ ರದ್ದು| ವಿಧವೆಯರು ಹಾಗೂ ವಿಚ್ಛೇದಿತ ಮಹಿಳೆಯರೂ ಬಾಡಿಗೆ ತಾಯ್ತನದ ಪ್ರಯೋಜನ| ಬಾಡಿಗೆ ತಾಯ್ತನ ಮಸೂದೆಗೆ ಕೇಂದ್ರ ಸಂಪುಟ ಅಸ್ತು| ಇದೇ ಸಂಸತ್ ಅಧಿವೇಶನದಲ್ಲಿ ಮಂಡನೆ
Karnataka DistrictsFeb 17, 2020, 12:38 PM IST
ನರೇಂದ್ರ ಮೋದಿ ಸಂಪುಟಕ್ಕೆ ಮತ್ತೊಬ್ಬ ಕನ್ನಡಿಗನ ಎಂಟ್ರಿ!?
ಲೋಕಸಭಾ ಚುನಾವಣೆಯಲ್ಲಿ ಡಾ. ಉಮೇಶ್ ಜಾಧವ್ ಗೆಲುವಿಗಾಗಿ ಮಾಲೀಕಯ್ಯ ಗುತ್ತೇದಾರ ಹಾಗೂ ತಾವು ಜೋಡೆತ್ತಿನಂತೆ ಶ್ರಮಿಸಿದ ಫಲವಾಗಿ ಡಾ. ಜಾಧವ್ ಸಂಸದರಾಗಿದ್ದಾರೆ. ಮುಂದಿನ ದಿನಗಳಲ್ಲಿ ಕೇಂದ್ರದ ಪ್ರಭಾವಿ ಸಚಿವರಾಗಿ ದೇಶದಲ್ಲಿ ಮಿಂಚುವ ಸಮಯ ಸನ್ನೀತವಾಗುತ್ತಿದೆ ಎಂದು ಮಾಜಿ ಸಚಿವ ಬಾಬುರಾವ್ ಚಿಂಚನಸೂರ್ ಹೇಳುವ ಮೂಲಕ ಮುಂದಿನ ಕೇಂದ್ರ ಸಂಪುಟ ವಿಸ್ತರಣೆ ವೇಳೆ ಸಂಸದ ಉಮೇಶ್ ಜಾಧವ್ಗೆ ಮೋದಿ ಸಂಪುಟದಲ್ಲಿ ಸ್ಥಾನ ಸಿಗಲಿದೆ ಎಂದು ಪರೋಕ್ಷವಾಗಿ ಹೇಳಿದ್ದಾರೆ.
IndiaDec 25, 2019, 10:49 AM IST
ಹಂಪಿ ಅಭಿವೃದ್ಧಿಗೆ ಕೇಂದ್ರ ಸಂಪುಟ ನಿರ್ಧಾರ
ಕೇಂದ್ರ ಸಚಿವ ಸಂಪುಟ ಸಭೆಯು ಹಂಪಿಯನ್ನು ಒಳಗೊಂಡ ‘ರಾಮಾಯಣ ಸರ್ಕೀಟ್’ ಯೋಜನೆ ಸೇರಿದಂತೆ 10 ಪ್ರವಾಸೋದ್ಯಮ ಯೋಜನೆಗಳಿಗೆ ಸುಮಾರು 2400 ಕೋಟಿ ರು.ಗಳ ಬಿಡುಗಡೆಗೆ ಒಪ್ಪಿಗೆ ನೀಡಿದೆ.
IndiaDec 24, 2019, 5:36 PM IST
ರಾಷ್ಟ್ರೀಯ ಜನಸಂಖ್ಯಾ ನೋಂದಣಿ ಪರಿಷ್ಕರಣೆ ಪ್ರಸ್ತಾವನೆಗೆ ಕೇಂದ್ರ ಒಪ್ಪಿಗೆ!
ಪೌರತ್ವ ಕಾಯ್ದೆ ವಿರುದ್ಧ ದೇಶಾದ್ಯಂತ ಪ್ರತಿಭಟನೆ ನಡೆಯುತ್ತಿರುವ ಬೆನ್ನಲ್ಲೇ, ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರ್ಕಾರ NPR (ರಾಷ್ಟ್ರೀಯ ಜನಸಂಖ್ಯಾ ನೋಂದಣಿ) ಪರಿಷ್ಕರಣೆ ಪ್ರಸ್ತಾವನೆಗೆ ಒಪ್ಪಿಗೆ ಸೂಚಿಸಿದೆ.
IndiaDec 16, 2019, 2:49 PM IST
ಕೇಂದ್ರ ಸಂಪುಟ ಶೀಘ್ರ ಪುನಾರಚನೆ?
ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಸಚಿವ ಸಂಪುಟ ಸದಸ್ಯರಿಗೆ ಅವರ ಸಚಿವಾಲಯದ ವತಿಯಿಂದ ಕೈಗೊಳ್ಳಲಾದ ಅಭಿವೃದ್ಧಿ ಕಾರ್ಯಗಳ ವಿಸ್ತೃತ ವರದಿಯನ್ನು ಡಿ.21ರಂದು ಸಲ್ಲಿಸುವಂತೆ ಸೂಚಿಸಿದ್ದಾರೆ. ಹೀಗಾಗಿ ಮೋದಿ ತಮ್ಮ ಸಂಪುಟವನ್ನು ಶೀಘ್ರದಲ್ಲೇ ಪುನಾರಚನೆ ಮಾಡುವ ನಿರೀಕ್ಷೆ ಇದೆ ಎಂದು ಹೇಳಲಾಗುತ್ತಿದೆ.
IndiaNov 12, 2019, 6:02 PM IST
ವಿಮಾನ ಹತ್ತುವ ಮೊದಲು ಮೋದಿ ಸಂಪುಟ ಸಭೆಯಲ್ಲಿ ಕೈಗೊಂಡ ನಿರ್ಣಯವೇನು?
ಮಹಾರಾಷ್ಟ್ರದಲ್ಲಿ ರಾಷ್ಟ್ರಪತಿ ಆಡಳಿತಕ್ಕೆ ರಾಜ್ಯಪಾಲ ಭಗತ್ ಸಿಂಗ್ ಕೋಶ್ಯಾರಿ ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಿದ್ದು, ರಾಜ್ಯಪಾಲರ ಮನವಿಯನ್ನು ಕೇಂದ್ರ ಸಂಪುಟ ಒಪ್ಪಿಕೊಂಡಿದೆ. ಇದಕ್ಕೂ ಮೊದಲು ಪ್ರಧಾನಿ ಮೋದಿ ನೇತೃತ್ವದಲ್ಲಿ ನಡೆದ ಕೇಂದ್ರ ಸಂಪುಟದ ತುರ್ತು ಸಭೆಯಲ್ಲಿ ಮಹಾರಾಷ್ಟ್ರ ರಾಜ್ಯಪಾಲರ ಮನವಿ ಪತ್ರವನ್ನು ಅಂಗೀಕರಿಸಿ ರಾಷ್ಟ್ರಪತಿ ಆಡಳಿತ ಜಾರಿ ಮಾಡುವ ಕುರಿತು ನಿರ್ಣಯ ಕೈಗೊಳ್ಳಲಾಯಿತು.
BUSINESSJul 4, 2019, 8:18 AM IST
ಮಂಗಳೂರು ಏರ್ಪೋರ್ಟ್ 50 ವರ್ಷ ಅದಾನಿ ತೆಕ್ಕೆಗೆ, ಕೇಂದ್ರ ಸಂಪುಟ ಒಪ್ಪಿಗೆ
ಮಂಗಳೂರು ಏರ್ಪೋರ್ಟ್ 50 ವರ್ಷ ಅದಾನಿ ತೆಕ್ಕೆಗೆ| ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ಗ್ರೀನ್ ಸಿಗ್ನಲ್
NEWSJun 2, 2019, 10:10 AM IST
NDA ಮೈತ್ರಿ ಮೇಲೆ ಇದೀಗ ಮತ್ತೊಂದು ಪಕ್ಷದ ಮುನಿಸು
ಕೇಂದ್ರದಲ್ಲಿ ಈಗಾಗಲೇ ಎನ್ ಡಿ ಎ ಅಧಿಕಾರಕ್ಕೆ ಏರಿದೆ. ಆದರೆ ಮೈತ್ರಿ ಪಕ್ಷಗಳಲ್ಲಿ ಮಾತ್ರ ಖಾತೆ ಹಂಚಿಕೆ ಅಸಮಾಧಾನ ವ್ಯಕ್ತವಾಗುತ್ತಿದೆ.
NEWSJun 1, 2019, 8:55 AM IST
ಹಳೆಯ ಸಂಪುಟದಲ್ಲಿದ್ದ 37 ಸಚಿವರಿಗೆ ಕೊಕ್ 24 ಹೊಸಬರಿಗೆ ಸ್ಥಾನ
ನರೇಂದ್ರ ಮೋದಿ ಸಂಪುಟದಿಂದ 37 ಜನರಿಗೆ ಕೊಕ್ ನೀಡಲಾಗಿದ್ದು, 24 ಹೊಸಬರನ್ನು ಸೇರಿಸಿಕೊಳ್ಳಲಾಗಿದೆ.
NEWSJun 1, 2019, 7:48 AM IST
ಮೋದಿ ಸಂಪುಟದಲ್ಲಿ ಅಮಿತ್ ಶಾಗೇ ಗೃಹ ಖಾತೆ ಏಕೆ?
ನರೇಂದ್ರ ಮೋದಿ ಸಂಪುಟದಲ್ಲಿ ಹಲವು ಬನಾಯಕರು ಪ್ರಮಾಣ ವಚನ ಸ್ವೀಕರಿಸಿದ್ದು ಅಮಿತ್ ಶಾ ಗೃಹ ಖಾತೆ ವಹಿಸಿಕೊಂಡಿದ್ದಾರೆ. ಅವರಿಗೆ ಗೃಹ ಖಾತೆ ವಹಿಸಿದ್ದೇಕೆ..?
NEWSMay 29, 2019, 8:39 AM IST
ಶೋಭಾ ಕರಂದ್ಲಾಜೆಗೆ ಕೇಂದ್ರ ಮಂತ್ರಿ ಪಟ್ಟ?
ಚಿಕ್ಕಮಗಳೂರು - ಉಡುಪಿ ಸಂಸದೆ ಶೋಭಾ ಕರಂದ್ಲಾಜೆಗೆ ಈ ಬಾರಿ ಸಚಿವ ಸ್ಥಾನ ಸಿಗುತ್ತಾ..?